Dhanendra Gowda ಇವರು ffreedom app ನಲ್ಲಿ Dairy Farming, Sheep & Goat Rearing ಮತ್ತು Poultry Farming ನ ಮಾರ್ಗದರ್ಶಕರು

Dhanendra Gowda

🏭 Dhanendra Farm, Mandya
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Dairy Farming
Dairy Farming
Sheep & Goat Rearing
Sheep & Goat Rearing
Poultry Farming
Poultry Farming
ಹೆಚ್ಚು ತೋರಿಸು
ಧನೇಂದ್ರ, ಮಂಡ್ಯ ಜಿಲ್ಲೆಯ ಪ್ರಗತಿಪರ ಕೃಷಿಕ. 25 ಹೆಚ್‌ಎಫ್‌ ಹಸುಗಳನ್ನ ಸಾಕಿ, ಪ್ರತೀ ದಿನ ಹಾಲು ಡೈರಿಗೆ ಹಾಕಿ ವರ್ಷಕ್ಕೆ 18 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಹೈನುಗಾರಿಕೆ ಜೊತೆಗೆ 50 ಮೇಕೆ ಸಾಕಣೆ ಮಾಡ್ತಿದ್ದಾರೆ. ತಮ್ಮ ಐದು ಎಕರೆ ಜಮೀನಿನಲ್ಲಿ ತರಕಾರಿ ಕೃಷಿ ಮಾಡ್ತಿದ್ದಾರೆ. ಜಾನುವಾರುಗಳಿಗೆ ಬೇಕಾಗೋ ಮೇವನ್ನ ತಾವೇ ಬೆಳೆದು ಮೇವಿನ ಖರ್ಚು ಉಳಿಸಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Dhanendra Gowda ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Dhanendra Gowda ಅವರ ಬಗ್ಗೆ

ಧನೇಂದ್ರ, ಮಂಡ್ಯ ಜಿಲ್ಲೆಯ ಪ್ರಗತಿಪರ ಹೈನೋದ್ಯಮಿ. ಕೃಷಿ ಕುಟುಂಬದಲ್ಲಿ ಹುಟ್ಟಿದ್ದ ಧನೇಂದ್ರ ಓದಿನ ನಂತರ ನೇರ ಕೃಷಿಗೆ ಪದಾರ್ಪಣೆ ಮಾಡಿದ್ರು. ಸಾಂಪ್ರದಾಯಕ ಕೃಷಿ ಮಾಡ್ತಿದ್ದ ಇವರು 2004ರಲ್ಲಿ 25ಸಾವಿರ ಬಂಡವಾಳ ಹಾಕಿ ಒಂದು ಹೆಚ್‌ಎಫ್‌ಹಸುವನ್ನ ತಂದು ಸಾಕಿದ್ರು. ಒಂದು ಹಸುವಿಂದ ಆರಂಭವಾದ ಹೈನುಗಾರಿಕೆ 25 ಹಸುಗಳವರೆಗೆ ಬೆಳೆದು ನಿಂತಿದೆ. ಇಂದು ವರ್ಷಕ್ಕೆ ಹಾಲಿನಿಂದ 18ಲಕ್ಷ ಆದಾಯ ಪಡೆಯುತ್ತಿದ್ದಾರೆ. ಖರ್ಚು ವೆಚ್ಚವೆಲ್ಲ ಗೊಬ್ಬರದಲ್ಲಿ...

ಧನೇಂದ್ರ, ಮಂಡ್ಯ ಜಿಲ್ಲೆಯ ಪ್ರಗತಿಪರ ಹೈನೋದ್ಯಮಿ. ಕೃಷಿ ಕುಟುಂಬದಲ್ಲಿ ಹುಟ್ಟಿದ್ದ ಧನೇಂದ್ರ ಓದಿನ ನಂತರ ನೇರ ಕೃಷಿಗೆ ಪದಾರ್ಪಣೆ ಮಾಡಿದ್ರು. ಸಾಂಪ್ರದಾಯಕ ಕೃಷಿ ಮಾಡ್ತಿದ್ದ ಇವರು 2004ರಲ್ಲಿ 25ಸಾವಿರ ಬಂಡವಾಳ ಹಾಕಿ ಒಂದು ಹೆಚ್‌ಎಫ್‌ಹಸುವನ್ನ ತಂದು ಸಾಕಿದ್ರು. ಒಂದು ಹಸುವಿಂದ ಆರಂಭವಾದ ಹೈನುಗಾರಿಕೆ 25 ಹಸುಗಳವರೆಗೆ ಬೆಳೆದು ನಿಂತಿದೆ. ಇಂದು ವರ್ಷಕ್ಕೆ ಹಾಲಿನಿಂದ 18ಲಕ್ಷ ಆದಾಯ ಪಡೆಯುತ್ತಿದ್ದಾರೆ. ಖರ್ಚು ವೆಚ್ಚವೆಲ್ಲ ಗೊಬ್ಬರದಲ್ಲಿ ನಿಭಾಯಿಸಿಕೊಳ್ತಿದ್ದಾರೆ. ಹಸುಗಳ ನಿರ್ವಹಣೆಗೆ ಕೆಲಸದವರನ್ನ ನೇಮಿಸಿಕೊಳ್ಳದೆ ದಂಪತಿಯೇ ನಿರ್ವಹಣೆ ಮಾಡಿಕೊಳ್ತಿದ್ದಾರೆ. ಹೈನುಗಾರಿಕೆ ಜೊತೆ ಕೃಷಿನೂ ಮಾಡ್ತಿರುವ ಇವರು ಅಲ್ಪಾವಧಿ ಬೆಳೆಗಳು, ಮೇವು ಮತ್ತು ತರಕಾರಿಯನ್ನ ಬೆಳೆದುಕೊಳ್ತಿದ್ದಾರೆ.. ಹೈನುಗಾರಿಕೆ ಜತೆಗೆ ಇದೀಗ ಮೇಕೆ ಸಾಕಣೆ ಕೂಡ ಮಾಡ್ತಿದ್ದಾರೆ. ವರ್ಷದ ಹಿಂದೆ ಹತ್ತು ಮೇಕೆಯಿಂದ ಆರಂಭವಾದ ಉದ್ಯಮ ಇಂದು 50 ಮೇಕೆವರೆಗೆ ಬೆಳೆದುನಿಂತಿದೆ. ಪ್ರತೀ ವರ್ಷ ಲಕ್ಷ ಲಕ್ಷ ಆದಾಯ ತರ್ತಿದೆ.

... ನಿಭಾಯಿಸಿಕೊಳ್ತಿದ್ದಾರೆ. ಹಸುಗಳ ನಿರ್ವಹಣೆಗೆ ಕೆಲಸದವರನ್ನ ನೇಮಿಸಿಕೊಳ್ಳದೆ ದಂಪತಿಯೇ ನಿರ್ವಹಣೆ ಮಾಡಿಕೊಳ್ತಿದ್ದಾರೆ. ಹೈನುಗಾರಿಕೆ ಜೊತೆ ಕೃಷಿನೂ ಮಾಡ್ತಿರುವ ಇವರು ಅಲ್ಪಾವಧಿ ಬೆಳೆಗಳು, ಮೇವು ಮತ್ತು ತರಕಾರಿಯನ್ನ ಬೆಳೆದುಕೊಳ್ತಿದ್ದಾರೆ.. ಹೈನುಗಾರಿಕೆ ಜತೆಗೆ ಇದೀಗ ಮೇಕೆ ಸಾಕಣೆ ಕೂಡ ಮಾಡ್ತಿದ್ದಾರೆ. ವರ್ಷದ ಹಿಂದೆ ಹತ್ತು ಮೇಕೆಯಿಂದ ಆರಂಭವಾದ ಉದ್ಯಮ ಇಂದು 50 ಮೇಕೆವರೆಗೆ ಬೆಳೆದುನಿಂತಿದೆ. ಪ್ರತೀ ವರ್ಷ ಲಕ್ಷ ಲಕ್ಷ ಆದಾಯ ತರ್ತಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ