Dhanish Zulkar ಇವರು ffreedom app ನಲ್ಲಿ Retail Business ನ ಮಾರ್ಗದರ್ಶಕರು

Dhanish Zulkar

🏭 Tile World, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Retail Business
Retail Business
ಹೆಚ್ಚು ತೋರಿಸು
ಧಾನಿಷ್ ಝುಲ್ಕರ್, ಯಶಸ್ವಿ ಸರ್ವಿಸ್ ಮತ್ತು ರಿಟೇಲ್ ಬಿಸಿನೆಸ್ ಉದ್ಯಮಿ. ಟೈಲ್ಸ್ ಬಿಸಿನೆಸ್ ಎಕ್ಸ್ಪರ್ಟ್. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಧಾನಿಷ್ ಝುಲ್ಕರ್, 2017ರಲ್ಲಿ ಬೆಂಗಳೂರಿನ ನಾಗರಭಾವಿಯಲ್ಲಿ "ಟೈಲ್ ವರ್ಲ್ಡ್" ಎಂಬ ಟೈಲ್ಸ್ ಬಿಸಿನೆಸ್ ಪ್ರಾರಂಭಿಸಿದರು. 15ಲಕ್ಷ ಹೂಡಿಕೆಯೊಂದಿಗೆ ಪ್ರಾರಂಭವಾದ ಟೈಲ್ಸ್ ಬಿಸಿನೆಸ್, ಇಂದು ವರ್ಷಕ್ಕೆ 9 ಕೋಟಿ ಟರ್ನ್ ಓವರ್ ಮಾಡುತ್ತಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Dhanish Zulkar ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Dhanish Zulkar ಅವರ ಬಗ್ಗೆ

ಧಾನಿಷ್ ಝುಲ್ಕರ್, ಯಶಸ್ವಿ ಸರ್ವಿಸ್ ಮತ್ತು ರಿಟೇಲ್ ಬಿಸಿನೆಸ್ ಉದ್ಯಮಿ. ಟೈಲ್ಸ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಧಾನಿಷ್ ಝುಲ್ಕರ್, 2017ರಲ್ಲಿ ಬೆಂಗಳೂರಿನ ನಾಗರಭಾವಿಯಲ್ಲಿ "ಟೈಲ್ ವರ್ಲ್ಡ್" ಎಂಬ ಟೈಲ್ಸ್ ಬಿಸಿನೆಸ್ ಪ್ರಾರಂಭಿಸಿದರು. ಆರಂಭದಲ್ಲಿ 15 ಲಕ್ಷ ಹೂಡಿಕೆಯೊಂದಿಗೆ 700 ಚದರ ಅಡಿ ಜಾಗದಲ್ಲಿ ಮತ್ತು ಕೇವಲ 4 ಉದ್ಯೋಗಿಗಳೊಂದಿಗೆ ಪ್ರಾರಂಭವಾದ ಬಿಸಿನೆಸ್, ಇಂದು ಬೆಂಗಳೂರಿನ ಪ್ರಮುಖ ಟೈಲ್ಸ್ ಬಿಸಿನೆಸ್...

ಧಾನಿಷ್ ಝುಲ್ಕರ್, ಯಶಸ್ವಿ ಸರ್ವಿಸ್ ಮತ್ತು ರಿಟೇಲ್ ಬಿಸಿನೆಸ್ ಉದ್ಯಮಿ. ಟೈಲ್ಸ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಧಾನಿಷ್ ಝುಲ್ಕರ್, 2017ರಲ್ಲಿ ಬೆಂಗಳೂರಿನ ನಾಗರಭಾವಿಯಲ್ಲಿ "ಟೈಲ್ ವರ್ಲ್ಡ್" ಎಂಬ ಟೈಲ್ಸ್ ಬಿಸಿನೆಸ್ ಪ್ರಾರಂಭಿಸಿದರು. ಆರಂಭದಲ್ಲಿ 15 ಲಕ್ಷ ಹೂಡಿಕೆಯೊಂದಿಗೆ 700 ಚದರ ಅಡಿ ಜಾಗದಲ್ಲಿ ಮತ್ತು ಕೇವಲ 4 ಉದ್ಯೋಗಿಗಳೊಂದಿಗೆ ಪ್ರಾರಂಭವಾದ ಬಿಸಿನೆಸ್, ಇಂದು ಬೆಂಗಳೂರಿನ ಪ್ರಮುಖ ಟೈಲ್ಸ್ ಬಿಸಿನೆಸ್ ಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ಕಮರ್ಷಿಯಲ್ ಮತ್ತು ರೆಸಿಡೆನ್ಷಿಯಲ್ ಪ್ರಾಜೆಕ್ಟ್ಸ್ ಗಳಿಗೆ ಅಗತ್ಯವಿರುವ ಬಾತ್‌ರೂಮ್ ಫಿಟಿಂಗ್ ಗಳು, ಸ್ಯಾನಿಟರಿ ಐಟೆಮ್ ಗಳು ಮತ್ತು ಟೈಲ್ಸ್ ಗಳನ್ನು ಒದಗಿಸುವ ಕೆಲಸವನ್ನ ಇವರ ಬಿಸಿನೆಸ್ ಮಾಡುತ್ತಿದೆ. ಪ್ರಸ್ತುತ 2 ಸಾವಿರ ಚದರ ಅಡಿ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಧಾನಿಷ್ ಝುಲ್ಕರ್ ರವರ "ಟೈಲ್ ವರ್ಲ್ಡ್" ಬಿಸಿನೆಸ್ ವರ್ಷಕ್ಕೆ 9 ಕೋಟಿ ಟರ್ನ್ ಓವರ್ ಮಾಡುತ್ತಿದೆ. ಟೈಲ್ಸ್ ಬಿಸಿನೆಸ್ ನ ಎಂಡ್ ಟು ಎಂಡ್ ಬಗ್ಗೆ ಇವರಿಗೆ ಅಪಾರ ಜ್ಞಾನವಿದೆ.

... ಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ಕಮರ್ಷಿಯಲ್ ಮತ್ತು ರೆಸಿಡೆನ್ಷಿಯಲ್ ಪ್ರಾಜೆಕ್ಟ್ಸ್ ಗಳಿಗೆ ಅಗತ್ಯವಿರುವ ಬಾತ್‌ರೂಮ್ ಫಿಟಿಂಗ್ ಗಳು, ಸ್ಯಾನಿಟರಿ ಐಟೆಮ್ ಗಳು ಮತ್ತು ಟೈಲ್ಸ್ ಗಳನ್ನು ಒದಗಿಸುವ ಕೆಲಸವನ್ನ ಇವರ ಬಿಸಿನೆಸ್ ಮಾಡುತ್ತಿದೆ. ಪ್ರಸ್ತುತ 2 ಸಾವಿರ ಚದರ ಅಡಿ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಧಾನಿಷ್ ಝುಲ್ಕರ್ ರವರ "ಟೈಲ್ ವರ್ಲ್ಡ್" ಬಿಸಿನೆಸ್ ವರ್ಷಕ್ಕೆ 9 ಕೋಟಿ ಟರ್ನ್ ಓವರ್ ಮಾಡುತ್ತಿದೆ. ಟೈಲ್ಸ್ ಬಿಸಿನೆಸ್ ನ ಎಂಡ್ ಟು ಎಂಡ್ ಬಗ್ಗೆ ಇವರಿಗೆ ಅಪಾರ ಜ್ಞಾನವಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ