Sathish chandran ಇವರು ffreedom app ನಲ್ಲಿ Basics of Business ಮತ್ತು Manufacturing Business ನ ಮಾರ್ಗದರ್ಶಕರು

Sathish chandran

🏭 Mahalakshmi Enterprises, Mysuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Basics of Business
Basics of Business
Manufacturing Business
Manufacturing Business
ಹೆಚ್ಚು ತೋರಿಸು
ಸತೀಶ್ ಚಂದ್ರನ್, ಅಡಿಕೆ ಹಾಳೆ ತಟ್ಟೆ ಬಿಸಿನೆಸ್ ಎಕ್ಸ್‌ಪರ್ಟ್. 5 ವರ್ಷದಿಂದ ಅಡಿಕೆ ಹಾಳೆ ತಟ್ಟೆ ಉದ್ಯಮವನ್ನು ಯಶಸ್ವಿಯಾಗಿ ಮಾಡ್ತಿದ್ದಾರೆ. ಪ್ಲಾಸ್ಟಿಕ್ ತಟ್ಟೆಗೆ ಪರ್ಯಾಯವಾಗಿ ಅಡಿಕೆ ಹಾಳೆ ತಟ್ಟೆ ಬಳಸಲಾಗ್ತಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳೋದು ಗ್ಯಾರಂಟಿ. ಸತೀಶ್ ಚಂದ್ರನ್ ಅವ್ರಿಗೆ ಅಡಿಕೆ ತಟ್ಟೆ ಮಾತ್ರವಲ್ಲದೇ ಮಿನರಲ್ ವಾಟರ್ ಬಿಸಿನೆಸ್ ಬಗ್ಗೆಯೂ ಅಪಾರ ಜ್ಞಾನವಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Sathish chandran ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Sathish chandran ಅವರ ಬಗ್ಗೆ

ಸತೀಶ್ ಚಂದ್ರನ್, ಅಡಿಕೆ ಹಾಳೆ ತಟ್ಟೆ ಬಿಸಿನೆಸ್ ಎಕ್ಸ್ ಪರ್ಟ್. ಕಳೆದ 5 ವರ್ಷದಿಂದ ಅಡಿಕೆ ಹಾಳೆ ತಟ್ಟೆ ಉದ್ಯಮವನ್ನು ಯಶಸ್ವಿಯಾಗಿ ಮಾಡ್ತಿದ್ದಾರೆ. ಪ್ಲಾಸ್ಟಿಕ್ ತಟ್ಟೆಗೆ ಪರ್ಯಾಯವಾಗಿ ಅಡಿಕೆ ಹಾಳೆ ತಟ್ಟೆಯ ಉಪಯೋಗ ಇತ್ತೀಚೆಗೆ ಭಾರಿ ಮಹತ್ವ ಪಡೆದುಕೊಂಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತೆ ಅನ್ನೋ ಸತೀಶ್ ಚಂದ್ರನ್ ಅವ್ರು ಈ ಬಿಸಿನೆಸ್ ನಲ್ಲಿ ಸಕ್ಸಸ್ ಆಗಿದ್ದಾರೆ. ಅಡಿಕೆ ಹಾಳೆ...

ಸತೀಶ್ ಚಂದ್ರನ್, ಅಡಿಕೆ ಹಾಳೆ ತಟ್ಟೆ ಬಿಸಿನೆಸ್ ಎಕ್ಸ್ ಪರ್ಟ್. ಕಳೆದ 5 ವರ್ಷದಿಂದ ಅಡಿಕೆ ಹಾಳೆ ತಟ್ಟೆ ಉದ್ಯಮವನ್ನು ಯಶಸ್ವಿಯಾಗಿ ಮಾಡ್ತಿದ್ದಾರೆ. ಪ್ಲಾಸ್ಟಿಕ್ ತಟ್ಟೆಗೆ ಪರ್ಯಾಯವಾಗಿ ಅಡಿಕೆ ಹಾಳೆ ತಟ್ಟೆಯ ಉಪಯೋಗ ಇತ್ತೀಚೆಗೆ ಭಾರಿ ಮಹತ್ವ ಪಡೆದುಕೊಂಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತೆ ಅನ್ನೋ ಸತೀಶ್ ಚಂದ್ರನ್ ಅವ್ರು ಈ ಬಿಸಿನೆಸ್ ನಲ್ಲಿ ಸಕ್ಸಸ್ ಆಗಿದ್ದಾರೆ. ಅಡಿಕೆ ಹಾಳೆ ತಟ್ಟೆ ಬಿಸಿನೆಸ್ ನಲ್ಲಿ ಅಡಿಕೆ ಹಾಳೆಗಳನ್ನು ಸಂಗ್ರಹಿಸಿ ಸ್ಟೋರ್ ಮಾಡೋದು, ಹಾಳೆ ತಟ್ಟೆಗಳ ಗಾತ್ರ ನಿರ್ಧರಿಸೋದು ಹಾಗೇನೇ ಅಡಿಕೆ ತಟ್ಟೆ ತಯಾರಿಸೋದಕ್ಕೆ ಬೇಕಾದ ಯಂತ್ರಗಳನ್ನು ಸೆಲೆಕ್ಟ್ ಮಾಡಿ ಖರೀದಿಸೋದು, ಅಡಿಕೆ ತಟ್ಟೆಯ ಮಾರುಕಟ್ಟೆ, ಮಾರ್ಕೆಟಿಂಗ್, ಮಾರಾಟ ಇವೆಲ್ಲದರ ಬಗ್ಗೆ ಸಂಪೂರ್ಣ ಅನುಭವ, ಜ್ನಾನ ಇವ್ರಿಗಿದೆ.ಜತೆಗೆ ಈಗ ಮಿನರಲ್ ವಾಟರ್ ಬಿಸಿನೆಸ್ ಆರಂಭಿಸೋಕೆ ಇವ್ರು ರೆಡಿ ಆಗ್ತಿದ್ದು ಆ ಬಗ್ಗೆಯೂ ಅಪಾರ ಜ್ನಾನ ಇವ್ರಿಗಿದೆ.

... ತಟ್ಟೆ ಬಿಸಿನೆಸ್ ನಲ್ಲಿ ಅಡಿಕೆ ಹಾಳೆಗಳನ್ನು ಸಂಗ್ರಹಿಸಿ ಸ್ಟೋರ್ ಮಾಡೋದು, ಹಾಳೆ ತಟ್ಟೆಗಳ ಗಾತ್ರ ನಿರ್ಧರಿಸೋದು ಹಾಗೇನೇ ಅಡಿಕೆ ತಟ್ಟೆ ತಯಾರಿಸೋದಕ್ಕೆ ಬೇಕಾದ ಯಂತ್ರಗಳನ್ನು ಸೆಲೆಕ್ಟ್ ಮಾಡಿ ಖರೀದಿಸೋದು, ಅಡಿಕೆ ತಟ್ಟೆಯ ಮಾರುಕಟ್ಟೆ, ಮಾರ್ಕೆಟಿಂಗ್, ಮಾರಾಟ ಇವೆಲ್ಲದರ ಬಗ್ಗೆ ಸಂಪೂರ್ಣ ಅನುಭವ, ಜ್ನಾನ ಇವ್ರಿಗಿದೆ.ಜತೆಗೆ ಈಗ ಮಿನರಲ್ ವಾಟರ್ ಬಿಸಿನೆಸ್ ಆರಂಭಿಸೋಕೆ ಇವ್ರು ರೆಡಿ ಆಗ್ತಿದ್ದು ಆ ಬಗ್ಗೆಯೂ ಅಪಾರ ಜ್ನಾನ ಇವ್ರಿಗಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ