Personal Branding Video

ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ

4.8 ರೇಟಿಂಗ್ 11.7k ರಿವ್ಯೂಗಳಿಂದ
1 hr 26 mins (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹799
₹1,465
45% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಇಂದಿನ ವೇಗದ ಮತ್ತು ಹೆಚ್ಚು ಸ್ಪರ್ಧಾತ್ಮಕ ಜಗತ್ತಿನಲ್ಲಿ, ಜನಸಮೂಹದ ಮಧ್ಯೆ ಎದ್ದು ಕಾಣುವುದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ನೀವು ವಾಣಿಜ್ಯೋದ್ಯಮಿಯಾಗಿರಲಿ, ಉದ್ಯೋಗಾಕಾಂಕ್ಷಿಯಾಗಿರಲಿ ಅಥವಾ ವೃತ್ತಿಪರರಾಗಿರಲಿ ಅಥವಾ ಪ್ರಬಲವಾದ ಪರ್ಸನಲ್ ಬ್ರ್ಯಾಂಡ್ ಅನ್ನು ಹೊಂದಲು ಬಯಸುವವರಾಗಲಿ ನಿಮ್ಮ ಗುರಿಗಳನ್ನು ಸಾಧಿಸುವ ನಿಟ್ಟನಲ್ಲಿ ffreedom App ಈ ಪರ್ಸನಲ್ ಬ್ರ್ಯಾಂಡಿಂಗ್ ಕೋರ್ಸ್ ಅನ್ನು ವಿನ್ಯಾಸಗೊಳಿಸಿದೆ. ಹಾಗಾದರೆ, ಪರ್ಸನಲ್ ಬ್ರ್ಯಾಂಡಿಂಗ್ ಎಂದರೇನು? ನಿಮ್ಮ ಯುನಿಕ್ ವ್ಯಾಲ್ಯೂ ಪ್ರಪೋಸಿಷನ್ ಅನ್ನು ಗುರುತಿಸುವುದು ಮತ್ತು ಅದನ್ನು ನಿಮ್ಮ ಟಾರ್ಗೆಟ್ ಆಡಿಯನ್ಸ್ ಗೆ ಕಮ್ಯುನಿಕೇಟ್ ಮಾಡುವುದಾಗಿದೆ. ಇದು ಪರಿಣಿತರಾಗಿ ನಿಮ್ಮನ್ನು ಸ್ಥಾಪಿಸುವುದು ಮತ್ತು ಈ ಮೂಲಕ ಖ್ಯಾತಿಯನ್ನು ಪಡೆಯುವುದಾಗಿದೆ. ಪರ್ಸನಲ್ ಬ್ರ್ಯಾಂಡಿಂಗ್ ನಿಮ್ಮ ವ್ಯಕ್ತಿತ್ವ, ಮೌಲ್ಯಗಳು, ಕೌಶಲ್ಯಗಳು ಮತ್ತು ಅನುಭವಗಳನ್ನು ಸಹ ಒಳಗೊಂಡಿರುತ್ತದೆ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 1 hr 26 mins
7m 54s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

8m 7s
ಚಾಪ್ಟರ್ 2
ಹೆಸರಿನಿಂದ ಬ್ರಾಂಡ್ ಸೃಷ್ಟಿಸೋದು ಹೇಗೆ?

ಹೆಸರಿನಿಂದ ಬ್ರಾಂಡ್ ಸೃಷ್ಟಿಸೋದು ಹೇಗೆ?

7m 48s
ಚಾಪ್ಟರ್ 3
ಪರಿಣತಿ-ವಿಶೇಷತೆ-ಆಸಕ್ತಿ

ಪರಿಣತಿ-ವಿಶೇಷತೆ-ಆಸಕ್ತಿ

13m 50s
ಚಾಪ್ಟರ್ 4
ಅಪಿಯರೆನ್ಸ್

ಅಪಿಯರೆನ್ಸ್

8m 42s
ಚಾಪ್ಟರ್ 5
ನಡವಳಿಕೆ

ನಡವಳಿಕೆ

11m 16s
ಚಾಪ್ಟರ್ 6
ಸಂವಹನ

ಸಂವಹನ

9m 4s
ಚಾಪ್ಟರ್ 7
ನೆಟ್‌ವರ್ಕ್

ನೆಟ್‌ವರ್ಕ್

8m
ಚಾಪ್ಟರ್ 8
ಡಿಜಿಟಲ್ ಉಪಸ್ಥಿತಿ

ಡಿಜಿಟಲ್ ಉಪಸ್ಥಿತಿ

7m 39s
ಚಾಪ್ಟರ್ 9
ರಿಲೆವಂಟ್ ಆಗಿರೋದು ಎಷ್ಟು ಮುಖ್ಯ?

ರಿಲೆವಂಟ್ ಆಗಿರೋದು ಎಷ್ಟು ಮುಖ್ಯ?

3m 49s
ಚಾಪ್ಟರ್ 10
ಆಕ್ಷನ್ ಪ್ಲಾನ್

ಆಕ್ಷನ್ ಪ್ಲಾನ್

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮ ಬ್ರ್ಯಾಂಡ್ ಅನ್ನು ಸ್ಥಾಪಿಸಲು ಮತ್ತು ಕಿಕ್ಕಿರಿದ ಮಾರುಕಟ್ಟೆಯಲ್ಲಿ ಎದ್ದು ಕಾಣಲು ಬಯಸುವ ಉದ್ಯಮಿಗಳು
  • ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಲು ಮತ್ತು ತಮ್ಮ ಉದ್ಯೋಗದ ನಿರೀಕ್ಷೆಗಳನ್ನು ಹೆಚ್ಚಿಸಲು ಬಯಸುವ ಉದ್ಯೋಗಾಕಾಂಕ್ಷಿಗಳು
  • ತಮ್ಮ ವೃತ್ತಿಜೀವನದಲ್ಲಿ ಅಡ್ವಾನ್ಸ್ ಆಗಲು ಮತ್ತು ತಮ್ಮ ಉದ್ಯಮದ ಪ್ರಭಾವವನ್ನು ಬೀರಲು ಬಯಸುವ ವೃತ್ತಿಪರರು
  • ವೈಯಕ್ತಿಕ ಅಥವಾ ಸಾಮಾಜಿಕ ಕಾರಣಗಳಿಗಾಗಿ ಸಾಲಿಡ್ ಪರ್ಸನಲ್ ಬ್ರ್ಯಾಂಡ್ ಅನ್ನು ನಿರ್ಮಿಸಲು ಬಯಸುವ ವ್ಯಕ್ತಿಗಳು
  • ಪರ್ಸನಲ್ ಬ್ರ್ಯಾಂಡಿಂಗ್ ಮತ್ತು ಯುನಿಕ್ ಬ್ರ್ಯಾಂಡ್ ಐಡೆಂಟಿಟಿಯನ್ನು ಹೇಗೆ ರಚಿಸುವುದು ಎಂದು ಕಲಿಯಲು ಆಸಕ್ತಿ ಹೊಂದಿರುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಆರಂಭದಿಂದ ಪರ್ಸನಲ್ ಬ್ರ್ಯಾಂಡ್ ಅನ್ನು ಹೇಗೆ ರಚಿಸುವುದು
  • ಸಾಲಿಡ್ ಬ್ರಾಂಡ್ ಐಡೆಂಟಿಟಿಯನ್ನು ನಿರ್ಮಿಸುವ ತಂತ್ರಗಳು
  • ನಿಮ್ಮ ಮೆಸೇಜ್ ಅನ್ನು ಪರಿಣಾಮಕಾರಿಯಾಗಿ ಕಮ್ಯುನಿಕೇಟ್ ಮಾಡುವ ತಂತ್ರಗಳು
  • ನಿಮ್ಮ ವಿಸಿಬಿಲಿಟಿಯನ್ನು ಹೆಚ್ಚಿಸಲು ನಿಮ್ಮ ಡಿಜಿಟಲ್ ಉಪಸ್ಥಿತಿಯನ್ನು ಹೇಗೆ ನಿರ್ವಹಿಸುವುದು
  • ನಿಮ್ಮ ಉದ್ಯಮದಲ್ಲಿ ರೆಲೆವೆಂಟ್ ಆಗಿ ಉಳಿಯುವ ಮತ್ತು ಕಂಪಿಟೆಟಿವ್ ಎಡ್ಜ್ ಅನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Course on Personal Branding

Issued on
12 June 2023

ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
PMFME ಯೋಜನೆ - ನಿಮ್ಮದೇ ಮೈಕ್ರೋ ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿಯನ್ನು ನಿರ್ಮಿಸಿ
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್
ಕೆರಿಯರ್ ಬಿಲ್ಡಿಂಗ್ ಕೋರ್ಸ್ – ಇದು ಗೆಲ್ಲಬೇಕು ಅನ್ನೋರಿಗೆ ಮಾತ್ರ!
₹999
₹1,465
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್
ಟೀಚಿಂಗ್ ಕೋರ್ಸ್ - ಉತ್ತಮ ಶಿಕ್ಷಕರಾಗುವುದು ಹೇಗೆ?
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್ , ಲೈಫ್ ಸ್ಕಿಲ್ಸ್
ಸ್ಪೋಕನ್ ಇಂಗ್ಲಿಷ್ ಕೋರ್ಸ್
₹999
₹1,758
43% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download