ಈ ಕೋರ್ಸ್ ಒಳಗೊಂಡಿದೆ
ಭಾರತದಲ್ಲಿ ಜನರು ರುಚಿಕರವಾದ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಹಾಗಾಗಿ ಈ ರುಚಿಕರವಾದ ಆಹಾರವನ್ನು ತಯಾರಿಸಲು ಅಡುಗೆ ಎಣ್ಣೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಮಹತ್ವಾಕಾಂಕ್ಷಿ ಉದ್ಯಮಿಯಾಗಿದ್ದರೆ ಮತ್ತು ಹೊಸ ವ್ಯವಹಾರಕ್ಕೆ ಮುನ್ನುಗ್ಗಲು ಬಯಸಿದರೆ ಅಡುಗೆ ಎಣ್ಣೆ ವ್ಯಾಪಾರವು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ. ಅಡುಗೆ ಎಣ್ಣೆ ವ್ಯಾಪಾರವನ್ನು ಹೇಗೆ ಪ್ರಾರಂಭಿಸಬೇಕು ಎಂದು ನೀವು ತಿಳಿದುಕೊಳ್ಳಲು ಬಯಸಿದರೆ, ಈ ವ್ಯವಹಾರದ ಬಗ್ಗೆ ತಿಳಿದುಕೊಳ್ಳುವ ಉತ್ಸಾಹ ಮತ್ತು ಉದ್ಯಮದಲ್ಲಿ ನಿಮ್ಮ ಬ್ರ್ಯಾಂಡ್ ಅನ್ನು ಸ್ಥಾಪಿಸುವ ಕುರಿತಯ ಯೋಚಿಸುತ್ತಿದ್ದರೆ ಈ ಕೋರ್ಸ್ ನಿಮಗಾಗಿ.