Madhukeshwara janaka hegde ಇವರು ffreedom app ನಲ್ಲಿ ಜೇನು ಕೃಷಿ ಮತ್ತು ಕೃಷಿ ಬೇಸಿಕ್ಸ್ ನ ಮಾರ್ಗದರ್ಶಕರು
Madhukeshwara janaka hegde

Madhukeshwara janaka hegde

🏭 Madhu Bee Nursery, Bee Research Centre Honey Shop, Uttara Kannada
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಜೇನು ಕೃಷಿ
ಜೇನು ಕೃಷಿ
ಕೃಷಿ ಬೇಸಿಕ್ಸ್
ಕೃಷಿ ಬೇಸಿಕ್ಸ್
ಹೆಚ್ಚು ತೋರಿಸು
ಡಾ. ಮಧುಕೇಶ್ವರ ಜನಕ ಹೆಗ್ಡೆ,ದೇಶದ ಪ್ರಧಾನಿಯಿಂದ ಮನ್ ಕೀ ಬಾತ್ನಲ್ಲಿ ಪ್ರಶಂಸೆಗೊಂಡ ಕರುನಾಡಿನ ಹೆಮ್ಮೆಯ ರೈತ . ಜೇನು ಕೃಷಿಯಲ್ಲಿ, ವರ್ಷಕ್ಕೆ 60 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಜೇನು ಹಾಗು ಅದರ ಮೌಲ್ಯವರ್ಧನೆಯಲ್ಲಿ ಸುಮಾರು 36 ವರ್ಷಗಳ ಅನುಭವ ಹೊಂದಿರುವ ಮಧುಕೇಶ್ವರ ಅವರಿಗೆ ಪ್ರತಿ಼ಷ್ಟಿತ ಆರ್ಯಭಟ ಪ್ರಶಸ್ತಿ ಹಾಗು ಕೃಷಿ ಪಂಡಿತ ಪ್ರಶಸ್ತಿಗಳು ಹುಡುಕಿಕೊಂಡು
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Madhukeshwara janaka hegde ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Madhukeshwara janaka hegde ಅವರ ಬಗ್ಗೆ

ಡಾ. ಮಧುಕೇಶ್ವರ್‌ ಜನಕ ಹೆಗಡೆ, ಹಿರಿಯ ಜೇನು ಕೃಷಿಕ. ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನಲ್ಲಿ. ಓದಿದ್ದು 8 ನೇ ತರಗತಿ, ಆದ್ರೆ ಗೌರವ ಡಾಕ್ಟರೇಟ್ ಪಡೆದಿದ್ದಾರೆ.‌ ಪ್ರಧಾನಿ ಮೋದಿಯವರ ಮನ್‌ಕಿ ಬಾತ್‌ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಒಳಗಾದ ಸಾಧಕ. ಮಧುಕೇಶ್ವರ್‌ ಜನಕ ಹೆಗಡೆ ಜೇನು ಕೃಷಿ ಮತ್ತು ಅದರ ಮೌಲ್ಯವರ್ಧನೆಯಲ್ಲಿ 18 ಕೋಟಿ ಮೌಲ್ಯದ ಆಸ್ತಿ ಸಂಪಾದನೆ ಮಾಡಿಕೊಂಡಿದ್ದಾರೆ. ಇಂದು ಇವರ ಜೀವನದಲ್ಲಿ ರಾಜಕಳೆ ಇದೆ. ಆದರೆ 35 ವರ್ಷದ ಹಿಂದೆ ಹೀಗಿರಲಿಲ್ಲ. ಸಂಪೂರ್ಣ ತದ್ವಿರುದ್ದ, ಹೊತ್ತಿನ ಊಟಕ್ಕೂ ಪರದಾಡೋ ಸ್ಥಿತಿ ಇತ್ತು. ಕಣ್ಣೀರಿನಲ್ಲಿ ಕೈ ತೊಳಿತಿದ್ರು. ಸ್ವಂತ ಮನೆ ಇಲ್ಲದೆ ಬಾಡಿಗೆ...

ಡಾ. ಮಧುಕೇಶ್ವರ್‌ ಜನಕ ಹೆಗಡೆ, ಹಿರಿಯ ಜೇನು ಕೃಷಿಕ. ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನಲ್ಲಿ. ಓದಿದ್ದು 8 ನೇ ತರಗತಿ, ಆದ್ರೆ ಗೌರವ ಡಾಕ್ಟರೇಟ್ ಪಡೆದಿದ್ದಾರೆ.‌ ಪ್ರಧಾನಿ ಮೋದಿಯವರ ಮನ್‌ಕಿ ಬಾತ್‌ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಒಳಗಾದ ಸಾಧಕ. ಮಧುಕೇಶ್ವರ್‌ ಜನಕ ಹೆಗಡೆ ಜೇನು ಕೃಷಿ ಮತ್ತು ಅದರ ಮೌಲ್ಯವರ್ಧನೆಯಲ್ಲಿ 18 ಕೋಟಿ ಮೌಲ್ಯದ ಆಸ್ತಿ ಸಂಪಾದನೆ ಮಾಡಿಕೊಂಡಿದ್ದಾರೆ. ಇಂದು ಇವರ ಜೀವನದಲ್ಲಿ ರಾಜಕಳೆ ಇದೆ. ಆದರೆ 35 ವರ್ಷದ ಹಿಂದೆ ಹೀಗಿರಲಿಲ್ಲ. ಸಂಪೂರ್ಣ ತದ್ವಿರುದ್ದ, ಹೊತ್ತಿನ ಊಟಕ್ಕೂ ಪರದಾಡೋ ಸ್ಥಿತಿ ಇತ್ತು. ಕಣ್ಣೀರಿನಲ್ಲಿ ಕೈ ತೊಳಿತಿದ್ರು. ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿದ್ದು ಕೂಲಿ ನಾಲಿ ಮಾಡಿ ಜೀವನ ನಡೆಸ್ತಿದ್ದರು. ಅಂದು ಮಾಡಿದ ಒಂದು ಸಂಕಲ್ಪ, ಆ ಕಾಲದಲ್ಲೇ ಧೈರ್ಯ ಮಾಡಿ ಮಾಡಿದ 20 ಸಾವಿರ ಸಾಲ, ಅವತ್ತು ಶುರುಮಾಡಿದ ಜೇನು ಕೃಷಿ ಇಂದು ಅತ್ಯುತ್ತಮ ಬದುಕನ್ನ ನೀಡಿದೆ. ತುಪ್ಪವಷ್ಟೇ ಅಲ್ಲದೆ ಮೌಲ್ಯವರ್ಧನೆ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಿಂಚುತ್ತಿವೆ. ಘಟ್ಟದ ಜೇನು ತುಪ್ಪ ದೇಶದ ಗಡಿ ದಾಟಿ ವಿದೇಶಿಗರ ಬಾಯಿ ಸಿಹಿ ಮಾಡ್ತಿದೆ. ಜೇನು ಕೃಷಿ ಸಾಧನೆಗಾಗಿ ಅನೇಕ ಪ್ರಶಸ್ತಿಗಳನ್ನ ಕೂಡ ಪಡೆದುಕೊಂಡಿದ್ದಾರೆ. ಬರೀ ಜೇನುತುಪ್ಪವಷ್ಟೇ ಅಲ್ಲದೆ ಜೇನು ಮೇಣ, ಜೇನು ಜೆಲ್ಲಿ, ಜೇನು ವಿಷ, ಜೇನು ಪರಾಗ, ಜೇನು ಪೆಟ್ಟಿಗೆಯಿಂದಾನು ಆದಾಯ ಪಡೆಯುತ್ತಿದ್ದಾರೆ. ನೂತನ ಕೃಷಿ ಆಸಕ್ತರಿಗೆ ತರಬೇತಿ ನೀಡ

... ಮನೆಯಲ್ಲಿದ್ದು ಕೂಲಿ ನಾಲಿ ಮಾಡಿ ಜೀವನ ನಡೆಸ್ತಿದ್ದರು. ಅಂದು ಮಾಡಿದ ಒಂದು ಸಂಕಲ್ಪ, ಆ ಕಾಲದಲ್ಲೇ ಧೈರ್ಯ ಮಾಡಿ ಮಾಡಿದ 20 ಸಾವಿರ ಸಾಲ, ಅವತ್ತು ಶುರುಮಾಡಿದ ಜೇನು ಕೃಷಿ ಇಂದು ಅತ್ಯುತ್ತಮ ಬದುಕನ್ನ ನೀಡಿದೆ. ತುಪ್ಪವಷ್ಟೇ ಅಲ್ಲದೆ ಮೌಲ್ಯವರ್ಧನೆ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಿಂಚುತ್ತಿವೆ. ಘಟ್ಟದ ಜೇನು ತುಪ್ಪ ದೇಶದ ಗಡಿ ದಾಟಿ ವಿದೇಶಿಗರ ಬಾಯಿ ಸಿಹಿ ಮಾಡ್ತಿದೆ. ಜೇನು ಕೃಷಿ ಸಾಧನೆಗಾಗಿ ಅನೇಕ ಪ್ರಶಸ್ತಿಗಳನ್ನ ಕೂಡ ಪಡೆದುಕೊಂಡಿದ್ದಾರೆ. ಬರೀ ಜೇನುತುಪ್ಪವಷ್ಟೇ ಅಲ್ಲದೆ ಜೇನು ಮೇಣ, ಜೇನು ಜೆಲ್ಲಿ, ಜೇನು ವಿಷ, ಜೇನು ಪರಾಗ, ಜೇನು ಪೆಟ್ಟಿಗೆಯಿಂದಾನು ಆದಾಯ ಪಡೆಯುತ್ತಿದ್ದಾರೆ. ನೂತನ ಕೃಷಿ ಆಸಕ್ತರಿಗೆ ತರಬೇತಿ ನೀಡ

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ