Umesh Kamath ಇವರು ffreedom app ನಲ್ಲಿ ಸಮಗ್ರ ಕೃಷಿ ನ ಮಾರ್ಗದರ್ಶಕರು
Umesh Kamath

Umesh Kamath

🏭 Umesh Kamath Farm, Udupi
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಹೆಚ್ಚು ತೋರಿಸು
ಉಮೇಶ್ ಕಾಮತ್, ಉಡುಪಿ ಜಿಲ್ಲೆಯ ವೀಳ್ಯದೆಲೆ ಕೃಷಿ ಸಾಧಕ. ಕೇವಲ ಅರ್ಧ ಎಕರೆಯಲ್ಲಿ ತಿಂಗಳಿಗೆ 40 ಸಾವಿರ ಪಡೆಯುತ್ತಿರುವ ಕೃಷಿಕ. ತಮ್ಮ ಸಮಗ್ರ ಕೃಷಿ ತೋಟದಲ್ಲಿನ ಒಂದು ಭಾಗದಲ್ಲಿ ಕೋಲು ವೀಳ್ಯದೆಲೆ ಕೃಷಿ ಮಾಡಿದ್ದಾರೆ. ಪ್ರತೀ ದಿನ ವೀಳ್ಯದೆಲೆ ಮಾರಿ ದಿನದ ಆದಾಯಕ್ಕೆ ದಾರಿ ಮಾಡಿಕೊಂಡಿದ್ದಾರೆ. ವರ್ಷದ ಆದಾಯಕ್ಕೆ ಅಡಿಕೆ, ಬಾಳೆ ಇನ್ನಿತರ ಬೆಳೆ ಬೆಳೆದುಕೊಂಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Umesh Kamath ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Umesh Kamath ಅವರ ಬಗ್ಗೆ

ಕರಾವಳಿಯ ಯಶಸ್ವಿ ರೈತರಲ್ಲಿ ಉಮೇಶ್‌ ಕಾಮತ್‌ ಕೂಡ ಒಬ್ಬರು, ಇವರು ಸಮಗ್ರ ಕೃಷಿಯಲ್ಲಿ ಪರಿಣಿತರು. ಉಡುಪಿಯ ಅಂಜೂರ್‌ನ ನಿವಾಸಿಯಾದ ಇವರು ತಮ್ಮ ವಿದ್ಯಾಭ್ಯಾಸದ ಬಳಿಕ ಕೃಷಿಯಲ್ಲಿಯೇ ತೊಡಗಿಕೊಂಡ್ರು. ಹೇಳಿಕೇಳಿ ಇವರ ಪೂರ್ವಜರು ಕೂಡ ಕೃಷಿಯನ್ನೇ ಮಾಡುತ್ತಿದ್ದರಿಂದ ಇವರು ಕೃಷಿಯನ್ನೇ ನೋಡಿಕೊಂಡು ಬೆಳೆದು ಬಂದವರು. ಆ ಕಾರಣಕ್ಕಾಗಿಯೇ ಅವರು ತಮ್ಮ ಪೂರ್ವಜರೇ ಮಾಡುತ್ತಿದ್ದ ಕೃಷಿ ಅಂದ್ರೆ ವೀಳ್ಯೆದೆಲೆ ಕೃಷಿಯನ್ನು ಮುಂದುವರೆಸಿದ್ರು....

ಕರಾವಳಿಯ ಯಶಸ್ವಿ ರೈತರಲ್ಲಿ ಉಮೇಶ್‌ ಕಾಮತ್‌ ಕೂಡ ಒಬ್ಬರು, ಇವರು ಸಮಗ್ರ ಕೃಷಿಯಲ್ಲಿ ಪರಿಣಿತರು. ಉಡುಪಿಯ ಅಂಜೂರ್‌ನ ನಿವಾಸಿಯಾದ ಇವರು ತಮ್ಮ ವಿದ್ಯಾಭ್ಯಾಸದ ಬಳಿಕ ಕೃಷಿಯಲ್ಲಿಯೇ ತೊಡಗಿಕೊಂಡ್ರು. ಹೇಳಿಕೇಳಿ ಇವರ ಪೂರ್ವಜರು ಕೂಡ ಕೃಷಿಯನ್ನೇ ಮಾಡುತ್ತಿದ್ದರಿಂದ ಇವರು ಕೃಷಿಯನ್ನೇ ನೋಡಿಕೊಂಡು ಬೆಳೆದು ಬಂದವರು. ಆ ಕಾರಣಕ್ಕಾಗಿಯೇ ಅವರು ತಮ್ಮ ಪೂರ್ವಜರೇ ಮಾಡುತ್ತಿದ್ದ ಕೃಷಿ ಅಂದ್ರೆ ವೀಳ್ಯೆದೆಲೆ ಕೃಷಿಯನ್ನು ಮುಂದುವರೆಸಿದ್ರು. ಕೇವಲ ಅರ್ಧ ಎಕರೆ ಜಾಗದಲ್ಲಿ ವೀಳ್ಯೆದೆಲೆ ಕೃಷಿ ಮಾಡಿ ತಿಂಗಳಿಗೆ 40 ಸಾವಿರ ಆದಾಯ ಗಳಿಸ್ತಿದ್ದಾರೆ. ಇನ್ನುಳಿದಂತೆ 3.5 ಎಕರೆ ಜಾಗದಲ್ಲಿ ಸಮಗ್ರ ಕೃಷಿ ಅಂದ್ರೆ ಅಡಕೆ, ಬಾಳೆ ಬೆಳಿತಿದ್ದಾರೆ.ಅದರಿಂದಲೂ ಉತ್ತಮ ಆದಾಯ ಗಳಿಸುತ್ತಿರುವ ಇವರು ತಮ್ಮ ಆದಾಯವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ತಾನೇ ಇದ್ದಾರೆ. ಇಷ್ಟೇ ಅಲ್ಲದೇ ಕಡಿಮೆ ಜಾಗದಲ್ಲಿ ಹೆಚ್ಚು ಆದಾಯ ಹೇಗೆಲ್ಲ ಗಳಿಸಿಬಹುದು ಎಂಬುದನ್ನು ಇತರೆ ರೈತರಿಗೆ ತೋರಿಸಿಕೊಟ್ಟಿದ್ದಾರೆ.

... ಕೇವಲ ಅರ್ಧ ಎಕರೆ ಜಾಗದಲ್ಲಿ ವೀಳ್ಯೆದೆಲೆ ಕೃಷಿ ಮಾಡಿ ತಿಂಗಳಿಗೆ 40 ಸಾವಿರ ಆದಾಯ ಗಳಿಸ್ತಿದ್ದಾರೆ. ಇನ್ನುಳಿದಂತೆ 3.5 ಎಕರೆ ಜಾಗದಲ್ಲಿ ಸಮಗ್ರ ಕೃಷಿ ಅಂದ್ರೆ ಅಡಕೆ, ಬಾಳೆ ಬೆಳಿತಿದ್ದಾರೆ.ಅದರಿಂದಲೂ ಉತ್ತಮ ಆದಾಯ ಗಳಿಸುತ್ತಿರುವ ಇವರು ತಮ್ಮ ಆದಾಯವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ತಾನೇ ಇದ್ದಾರೆ. ಇಷ್ಟೇ ಅಲ್ಲದೇ ಕಡಿಮೆ ಜಾಗದಲ್ಲಿ ಹೆಚ್ಚು ಆದಾಯ ಹೇಗೆಲ್ಲ ಗಳಿಸಿಬಹುದು ಎಂಬುದನ್ನು ಇತರೆ ರೈತರಿಗೆ ತೋರಿಸಿಕೊಟ್ಟಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ