Chandan Kumar	 ಇವರು ffreedom app ನಲ್ಲಿ ಡಿಜಿಟಲ್ ಕ್ರಿಯೇಟರ್ ಬಿಸಿನೆಸ್ ನ ಮಾರ್ಗದರ್ಶಕರು
Chandan Kumar

Chandan Kumar

🏭 Media Eye, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಡಿಜಿಟಲ್ ಕ್ರಿಯೇಟರ್ ಬಿಸಿನೆಸ್
ಡಿಜಿಟಲ್ ಕ್ರಿಯೇಟರ್ ಬಿಸಿನೆಸ್
ಹೆಚ್ಚು ತೋರಿಸು
ಚಂದನ್ ಕುಮಾರ್, ಯಶಸ್ವಿ ಡಿಜಿಟಲ್ ಕಂಟೆಂಟ್ ಕ್ರಿಯೇಟರ್. ನಿರೂಪಣೆ, ವಿಡಿಯೋ ಎಡಿಟಿಂಗ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಎಕ್ಸ್ಪರ್ಟ್. ವಿವಿಧ ಟಿವಿ ಮಾಧ್ಯಮಗಳಲ್ಲಿ 10 ವರ್ಷಕ್ಕಿಂತ ಹೆಚ್ಚಿನ ಕಾಲ ಕೆಲಸ ಮಾಡಿರುವ ಚಂದನ್ ಕುಮಾರ್ ರವರು ಪ್ರಸ್ತುತ ತಮ್ಮದೇ “ಮೀಡಿಯಾ ಐ ಕನ್ನಡ” ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಅದರಿಂದ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Chandan Kumar ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Chandan Kumar ಅವರ ಬಗ್ಗೆ

ಚಂದನ್ ಕುಮಾರ್, ಯಶಸ್ವಿ ಡಿಜಿಟಲ್ ಕಂಟೆಂಟ್ ಕ್ರಿಯೇಟರ್. ನಿರೂಪಣೆ, ವಿಡಿಯೋ ಎಡಿಟಿಂಗ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿಯಾಗಿರುವ ಚಂದನ್ ಕುಮಾರ್ ರವರು ಕನ್ನಡದ ಹೆಸರಾಂತ ಟಿವಿ ಮಾಧ್ಯಮಗಳಲ್ಲಿ ನಿರೂಪಕರಾಗಿ ಮತ್ತು ಡಿಜಿಟಲ್ ಮಾರ್ಕೆಟರ್ ಆಗಿ ಸುಮಾರು 10ವರ್ಷಕ್ಕೂ ಹೆಚ್ಚಿನ ಕಾಲ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಪ್ರಸ್ತುತ ತಮ್ಮದೇ...

ಚಂದನ್ ಕುಮಾರ್, ಯಶಸ್ವಿ ಡಿಜಿಟಲ್ ಕಂಟೆಂಟ್ ಕ್ರಿಯೇಟರ್. ನಿರೂಪಣೆ, ವಿಡಿಯೋ ಎಡಿಟಿಂಗ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿಯಾಗಿರುವ ಚಂದನ್ ಕುಮಾರ್ ರವರು ಕನ್ನಡದ ಹೆಸರಾಂತ ಟಿವಿ ಮಾಧ್ಯಮಗಳಲ್ಲಿ ನಿರೂಪಕರಾಗಿ ಮತ್ತು ಡಿಜಿಟಲ್ ಮಾರ್ಕೆಟರ್ ಆಗಿ ಸುಮಾರು 10ವರ್ಷಕ್ಕೂ ಹೆಚ್ಚಿನ ಕಾಲ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಪ್ರಸ್ತುತ ತಮ್ಮದೇ “ಮೀಡಿಯಾ ಐ ಕನ್ನಡ” ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಚಂದನ್ ಕುಮಾರ್ ರವರು ತಮ್ಮ ಕಂಟೆಂಟ್ ಗಳಿಗೆ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿದ್ದು, ಅದರಿಂದ ಕೈತುಂಬಾ ಆದಾಯವನ್ನು ಸಹ ಗಳಿಸುತ್ತಿದ್ದಾರೆ. ಕಂಟೆಂಟ್ ಕ್ರಿಯೇಷನ್, ವಿಡಿಯೋ ಎಡಿಟಿಂಗ್, ಥಂಬ್ನೈಲ್ ಡಿಸೈನ್, ಯೂಟ್ಯೂಬ್ ಚಾನೆಲ್ ಹ್ಯಾಂಡಲಿಂಗ್, SEO, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ನಿರೂಪಣೆ ಬಗ್ಗೆ ಇವರಿಗೆ ಅಪಾರ ಅನುಭವ ಇದೆ.

... “ಮೀಡಿಯಾ ಐ ಕನ್ನಡ” ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಚಂದನ್ ಕುಮಾರ್ ರವರು ತಮ್ಮ ಕಂಟೆಂಟ್ ಗಳಿಗೆ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿದ್ದು, ಅದರಿಂದ ಕೈತುಂಬಾ ಆದಾಯವನ್ನು ಸಹ ಗಳಿಸುತ್ತಿದ್ದಾರೆ. ಕಂಟೆಂಟ್ ಕ್ರಿಯೇಷನ್, ವಿಡಿಯೋ ಎಡಿಟಿಂಗ್, ಥಂಬ್ನೈಲ್ ಡಿಸೈನ್, ಯೂಟ್ಯೂಬ್ ಚಾನೆಲ್ ಹ್ಯಾಂಡಲಿಂಗ್, SEO, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ನಿರೂಪಣೆ ಬಗ್ಗೆ ಇವರಿಗೆ ಅಪಾರ ಅನುಭವ ಇದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ