Javed Ibrahim ಇವರು ffreedom app ನಲ್ಲಿ ರಿಟೇಲ್ ಬಿಸಿನೆಸ್ ಮತ್ತು ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ ನ ಮಾರ್ಗದರ್ಶಕರು
Javed Ibrahim

Javed Ibrahim

🏭 Canara Clothing, Dakshina Kannada
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ರಿಟೇಲ್ ಬಿಸಿನೆಸ್
ರಿಟೇಲ್ ಬಿಸಿನೆಸ್
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್
ಹೆಚ್ಚು ತೋರಿಸು
ಜಾವೇದ್ ಇಬ್ರಾಹಿಂ, ಯಶಸ್ವಿ ಫ್ಯಾಷನ್ ಮತ್ತು ಕ್ಲಾಥಿಂಗ್ ಬಿಸಿನೆಸ್ ಉದ್ಯಮಿ. ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಎಕ್ಸ್ಪರ್ಟ್. 2016 ರಲ್ಲಿ ಕೇವಲ ಒಂದು ಲಕ್ಷ ಹೂಡಿಕೆಯೊಂದಿಗೆ "ENLADY" ಎಂಬ ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಆರಂಭಿಸಿದ ಜಾವೇದ್ ಇಬ್ರಾಹಿಂ ರವರು, ಇಂದು 20 ಮಂದಿಗೆ ಉದ್ಯೋಗ ನೀಡಿದ್ದು, ವಾರ್ಷಿಕ 8ರಿಂದ 9 ಕೋಟಿ ವಹಿವಾಟು ನಡೆಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Javed Ibrahim ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

guidance-mobile
Javed Ibrahim ಅವರ ಬಗ್ಗೆ

ಜಾವೇದ್ ಇಬ್ರಾಹಿಂ, ಯಶಸ್ವಿ ಫ್ಯಾಷನ್ ಮತ್ತು ಕ್ಲಾಥಿಂಗ್ ಬಿಸಿನೆಸ್ ಉದ್ಯಮಿ. ಇವರು ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನಡೆಸುವುದರಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಶಾಲಾ ಸಮವಸ್ತ್ರಗಳ ಮ್ಯಾನುಫ್ಯಾಕ್ಚರಿಂಗ್ ಮತ್ತು ಮಾರಾಟ ಮಾಡುವ ಮೂಲಕ ಪ್ರಾರಂಭವಾದ ಇವರ ಬಿಸಿನೆಸ್, ಇಂದು ವೆಸ್ಟರ್ನ್ ವೇರ್ ಗಳು ಮತ್ತು ಎಥ್ನಿಕ್ ವೇರ್ ಗಳ ಮ್ಯಾನುಫ್ಯಾಕ್ಚರಿಂಗ್ ಮತ್ತು ಮಾರಾಟ ಮಾಡುವ ಮಟ್ಟಿಗೆ ದೊಡ್ಡದಾಗಿ ಬೆಳೆದಿದೆ. ತಮ್ಮ ಫ್ಯಾಕ್ಟರಿಯಲ್ಲಿ ಮ್ಯಾನುಫ್ಯಾಕ್ಚರಿಂಗ್ ಆಗುವ ಗಾರ್ಮೆಂಟ್ ಗಳನ್ನು ಜಾವೇದ್ ಇಬ್ರಾಹಿಂ ರವರು ಕೇರಳ ಮತ್ತು ಕರ್ನಾಟಕದ ಹೋಲ್ ಸೇಲ್ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ...

ಜಾವೇದ್ ಇಬ್ರಾಹಿಂ, ಯಶಸ್ವಿ ಫ್ಯಾಷನ್ ಮತ್ತು ಕ್ಲಾಥಿಂಗ್ ಬಿಸಿನೆಸ್ ಉದ್ಯಮಿ. ಇವರು ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನಡೆಸುವುದರಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಶಾಲಾ ಸಮವಸ್ತ್ರಗಳ ಮ್ಯಾನುಫ್ಯಾಕ್ಚರಿಂಗ್ ಮತ್ತು ಮಾರಾಟ ಮಾಡುವ ಮೂಲಕ ಪ್ರಾರಂಭವಾದ ಇವರ ಬಿಸಿನೆಸ್, ಇಂದು ವೆಸ್ಟರ್ನ್ ವೇರ್ ಗಳು ಮತ್ತು ಎಥ್ನಿಕ್ ವೇರ್ ಗಳ ಮ್ಯಾನುಫ್ಯಾಕ್ಚರಿಂಗ್ ಮತ್ತು ಮಾರಾಟ ಮಾಡುವ ಮಟ್ಟಿಗೆ ದೊಡ್ಡದಾಗಿ ಬೆಳೆದಿದೆ. ತಮ್ಮ ಫ್ಯಾಕ್ಟರಿಯಲ್ಲಿ ಮ್ಯಾನುಫ್ಯಾಕ್ಚರಿಂಗ್ ಆಗುವ ಗಾರ್ಮೆಂಟ್ ಗಳನ್ನು ಜಾವೇದ್ ಇಬ್ರಾಹಿಂ ರವರು ಕೇರಳ ಮತ್ತು ಕರ್ನಾಟಕದ ಹೋಲ್ ಸೇಲ್ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. 2016 ರಲ್ಲಿ ಜಾವೇದ್ ಇಬ್ರಾಹಿಂ ರವರು ಕೇವಲ ಒಂದು ಲಕ್ಷ ಹೂಡಿಕೆಯೊಂದಿಗೆ ತಮ್ಮ "ENLADY" ಎಂಬ ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಆರಂಭಿಸಿದರು. ಇಂದು ಇವರ ಬಿಸಿನೆಸ್ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಸುಮಾರು 20 ಮಂದಿಗೆ ಉದ್ಯೋಗವನ್ನ ನೀಡಿದೆ. ಇಷ್ಟೇ ಅಲ್ಲದೇ ಪ್ರಸ್ತುತ 20 ಯಂತ್ರಗಳೊಂದಿಗೆ 4000 ಚದರ ಅಡಿ ಜಾಗದಲ್ಲಿ ಮ್ಯಾನುಫ್ಯಾಕ್ಟರಿಂಗ್ ಯೂನಿಟ್ ಹೊಂದಿರುವ ಇವರ ಬಿಸಿನೆಸ್ ವಾರ್ಷಿಕ 8ರಿಂದ 9 ಕೋಟಿ ವಹಿವಾಟು ನಡೆಸುತ್ತಿದೆ. ತಳಮಟ್ಟದಿಂದ ಆರಂಭಿಸಿ ಇಂದು ದೊಡ್ಡ ಬಿಸಿನೆಸ್ ಕಟ್ಟಿರುವ ಜಾವೇದ್ ಇಬ್ರಾಹಿಂ ರವರಿಗೆ ಗಾರ್ಮೆಂಟ್ ಮ್ಯಾನುಫ್ಯಾಕ್ಟರಿಂಗ್ ಬಿಸಿನೆಸ್ ಬಗ್ಗೆ ಅಪಾರ ಜ್ಞಾನ ಮತ್ತು ಅನುಭವ ಇದೆ.

... 2016 ರಲ್ಲಿ ಜಾವೇದ್ ಇಬ್ರಾಹಿಂ ರವರು ಕೇವಲ ಒಂದು ಲಕ್ಷ ಹೂಡಿಕೆಯೊಂದಿಗೆ ತಮ್ಮ "ENLADY" ಎಂಬ ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಆರಂಭಿಸಿದರು. ಇಂದು ಇವರ ಬಿಸಿನೆಸ್ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಸುಮಾರು 20 ಮಂದಿಗೆ ಉದ್ಯೋಗವನ್ನ ನೀಡಿದೆ. ಇಷ್ಟೇ ಅಲ್ಲದೇ ಪ್ರಸ್ತುತ 20 ಯಂತ್ರಗಳೊಂದಿಗೆ 4000 ಚದರ ಅಡಿ ಜಾಗದಲ್ಲಿ ಮ್ಯಾನುಫ್ಯಾಕ್ಟರಿಂಗ್ ಯೂನಿಟ್ ಹೊಂದಿರುವ ಇವರ ಬಿಸಿನೆಸ್ ವಾರ್ಷಿಕ 8ರಿಂದ 9 ಕೋಟಿ ವಹಿವಾಟು ನಡೆಸುತ್ತಿದೆ. ತಳಮಟ್ಟದಿಂದ ಆರಂಭಿಸಿ ಇಂದು ದೊಡ್ಡ ಬಿಸಿನೆಸ್ ಕಟ್ಟಿರುವ ಜಾವೇದ್ ಇಬ್ರಾಹಿಂ ರವರಿಗೆ ಗಾರ್ಮೆಂಟ್ ಮ್ಯಾನುಫ್ಯಾಕ್ಟರಿಂಗ್ ಬಿಸಿನೆಸ್ ಬಗ್ಗೆ ಅಪಾರ ಜ್ಞಾನ ಮತ್ತು ಅನುಭವ ಇದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ