ರಿಯಲ್ ಎಸ್ಟೇಟ್ ಬಿಸಿನೆಸ್

ರಿಯಲ್ ಎಸ್ಟೇಟ್ ಬಿಸಿನೆಸ್ ಗೋಲ್, ರಿಯಲ್ ಎಸ್ಟೇಟ್ ನ ಲಾಭದಾಯಕ ಮತ್ತು ಕ್ರಿಯಾತ್ಮಕ ಜಗತ್ತನ್ನು ಪ್ರವೇಶಿಸಲು ಬಯಸುವ ಮಹತ್ವಾಕಾಂಕ್ಷೆಯ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಆಸ್ತಿ ಹೂಡಿಕೆ, ಬ್ರೋಕರೇಜ್, ಡೆವಲಪ್ಮೆಂಟ್, ಮಾರುಕಟ್ಟೆ ಟ್ರೆಂಡ್ ಗಳು, ಕಾನೂನು ಅಂಶಗಳು ಮತ್ತು ಗ್ರಾಹಕರ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಜೀವನೋಪಾಯ ಶಿಕ್ಷಣದಲ್ಲಿ ಪ್ರಮುಖರಾಗಿರುವ ffreedom app, ರಿಯಲ್ ಎಸ್ಟೇಟ್ ಹೂಡಿಕೆ ತಂತ್ರಗಳು, ಮಾರ್ಕೆಟಿಂಗ್, ಲೀಗಲ್ ಕಾಂಪ್ಲಾಯನ್ಸ್ ಗಳು ಮತ್ತು ನೆಗೋಸಿಯೇಷನ್ ಕೌಶಲ್ಯಗಳನ್ನು ಒಳಗೊಂಡಿರುವ ಕೋರ್ಸ್‌ಗಳನ್ನು ನಿಮಗೆ ನೀಡುತ್ತದೆ, ಈ ಎಲ್ಲವನ್ನೂ ಅನುಭವಿ ಉದ್ಯಮ ವೃತ್ತಿಪರರು ನಿಮಗೆ ಕಲಿಸಲಿದ್ದಾರೆ. ಇದಲ್ಲದೆ, ffreedom appನ ಇಕೋ ಸಿಸ್ಟಮ್ ನೆಟ್‌ವರ್ಕಿಂಗ್ ಅವಕಾಶಗಳನ್ನು ಮತ್ತು ನಿಮ್ಮ ರಿಯಲ್ ಎಸ್ಟೇಟ್ ಪ್ರಯತ್ನಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒದಗಿಸುತ್ತದೆ.

ರಿಯಲ್ ಎಸ್ಟೇಟ್ ಬಿಸಿನೆಸ್ ಕೌಶಲ್ಯ & ಸಂಪನ್ಮೂಲ : ffreedom app ನೊಂದಿಗೆ ನಿಮ್ಮ ಬಿಸಿನೆಸ್ ಶುರು ಮಾಡಿ ಅಥವಾ ಬೆಳೆಸಿ
219
ಯಶಸ್ಸಿನೆಡೆಗೆ ಕೊಂಡೊಯ್ಯುವ ವೀಡಿಯೊ ಚಾಪ್ಟರ್‌ಗಳು
ರಿಯಲ್ ಎಸ್ಟೇಟ್ ಬಿಸಿನೆಸ್ ಕೋರ್ಸ್‌ಗಳಲ್ಲಿನ ಪ್ರತಿಯೊಂದು ಅಧ್ಯಾಯವು ನಿಮಗೆ ಅಪ್ಡೇಟ್‌ ಆದ ಮತ್ತು ಅಮೂಲ್ಯವಾದ ಮಾಹಿತಿಯನ್ನು ನೀಡುವಂತೆ ಮಾಡಲಾಗಿದೆ
3,700
ಪೂರ್ಣಗೊಂಡ ಕೋರ್ಸ್‌
ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿ ಕಲಿಕೆ ಸಮುದಾಯದ ಭಾಗವಾಗಿ
10+ ಮಾರ್ಗದರ್ಶಕರಿಂದ ಕಲಿಯಿರಿ

ರಿಯಲ್ ಎಸ್ಟೇಟ್ ಬಿಸಿನೆಸ್ ಸಿಕ್ರೇಟ್ಸ್, ಸಲಹೆಗಳು, ಟ್ರಿಕ್ಸ್‌ ಮತ್ತು ಬೆಸ್ಟ್‌ ಪ್ರಾಕ್ಟೀಸ್‌ಗಳನ್ನು ತಿಳಿಯಿರಿ 10+ ಯಶಸ್ವಿ ಮತ್ತು ಹೆಸರಾಂತ ಮಾರ್ಗದರ್ಶಕರಿಂದ

ರಿಯಲ್ ಎಸ್ಟೇಟ್ ಬಿಸಿನೆಸ್ ಏಕೆ ತಿಳಿಯಬೇಕು?
  • ರಿಯಲ್ ಎಸ್ಟೇಟ್ ಹೂಡಿಕೆ ತಂತ್ರಗಳು

    ಮಾರ್ಕೆಟ್ ಅನಾಲಿಸಿಸ್, ಅಪಾಯ ನಿರ್ವಹಣೆ ಮತ್ತು ಹೂಡಿಕೆ ತಂತ್ರಗಳು ಸೇರಿದಂತೆ ನಿಮ್ಮ ಆದಾಯವನ್ನು ಗರಿಷ್ಠಗೊಳಿಸಲು ಆಸ್ತಿ ಹೂಡಿಕೆಯ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿಯಿರಿ.

  • ಮಾರ್ಕೆಟಿಂಗ್ ಮತ್ತು ಗ್ರಾಹಕ ಸಂಬಂಧಗಳು

    ರಿಪೀಟೆಡ್ ಬಿಸಿನೆಸ್ ಮತ್ತು ರೆಫರಲ್ ಗಳನ್ನು ಅನ್ನು ಖಚಿತಪಡಿಸಿಕೊಳ್ಳಲು ಮಾರ್ಕೆಟಿಂಗ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ ಮತ್ತು ಗ್ರಾಹಕರೊಂದಿಗೆ ಉತ್ತಮ ಸಂಬಂಧಗಳನ್ನು ನಿರ್ಮಿಸಿ.

  • ಲೀಗಲ್ ಕಾಂಪ್ಲಾಯನ್ಸ್ ಮತ್ತು ಡಾಕ್ಯುಮೆಂಟೇಶನ್

    ನಿಮ್ಮ ಮತ್ತು ನಿಮ್ಮ ಗ್ರಾಹಕರ ಆಸಕ್ತಿಗಳನ್ನು ಕಾಪಾಡಲು ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಒಳಗೊಂಡಿರುವ ಕಾನೂನು ಚೌಕಟ್ಟು ಮತ್ತು ಡಾಕ್ಯುಮೆಂಟೇಷನ್ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಿ.

  • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

    ಇತರ ರಿಯಲ್ ಎಸ್ಟೇಟ್ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳನ್ನು ಒಳಗೊಂಡಿರುವ ffreedom appನ ಇಕೋ ಸಿಸ್ಟಮ್ ಅನ್ನು ಬಳಸಿಕೊಳ್ಳಿ ಮತ್ತು ವೈಯಕ್ತೀಕರಿಸಿದ ಸಲಹೆಗಾಗಿ ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆಯಿರಿ.

  • ನೆಗೋಸಿಯೇಷನ್ ಮತ್ತು ಕಮ್ಯುನಿಕೇಷನ್ ಸ್ಕಿಲ್ ಗಳು

    ಡೀಲ್‌ಗಳನ್ನು ಯಶಸ್ವಿಯಾಗಿ ಕ್ಲೋಸ್ ಮಾಡಲು ಮತ್ತು ಗ್ರಾಹಕರ ಸಂತೃಪ್ತಿಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ನೆಗೋಸಿಯೇಷನ್ ಮತ್ತು ಕಮ್ಯುನಿಕೇಷನ್ ಸ್ಕಿಲ್ ಗಳನ್ನು ಅಭಿವೃದ್ಧಿಪಡಿಸಿ.

  • ffreedom appನ ಬದ್ಧತೆ

    ffreedom app‌ನೊಂದಿಗೆ, ನೀವು ರಿಯಲ್ ಎಸ್ಟೇಟ್ ಬಿಸಿನೆಸ್ ಆರಂಭಿಸಲು ಮತ್ತು ಅಭಿವೃದ್ಧಿ ಹೊಂದಲು ಬೇಕಾದ ಜ್ಞಾನವನ್ನು ಪಡೆಯುತ್ತೀರಿ. ffreedom app‌ನಲ್ಲಿ ಈಗಾಗಲೇ ರಿಯಲ್ ಎಸ್ಟೇಟ್ ಬಿಸಿನೆಸ್ ಸಂಬಂಧ ಹಲವಾರು ಕೋರ್ಸ್‌ಗಳು ಲಭ್ಯವಿದ್ದು, ಈ ಉದ್ಯಮದಲ್ಲಿ ಯಶಸ್ಸನ್ನು ಸಾಧಿಸಲು ಉತ್ಸುಕರಾಗಿರುವ ರಿಯಲ್ ಎಸ್ಟೇಟ್ ವೃತ್ತಿಪರರಿಗೆ ffreedom app‌ ಸಹಾಯ ಮಾಡುತ್ತದೆ

ಈಗಷ್ಟೇ ಲಾಂಚ್ ಆಗಿದೆ
ರೆಸಿಡೆನ್ಶಿಯಲ್‌ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್‌ ಬಿಸಿನೆಸ್‌: 30% ವರೆಗೆ ಲಾಭ ಗಳಿಸಿ - ffreedom app ನಲ್ಲಿ ಆನ್ ಲೈನ್ ಕೋರ್ಸ್
ರೆಸಿಡೆನ್ಶಿಯಲ್‌ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್‌ ಬಿಸಿನೆಸ್‌: 30% ವರೆಗೆ ಲಾಭ ಗಳಿಸಿ

ರಿಯಲ್ ಎಸ್ಟೇಟ್ ಬಿಸಿನೆಸ್ ಕೋರ್ಸ್‌ಗಳು

ಕನ್ನಡ ನಮ್ಮಲ್ಲಿ 5 ಈ ಗೋಲ್‌ ನ ಕೋರ್ಸ್ ಗಳಿವೆ.

ಸಕ್ಸಸ್ ಸ್ಟೋರೀಸ್
ಫ್ರೀಡಂ ಆಪ್ ನಿಂದ ಕಲಿಕೆ ಹಾಗೂ ಆರ್ಥಿಕ ಗುರಿಗಳನ್ನು ಸಾಧಿಸಿದ ಬಳಕೆ ದಾರರಿಂದ ಕೇಳಿ
MANJUNATH P's Honest Review of ffreedom app - Haveri ,Karnataka
ಸಂಬಂಧಿತ ಗೋಲ್ ಗಳು

ನಿಮ್ಮ ಜ್ನಾನವನ್ನು ಹೆಚ್ಚಿಸಲು ಈ ಇಂಟರ್ ಕನೆಕ್ಟೆಡ್ ಗೋಲ್ ಗಳನ್ನು ಎಕ್ಸ್ ಪ್ಲೋರ್ ಮಾಡಿ.

download ffreedom app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ