Damodhara ಇವರು ffreedom app ನಲ್ಲಿ ಪುಷ್ಪ ಕೃಷಿ ನ ಮಾರ್ಗದರ್ಶಕರು
Damodhara

Damodhara

🏭 Damodhara Farm, Hassan
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಪುಷ್ಪ ಕೃಷಿ
ಪುಷ್ಪ ಕೃಷಿ
ಹೆಚ್ಚು ತೋರಿಸು
ದಾಮೋದರ್‌, ಮೆರಾಬುಲ್‌ ಗುಲಾಬಿ ಕೃಷಿಕ. ಮಂಡ್ಯ ಜಿಲ್ಲೆಯ ದಾಮೋದರ್‌ ಬರಡು ಭೂಮಿಯನ್ನ ವೇಸ್ಟ್‌ ಮಾಡದೆ ಹೂವಿನ ಕೃಷಿ ಮಾಡಿ ಬದುಕು ಅರಳಿಸಿಕೊಂಡವರು. ಓದಿನ ನಂತರ ಕೃಷಿಗೆ ಪದಾರ್ಪಣೆ ಮಾಡಿದ ಇವರು, ಗುಂಟೆ ಜಾಗದಲ್ಲಿ ಹೂವಿನ ಕೃಷಿ ಆರಂಭಿಸಿ ಇಂದು ಆರು ಎಕರೆಗೆ ವಿಸ್ತರಿಸಿದ್ದಾರೆ. 4 ಎಕರೆಯಲ್ಲಿ ಮೆರಾಬುಲ್‌ ಕೃಷಿ ಮಾಡಿ ವರ್ಷಪೂರ್ತಿ ಆದಾಯ ಪಡೆಯುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Damodhara ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Damodhara ಅವರ ಬಗ್ಗೆ

ದಾಮೋದರ್, ಹೂವಿನ ಕೃಷಿಯಿಂದ ಭರ್ಜರಿ ಲಾಭ ಗಳಿಸ್ತಿರೋ ಯಶಸ್ವಿ ಕೃಷಿಕ. ಇವರು ವರ್ಷಪೂರ್ತಿ ಆದಾಯ ನೀಡುವ ಮೆರಾಬುಲ್‌ ಗುಲಾಬಿ ಕೃಷಿಯಲ್ಲಿ ಎಕ್ಸ್‌ಪರ್ಟ್. ಆರಂಭದಲ್ಲಿ ಬೇಕರಿ ಕೆಲಸ ಮಾಡುತ್ತಿದ್ದ ಇವ್ರು ನಂತರ ಅದನ್ನು ಬಿಟ್ಟು ಕೃಷಿಗೆ ಮರಳಿದರು. ಮೊದಲಿಗೆ ಕೆಲವು ಸಾಂಪ್ರದಾಯಕ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ನಂತರ ದಾಮೋದರ್‌ ಮೆರಾಬುಲ್‌ ಗುಲಾಬಿ ಕೃಷಿಯತ್ತ ಆಕರ್ಷಿತರಾದರು. ಮೊದಲಿಗೆ ಕೆಲವೇ ಕೆಲವು ಗುಂಟೆ ಭೂಮಿಯಲ್ಲಿ ಮೆರಾಬುಲ್‌ ಗುಲಾಬಿ ಆರಂಭಿಸಿದ್ರು. ಇದು ಸಕ್ಸಸ್‌ ಆಯ್ತು. ಈಗ ದಾಮೋದರ್...

ದಾಮೋದರ್, ಹೂವಿನ ಕೃಷಿಯಿಂದ ಭರ್ಜರಿ ಲಾಭ ಗಳಿಸ್ತಿರೋ ಯಶಸ್ವಿ ಕೃಷಿಕ. ಇವರು ವರ್ಷಪೂರ್ತಿ ಆದಾಯ ನೀಡುವ ಮೆರಾಬುಲ್‌ ಗುಲಾಬಿ ಕೃಷಿಯಲ್ಲಿ ಎಕ್ಸ್‌ಪರ್ಟ್. ಆರಂಭದಲ್ಲಿ ಬೇಕರಿ ಕೆಲಸ ಮಾಡುತ್ತಿದ್ದ ಇವ್ರು ನಂತರ ಅದನ್ನು ಬಿಟ್ಟು ಕೃಷಿಗೆ ಮರಳಿದರು. ಮೊದಲಿಗೆ ಕೆಲವು ಸಾಂಪ್ರದಾಯಕ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ನಂತರ ದಾಮೋದರ್‌ ಮೆರಾಬುಲ್‌ ಗುಲಾಬಿ ಕೃಷಿಯತ್ತ ಆಕರ್ಷಿತರಾದರು. ಮೊದಲಿಗೆ ಕೆಲವೇ ಕೆಲವು ಗುಂಟೆ ಭೂಮಿಯಲ್ಲಿ ಮೆರಾಬುಲ್‌ ಗುಲಾಬಿ ಆರಂಭಿಸಿದ್ರು. ಇದು ಸಕ್ಸಸ್‌ ಆಯ್ತು. ಈಗ ದಾಮೋದರ್ ಬರೋಬ್ಬರಿ 6 ಎಕರೆಯಲ್ಲಿ ಹೂವಿನ ಕೃಷಿ ಮಾಡುತ್ತಿದ್ದಾರೆ. ಅದರಲ್ಲಿ 4 ಎಕರೆಯಲ್ಲಿ ಮೆರಾಬುಲ್ ರೋಸ್ ಕೃಷಿ ಮಾಡುತ್ತಿದ್ದಾರೆ. ಇನ್ನುಳಿದ 2 ಎಕರೆಯಲ್ಲಿ ಸೇವಂತಿಗೆ ಬೆಳೆದು ಮಾರಾಟ ಮಾಡುತ್ತಿದ್ದಾರೆ. ಹೂವಿನ ಕೃಷಿಯಲ್ಲಿ ತಳಿ ಆಯ್ಕೆ, ವಾತಾವರಣ ಮತ್ತು ಮಣ್ಣು ಆಯ್ಕೆ, ಮಾರ್ಕೆಟಿಂಗ್‌, ರಫ್ತು, ಬೆಲೆ ನಿಗದಿ, ಮಾರಾಟ ಈ ಎಲ್ಲದರಲ್ಲೂ ದಾಮೋದರ್‌ ಅವರಿಗೆ ಅಪಾರ ಅನುಭವವಿದೆ. ಹೂವಿನ ಕೃಷಿಯಲ್ಲಿಇವರ ಸಾಧನೆಯನ್ನು ಗಮನಿಸಿದ ಜಿಕೆವಿಕೆ ಪ್ರಗತಿಪರ ರೈತ ಮತ್ತು ವಿಜಯ ಕರ್ನಾಟಕ ಪತ್ರಿಕೆ ಅತ್ಯುತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಿದೆ.

... ಬರೋಬ್ಬರಿ 6 ಎಕರೆಯಲ್ಲಿ ಹೂವಿನ ಕೃಷಿ ಮಾಡುತ್ತಿದ್ದಾರೆ. ಅದರಲ್ಲಿ 4 ಎಕರೆಯಲ್ಲಿ ಮೆರಾಬುಲ್ ರೋಸ್ ಕೃಷಿ ಮಾಡುತ್ತಿದ್ದಾರೆ. ಇನ್ನುಳಿದ 2 ಎಕರೆಯಲ್ಲಿ ಸೇವಂತಿಗೆ ಬೆಳೆದು ಮಾರಾಟ ಮಾಡುತ್ತಿದ್ದಾರೆ. ಹೂವಿನ ಕೃಷಿಯಲ್ಲಿ ತಳಿ ಆಯ್ಕೆ, ವಾತಾವರಣ ಮತ್ತು ಮಣ್ಣು ಆಯ್ಕೆ, ಮಾರ್ಕೆಟಿಂಗ್‌, ರಫ್ತು, ಬೆಲೆ ನಿಗದಿ, ಮಾರಾಟ ಈ ಎಲ್ಲದರಲ್ಲೂ ದಾಮೋದರ್‌ ಅವರಿಗೆ ಅಪಾರ ಅನುಭವವಿದೆ. ಹೂವಿನ ಕೃಷಿಯಲ್ಲಿಇವರ ಸಾಧನೆಯನ್ನು ಗಮನಿಸಿದ ಜಿಕೆವಿಕೆ ಪ್ರಗತಿಪರ ರೈತ ಮತ್ತು ವಿಜಯ ಕರ್ನಾಟಕ ಪತ್ರಿಕೆ ಅತ್ಯುತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಿದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ