S B Haleshappa ಇವರು ffreedom app ನಲ್ಲಿ Basics of Handicrafts Business ಮತ್ತು Basics of Business ನ ಮಾರ್ಗದರ್ಶಕರು

S B Haleshappa

🏭 Dhanya Terracotta Arts And Crafts, Shimoga
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Basics of Handicrafts Business
Basics of Handicrafts Business
Basics of Business
Basics of Business
ಹೆಚ್ಚು ತೋರಿಸು
ಎಸ್ ಬಿ ಹಾಲೇಶಪ್ಪ. ಶಿವಮೊಗ್ಗದವರು. ಯಶಸ್ವಿ ಪಾಟ್ ಹ್ಯಾಂಡಿಕ್ರಾಫ್ಟ್ ಉದ್ಯಮಿ. ಇವ್ರು ಕರಕುಶಲ ಕಲೆಗಾರರ ಕುಟುಂಬದಲ್ಲೇ ಹುಟ್ಟಿದ್ದು ಅದೇ ಬಿಸಿನೆಸ್ ಮಾಡ್ತಿದ್ದಾರೆ. ಹಾಲೇಶ್ ಬರೀ ಮಡಿಕೆಗೆ ಸೀಮಿತವಾಗದೆ ಆಧುನಿಕತೆಗೆ ಅನುಗುಣವಾಗಿ ದೀಪ, ಮ್ಯಾಜಿಕ್ ಕ್ಲಾಂಪ್ ಹೀಗೇ ವಿವಿಧ ಆಕರ್ಷಕ ಉತ್ಪನ್ನ ತಯಾರಿಕೆ ಮಾಡಿ ವಿದೇಶಕ್ಕೂ ಎಕ್ಸ್ಪೋರ್ಟ್ ಮಾಡ್ತಿದ್ದಾರೆ. ಇವ್ರ ಸಾಧನೆಗೆ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ S B Haleshappa ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
S B Haleshappa ಅವರ ಬಗ್ಗೆ

ಎಸ್ ಬಿ ಹಾಲೇಶಪ್ಪ, ಯಶಸ್ವಿ ಪಾಟ್ ಹ್ಯಾಂಡಿಕ್ರಾಫ್ಟ್ ಉದ್ಯಮಿ. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹಾರ್ನಳ್ಳಿಯಲ್ಲಿ. ಕರಕುಶಲ ಕಲೆಗಾರರ ಕುಟುಂಬದಲ್ಲೇ ಹುಟ್ಟಿದ ಇವರು ಅದೇ ಉದ್ಯಮವನ್ನೇ ಮುಂದುವರೆಸಿದ್ರು. ಹೇಳಿ ಕೇಳಿ ಅದು ಹಾರ್ನಳ್ಳಿ, ಅಲ್ಲಿನ ಮಣ್ಣು ಮಡಿಕೆ ಮಾಡಲು ಪ್ರಸಿದ್ಧವಾಗಿರುವುದರಿಂದ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಕುಂಬಾರಿಕೆ ನಡೆಯುತ್ತೆ. ಹಾಲೇಶ್‌ ಕುಟುಂಬ ಕೂಡ ಮಣ್ಣಿನ ಮಡಿಕೆ ತಯಾರಿಸುವ ಉದ್ಯಮವೇ ಮಾಡ್ತಾ ಇತ್ತು. ಹೀಗಾಗಿ ಹೆತ್ತವರಂತೆ ಇದೇ ಕಲೆಯನ್ನ ಮುಂದುವರೆಸಿದ ಹಾಲೇಶ್, ಆಧುನಿಕತೆಗೆ ಅನುಗುಣವಾಗಿ ಬರೀ ಮಣ್ಣಿನ ಮಡಿಕೆಗೆ ಮಾತ್ರವೇ ಸೀಮಿತವಾಗದೆ ದೀಪ, ಮ್ಯಾಜಿಕ್ ಕ್ಲಾಂಪ್ ಹೀಗೆ...

ಎಸ್ ಬಿ ಹಾಲೇಶಪ್ಪ, ಯಶಸ್ವಿ ಪಾಟ್ ಹ್ಯಾಂಡಿಕ್ರಾಫ್ಟ್ ಉದ್ಯಮಿ. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹಾರ್ನಳ್ಳಿಯಲ್ಲಿ. ಕರಕುಶಲ ಕಲೆಗಾರರ ಕುಟುಂಬದಲ್ಲೇ ಹುಟ್ಟಿದ ಇವರು ಅದೇ ಉದ್ಯಮವನ್ನೇ ಮುಂದುವರೆಸಿದ್ರು. ಹೇಳಿ ಕೇಳಿ ಅದು ಹಾರ್ನಳ್ಳಿ, ಅಲ್ಲಿನ ಮಣ್ಣು ಮಡಿಕೆ ಮಾಡಲು ಪ್ರಸಿದ್ಧವಾಗಿರುವುದರಿಂದ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಕುಂಬಾರಿಕೆ ನಡೆಯುತ್ತೆ. ಹಾಲೇಶ್‌ ಕುಟುಂಬ ಕೂಡ ಮಣ್ಣಿನ ಮಡಿಕೆ ತಯಾರಿಸುವ ಉದ್ಯಮವೇ ಮಾಡ್ತಾ ಇತ್ತು. ಹೀಗಾಗಿ ಹೆತ್ತವರಂತೆ ಇದೇ ಕಲೆಯನ್ನ ಮುಂದುವರೆಸಿದ ಹಾಲೇಶ್, ಆಧುನಿಕತೆಗೆ ಅನುಗುಣವಾಗಿ ಬರೀ ಮಣ್ಣಿನ ಮಡಿಕೆಗೆ ಮಾತ್ರವೇ ಸೀಮಿತವಾಗದೆ ದೀಪ, ಮ್ಯಾಜಿಕ್ ಕ್ಲಾಂಪ್ ಹೀಗೆ ವಿವಿಧ ಆಕರ್ಷಕ ಉತ್ಪನ್ನ ತಯಾರಿಕೆಗೆ ಮುಂದಾದರು.. ಪರಿಣಾಮ ಇವರ ಉತ್ಪನ್ನದ ಹೆಸರು ಒಂದೂರಿಂದ ಮತ್ತೊಂದೂರಿಗೆ ಹಬ್ಬಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಗೂ ಪಸರಿಸಿತು. ಅಷ್ಟೇ ಅಲ್ಲ, ಕರ್ನಾಟಕ ಮಾತ್ರವೇ ಅಲ್ಲದೆ ಬೇರೆ ರಾಜ್ಯದವರೆಗೆ ಹಬ್ಬಿತು. ಕೊನೆಗೆ ವಿದೇಶದಿಂದಲ್ಲೂ ಬೇಡಿಕೆ ಬಂತು.ಈಗ ಇವರು ತಯಾರಿಸಿದ ಉತ್ಪನ್ನ ವಿದೇಶಕ್ಕೂ ರಫ್ತಾಗುತ್ತಿದೆ. ಹೀಗೆ ಕರಕುಶಲ ಸಾಧನೆಯಿಂದಾಗಿ ಅನೇಕ ಪ್ರಶಸ್ತಿಗಳ ಜತೆ ರಾಜ್ಯಪ್ರಶಸ್ತಿ ಕೂಡ ಇವರನ್ನ ಅರಸಿಕೊಂಡು ಬಂದಿದೆ. ಮಣ್ಣಿನ ಮಡಿಕೆಯಿಂದ ಆರಂಭ ಮಾಡಿದ ಇವ್ರ ಉದ್ಯಮ ಇಂದು ನೂರಾರು ಬಗೆಯ ಮಣ್ಣಿನ ಹ್ಯಾಂಡಿಕ್ರಾಫ್ಟ್‌ ವಸ್ತುವನ್ನ ತಯಾರಿಸುವ ಮಟ್ಟಿಗೆ ಬೆಳೆದುನಿಂತಿದೆ.

... ವಿವಿಧ ಆಕರ್ಷಕ ಉತ್ಪನ್ನ ತಯಾರಿಕೆಗೆ ಮುಂದಾದರು.. ಪರಿಣಾಮ ಇವರ ಉತ್ಪನ್ನದ ಹೆಸರು ಒಂದೂರಿಂದ ಮತ್ತೊಂದೂರಿಗೆ ಹಬ್ಬಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಗೂ ಪಸರಿಸಿತು. ಅಷ್ಟೇ ಅಲ್ಲ, ಕರ್ನಾಟಕ ಮಾತ್ರವೇ ಅಲ್ಲದೆ ಬೇರೆ ರಾಜ್ಯದವರೆಗೆ ಹಬ್ಬಿತು. ಕೊನೆಗೆ ವಿದೇಶದಿಂದಲ್ಲೂ ಬೇಡಿಕೆ ಬಂತು.ಈಗ ಇವರು ತಯಾರಿಸಿದ ಉತ್ಪನ್ನ ವಿದೇಶಕ್ಕೂ ರಫ್ತಾಗುತ್ತಿದೆ. ಹೀಗೆ ಕರಕುಶಲ ಸಾಧನೆಯಿಂದಾಗಿ ಅನೇಕ ಪ್ರಶಸ್ತಿಗಳ ಜತೆ ರಾಜ್ಯಪ್ರಶಸ್ತಿ ಕೂಡ ಇವರನ್ನ ಅರಸಿಕೊಂಡು ಬಂದಿದೆ. ಮಣ್ಣಿನ ಮಡಿಕೆಯಿಂದ ಆರಂಭ ಮಾಡಿದ ಇವ್ರ ಉದ್ಯಮ ಇಂದು ನೂರಾರು ಬಗೆಯ ಮಣ್ಣಿನ ಹ್ಯಾಂಡಿಕ್ರಾಫ್ಟ್‌ ವಸ್ತುವನ್ನ ತಯಾರಿಸುವ ಮಟ್ಟಿಗೆ ಬೆಳೆದುನಿಂತಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ