4.6 from 75.1K ರೇಟಿಂಗ್‌ಗಳು
 2Hrs 48Min

ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?

ಈ ಸಮಗ್ರ ಕೋರ್ಸ್‌ನೊಂದಿಗೆ ನಿಮ್ಮ ಕನಸಿನ ಬಿಸಿನೆಸ್‌ಅನ್ನು ಪ್ರಾರಂಭಿಸಲು ದಾಪುಗಾಲು ಇರಿಸಿ!

ಈ ಕೋರ್ಸ್ ಇಲ್ಲಿ ಲಭ್ಯವಿದೆ:

How to start a business?
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(43)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 48Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
ಇನ್ಶೂರೆನ್ಸ್ ಪ್ಲಾನಿಂಗ್ ,ಬಿಸಿನೆಸ್ ಅವಕಾಶಗಳು, Completion Certificate
 
 

ನಿಮ್ಮದೇ ಸ್ವಂತ ಉದ್ಯಮ ಆರಂಭ ಮಾಡುವ ಕನಸುಗಳನ್ನು ನನಸಾಗಿಸಲು ನೀವು ಸಿದ್ಧರಿದ್ದೀರಾ? ನಮ್ಮ “ಬಿಸಿನೆಸ್‌ ಆರಂಭ ಮಾಡುವ ಕೋರ್ಸ್”‌ ನಿಮಗೆ ಈ ಬಗ್ಗೆ ಬೇಕಾದ ಸಮಗ್ರ ಮಾಹಿತಿಯನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ! Ffreedom Appನಲ್ಲಿ ಇರುವ ಈ ಕೋರ್ಸ್‌ ನಿಮಗೆ ನಿಮ್ಮ ಸ್ವಂತ ಬಿಸಿನೆಸ್‌ ಆರಂಭಿಸಲು ಬೇಕಾಗಿರುವ ಎಲ್ಲ ರೀತಿಯ ಮಾಹಿತಿ ಮತ್ತು ಹಂತಗಳ ಬಗ್ಗೆ ತಿಳಿಸಿಕೊಡುತ್ತದೆ. ಕೋರ್ಸ್‌ಗೆ ನೋಂದಾಯಿಸಿಕೊಂಡು ಹಣಕಾಸಿನ ಪರಿಣಿತರಾದ ಸಿ.ಎಸ್.ಸುಧೀರ್‌ ಅವರಿಂದ ಮಾರ್ಗದರ್ಶನ ಪಡೆದುಕೊಳ್ಳಿ. ತಮ್ಮ 13 ವರ್ಷಗಳ ಅನುಭವವನ್ನು ಈ ಕೋರ್ಸ್‌ ಮೂಲಕ ಅವರು ಹಂಚಿಕೊಂಡಿದ್ದಾರೆ.

ನಿಮ್ಮ ಆರ್ಥಿಕ ಭವಿಷ್ಯ ದಮೇಲೆ ನೀವು ಸಂಪೂರ್ಣವಾದ ಹಿಡಿತ ಸಾಧಿಸಲು ಅವರು ಸಹಾಯ ಮಾಡುತ್ತಾರೆ. ನಿಮ್ಮ ಟಾರ್ಗೆಟ್‌ ಮಾರ್ಕೆಟ್‌ಅನ್ನು ಗುರುತಿಸುವುದು, ಬಿಸಿನೆಸ್‌ ಪ್ಲಾನ್‌ ಸಿದ್ಧಪಡಿಸುವುದು ಮತ್ತು ನಿಮ್ಮ ಹಣಕಾಸನ್ನು ನಿರ್ವಹಣೆ ಮಾಡುವ ಬಗ್ಗೆ ಅವರು ತಮ್ಮ ಜ್ಞಾನವನ್ನು ಹಂಚುತ್ತಾರೆ. ವಿವಿಧ ರೀತಿಯ ಬಿಸಿನೆಸ್‌ ಮಾದರಿಗಳು, ಮಾರುಕಟ್ಡಟೆಯಲ್ಲಿ ಸಂಶೋಧನೆ ಮಾಡುವುದು ಹೇಗೆ, ಸ್ಫರ್ಧೆಯಿಂದ ಹೊರಗುಳಿಯಲು ಸಹಾಯ ಮಾಡುವ ಮಾರ್ಕೆಟಿಂಗ್‌ ಸೀಕ್ರೆಟ್‌ಗಳನ್ನು ರಚಿಸುವುದು ಹೇಗೆ ಎಂಬುದರ ಬಗ್ಗೆ ಅವರು ನಿಮಗೆ ಸೂಕ್ತ ಮಾರ್ಗಸೂಚಿ ನೀಡುತ್ತಾರೆ.

ಬಿಸಿನೆಸ್‌ ಆರಂಭಿಸಲು ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳು, ನಿಮ್ಮ ಬೌದ್ಧಿಕ ಆಸ್ತಿಯನ್ನು ರಕ್ಷಣೆ ಮಾಡುವುದು ಹೇಗೆ ಎಂದು ಕಲಿತುಕೊಳ್ಳುತ್ತೀರಿ. ಅದಲ್ಲದೇ, ಬಲವಾದ ತಂಡವನ್ನು ಹೇಗೆ ಅಭಿವೃದ್ಧಿಪಡಿಸುವುದು, ಬೆಳವಣಿಗೆ ಮತ್ತು ಯಶಸ್ಸನ್ನು ಬೆಳೆಸುವ ಸಂಸ್ಕೃತಿಯ ನಿರ್ಮಾಣದ ಮತ್ತು ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೀರಿ. 

ನೀವು ಮೊದಲ ಬಾರಿಗೆ ಈ ಉದ್ಯಮಕ್ಕೆ ಕಾಲಿಟ್ಟ ವ್ಯಕ್ತಿ ಆಗಿರಲಿ ಅಥವಾ ವೃತ್ತಿಪರ ಉದ್ಯಮದಲ್ಲಿ ಒಳ್ಳೆಯ ಅನುಭವ ಹೊಂದಿರುವ ವ್ಯಕ್ತಿಗಳಾಗಿರಲಿ, ಈ ಕೋರ್ಸ್‌ ಎಲ್ಲ ರೀತಿಯ ಜನರಿಗೆ ಸಹಾಯ ಮಾಡುತ್ತದೆ. ನೀವು ಇಂಟರ್‌ ಆಕ್ಟಿವ್‌ ಟೂಲ್‌ಗಳು ಮತ್ತು ಸಂಪನ್ಮೂಲಗಳಿಗೆ ಪ್ರವೇಶ ಪಡೆಯುತ್ತೀರಿ.

ಅದಲ್ಲದೇ ನಮ್ಮ ಆನ್‌ಲೈನ್‌ ಸಮುದಾಯದಲ್ಲಿ ಇತರ ಮಹಾತ್ವಾಕಾಂಕ್ಷಿ ಉದ್ಯಮಿಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳನ್ನು ಪಡೆದುಕೊಳ್ಳುತ್ತೀರಿ. 

ಇದರ ಜೊತೆಗೆ, ನಮ್ಮ ಕೋರ್ಸ್‌ ಮೂಲಕ ನೀವು ಆರ್ಥಿಕ ಸ್ವಾತಂತ್ರ್ಯ ಸಾಧಿಸಲು ಪ್ರೇರೇಪಣೆ ಕೊಟ್ಟಿರುವ ಲಕ್ಷಾಂತರ ಮಾರ್ಗದರ್ಶಕರಿಂದ ಕಲಿಯುತ್ತೀರಿ. ನಿಮ್ಮ ಕೃಷಿ ಮತ್ತು ಬಿಸಿನೆಸ್‌ಗಳನ್ನು ಸ್ಥಾಪಿಸಲು ಮತ್ತು ಬೆಳೆಸಲು ಅಗತ್ಯವಿರುವ ಜೀವನೋಪಾಯದ ಕೌಶಲ್ಯಗಳನ್ನು ಅನ್ವೇಷಿಸಿ. ಇನ್ನು ನಿರೀಕ್ಷಿಸಬೇಡಿ, ನಿಮ್ಮ ಬಿಸಿನೆಸ್‌ ಕನಸುಗಳನ್ನು ರಿಯಾಲಿಟಿಗೆ ತರಲು ಮೊದಲ ಹೆಜ್ಜೆ ಇರಿಸಿ! 

ಇಂದೇ ನಮ್ಮ “ಬಿಸಿನೆಸ್‌ ಆರಂಭ ಮಾಡುವ ಕೋರ್ಸ್‌”ಗೆ ನೋಂದಾಯಿಸಿ!

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಮೊದಲ ಬಾರಿಗೆ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟವರು ಮತ್ತು ಬಿಸಿನೆಸ್‌ ಆರಂಭಿಸಲು ಬಯಸುವ ವ್ಯಕ್ತಿಗಳು

  • ಅನುಭವಿ ಬಿಸಿನೆಸ್‌ ಪ್ರೊಫೆಷನಲ್‌ಗಳು ತಮ್ಮ ಕೌಶಲ್ಯವನ್ನು ವಿಸ್ತಾರ ಮಾಡಲು ಬಯಸುವವರು

  • ತಮ್ಮ ಉದ್ಯಮದ ಕನಸುಗಳನ್ನು ನನಸಾಗಿಸಲು ಬಯಸುವ ವ್ಯಕ್ತಿಗಳು

  • ಬಿಸಿನೆಸ್‌ ಮಾಲೀಕರು ತಮ್ಮ ಪ್ರಸ್ತುತ ಬಿಸಿನೆಸ್‌ ಕಾರ್ಯಾಚರಣೆಗಳನ್ನು ಸುಧಾರಿಸಲು ನೋಡುತ್ತಿರುವವರು

  • ಬಿಸಿನೆಸ್‌ ಪ್ರಾರಂಭಿಸುವ ಪ್ರಕ್ರಿಯೆಯ ಸಮಗ್ರ ತಿಳಿವಳಿಕೆಯನ್ನು ಪಡೆಯಲು ಬಯಸುವ ಜನರು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ನಿಮ್ಮ ಟಾರ್ಗೆಟ್‌ ಮಾರ್ಕೆಟ್‌ಅನ್ನು ಗುರುತಿಸುವ ಮತ್ತು ಬಿಸಿನೆಸ್‌ ಪ್ಲಾನ್‌ ಅಭಿವೃದ್ಧಿಪಡಿಸುವ ಹಂತಗಳ ಬಗ್ಗೆ

  • ಮಾರುಕಟ್ಟೆ ಸಂಶೋಧನೆ ನಡೆಸುವುದು ಮತ್ತು ಮಾರ್ಕೆಟಿಂಗ್‌ ತಂತ್ರ ರಚನೆ

  • ಬಿಸಿನೆಸ್‌ ಪ್ರಾರಂಭಿಸಲು ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳು ಹಾಗೂ ನಿಮ್ಮ ಬೌದ್ಧಿಕ ಆಸ್ತಿಯನ್ನು ಹೇಗೆ ರಕ್ಷಿಸುವುದು

  • ಬಲವಾದ ತಂಡವನ್ನು ಅಭಿವೃದ್ಧಿಪಡಿಸುವ, ಬೆಳೆಸುವ ಮತ್ತು ಯಶಸ್ಸಿಗೆ ಕರೆದೊಯ್ಯುವ ಸರಳ ಸೂತ್ರಗಳು

  • ಹಣವನ್ನು ಭದ್ರಪಡಿಸಿಕೊಳ್ಳುವ ಮತ್ತು ಹಣಕಾಸನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಲಹೆಗಳು ಮತ್ತು ಸಂಪನ್ಮೂಲಗಳು

 

ಅಧ್ಯಾಯಗಳು 

  • ಉದ್ಯಮಶೀಲತೆಯ ಮನಸ್ಥಿತಿ ಅನ್‌ಲಾಕ್‌ ಮಾಡಿ: ಯಶಸ್ವಿ ಉದ್ಯಮಿಗಳ ಮನಸ್ಥಿತಿಯನ್ನು ಅಭಿವೃದ್ಧಿಪಡಿಸುವ ರಹಸ್ಯಗಳನ್ನು ಅನ್‌ಲಾಕ್‌ ಮಾಡಿ
  • ನಿಮ್ಮ ಉದ್ಯಮದ ಪಯಣವನ್ನು ಹೇಳುವುದು: ನಿಮ್ಮ ಉದ್ಯಮದ ಕಥೆಯನ್ನು ಹೇಗೆ ಹೇಳುವುದು ಮತ್ತು ಮಾರುಕಟ್ಟೆಯಲ್ಲಿ ಎದ್ದು ಕಾಣುವುದು ಹೇಗೆ ಎಂಬುದನ್ನು‌ ಕಂಡುಕೊಳ್ಳಿ
  • ವಿವಿಧ ರೀತಿಯ ಉದ್ಯಮಿಗಳು: ವಿವಿಧ ರೀತಿಯ ಉದ್ಯಮಿಗಳನ್ನು ಅನ್ವೇಷಿಸಿ ಮತ್ತು ನೀವು ಯಾರೆಂದು ಕಂಡುಹಿಡಿಯಿರಿ
  • ಯಶಸ್ವಿ ಉದ್ಯಮಿಗಳ ಗುಣಗಳ ಬಗ್ಗೆ ತಿಳಿಯಿರಿ: ಎಲ್ಲಾ ಯಶಸ್ವಿ ಉದ್ಯಮಿಗಳು ಹೊಂದಿರುವ ಗುಣಲಕ್ಷಣಗಳನ್ನು ಬಹಿರಂಗಪಡಿಸಿ
  • ವಿವಿಧ ರೀತಿಯ ಕಂಪನಿಗಳನ್ನು ನ್ಯಾವಿಗೇಟ್‌ ಮಾಡಿ: ವಿವಿಧ ರೀತಿಯ ಕಂಪನಿಗಳ ಬಗ್ಗೆ ತಿಳಿದು ನಿಮಗೆ ಯಾವುದು ಉತ್ತಮ ಎಂದು ಗುರುತಿಸಿ
  • ನಿಮ್ಮ ಬಿಸಿನೆಸ್‌ ಐಡಿಯಾಗಳನ್ನು ಬೆಳೆಸುವುದು: ನಿಮ್ಮ ಬಿಸಿನೆಸ್‌ನಿಂದ ಹಣಗಳಿಸುವುದು ಹೇಗೆ ಮತ್ತು ಅದನ್ನು ಲಾಭದಾಐಕವಾಗಿಸುವುದು ಹೇಗೆ ಎಂದು ಕಂಡುಕೊಳ್ಳಿ
  • ಮುಂದಿನ ದೊಡ್ಡ ಐಡಿಯಾ ಹುಡುಕಿ ಅಭಿವೃದ್ಧಿಪಡಿಸಿ: ಮುಂದಿನ ದೊಡ್ಡ ಬಿಸಿನೆಸ್‌ ಕಲ್ಪನೆಯನ್ನು ಹುಡುಕಿ ಅಭಿವೃದ್ಧಿಪಡಿಸಲು ರಹಸ್ಯಗಳನ್ನು ಅನ್‌ಲಾಕ್‌ ಮಾಡಿ
  • ಗೆಲ್ಲುವ ಬಿಸಿನೆಸ್‌ ಪ್ಲಾನ್‌ ರಚಿಸುವುದು ಹೇಗೆ?: ನಿಮಗೆ ಹಣ ಗಳಿಸುವ ವಿನ್ನಿಂಗ್‌ ಬಿಸಿನೆಸ್‌ ಪ್ಲಾನ್‌ ರಚನೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ
  • ಸ್ಟ್ರಾಟೆಜಿ ಪೊಸಿಷನಿಂಗ್‌ ಲಾಂಚ್‌ ಮಾಡುವುದು: ನಮ್ಮ ಪರಿಣಿತ ತಂತ್ರಗಳೊಂದಿಗೆ ಬಿಸಿನೆಸ್‌ ಲಾಂಚ್‌ ಯಶಸ್ವಿ ಮಾಡುವುದು ಹೇಗೆ ತಿಳಿಯಿರಿ
  • ನಿಮ್ಮ ಬಿಸಿನೆಸ್‌ಅನ್ನು ಲಾಂಚ್‌ ಮಾಡುವುದು ಹೇಗೆ?: ನಿಮ್ಮ ಸ್ವಂತ ಕಂಪನಿಯನ್ನು ಪ್ರಾರಂಭಿಸಲು ನಮ್ಮ ಹಂತ-ಹಂತದ ಮಾರ್ಗದರ್ಶಿಯೊಂದಿಗೆ ನಿಮ್ಮ ಬಿಸಿನೆಸ್‌ಅನ್ನು ಲಾಂಚ್‌ ಮಾಡಿ

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.