ಕೋರ್ಸ್ ಟ್ರೈಲರ್: ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ - ವರ್ಷಕ್ಕೆ 20 ಲಕ್ಷ ಗಳಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ - ವರ್ಷಕ್ಕೆ 20 ಲಕ್ಷ ಗಳಿಸಿ!

4.4 ರೇಟಿಂಗ್ 61.1k ರಿವ್ಯೂಗಳಿಂದ
3 hr 30 min (17 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹799
₹1,799
56% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಭಾರತದಲ್ಲಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದರೆ, ನಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ ನಿಮಗೆ ಸೂಕ್ತವಾಗಿದೆ. ನಿಮ್ಮದೇ ಸ್ವಂತ ಯಶಸ್ವಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಿಮಗೆ ಕಲಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಸುಂದರವಾದ ಕ್ಯಾಂಡಲ್ ಗಳನ್ನು ತಯಾರಿಸಲು ನೀವು ಬಳಸಬಹುದಾದ ವಿವಿಧ ರೀತಿಯ ಮೇಣಗಳು, ವಿಕ್ ಗಳು, ಪರಿಮಳಗಳು ಮತ್ತು ಬಣ್ಣಗಳನ್ನು ಒಳಗೊಂಡಂತೆ ಕ್ಯಾಂಡಲ್ ಮೇಕಿಂಗ್ ಕುರಿತ ಎಲ್ಲಾ ಮೂಲಭೂತ ಅಂಶಗಳನ್ನು ನಾವು ಕವರ್ ಮಾಡುತ್ತೇವೆ. ನಿಮ್ಮ ಕ್ಯಾಂಡಲ್ ಗಳನ್ನು ಇತರರಿಗಿಂತ ಭಿನ್ನವಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ವಿನ್ಯಾಸ ಮಾಡುವುದು ಹೇಗೆ ಎಂಬುದನ್ನು ನಾವು ನಿಮಗೆ ಕಲಿಸುತ್ತೇವೆ.

ಕ್ಯಾಂಡಲ್ ತಯಾರಿಕೆ ಕೌಶಲ್ಯಗಳನ್ನು ಒದಗಿಸುವ ಜೊತೆಗೆ, ನಾವು ಭಾರತದಲ್ಲಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ನಡೆಸುವ ಬಗ್ಗೆಯೂ ಸಹ ತಿಳಿಸುತ್ತೇವೆ. ನಿಮ್ಮ ಕ್ಯಾಂಡಲ್ ಗಳಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿ ಪಡಿಸಿ ಆನ್‌ಲೈನ್ ಮೂಲಕ ಮತ್ತು ವೈಯಕ್ತಿಕವಾಗಿ ಮಾರಾಟ ಮಾಡುವುದು ಹೇಗೆ ಎಂದು ಸಹ ನಾವು ಚರ್ಚಿಸುತ್ತೇವೆ.

ಈ ಕೋರ್ಸ್ ಅನ್ನು ಯಶಸ್ವಿ ಕ್ಯಾಂಡಲ್ ಮೇಕಿಂಗ್ ಉದ್ಯಮಿ ಶ್ರೀಮತಿ ಶ್ರೀ ವಿದ್ಯಾ ಕಾಮತ್ ನೇತೃತ್ವದಲ್ಲಿ ಸಿದ್ದಪಡಿಸಲಾಗಿದೆ. ಅವರು ತಮ್ಮ ಆರಾ  ಕ್ಯಾಂಡಲ್ಸ್ ಅನ್ನು 2017 ರಲ್ಲಿ ಕೇವಲ 4000 ರೂ. ನೊಂದಿಗೆ ಪ್ರಾರಂಭಿಸಿದರು ಮತ್ತು ಪ್ರಸ್ತುತ ಅವರು 13 ಉದ್ಯೋಗಿಗಳೊಂದಿಗೆ 5 ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಅವರ ಯಶಸ್ಸು ಮತ್ತು ಅನುಭವವು ಅವರನ್ನು ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್‌ಗೆ ಉತ್ತಮ ಮಾರ್ಗದರ್ಶಕರನ್ನಾಗಿ ಮಾಡುತ್ತದೆ.

ಈ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್‌ ಅಂತ್ಯದ ವೇಳೆಗೆ, ಭಾರತದಲ್ಲಿ ನಿಮ್ಮದೇ ಆದ ಯಶಸ್ವಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಲು ನಿಮಗೆ ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಹೊಂದಿರುತ್ತೀರಿ. ಕ್ಯಾಂಡಲ್ ಮೇಕಿಂಗ್ ಬಗೆಗಿನ ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿಸಲು ಒದಗಿಸಲಾಗಿರುವ ಈ ಅವಕಾಶದ ಲಾಭವನ್ನು ಪಡೆದುಕೊಳ್ಳಿ. ಇಂದೇ ಸೈನ್ ಅಪ್ ಮಾಡಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
17 ಅಧ್ಯಾಯಗಳು | 3 hr 30 min
16m 1s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಭಾರತದಲ್ಲಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ನ ಮೂಲಭೂತ ಅಂಶಗಳನ್ನು ಮತ್ತು ನಿಮ್ಮ ಸ್ವಂತ ಯಶಸ್ವಿ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ನಡೆಸುವುದು ಎಂಬುದನ್ನು ತಿಳಿಯಿರಿ.

3m 51s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ನಿಮ್ಮ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಲಾಭದಾಯಕವಾದ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ನ ಕಡೆಗೆ ಅವರು ನಿಮಗೆ ಹೇಗೆ ಮಾರ್ಗದರ್ಶನ ನೀಡಬಹುದು ಎಂಬುದನ್ನು ತಿಳಿದುಕೊಳ್ಳಿ.

14m 17s
play
ಚಾಪ್ಟರ್ 3
ಕ್ಯಾಂಡಲ್ ಬಿಸಿನೆಸ್ ಯಾಕೆ?

ಭಾರತದಲ್ಲಿ ಕ್ಯಾಂಡಲ್ ಗಳಿಗೆ ಇರುವ ಬೇಡಿಕೆ ಮತ್ತು ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸುವುದರಿಂದ ಆಗುವ ಲಾಭವನ್ನು ಅನ್ವೇಷಿಸಿ.

15m 7s
play
ಚಾಪ್ಟರ್ 4
ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಪ್ಲಾನ್

ನಿಮ್ಮ ಗುರಿಗಳನ್ನು ಸಾಧಿಸಲು ಮತ್ತು ಕ್ಯಾಂಡಲ್ ಮೇಕಿಂಗ್ ಉದ್ಯಮದಲ್ಲಿ ಯಶಸ್ವಿಯಾಗಲು ಸಾಲಿಡ್ ಬಿಸಿನೆಸ್ ಯೋಜನೆಯನ್ನು ರಚಿಸಿ.

11m 50s
play
ಚಾಪ್ಟರ್ 5
ಅಗತ್ಯ ಬಂಡವಾಳ ಮತ್ತು ಕಾರ್ಮಿಕರು

ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಿರುವ ಬಂಡವಾಳ ಮತ್ತು ಕಾರ್ಮಿಕರ ಅಗತ್ಯತೆಯನ್ನು ಹೇಗೆ ನಿರ್ಧರಿಸುವುದು ಎಂಬುದನ್ನು ತಿಳಿಯಿರಿ.

5m 57s
play
ಚಾಪ್ಟರ್ 6
ಪರವಾನಗಿ, ಅನುಮತಿ ಮತ್ತು ನೋಂದಣಿ

ಭಾರತದಲ್ಲಿ ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ನಿರ್ವಹಿಸಲು ಅಗತ್ಯವಿರುವ ಕಾನೂನು ಅವಶ್ಯಕತೆಗಳು ಮತ್ತು ದಾಖಲೆಗಳನ್ನು ಅರ್ಥಮಾಡಿಕೊಳ್ಳಿ.

7m
play
ಚಾಪ್ಟರ್ 7
ಬಿಸಿನೆಸ್ ಗೆ ಸ್ಥಳದ ಆಯ್ಕೆ

ಬಿಸಿನೆಸ್ ನ ಹಲವು ಅಂಶಗಳ ಆಧಾರದ ಮೇಲೆ ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಗೆ ಸೂಕ್ತವಾದ ಸ್ಥಳವನ್ನು ಆಯ್ಕೆಮಾಡಿ.

13m 35s
play
ಚಾಪ್ಟರ್ 8
ಅಗತ್ಯ ಕಚ್ಚಾ ವಸ್ತುಗಳು

ಉತ್ತಮ ಗುಣಮಟ್ಟದ ಕ್ಯಾಂಡಲ್ ಗಳನ್ನು ತಯಾರಿಸಲು ಅಗತ್ಯವಾದ ಕಚ್ಚಾ ವಸ್ತುಗಳನ್ನು ಅನ್ವೇಷಿಸಿ.

21m 53s
play
ಚಾಪ್ಟರ್ 9
ಕ್ಯಾಂಡಲ್ ನ ವಿಧಗಳು

ನೀವು ತಯಾರಿಸಬಹುದಾದ ವಿವಿಧ ರೀತಿಯ ಕ್ಯಾಂಡಲ್ ಗಳು ಮತ್ತು ಅದರ ಅನನ್ಯ ವಿನ್ಯಾಸಗಳ ಬಗ್ಗೆ ತಿಳಿಯಿರಿ.

35m 58s
play
ಚಾಪ್ಟರ್ 10
ಕ್ಯಾಂಡಲ್ ಕಾನ್ಸೆಪ್ಟ್ ಮತ್ತು ಮೇಕಿಂಗ್

ಸುಂದರವಾದ ಮತ್ತು ಉತ್ತಮ ಗುಣಮಟ್ಟದ ಕ್ಯಾಂಡಲ್ ಗಳನ್ನು ತಯಾರಿಸಲು ಟೆಕ್ನಿಕ್ ಗಳನ್ನು ಕರಗತ ಮಾಡಿಕೊಳ್ಳಿ.

12m 20s
play
ಚಾಪ್ಟರ್ 11
ಬ್ರಾಂಡ್, ಮಾರ್ಕೆಟಿಂಗ್ ಮತ್ತು ರಫ್ತು

ಬಲವಾದ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸಿ, ನಿಮ್ಮ ಕ್ಯಾಂಡಲ್ ಗಳನ್ನು ಹೇಗೆ ಮಾರಾಟ ಮಾಡಬೇಕೆಂದು ತಿಳಿಯಿರಿ ಮತ್ತು ರಫ್ತು ಅವಕಾಶಗಳನ್ನು ಅನ್ವೇಷಿಸಿ.

7m 42s
play
ಚಾಪ್ಟರ್ 12
ಮಾರಾಟ (ಆಫ್‌ಲೈನ್ ಮತ್ತು ಆನ್‌ಲೈನ್

ನಿಮ್ಮ ಲಾಭವನ್ನು ಹೆಚ್ಚಿಸಲು, ನಿಮ್ಮ ಕ್ಯಾಂಡಲ್ ಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಹೇಗೆ ಎಂದು ತಿಳಿಯಿರಿ.

9m 13s
play
ಚಾಪ್ಟರ್ 13
ಪ್ಯಾಕಿಂಗ್ ಮತ್ತು ಸಂಗ್ರಹಣೆ

ಆಕರ್ಷಕವಾಗಿ ಇರುವಂತೆ ನಿಮ್ಮ ಕ್ಯಾಂಡಲ್ ಗಳನ್ನು ಪ್ಯಾಕ್ ಮಾಡುವುದು ಮತ್ತು ಸಂಗ್ರಹಿಸುವುದು ಹೇಗೆ ಎಂದು ತಿಳಿಯಿರಿ.

10m 8s
play
ಚಾಪ್ಟರ್ 14
ಬೆಲೆ ನಿಗದಿ ಮತ್ತು ಆದಾಯ

ಆದಾಯವನ್ನು ಗಳಿಸಲು ಮತ್ತು ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಲಾಭದಾಯಕವಾಗಿಡಲು ಸರಿಯಾದ ಬೆಲೆ ತಂತ್ರಗಳು.

8m 36s
play
ಚಾಪ್ಟರ್ 15
ಬೇಡಿಕೆ ಮತ್ತು ಪೂರೈಕೆ ನಿರ್ವಹಣೆ

ನಿಮ್ಮ ಗ್ರಾಹಕರನ್ನು ಸಂತೋಷ ಪಡಿಸಲು ನಿಮ್ಮ ಕ್ಯಾಂಡಲ್ ಗಳ ಬೇಡಿಕೆ ಮತ್ತು ಪೂರೈಕೆಯನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.

7m 58s
play
ಚಾಪ್ಟರ್ 16
ಲೆಕ್ಕಪತ್ರ ನಿರ್ವಹಣೆ

ನಿಮ್ಮ ವೆಚ್ಚಗಳು ಮತ್ತು ಆದಾಯಗಳನ್ನು ಟ್ರ್ಯಾಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ವಿವರವಾಗಿ ತಿಳಿಯಿರಿ.

6m 26s
play
ಚಾಪ್ಟರ್ 17
ಮಾರ್ಗದರ್ಶಕರ ಕಿವಿಮಾತು

ಭಾರತದಲ್ಲಿ ನಿಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ನಿರ್ಮಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಅನುಭವಿ ಮಾರ್ಗದರ್ಶಕರಿಂದ ಪ್ರಾಯೋಗಿಕ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಭಾರತದಲ್ಲಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ನಲ್ಲಿ ಆಸಕ್ತಿ ಹೊಂದಿರುವ ಮಹತ್ವಾಕಾಂಕ್ಷಿ ಉದ್ಯಮಿಗಳು
  • ತಮ್ಮ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಲು ಬಯಸುತ್ತಿರುವ ಅಸ್ತಿತ್ವದಲ್ಲಿರುವ ಬಿಸಿನೆಸ್ ಮಾಲೀಕರು 
  • ತಮ್ಮ ಪ್ಯಾಷನ್ ಅನ್ನು ಲಾಭವಾಗಿ ಪರಿವರ್ತಿಸಲು ಬಯಸುವ ಕುಶಲಕರ್ಮಿಗಳು ಮತ್ತು ಕರಕುಶಲ ಉತ್ಸಾಹಿಗಳು 
  • ಸೃಜನಾತ್ಮಕ ಮತ್ತು ಲಾಭದಾಯಕ ಹವ್ಯಾಸವನ್ನು ಕಲಿಯಲು ಬಯಸುವ ವ್ಯಕ್ತಿಗಳು
  • ಆರಂಭಿಕ ಹಂತದಿಂದ ಕ್ಯಾಂಡಲ್ ಗಳನ್ನು ಹೇಗೆ ತಯಾರಿಸಬೇಕೆಂದು ಕಲಿಯಲು ಬಯಸುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ವಿವಿಧ ರೀತಿಯ ಮೇಣಗಳು, ವಿಕ್ ಗಳು ಮತ್ತು ಪರಿಮಳಗಳನ್ನು ಒಳಗೊಂಡಂತೆ ಕ್ಯಾಂಡಲ್ ಮೇಕಿಂಗ್ ನ ಮೂಲಭೂತ ಅಂಶಗಳು
  • ವಿವಿಧ ರೀತಿಯ ಕ್ಯಾಂಡಲ್ ವಿನ್ಯಾಸಗಳು ಮತ್ತು ಶೈಲಿಗಳನ್ನು ರಚಿಸುವ ತಂತ್ರಗಳು
  • ಲಾಭವನ್ನು ಹೆಚ್ಚಿಸಲು ನಿಮ್ಮ ಕ್ಯಾಂಡಲ್ ಗಳಿಗೆ ಸೂಕ್ತ ಬೆಲೆ ನಿಗದಿಸಿ ಮಾರಾಟ ಮಾಡುವುದು ಹೇಗೆ
  • ನಿಮ್ಮ ಕ್ಯಾಂಡಲ್ ಗಳನ್ನು ಆನ್‌ಲೈನ್ ಮತ್ತು ವೈಯಕ್ತಿಕವಾಗಿ ಮಾರಾಟ ಮಾಡುವ ತಂತ್ರಗಳು
  • ಭಾರತದಲ್ಲಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ನಿರ್ವಹಿಸಲು ಮತ್ತು ಬೆಳೆಸಲು ಸಲಹೆಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Course on Candle Making Business - Earn 20 lakh/year
on ffreedom app.
26 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Kavita's Honest Review of ffreedom app - Bengaluru City ,Karnataka
Kavita
Bengaluru City , Karnataka
Suma's Honest Review of ffreedom app - Dakshina Kannada ,Karnataka
Suma
Dakshina Kannada , Karnataka
Lokambika's Honest Review of ffreedom app - Tumakuru ,Karnataka
Lokambika
Tumakuru , Karnataka
Kasturi C K's Honest Review of ffreedom app - Davanagere ,Karnataka
Kasturi C K
Davanagere , Karnataka
Rajkumar YK's Honest Review of ffreedom app - Bengaluru City ,Karnataka
Rajkumar YK
Bengaluru City , Karnataka
Shobhavbijapur's Honest Review of ffreedom app - Belagavi ,Karnataka
Shobhavbijapur
Belagavi , Karnataka
bibi Ayesha's Honest Review of ffreedom app - Haveri ,Karnataka
bibi Ayesha
Haveri , Karnataka
Amrutha Parashetty's Honest Review of ffreedom app - Belagavi ,Karnataka
Amrutha Parashetty
Belagavi , Karnataka
Nethravathi's Honest Review of ffreedom app - Bengaluru City ,Karnataka
Nethravathi
Bengaluru City , Karnataka
Sowmya 's Honest Review of ffreedom app - Tumakuru ,Karnataka
Sowmya
Tumakuru , Karnataka
Lakshmi's Honest Review of ffreedom app - Dakshina Kannada ,Karnataka
Lakshmi
Dakshina Kannada , Karnataka
Vasantha Kumari's Honest Review of ffreedom app - Bengaluru City ,Karnataka
Vasantha Kumari
Bengaluru City , Karnataka
Shanthashantha's Honest Review of ffreedom app - Chikmagalur ,Karnataka
Shanthashantha
Chikmagalur , Karnataka
Roopashree T's Honest Review of ffreedom app - Mysuru ,Karnataka
Roopashree T
Mysuru , Karnataka
Srividya's Honest Review of ffreedom app - Tumakuru ,Karnataka
Srividya
Tumakuru , Karnataka
Reshma's Honest Review of ffreedom app - Davanagere ,Karnataka
Reshma
Davanagere , Karnataka
Sowmya's Honest Review of ffreedom app - Shimoga ,Karnataka
Sowmya
Shimoga , Karnataka
SWAPNA's Honest Review of ffreedom app - Coorg ,Karnataka
SWAPNA
Coorg , Karnataka
Anushree B's Honest Review of ffreedom app - Dakshina Kannada ,Karnataka
Anushree B
Dakshina Kannada , Karnataka
shiva's Honest Review of ffreedom app - Vijayapura ,Karnataka
shiva
Vijayapura , Karnataka
NiKHILA HR's Honest Review of ffreedom app - Chikballapur ,Karnataka
NiKHILA HR
Chikballapur , Karnataka
saroja  saroia's Honest Review of ffreedom app - Ballari ,Karnataka
saroja saroia
Ballari , Karnataka
Ebrayina's Honest Review of ffreedom app - Uttara Kannada ,Karnataka
Ebrayina
Uttara Kannada , Karnataka
chandrashekar's Honest Review of ffreedom app - Belagavi ,Karnataka
chandrashekar
Belagavi , Karnataka
Prathiba's Honest Review of ffreedom app - Bagalkot ,Karnataka
Prathiba
Bagalkot , Karnataka
Shashank G's Honest Review of ffreedom app - Bengaluru City ,Karnataka
Shashank G
Bengaluru City , Karnataka
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಗರ ಪ್ರದೇಶದ ಬಡವರಿಗೆ ಸರ್ಕಾರದಿಂದ ಹಣಕಾಸಿನ ನೆರವು - DAY NULM
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಬೇಸಿಕ್ಸ್ , ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಬಿಸಿನೆಸ್ ಕೋರ್ಸ್ - ಹಳ್ಳಿಯಿಂದ 100 ಕೋಟಿ ಮೌಲ್ಯದ ಬಿಸಿನೆಸ್ ಕಟ್ಟೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಲಾಭದಾಯಕ ಹೋಮ್ ಬೇಸ್ಡ್ ಅಗರಬತ್ತಿ ಮೇಕಿಂಗ್ ಬಿಸಿನೆಸ್: ವರ್ಷಕ್ಕೆ 7ಲಕ್ಷ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೆರಿಯರ್ ಬಿಲ್ಡಿಂಗ್ , ಡಿಜಿಟಲ್ ಕ್ರಿಯೇಟರ್ ಬಿಸಿನೆಸ್
ಯೂಟ್ಯೂಬ್ ಚಾನಲ್‌ ಆರಂಭಿಸಿ ಲಕ್ಷ ಲಕ್ಷ ಗಳಿಸೋದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಬೇಸಿಕ್ಸ್ , ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕೋರ್ಸ್ - ನೂರು ಕೋಟಿ ಮೌಲ್ಯದ ಕಂಪನಿ ಕಟ್ಟೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download