Mahesh Mittalkod ಇವರು ffreedom app ನಲ್ಲಿ Smart Farming ನ ಮಾರ್ಗದರ್ಶಕರು

Mahesh Mittalkod

📍 Koppal, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Smart Farming
Smart Farming
ಹೆಚ್ಚು ತೋರಿಸು
ಮಹೇಶ್‌ ಮಿತ್ತಲಕೋಡ್, ಹಿರಿಯ ಕೃಷಿಕ ಮತ್ತು ಇರಿಗೇಷನ್‌ ಬಿಸಿನೆಸ್‌ ಎಕ್ಸ್‌ಪರ್ಟ್‌.. ಕೃಷಿ ಕುಟುಂಬದಲ್ಲಿ ಹುಟ್ಟಿದ ಇವರು ವಿದ್ಯಾಭ್ಯಾಸದ ನಂತರ ಕೃಷಿ ಉಪಕರಣಗಳ ಉದ್ಯಮ ಮಾಡಿದರು. ಈ ನಡುವೆ ಇಸ್ರೇಲ್‌ಗೆ ಕೃಷಿ ಅಧ್ಯಯನ ಪ್ರವಾಸಕ್ಕೆ ಹೋಗುವ ಅವಕಾಶ ಒದಗಿ ಬಂದಿದೆ. ಬಂದ ಅವಕಾಶ ಸದುಪಯೋಗ ಮಾಡಿಕೊಂಡ ಇವರು ಇಸ್ರೇಲ್‌ಗೆ ತೆರಳಿ ಅಲ್ಲಿನ ಕೃಷಿ ಅಧ್ಯಯನ ಮಾಡಿದರು..
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Mahesh Mittalkod ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Mahesh Mittalkod ಅವರ ಬಗ್ಗೆ

ಮಹೇಶ್‌ ಮಿತ್ತಲಕೋಡ್, ಕೊಪ್ಪಳದ ಹಿರಿಯ ಕೃಷಿಕ ಮತ್ತು ಇರಿಗೇಷನ್‌ ಬಿಸಿನೆಸ್‌ ಎಕ್ಸ್‌ಪರ್ಟ್‌.. ಕೃಷಿ ಕುಟುಂಬದಲ್ಲಿ ಹುಟ್ಟಿದ ಇವರು ವಿದ್ಯಾಭ್ಯಾಸದ ನಂತರ ಕೃಷಿ ಉಪಕರಣಗಳ ಉದ್ಯಮ ಮಾಡಿದರು. ಕೈ ಹಿಡಿದ ಉದ್ಯಮ ಲಕ್ಷ ಲಕ್ಷ ಸಂಪಾದನೆ ಮಾಡುವಂತೆ ಮಾಡಿದೆ. ಈ ನಡುವೆ ಇಸ್ರೇಲ್‌ಗೆ ಕೃಷಿ ಅಧ್ಯಯನ ಪ್ರವಾಸಕ್ಕೆ ಹೋಗುವ ಅವಕಾಶ ಒದಗಿಬಂದಿದೆ. ಬಂದ ಅವಕಾಶ...

ಮಹೇಶ್‌ ಮಿತ್ತಲಕೋಡ್, ಕೊಪ್ಪಳದ ಹಿರಿಯ ಕೃಷಿಕ ಮತ್ತು ಇರಿಗೇಷನ್‌ ಬಿಸಿನೆಸ್‌ ಎಕ್ಸ್‌ಪರ್ಟ್‌.. ಕೃಷಿ ಕುಟುಂಬದಲ್ಲಿ ಹುಟ್ಟಿದ ಇವರು ವಿದ್ಯಾಭ್ಯಾಸದ ನಂತರ ಕೃಷಿ ಉಪಕರಣಗಳ ಉದ್ಯಮ ಮಾಡಿದರು. ಕೈ ಹಿಡಿದ ಉದ್ಯಮ ಲಕ್ಷ ಲಕ್ಷ ಸಂಪಾದನೆ ಮಾಡುವಂತೆ ಮಾಡಿದೆ. ಈ ನಡುವೆ ಇಸ್ರೇಲ್‌ಗೆ ಕೃಷಿ ಅಧ್ಯಯನ ಪ್ರವಾಸಕ್ಕೆ ಹೋಗುವ ಅವಕಾಶ ಒದಗಿಬಂದಿದೆ. ಬಂದ ಅವಕಾಶ ಸದುಪಯೋಗ ಮಾಡಿಕೊಂಡ ಇವರು ಇಸ್ರೇಲ್‌ಗೆ ತೆರಳಿ ಅಲ್ಲಿನ ಕೃಷಿ ಅಧ್ಯಯನ ಮಾಡಿದರು. ಅಲ್ಲಿಂದ ಮರಳಿದ ನಂತರ ಒಂದು ಭೂಮಿ ಕೊಂಡುಕೊಂಡು ಇಸ್ರೇಲ್‌ ಮಾದರಿ ತೋಟ ಮಾಡಿದರು. ತದನಂತರ ಸಾವಿರಾರು ರೈತರಿಗೆ ಅಲ್ಲಿನ ತಂತ್ರಜ್ಞಾನದ ಬಗ್ಗೆ ಮಾರ್ಗದರ್ಶನ ನೀಡಲು ಆರಂಭ ಮಾಡಿದರು. ಇಂದು ಕೃಷಿ ಜತೆಗೆ ಉದ್ಯಮ ಎರಡನ್ನೂ ಜತೆಯಲ್ಲೇ ನಿಭಾಯಿಸಿಕೊಂಡು ಹೋಗ್ತಿದ್ದಾರೆ.

... ಸದುಪಯೋಗ ಮಾಡಿಕೊಂಡ ಇವರು ಇಸ್ರೇಲ್‌ಗೆ ತೆರಳಿ ಅಲ್ಲಿನ ಕೃಷಿ ಅಧ್ಯಯನ ಮಾಡಿದರು. ಅಲ್ಲಿಂದ ಮರಳಿದ ನಂತರ ಒಂದು ಭೂಮಿ ಕೊಂಡುಕೊಂಡು ಇಸ್ರೇಲ್‌ ಮಾದರಿ ತೋಟ ಮಾಡಿದರು. ತದನಂತರ ಸಾವಿರಾರು ರೈತರಿಗೆ ಅಲ್ಲಿನ ತಂತ್ರಜ್ಞಾನದ ಬಗ್ಗೆ ಮಾರ್ಗದರ್ಶನ ನೀಡಲು ಆರಂಭ ಮಾಡಿದರು. ಇಂದು ಕೃಷಿ ಜತೆಗೆ ಉದ್ಯಮ ಎರಡನ್ನೂ ಜತೆಯಲ್ಲೇ ನಿಭಾಯಿಸಿಕೊಂಡು ಹೋಗ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ