Bike service center business course video

ಬೈಕ್ ಸರ್ವಿಸ್ ಸೆಂಟರ್ ಕೋರ್ಸ್ - ತಿಂಗಳಿಗೆ 2-3 ಲಕ್ಷ ಸಂಪಾದಿಸಿ!

4.4 ರೇಟಿಂಗ್ 2.7k ರಿವ್ಯೂಗಳಿಂದ
2 hr 28 min (16 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಭಾರತದಲ್ಲಿ ಬೈಕ್ ರಿಪೇರ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಒಳ ಮತ್ತು ಹೊರಗಿನ ಮಾಹಿತಿಯನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ನೀವು ಅನುಭವಿ ಮೆಕ್ಯಾನಿಕ್ ಆಗಿರಲಿ ಅಥವಾ ಈಗಷ್ಟೇ ಪ್ರಾರಂಭಿಸುತ್ತಿರಲಿ, ಯಶಸ್ವಿ ಬೈಕ್ ಸರ್ವಿಸ್ ಸೆಂಟರ್ ಅನ್ನು ಹೇಗೆ ತೆರೆಯುವುದು ಮತ್ತು ಅದನ್ನು ಹೇಗೆ ಲಾಭದಾಯಕ ಉದ್ಯಮವಾಗಿ ಪರಿವರ್ತಿಸುವುದು ಎಂಬುದನ್ನು ಈ ಸಮಗ್ರ ಮಾರ್ಗದರ್ಶಿ ನಿಮಗೆ ತೋರಿಸುತ್ತದೆ.

ದ್ವಿಚಕ್ರ ವಾಹನ ರಿಪೇರ್ ಸೆಂಟರ್ ಅನ್ನು ಸ್ಥಾಪಿಸುವ ಎಲ್ಲಾ ಅಗತ್ಯತೆಗಳನ್ನು ಈ ಕೋರ್ಸ್ ಒಳಗೊಂಡಿದೆ, ಸಾಲಿಡ್ ಬಿಸಿನೆಸ್ ಪ್ಲಾನ್ ಅನ್ನು ರೂಪಿಸುವುದರಿಂದ ಹಿಡಿದು ಅಗತ್ಯ ಪರವಾನಗಿಗಳು ಮತ್ತು ಸಲಕರಣೆಗಳನ್ನು ಪಡೆದುಕೊಳ್ಳುವುದು. ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್, ಹಣಕಾಸು ನಿರ್ವಹಣೆ ಮಾಡುವವರೆಗೆ ಮತ್ತು ಬೈಕ್ ಸರ್ವಿಸ್ ಬಿಸಿನೆಸ್ ಅನ್ನು ನಡೆಸುವ ವಿವಿಧ ಅಂಶಗಳ ಬಗ್ಗೆಯೂ ನೀವು ಕಲಿಯುವಿರಿ.

ಹೆಚ್ಚುವರಿಯಾಗಿ, ಯಶಸ್ವಿ ಬೈಕು ರಿಪೇರ್ ಶಾಪ್ ಅನ್ನು ನಿರ್ವಹಿಸಲು ನೀವು ಪ್ರಾಯೋಗಿಕ ಸಲಹೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಪಡೆಯುತ್ತೀರಿ. ದೋಷವನ್ನು ಪತ್ತೆಹಚ್ಚುವುದು, ನಿರ್ವಹಣೆ ಮತ್ತು ಅಪ್‌ಗ್ರೇಡ್ ಮಾಡುವ ತಂತ್ರಗಳು ಸೇರಿದಂತೆ ಬೈಕ್ ರಿಪೇರಿಯ ಪ್ರಮುಖ ಅಂಶಗಳನ್ನು ನಾವು ಚರ್ಚಿಸುತ್ತೇವೆ. ಉದ್ಯಮದಲ್ಲಿನ ಇತ್ತೀಚಿನ ಪರಿಕರಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಮತ್ತು ನಿಮ್ಮ ಬಿಸಿನೆಸ್ ಅನ್ನು ಸುವ್ಯವಸ್ಥಿತಗೊಳಿಸಲು ಮತ್ತು ಗ್ರಾಹಕರಿಗೆ ಸಾಧ್ಯವಾದಷ್ಟು ಉತ್ತಮ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಅವುಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಸಹ ನೀವು ಕಲಿಯುವಿರಿ.

ರಾಘವೇಂದ್ರ, ಮಹೇಶ್ ಮತ್ತು ಮುರಳಿ ಅವರು ಬೈಕ್ ಸರ್ವಿಸ್ ಉದ್ಯಮದಲ್ಲಿ ಅನುಭವಿ ಮತ್ತು ಯಶಸ್ವಿ ಉದ್ಯಮಿಗಳು. ಅವರು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಈ ಬಿಸಿನೆಸ್ ನ ಸವಾಲುಗಳನ್ನು ಜಯಿಸಿದ್ದಾರೆ ಮತ್ತು ಯಶಸ್ವಿ ಬಿಸಿನೆಸ್ ಅನ್ನು ನಿರ್ಮಿಸಿದ್ದಾರೆ. ಅವರ ಪರಿಣತಿ ಮತ್ತು ರಿಯಲ್ ವರ್ಲ್ಡ್ ಅನುಭವಗಳು ಅವರನ್ನು ಬೈಕು ಸರ್ವಿಸ್ ಸೆಂಟರ್ ಬಿಸಿನೆಸ್ ಕೋರ್ಸ್‌ಗೆ ಆದರ್ಶ ಮಾರ್ಗದರ್ಶಕರನ್ನಾಗಿಸಿದೆ. ತಮ್ಮದೇ ಆದ ಯಶಸ್ವಿ ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಬೆಳೆಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅವರು ಅಮೂಲ್ಯವಾದ ಒಳನೋಟಗಳು ಮತ್ತು ಮಾರ್ಗದರ್ಶನವನ್ನು ಒದಗಿಸುತ್ತಾರೆ. ಈ ಮಾರ್ಗದರ್ಶಕರು ಬೈಕ್ ಸರ್ವಿಸ್ ಇಂಡಸ್ಟ್ರಿಯಲ್ಲಿ ತಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರಿಗೆ ನಿಜವಾದ ಸ್ಫೂರ್ತಿಯಾಗಿದ್ದಾರೆ.

ಕೋರ್ಸ್‌ನ ಅಂತ್ಯದ ವೇಳೆಗೆ, ಯಶಸ್ವಿ ಬೈಕ್ ಸರ್ವಿಸ್ ಸೆಂಟರ್ ಅನ್ನು ಪ್ರಾರಂಭಿಸಲು ಮತ್ತು ನಡೆಸಲು ನಿಮಗೆ ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುತ್ತೀರಿ. ನೀವು ಮಹತ್ವಾಕಾಂಕ್ಷಿ ಉದ್ಯಮಿಯಾಗಿರಲಿ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಬಿಸಿನೆಸ್ ಅನ್ನು ವಿಸ್ತರಿಸಲು ಬಯಸುತ್ತಿರಲಿ, ಈ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆ ಆಗಿದೆ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
16 ಅಧ್ಯಾಯಗಳು | 2 hr 28 min
13m 48s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಈ ಮಾಡ್ಯೂಲ್, ಕೋರ್ಸ್ ಉದ್ದೇಶಗಳು ಮತ್ತು ವಿಷಯವನ್ನು ಒಳಗೊಂಡಿದೆ. ಇದು ಕೋರ್ಸ್ ನ ಅವಲೋಕನವನ್ನು ಒದಗಿಸುತ್ತದೆ.

4m 4s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಈ ಮಾಡ್ಯೂಲ್, ಕೋರ್ಸ್ ಮಾರ್ಗದರ್ಶಕರ ಹಿನ್ನಲೆ ಮತ್ತು ಅವರ ಸಾಧನೆಯ ಹಾದಿ ಬಗ್ಗೆ ಮಾಹಿತಿ ಒದಗಿಸುತ್ತದೆ.

11m 39s
play
ಚಾಪ್ಟರ್ 3
ಮಾರುಕಟ್ಟೆ ಮತ್ತು ಬೇಡಿಕೆ

ಈ ಮಾಡ್ಯೂಲ್, ಬೈಕ್ ರಿಪೇರ್ ಬಿಸಿನೆಸ್ ನ ಪ್ರಸ್ತುತ ಮತ್ತು ಭವಿಷ್ಯದ ಟ್ರೆಂಡ್ ಗಳು ಮತ್ತು ಬೈಕ್ ರಿಪೇರ್ ಸೇವೆಗಳ ಬೇಡಿಕೆಯ ಬಗ್ಗೆ ಮಾಹಿತಿ ಒದಗಿಸುತ್ತದೆ.

9m 15s
play
ಚಾಪ್ಟರ್ 4
ಬಂಡವಾಳ, ನೋಂದಣಿ, ಜಿ ಎಸ್ ಟಿ ಮತ್ತು ಮಾಲೀಕತ್ವ

ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ಗೆ ಅಗತ್ಯವಿರುವ ಬಂಡವಾಳ, ನೋಂದಣಿ, ಪರವಾನಗಿ ಮತ್ತು GST ಮುಂತಾದ ಎಲ್ಲ ಮಾಹಿತಿಯನ್ನು ಈ ಮಾಡ್ಯೂಲ್ ಒಳಗೊಂಡಿದೆ.

7m 11s
play
ಚಾಪ್ಟರ್ 5
ಆಥೋರೈಸ್ಡ್ ಸರ್ವೀಸ್ ಸೆಂಟರ್ ತೆರೆಯುವುದು ಹೇಗೆ?

ಈ ಮಾಡ್ಯೂಲ್, ಆಥರೈಸ್ಡ್ ಸರ್ವಿಸ್ ಸೆಂಟರ್ ಅನ್ನು ತೆರೆಯುವುದರ ಬಗೆಗಿನ ಅಗತ್ಯತೆಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.

11m 32s
play
ಚಾಪ್ಟರ್ 6
ಸ್ಥಳದ ಆಯ್ಕೆ ಹೇಗೆ?

ಈ ಮಾಡ್ಯೂಲ್, ಬೈಕ್ ಸರ್ವಿಸ್ ಸೆಂಟರ್ ಗಾಗಿ ಸ್ಥಳವನ್ನು ಆಯ್ಕೆಮಾಡುವಾಗ ಪರಿಗಣಿಸಬೇಕಾದ ಅಂಶಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.

10m 6s
play
ಚಾಪ್ಟರ್ 7
ಲಭ್ಯವಿರುವ ಸೇವೆಗಳು

ಈ ಮಾಡ್ಯೂಲ್, ಬೈಕ್ ಸರ್ವಿಸ್ ಸೆಂಟರ್ ಗಳು ನೀಡುವ ವಿವಿಧ ಸೇವೆಗಳ ಬಗ್ಗೆ ಅವಲೋಕನವನ್ನು ಒದಗಿಸುತ್ತದೆ.

10m 17s
play
ಚಾಪ್ಟರ್ 8
ಮೂಲಸೌಕರ್ಯ ಮಾತು ಪರಿಕರಗಳು

ಈ ಮಾಡ್ಯೂಲ್, ಬೈಕು ಸರ್ವಿಸ್ ಸೆಂಟರ್ ನ ಮೂಲಸೌಕರ್ಯದ ಅಗತ್ಯತೆಗಳನ್ನು ಚರ್ಚಿಸುತ್ತದೆ. ಅಗತ್ಯ ಉಪಕರಣಗಳು ಮತ್ತು ಸಲಕರಣೆಗಳ ಬಗ್ಗೆ ಅವಲೋಕನವನ್ನು ಒದಗಿಸುತ್ತದೆ.

8m 35s
play
ಚಾಪ್ಟರ್ 9
ಸ್ಪೇರ್ ಪಾರ್ಟ್ಸ್ - ಸರ್ವೀಸ್

ಈ ಮಾಡ್ಯೂಲ್, ಬೈಕು ರಿಪೇರ್ ಮತ್ತು ನಿರ್ವಹಣೆಯಲ್ಲಿ ಬಳಸಲಾಗುವ ಸ್ಪೇರ್ ಪಾರ್ಟ್ಸ್ ಗಳ ಬಗ್ಗೆ ಅವಲೋಕನವನ್ನು ಒದಗಿಸುತ್ತದೆ ಮತ್ತು ಅವುಗಳನ್ನು ಸೋರ್ಸಿಂಗ್ ಮಾಡುವ ಬಗ್ಗೆ ಚರ್ಚಿಸುತ್ತದೆ.

7m 9s
play
ಚಾಪ್ಟರ್ 10
ಕಾರ್ಮಿಕರ ಅವಶ್ಯಕತೆ

ಈ ಮಾಡ್ಯೂಲ್, ಬೈಕ್ ಸರ್ವಿಸ್ ಸೆಂಟರ್ ಗೆ ಸಿಬ್ಬಂದಿ ಅಗತ್ಯತೆಗಳ ಬಗ್ಗೆ ಚರ್ಚಿಸುತ್ತದೆ ಮತ್ತು ಬೈಕ್ ಟೆಕ್ನಿಷಿಯನ್ಸ್ ಗೆ ಅಗತ್ಯವಿರುವ ಕೌಶಲ್ಯಗಳ ಅವಲೋಕನವನ್ನು ಒದಗಿಸುತ್ತದೆ.

8m 15s
play
ಚಾಪ್ಟರ್ 11
ಹೊಸ ತಂತ್ರಜ್ಞಾನ ಮತ್ತು ತರಬೇತಿ

ಈ ಮಾಡ್ಯೂಲ್, ಬೈಕ್ ರಿಪೇರ್ ಇಂಡಸ್ಟ್ರಿಯಲ್ಲಿ ಬಳಸಲಾಗುವ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಸಾಧನಗಳ ಬಗ್ಗೆ ಮತ್ತು ತರಬೇತಿಯ ಅವಕಾಶಗಳ ಬಗ್ಗೆ ವಿವರಿಸುತ್ತದೆ.

10m 4s
play
ಚಾಪ್ಟರ್ 12
ಮಾರಾಟ ಮತ್ತು ಗ್ರಾಹಕ ಸೇವೆ

ಈ ಮಾಡ್ಯೂಲ್, ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ನ ಮಾರಾಟ ಮತ್ತು ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸುತ್ತದೆ.

9m 32s
play
ಚಾಪ್ಟರ್ 13
ವಿವಿಧ ಸೇವೆಗಳಿಗೆ ಬೆಲೆ ನಿಗದಿ ಹೇಗೆ?

ಈ ಮಾಡ್ಯೂಲ್, ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ನಲ್ಲಿ ಬೆಲೆ ನಿಗದಿ ಪಡಿಸುವ ತಂತ್ರಗಳ ಬಗ್ಗೆ ನಿಮಗೆ ಉಪಯುಕ್ತ ಮಾಹಿತಿ ಒದಗಿಸುತ್ತದೆ.

8m 40s
play
ಚಾಪ್ಟರ್ 14
ಲೆಕ್ಕ ಪತ್ರ ನಿರ್ವಹಣೆ

ಬೈಕ್ ಸರ್ವಿಸ್ ಸೆಂಟರ್ ನ ಹಣಕಾಸು ನಿರ್ವಹಣೆ ಮತ್ತು ಲೆಕ್ಕಪತ್ರ ಅಗತ್ಯತೆಗಳ ಬಗ್ಗೆ ಮತ್ತು ಅದನ್ನು ಟ್ರ್ಯಾಕ್ ಮಾಡುವ ಬಗ್ಗೆ ತಿಳಿಯಿರಿ.

8m 12s
play
ಚಾಪ್ಟರ್ 15
ಸವಾಲುಗಳು ಮತ್ತು ಬೆಳವಣಿಗೆ

ಬೈಕ್ ಸರ್ವಿಸ್ ಸೆಂಟರ್ ಗಳು ಎದುರಿಸುತ್ತಿರುವ ಸಾಮಾನ್ಯ ಸವಾಲುಗಳ ಬಗ್ಗೆ ಮತ್ತು ಬಿಸಿನೆಸ್ ವಿಸ್ತರಣೆಯ ಅವಕಾಶಗಳ ಬಗ್ಗೆ ತಿಳಿಯಿರಿ.

7m 41s
play
ಚಾಪ್ಟರ್ 16
ಮಾರ್ಗದರ್ಶಕರ ಸಲಹೆಗಳು

ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ನಲ್ಲಿ ಯಶಸ್ವಿಯಾಗಲು ಮಾರ್ಗದರ್ಶಕರಿಂದ ಯಶಸ್ಸಿನ ಸಲಹೆಗಳನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಬೈಕ್ ರಿಪೇರ್ ಬಿಸಿನೆಸ್ ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು 
  • ತಮ್ಮದೇ ಬೈಕ್ ಸರ್ವಿಸ್ ಸೆಂಟರ್ ಅನ್ನು ತೆರೆಯಲು ಬಯಸುವ ಮೆಕ್ಯಾನಿಕ್‌ಗಳು
  • ತಮ್ಮ ಪ್ಯಾಷನ್ ಅನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಲು ಬಯಸುವ ದ್ವಿಚಕ್ರ ವಾಹನ ಉತ್ಸಾಹಿಗಳು 
  • ತಮ್ಮ ಅಸ್ತಿತ್ವದಲ್ಲಿರುವ ಬೈಕ್ ರಿಪೇರಿ ಬಿಸಿನೆಸ್ ಅನ್ನು ವಿಸ್ತರಿಸಲು ಬಯಸುವ ಜನರು 
  • ತಮ್ಮ ಬೈಕು ರಿಪೇರ್ ಕೌಶಲ್ಯ ಮತ್ತು ಜ್ಞಾನವನ್ನು ಅಪ್‌ಗ್ರೇಡ್ ಮಾಡಲು ಬಯಸುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಬೈಕು ಸರ್ವಿಸ್ ಸೆಂಟರ್ ಗಾಗಿ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ಸಿದ್ದಪಡಿಸುವುದು ಎಂದು ತಿಳಿಯಿರಿ
  • ದ್ವಿಚಕ್ರ ವಾಹನ ಸರ್ವಿಸ್ ಸೆಂಟರ್ ಅನ್ನು ಸ್ಥಾಪಿಸುವಲ್ಲಿನ ಮತ್ತು ನಡೆಸುವಲ್ಲಿನ ಅಗತ್ಯ ಅಂಶಗಳು
  • ಟ್ರಬಲ್ ಶೂಟಿಂಗ್ ಮತ್ತು ಮೇಂಟೇನೆನ್ಸ್ ಸೇರಿದಂತೆ ಬೈಕ್ ಸರ್ವಿಸಿಂಗ್ ನ ಪ್ರಮುಖ ಅಂಶಗಳು
  • ಬೈಕ್ ರಿಪೇರ್ ಇಂಡಸ್ಟ್ರಿಯಲ್ಲಿನ ಇತ್ತೀಚಿನ ಉಪಕರಣಗಳು ಮತ್ತು ತಂತ್ರಜ್ಞಾನಗಳು
  • ಭಾರತದಲ್ಲಿ ಯಶಸ್ವಿ ಬೈಕ್ ಸರ್ವಿಸ್ ಬಿಸಿನೆಸ್ ಅನ್ನು ನಿರ್ವಹಿಸಲು ಉತ್ತಮ ಅಭ್ಯಾಸಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Bike Service Center Course - Earn 2-3 lakh/month
on ffreedom app.
29 March 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಬಿಸಿನೆಸ್ ಬೇಸಿಕ್ಸ್
ಯಶಸ್ವಿ ಫ್ಲೋರ್ ಮಿಲ್ ವ್ಯಾಪಾರ ಆರಂಭಿಸಿ- ಪ್ರತಿ ಮಷೀನ್‌ನಿಂದ ವರ್ಷಕ್ಕೆ 8.5 ಲಕ್ಷದವರೆಗೂ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸರ್ವಿಸ್‌ ಬಿಸಿನೆಸ್‌
ಮೊಬೈಲ್‌ ರಿಪೇರಿ ಶಾಪ್‌ ಬಿಸಿನೆಸ್‌ ಆರಂಭಿಸಿ - ತಿಂಗಳಿಗೆ 6 ಲಕ್ಷ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಬಿಸಿನೆಸ್ ಬೇಸಿಕ್ಸ್
ಐಪಿಒ ಮೌಲ್ಯದ ಲಾಜಿಸ್ಟಿಕ್ಸ್ ಕಂಪನಿ ಕಟ್ಟುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಸರ್ವಿಸ್‌ ಬಿಸಿನೆಸ್‌
ರಿಟ್ರೀಟ್ ಬಿಸಿನೆಸ್ ಆರಂಭಿಸಿ - ತಿಂಗಳಿಗೆ 13 ಲಕ್ಷ ಲಾಭ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸರ್ವಿಸ್‌ ಬಿಸಿನೆಸ್‌
ಕಾರ್ ಸರ್ವಿಸ್ ಸೆಂಟರ್ ಪ್ರಾರಂಭಿಸಿ, 10%-15% ಲಾಭ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download