ಕೆರಿಯರ್ ಬಿಲ್ಡಿಂಗ್

ಕೆರಿಯರ್ ಬಿಲ್ಡಿಂಗ್ ಗೋಲ್, ತಮ್ಮ ವೃತ್ತಿಜೀವನವನ್ನು ರೂಪಿಸಲು ಮತ್ತು ಉನ್ನತೀಕರಿಸಲು ಬಯಸುವ ವ್ಯಕ್ತಿಗಳಿಗೆ ಅಮೂಲ್ಯವಾದ ಸಂಪನ್ಮೂಲವಾಗಿದೆ. ನಿರಂತರವಾಗಿ ವಿಕಸನಗೊಳ್ಳುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ, ಸರಿಯಾದ ಕೌಶಲ್ಯಗಳು, ಮನಸ್ಥಿತಿ ಮತ್ತು ಮಾರ್ಗದರ್ಶನವನ್ನು ಹೊಂದಿರುವುದು ಅವಶ್ಯಕವಾಗಿರುವುದನ್ನು ನಾವು ಕಾಣಬಹುದು.

ಜೀವನೋಪಾಯದ ಶಿಕ್ಷಣದಲ್ಲಿ ಇನ್ನೋವೇಟರ್ ಆಗಿರುವ ffreedom app, ರೆಸ್ಯೂಮ್ ಬಿಲ್ಡಿಂಗ್, ಇಂಟರ್ವ್ಯೂ ಸ್ಕಿಲ್ ಗಳು, ಕೆರಿಯರ್ ಪ್ಲಾನಿಂಗ್, ಪ್ರೊಫೆಷನಲ್ ನೆಟ್‌ವರ್ಕಿಂಗ್ ಮತ್ತು ಪರ್ಸನಲ್ ಬ್ರ್ಯಾಂಡಿಂಗ್ ಸೇರಿದಂತೆ ಹಲವಾರು ಕೋರ್ಸ್‌ಗಳನ್ನು ನೀಡುತ್ತದೆ, ವಿವಿಧ ಕ್ಷೇತ್ರಗಳ ಯಶಸ್ವಿ ವೃತ್ತಿಪರರು ಈ ಕೋರ್ಸ್ ಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ffreedom app‌ನ ಇಕೋ ಸಿಸ್ಟಮ್ ನೆಟ್‌ವರ್ಕಿಂಗ್ ಅವಕಾಶಗಳನ್ನು ಮತ್ತು ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುತ್ತದೆ, ಇದು ನಿಮ್ಮ ಕೆರಿಯರ್ ಡೆವಲಪ್ಮೆಂಟ್ ನಲ್ಲಿ ಸಹಾಯ ಮಾಡುತ್ತದೆ.

ಕೆರಿಯರ್ ಬಿಲ್ಡಿಂಗ್ ಕೌಶಲ್ಯ & ಸಂಪನ್ಮೂಲ : ffreedom app ನೊಂದಿಗೆ ನಿಮ್ಮ ಬಿಸಿನೆಸ್ ಶುರು ಮಾಡಿ ಅಥವಾ ಬೆಳೆಸಿ
682
ಯಶಸ್ಸಿನೆಡೆಗೆ ಕೊಂಡೊಯ್ಯುವ ವೀಡಿಯೊ ಚಾಪ್ಟರ್‌ಗಳು
ಕೆರಿಯರ್ ಬಿಲ್ಡಿಂಗ್ ಕೋರ್ಸ್‌ಗಳಲ್ಲಿನ ಪ್ರತಿಯೊಂದು ಅಧ್ಯಾಯವು ನಿಮಗೆ ಅಪ್ಡೇಟ್‌ ಆದ ಮತ್ತು ಅಮೂಲ್ಯವಾದ ಮಾಹಿತಿಯನ್ನು ನೀಡುವಂತೆ ಮಾಡಲಾಗಿದೆ
26,382
ಪೂರ್ಣಗೊಂಡ ಕೋರ್ಸ್‌
ಕೆರಿಯರ್ ಬಿಲ್ಡಿಂಗ್ ನಲ್ಲಿ ಕಲಿಕೆ ಸಮುದಾಯದ ಭಾಗವಾಗಿ
ಕೆರಿಯರ್ ಬಿಲ್ಡಿಂಗ್ ಏಕೆ ತಿಳಿಯಬೇಕು?
  • ಸ್ಕಿಲ್ ಡೆವಲಪ್ಮೆಂಟ್ ಮತ್ತು ಅಡಾಪ್ಟಬಿಲಿಟಿ

    ಸ್ಪರ್ಧಾತ್ಮಕವಾಗಿ ಉಳಿಯಲು ಮತ್ತು ಹೊಸ ವೃತ್ತಿ ಅವಕಾಶಗಳನ್ನು ತೆರೆಯಲು ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯ ಟ್ರೆಂಡ್ ಗಳೊಂದಿಗೆ ವಿಕಸನಗೊಳ್ಳಲು ಕಲಿಯಿರಿ ಮತ್ತು ಈ ನಿಟ್ಟಿನಲ್ಲಿ ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಿ.

  • ಎಫೆಕ್ಟಿವ್ ರೆಸ್ಯೂಮ್ ಬಿಲ್ಡಿಂಗ್ ಮತ್ತು ಇಂಟರ್ವ್ಯೂ ಸ್ಕಿಲ್ಸ್

    ಉದ್ಯೋಗದಾತರ ಮೇಲೆ ಪ್ರಭಾವವನ್ನು ಬೀರುವ ಮೂಲಕ ನೀವು ಬಯಸುವ ಕೆಲಸವನ್ನು ಸುರಕ್ಷಿತಗೊಳಿಸಲು ಬಲವಾದ ರೆಸ್ಯುಮ್ ಮತ್ತು ಇಂಟರ್ವ್ಯೂ ಟೆಕ್ನಿಕ್ ಗಳ ಬಗ್ಗೆ ಕಲಿಯಿರಿ.

  • ನೆಟ್ವರ್ಕಿಂಗ್ ಮತ್ತು ಪ್ರೊಫೆಷನಲ್ ರಿಲೇಷನ್ಶಿಪ್ ಗಳು

    ಹೊಸ ಅವಕಾಶಗಳು ಮತ್ತು ಸಹಯೋಗಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಬಲವಾದ ವೃತ್ತಿಪರ ನೆಟ್‌ವರ್ಕ್ ಮತ್ತು ಸಂಬಂಧಗಳನ್ನು ನಿರ್ಮಿಸುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ.

  • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

    ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳನ್ನು ಒಳಗೊಂಡಿರುವ ffreedom appನ ಇಕೋ ಸಿಸ್ಟಮ್ ಅನ್ನು ಬಳಸಿಕೊಳ್ಳಿ ಮತ್ತು ಪರ್ಸನಲೈಸ್ಡ್ ವೃತ್ತಿ ಸಲಹೆಗಾಗಿ ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆದುಕೊಳ್ಳಿ.

  • ಪರ್ಸನಲ್ ಬ್ರ್ಯಾಂಡಿಂಗ್ ಮತ್ತು ಕೆರಿಯರ್ ಡೆವಲಪ್ಮೆಂಟ್

    ನಿಮ್ಮ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಪ್ರತಿಬಿಂಬಿಸುವ ಪರ್ಸನಲ್ ಬ್ರ್ಯಾಂಡ್ ಅನ್ನು ಹೇಗೆ ನಿರ್ಮಿಸುವುದು ಎಂಬುದನ್ನು ತಿಳಿಯಿರಿ ಮತ್ತು ವೃತ್ತಿಯಲ್ಲಿ ಬೆಳವಣಿಗೆಯನ್ನು ಹೊಂದಲು ತಂತ್ರಗಳನ್ನು ಬಳಸಿಕೊಳ್ಳಿ.

  • ffreedom appನ ಬದ್ಧತೆ

    ffreedom app‌ನೊಂದಿಗೆ, ನಿಮ್ಮ ಕೆರಿಯನ್ ಬಿಲ್ಡಿಂಗ್ ಸಂಬಂಧ ಹಲವಾರು ಕೋರ್ಸ್‌ಗಳು ಲಭ್ಯವಿದ್ದು, ವಿಸ್ತಾರ ಮಾಹಿತಿ ಹಾಗೂ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ, ffreedom app‌ ವೃತ್ತಿಪರ ಯಶಸ್ಸು ಸಾಧಿಸಲು ಉತ್ಸುಕರಾಗಿರುವವರಿಗೆ ಅಮೂಲ್ಯವಾದ ಮಿತ್ರನಾಗಿ ಕಾರ್ಯನಿರ್ವಹಿಸುತ್ತದೆ.

ಈಗಷ್ಟೇ ಲಾಂಚ್ ಆಗಿದೆ
ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಕೋರ್ಸ್ - ffreedom app ನಲ್ಲಿ ಆನ್ ಲೈನ್ ಕೋರ್ಸ್
ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಕೋರ್ಸ್

ಕೆರಿಯರ್ ಬಿಲ್ಡಿಂಗ್ ಕೋರ್ಸ್‌ಗಳು

ಕನ್ನಡ ನಮ್ಮಲ್ಲಿ 16 ಈ ಗೋಲ್‌ ನ ಕೋರ್ಸ್ ಗಳಿವೆ.

ಸಕ್ಸಸ್ ಸ್ಟೋರೀಸ್
ಫ್ರೀಡಂ ಆಪ್ ನಿಂದ ಕಲಿಕೆ ಹಾಗೂ ಆರ್ಥಿಕ ಗುರಿಗಳನ್ನು ಸಾಧಿಸಿದ ಬಳಕೆ ದಾರರಿಂದ ಕೇಳಿ
Elizabeth Livero's Honest Review of ffreedom app - Mysuru ,Karnataka
Jayarama Bhat's Honest Review of ffreedom app - Udupi ,Karnataka
ಸಂಬಂಧಿತ ಗೋಲ್ ಗಳು

ನಿಮ್ಮ ಜ್ನಾನವನ್ನು ಹೆಚ್ಚಿಸಲು ಈ ಇಂಟರ್ ಕನೆಕ್ಟೆಡ್ ಗೋಲ್ ಗಳನ್ನು ಎಕ್ಸ್ ಪ್ಲೋರ್ ಮಾಡಿ.

ಕೆರಿಯರ್ ಬಿಲ್ಡಿಂಗ್ ಕೋರ್ಸ್‌ ತುಣುಕುಗಳು

ಸಣ್ಣ ವಿಡಿಯೋಗಳ ಮೂಲಕ ಕೆರಿಯರ್ ಬಿಲ್ಡಿಂಗ್ ನ್ನು ಎಕ್ಸ್ ಪ್ಲೋರ್ ಮಾಡಿ ಮತ್ತು ಕೋರ್ಸ್ ಗಳನ್ನು ಏನಿದೆ ಎಂಬುದನ್ನು ಡಿಸ್ಕವರ್ ಮಾಡಿ

Career Building Tips in Kannada - How to Build a Successful Career Path? | Build a Career Plan
download ffreedom app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ