4.7 from 63.5K ರೇಟಿಂಗ್‌ಗಳು
 3Hrs 37Min

ಕೆರಿಯರ್ ಬಿಲ್ಡಿಂಗ್ ಕೋರ್ಸ್ – ಇದು ಗೆಲ್ಲಬೇಕು ಅನ್ನೋರಿಗೆ ಮಾತ್ರ!

ನಿಮ್ಮ ಕನಸಿನ ವೃತ್ತಿಜೀವನವನ್ನು ಅಭಿವೃದ್ಧಿಪಡಿಸುವುದು : ಹಂತ ಹಂತದ ಮಾರ್ಗದರ್ಶನ ಪಡೆದುಕೊಳ್ಳಿರಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Top Career Building Course in India
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(152)
ಬಿಸಿನೆಸ್ ಕೋರ್ಸ್‌ಗಳು(108)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 37Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
ಕೆರಿಯರ್ ಬಿಲ್ಡಿಂಗ್ - ಗೈಡ್ , Completion Certificate
 
 

ffreedom Appನಲ್ಲಿ ನಮ್ಮ “ಕರಿಯರ್‌ ಬಿಲ್ಡಿಂಗ್”‌ ಕೋರ್ಸ್‌ಗೆ ಸುಸ್ವಾಗತ! ನಿಮ್ಮ ವೃತ್ತಿಪರ ಸಾಮರ್ಥ್ಯವನ್ನು ಅನ್‌ಲಾಕ್‌ ಮಾಡಲು ಮತ್ತು ನಿಮ್ಮ ಕನಸುಗಳ ವೃತ್ತಿಜೀವನವನ್ನು ನಿರ್ಮಿಸಲು ಈ ಕೋರ್ಸ್‌ಅನ್ನು ವಿನ್ಯಾಸಗೊಳಿಸಲಾಗಿದೆ. ನೀವು ನಿಮ್ಮ ಕರಿಯರ್‌ನ ಆರಂಭಿಕ ಹಂತದಲ್ಲಿರಲಿ ಅಥವಾ ಬದಲಾವಣೆ ಮಾಡಲು ಬಯಸುತ್ತಿರಲಿ, ಈ ಕೋರ್ಸ್‌ ನಿಮಗೆ ಯಶಸ್ವಿಯಾಗಲು ಅಗತ್ಯವಿರುವ ಪರಿಕರ ಮತ್ತು ಜ್ಞಾನವನ್ನು ಒದಗಿಸುತ್ತದೆ.

ಕೋರ್ಸ್‌ ಅನ್ನು ಹಲವಾರು ಮಾಡ್ಯೂಲ್‌ಗಳಾಗಿ ವಿಂಗಡಿಸಲಾಗಿದೆ. ಅದು, ಗುರಿ ಸೆಟ್‌ ಮಾಡುವುದು, ನೆಟ್‌ವರ್ಕಿಂಗ್‌ ಮತ್ತು ರೆಸ್ಯೂಮ್‌ ಬಿಲ್ಡಿಂಗ್‌ನಂತಹ ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಪ್ರತಿ ಮಾಡ್ಯೂಲ್‌ನಲ್ಲಿ ನಿಮ್ಮ ವೃತ್ತಿಜೀವನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬೇಕಾಗುವ ಪ್ರಾಯೋಗಿಕ ಮತ್ತು ಕ್ರಿಯಾಶೀಲ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ.

ffreedom Appನ ಸಂಸ್ಥಾಪಕರಾದ ಶ್ರೀ ಸಿ.ಎಸ್‌.ಸುಧೀರ್‌ ಅವರು ನಿಮ್ಮ ಆರ್ಥಿಕ ಸ್ವಾತಂತ್ರ್ಯದ ಪ್ರಯಾಣದಲ್ಲಿ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ. ಅವರ ಪರಿಣತಿ, ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ನಿಮ್ಮ ಹಣಕಾಸಿನ ನಿಯಂತ್ರಣವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ. ನಿಮ್ಮ ಮತ್ತು ನಿಮ್ಮ ಸಮುದಾಯಕ್ಕೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ನೀವು ಕಲಿಯುವಿರಿ.

ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸುವ ಪ್ರಮುಖ ಅಂಶವೆಂದರೆ ಸ್ಪಷ್ಟವಾದ, ಅಳೆಯಬಹುದಾದ ಗುರಿಗಳನ್ನು ಹೊಂದಿಸುವುದು. ಈ ಕೋರ್ಸ್‌ನಲ್ಲಿ ನಿಮ್ಮ ವೃತ್ತಿಪರ ಆಕಾಂಕ್ಷೆಗಳತ್ತ ನೀವು ಕೆಲಸ ಮಾಡುವಾಗ ಗಮನ ಮತ್ತು ಪ್ರೇರಣೆಯಿಂದ ಇರಲು ಸಹಾಯ ಮಾಡಿ, ಸ್ಮಾರ್ಟ್‌ ಗುರಿಗಳನ್ನು ಹೊಂದಿಸುವುದು ಹೇಗೆ ಎಂದು ಕಲಿಸುತ್ತೇವೆ. ಯಶಸ್ವಿ ವೃತ್ತಿಜೀವನದ ಇನ್ನೊಂದು ಪ್ರಮುಖ ಅಂಶ ನೆಟಡ್‌ವರ್ಕಿಂಗ್.‌ ವೃತ್ತಿಪರ ನೆಟ್‌ವರ್ಕ್‌ ಅನ್ನು ಹೇಗೆ ನಿರ್ಮಿಸುವುದು ಮತ್ತು ಬಾಗಿಲು ತೆರೆಯಲು ಹೊಸ ಅವಕಾಶಗಳನ್ನು ಹುಡುಕುವುದು ಹೇಗೆ ಎಂದು ಅರಿಯುತ್ತೀರಿ.

ನೀವು ಉದ್ಯೋಗದಾತರ ಗಮನಕ್ಕೆ ಬರುವುದಾದರೆ, ನಿಮ್ಮ ರೆಸ್ಯೂಮ್‌ ಅನ್ನು ಹೇಗೆ ಚೆನ್ನಾಗಿ ಬರೆಯಬೇಕು ಎಂದು ತಿಳಿಯುತ್ತೀರಿ. ನಿಮ್ಮ ರೆಸ್ಯೂಮ್‌ ಅನ್ನು ನಿರ್ದಿಷ್ಟ ಉದ್ಯೋಗಳಿಗೆ ತಕ್ಕಂತೆ ಮತ್ತು ಸ್ಪರ್ಧಾತ್ಮಕ ಉದ್ಯೋಗದ ಮಾರುಕಟ್ಟೆಯಲ್ಲಿ ಎದ್ದು ಕಾಣಲು ನಿಮಗೆ ಒಂದಷ್ಟು ಸಲಹೆಗಳನ್ನು ಒದಗಿಸುತ್ತೇವೆ. ಈ ಕೋರ್ಸ್‌ ಅಂತ್ಯದ ವೇಳೆಗೆ ನಿಮ್ಮ ವೃತ್ತಿಜೀವನದ ಮೇಲೆ ಹಿಡಿತ ಸಾಧಿಸಲು ಮತ್ತು ನಿಮಗೆ ಬೇಕಾದ ಭವಿಷ್ಯವನ್ನು ನಿರ್ಮಿಸಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ನೀವು ಹೊಂದುತ್ತೀರಿ. ಇಂದೇ ಸೈನ್‌ ಅಪ್‌ ಮಾಡಿ ಮತ್ತು ನಿಮ್ಮ ಕನಸಿನ ವೃತ್ತಿಯನ್ನು ನಿರ್ಮಿಸುವ ಹಾದಿಯಲ್ಲಿ ಹೆಜ್ಜೆ ಇರಿಸಿ.

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಿರುವ ಮತ್ತು ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿ ನಿರ್ಮಿಸಲು ಬಯಸುವ ವ್ಯಕ್ತಿಗಳು

  • ವೃತ್ತಿ ಬದಲಾವಣೆ ಅಥವಾ ಹೊಸ ಕ್ಷೇತ್ರಕ್ಕೆ ಕಾಲಿಡಲು ಬಯಸುವ ವೃತ್ತಿಪರರು

  • ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಪ್ರಾಯೋಗಿಕ, ಕ್ರಿಯಾಶೀಲ ತಂತ್ರಗಳನ್ನು ಕಲಿಯಲು ಬಯಸುವ ಜನರು

  • ತಮ್ಮ ರೆಸ್ಯೂಮ್‌ ಮತ್ತು ಸಂದರ್ಶನದ ಕೌಶಲ್ಯಗಳನ್ನು ಸುಧಾರಿಸಲು ಬಯಸುವ ಉದ್ಯೋಗಾಕಾಂಕ್ಷಿಗಳು

  • ತಮ್ಮ ವೃತ್ತಿಜೀವನದ ಮೇಲೆ ಹಿಡಿತ ಸಾಧಿಸಲು ಮತ್ತು ಅವರು ಬಯಸಿದ ಭವಿಷ್ಯವನ್ನು ನಿರ್ಮಿಸಲು ಆಸಕ್ತಿ ಇರುವ ಜನರು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಸ್ಮಾರ್ಟ್ ಗುರಿಗಳನ್ನು ಹೇಗೆ ಕಟ್ಟುವುದು ಮತ್ತು ನಿಮ್ಮ ವೃತ್ತಿಪರ ಆಕಾಂಕ್ಷೆಗಳನ್ನು ಸಾಧಿಸಲು ಸ್ಪಷ್ಟವಾದ ಯೋಜನೆಯನ್ನು ರಚಿಸುವುದು

  • ನೆಟ್‌ವರ್ಕಿಂಗ್‌ನ ಪ್ರಾಮುಖ್ಯತೆ ಮತ್ತು ವೃತ್ತಿಪರ ನೆಟ್‌ವರ್ಕ್‌ ಅನ್ನು ಹೇಗೆ ನಿರ್ಮಿಸುವುದು 

  • ರೆಸ್ಯೂಮ್‌ ನಿರ್ಮಾಣ ಮಾಡಲು ಮತ್ತು ನಿರ್ದಿಷ್ಟ ಉದ್ಯೋಗಾವಕಾಶಗಳಿಗೆ ನಿಮ್ಮ ರೆಸ್ಯೂಮ್‌ ಸರಿಹೊಂದಿಸಲು ಪ್ರಾಯೋಗಿಕ ತಂತ್ರಗಳು

  • ಸ್ಪರ್ಧಾತ್ಮಕ ಉದ್ಯೋಗದ ಮಾರುಕಟ್ಟೆಯಲ್ಲಿ ಎದ್ದು ಕಾಣುವ ಮತ್ತು ನೇಮಕಗೊಳ್ಳುವ ನಿಮ್ಮ ಅವಕಾಶಗಳನ್ನು ಹೆಚ್ಚಿಸುವ ತಂತ್ರಗಳು

  • ನಿಮ್ಮ ವೃತ್ತಿಜೀವನದ ಮೇಲೆ ಹಿಡಿತ ಸಾಧಿಸಿ, ಪ್ರಾಯೋಗಿಕ ಕೌಶಲ್ಯಗಳ ಕಲಿಕೆ ಮತ್ತು ಅನುಷ್ಠಾನದ ಮೂಲಕ ನಿಮ್ಮ ಭವಿಷ್ಯದ ನಿರ್ಮಣ

 

ಅಧ್ಯಾಯಗಳು 

  • ನಿಮ್ಮ ವೃತ್ತಿಜೀವನಕ್ಕೆ ಮಾರ್ಗದರ್ಶಿ: SMART ಗುರಿಗಳ ರಚನೆ ಮತ್ತು ವೃತ್ತಿಪರ ಆಕಾಂಕ್ಷೆಗಳನ್ನು ಸಾಧಿಸಲು ಸ್ಪಷ್ಟ ಪ್ಲಾನ್‌ ನಿರ್ಮಾಣ ಮಾಡುವ ಬಗ್ಗೆ ಕಲಿಯಿರಿ
  • ವೈಫಲ್ಯದ ಪ್ರಮುಖ ಕಾರಣಗಳು ಯಾವುವು?: ನಾವು ವಿಫಲಗೊಳ್ಳಲು ಪ್ರಮುಖ ಕಾರಣ ಮತ್ತು ಅವುಗಳನ್ನು ಹೇಗೆ ಜಯಿಸಬೇಕು ಎಂದು ಕಲಿಯಿರಿ
  • ನಿರಂತರವಾಗಿ ಪ್ರೇರಕ ಶಕ್ತಿಯನ್ನು ಹೊಂದುವುದು ಹೇಗೆ?: ನಿಮ್ಮ ಪ್ರೇರಣೆಯನ್ನು ಕಾಪಾಡಿಕೊಳ್ಳುವ ಮತ್ತು ಹಿಂದಿನ ಅಡೆತಡೆಗಳನ್ನು ತಳ್ಳುವ ರಹಸ್ಯಗಳನ್ನು ತಿಳಿಯಿರಿ
  • ಪ್ರತಿ ನಿಮಿಷದ ಮೌಲ್ಯವನ್ನು ಅರ್ಥ ಮಾಡಿಕೊಳ್ಳಿ: ಇದ್ದ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದು ಮತ್ತು ಸಮಯದ ಮೌಲ್ಯ ಹೆಚ್ಚಳ ಮಾಡುವುದು ಹೇಗೆ ಎಂದು ತಿಳಿಯುವಿರಿ
  • ನಿಮ್ಮ ಕ್ಷೇತ್ರದಲ್ಲಿರುವ ಹಂತಗಳ ಬಗ್ಗೆ ಅಧ್ಯಯನ: ನಿಮ್ಮ ಕ್ಷೇತ್ರದಲ್ಲಿ ಪರಿಣಿತರಾಗುವುದು ಹೇಗೆ, ಹೊಸ ಕೌಶಲ್ಯ ಮತ್ತಯ ಜ್ಞಾನವನ್ನು ಕರಗತ ಮಾಡಿಕೊಳ್ಳುವ ಸೀಕ್ರೆಟ್‌ಗಳನ್ನು ಕಲಿಯಿರಿ
  • ನಿಮ್ಮ ಜೀವನದಲ್ಲಿ ಸರಿಯಾದ ಜನರು ಯಾರು?: ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಬೆಂಬಲಿಸಲು ಸರಿಯಾದ ಜನರೊಂದಿಎ ಸಂಬಂಧ ಗುರುತಿಸುವುದು ಹೇಗೆ ಎಂದು ತಿಳದುಕೊಳ್ಳಿ
  • ಹೊಸ ಆಲೋಚನೆಗಳನ್ನು ಹುಡುಕುವುದು ಹೇಗೆ?: ಪ್ರಸ್ತುತ ಜಗತ್ತಿಗೆ ಅಗತ್ಯವಾಗಿರುವ ಹೊಸ ತರಹದ ಅಲೋಚನಾ ಶಕ್ತಿ ಬೆಳೆಸುವುದು ಹೇಗೆ ಎಂದು ಕಲಿಯುವಿರಿ
  • ನಿಮ್ಮ ಜೀವನ ಸುಧಾರಿಸಲು 10 ತಂತ್ರಗಳು: ನಿಮ್ಮ ಜೀವನವನ್ನು ನಾಟಕೀಯವಾಗಿ ಹೇಗೆ ಸುಧಾರಿಸುವುದು ಮತ್ತು ನಿಮ್ಮ ಜೀವನವನ್ನು ಬದಲಾಯಿಸುವ 10 ಅಭ್ಯಾಸಗಳನ್ನು ಕಲಿಯಿರಿ
  • ಜಾರ್ಖಂಡ್‌ನ ಹುಡುಗ ಕರ್ನಾಟಕದ ADGP ಆದ ಕಥೆ: ಜಾರ್ಖಂಡ್‌ ಹುಡುಗನೊಬ್ಬ ಕರ್ನಾಟಕದ ADGP ಆಗುವ ಪಯಣದ ಬಗ್ಗೆ ತಿಳಿದು, ಪ್ರೇರಣೆ ಪಡೆದುಕೊಳ್ಳಿ

 

 

ಸಂಬಂಧಿತ ಕೋರ್ಸ್‌ಗಳು