Sachin K S ಇವರು ffreedom app ನಲ್ಲಿ Poultry Farming ನ ಮಾರ್ಗದರ್ಶಕರು

Sachin K S

🏭 Sri Mallikarjuna Poultry and Hatchery, Shimoga
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Poultry Farming
Poultry Farming
ಹೆಚ್ಚು ತೋರಿಸು
ಸಚಿನ್‌ ಕೆ.ಎಸ್, ಯುವ ಕುಕುಟೋದ್ಯಮಿ. ಕುಕ್ಕುಟೋದ್ಯಮದಲ್ಲಿ 50 ಲಕ್ಷ ದುಡಿದ ಸಾಧಕ. 25 ಮರಿಗಳಿಂದ ನಾಟಿಕೋಳಿ ಸಾಕಣೆ ಶುರುಮಾಡಿ ಇದೀಗ ಪ್ರತೀ ವರ್ಷ 2500 ಕೋಳಿ ಮರಿಗಳನ್ನ ಮಾರಾಟ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಸ್ವರ್ಣಧಾರ, ಗಿರಿರಾಜ, ಡಿಪಿಕ್ರಾಸ್‌, ಅಸೀಲ್‌ ಹೀಗೆ ಹಲವು ಜಾತಿಯ ಕೋಳಿಗಳನ್ನು ಸಾಕುತ್ತಿದ್ದಾರೆ. ಅಲ್ಲದೆ ಸಮಗ್ರ ಕೃಷಿಯಲ್ಲೂ ಇವ್ರು ಪರಿಣಿತರಾಗಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Sachin K S ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Sachin K S ಅವರ ಬಗ್ಗೆ

ಸಚಿನ್‌ ಕೆ.ಎಸ್, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೊಣಂದೂರಿನ ಕೃಷಿ ಸಾಧಕ. ಸಾಧನೆ ಮಾಡ್ಬೇಕು ಅಂತಾ ಹುಟ್ಟಿದ ಊರನ್ನ ತೊರೆಯುವವರ ಮಧ್ಯೆ ಸಚಿನ್ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ವಿದ್ಯಾಭ್ಯಾಸ ಮುಗಿದ ಬಳಿಕ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿಯಾಗಿದ್ದ ಇವ್ರು, ತನ್ನೂರಿನಲ್ಲೇ ಏನಾದ್ರೂ ಮಾಡಬೇಕೆಂದು ಬೆಂಗಳೂರನ್ನ ತೊರೆದು ಮತ್ತೆ ಊರಿನ ಹಾದಿ ಹಿಡಿದ್ರು. ನಂತರ ಡಿಸ್ಟ್ರಿಬ್ಯೂಟರ್ ಆಗಿ ಕೆಲ್ಸ ಮಾಡಿದ್ರು. ಆದ್ರೆ ಅದ್ಯಾಕೋ ಅದು ಹಿಡಿಸ್ಲಿಲ್ಲ. ಬಳಿಕ ಇವರ ಕೈ ಹಿಡಿದಿದ್ದೇ ಕುಕುಟೋದ್ಯಮ. ಬೆಂಗಳೂರಿನ ಜಿಕೆವಿಕೆಯಲ್ಲಿ ತರಬೇತಿ ಪಡೆದ...

ಸಚಿನ್‌ ಕೆ.ಎಸ್, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೊಣಂದೂರಿನ ಕೃಷಿ ಸಾಧಕ. ಸಾಧನೆ ಮಾಡ್ಬೇಕು ಅಂತಾ ಹುಟ್ಟಿದ ಊರನ್ನ ತೊರೆಯುವವರ ಮಧ್ಯೆ ಸಚಿನ್ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ವಿದ್ಯಾಭ್ಯಾಸ ಮುಗಿದ ಬಳಿಕ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿಯಾಗಿದ್ದ ಇವ್ರು, ತನ್ನೂರಿನಲ್ಲೇ ಏನಾದ್ರೂ ಮಾಡಬೇಕೆಂದು ಬೆಂಗಳೂರನ್ನ ತೊರೆದು ಮತ್ತೆ ಊರಿನ ಹಾದಿ ಹಿಡಿದ್ರು. ನಂತರ ಡಿಸ್ಟ್ರಿಬ್ಯೂಟರ್ ಆಗಿ ಕೆಲ್ಸ ಮಾಡಿದ್ರು. ಆದ್ರೆ ಅದ್ಯಾಕೋ ಅದು ಹಿಡಿಸ್ಲಿಲ್ಲ. ಬಳಿಕ ಇವರ ಕೈ ಹಿಡಿದಿದ್ದೇ ಕುಕುಟೋದ್ಯಮ. ಬೆಂಗಳೂರಿನ ಜಿಕೆವಿಕೆಯಲ್ಲಿ ತರಬೇತಿ ಪಡೆದ ಇವ್ರು ನಂತರ ಸ್ವರ್ಣಧಾರ ಕೋಳಿ ಸಾಕಾಣೆ ಆರಂಭಿಸಿದ್ರು. ನಂತರ ತಿರುಗಿ ನೋಡಲೇ ಇಲ್ಲ. ಮಲ್ಲಿಕಾರ್ಜುನ ಪೌಲ್ಟ್ರಿ ಮತ್ತು ಹ್ಯಾಚರಿ ಕಂಪನಿ ಪ್ರಾರಂಭಿದ್ರು. ಗಿರಿರಾಜ, ಡಿಪಿಕ್ರಾಸ್‌, ಅಸೀಲ್‌ ಹೀಗೆ ಹಲವು ಜಾತಿಯ ಕೋಳಿಗಳ ಸಾಕಾಣೆ ಶುರು ಮಾಡಿದ್ರು. 25 ಮರಿಗಳಿಂದ ಕುಕ್ಕುಟೋದ್ಯಮ ಕಟ್ಟಿದ್ದ ಇವ್ರು, ಸದ್ಯ ಪ್ರತೀ ವರ್ಷ 2500 ಮರಿಗಳನ್ನ ಮಾರಾಟ ಮಾಡಿ ಅತ್ಯುತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಸಚಿನ್, ಸಮಗ್ರ ಕೃಷಿಕರಾಗಿಯೂ ಕೂಡಾ ಗುರುತಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಸಾಧಿಸಿರೋ ಸಚಿನ್ ಅವ್ರಿಗೆ ಉತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

... ಇವ್ರು ನಂತರ ಸ್ವರ್ಣಧಾರ ಕೋಳಿ ಸಾಕಾಣೆ ಆರಂಭಿಸಿದ್ರು. ನಂತರ ತಿರುಗಿ ನೋಡಲೇ ಇಲ್ಲ. ಮಲ್ಲಿಕಾರ್ಜುನ ಪೌಲ್ಟ್ರಿ ಮತ್ತು ಹ್ಯಾಚರಿ ಕಂಪನಿ ಪ್ರಾರಂಭಿದ್ರು. ಗಿರಿರಾಜ, ಡಿಪಿಕ್ರಾಸ್‌, ಅಸೀಲ್‌ ಹೀಗೆ ಹಲವು ಜಾತಿಯ ಕೋಳಿಗಳ ಸಾಕಾಣೆ ಶುರು ಮಾಡಿದ್ರು. 25 ಮರಿಗಳಿಂದ ಕುಕ್ಕುಟೋದ್ಯಮ ಕಟ್ಟಿದ್ದ ಇವ್ರು, ಸದ್ಯ ಪ್ರತೀ ವರ್ಷ 2500 ಮರಿಗಳನ್ನ ಮಾರಾಟ ಮಾಡಿ ಅತ್ಯುತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಸಚಿನ್, ಸಮಗ್ರ ಕೃಷಿಕರಾಗಿಯೂ ಕೂಡಾ ಗುರುತಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಸಾಧಿಸಿರೋ ಸಚಿನ್ ಅವ್ರಿಗೆ ಉತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ