ಈ ಕೋರ್ಸ್ ಒಳಗೊಂಡಿದೆ
ನಮ್ಮ ಎಡಿಬಲ್ ಆಯಿಲ್ ಬಿಸಿನೆಸ್ ಕೋರ್ಸ್‌ಅನ್ನು, ವ್ಯಕ್ತಿಗಳು ಮತ್ತು ಉದ್ಯಮಿಗಳಿಗೆ ಈ ಲಾಭದಾಯಕ ಉದ್ಯಮದ ಸಂಪೂರ್ಣ ಸಾಮರ್ಥ್ಯವನ್ನು ಅನ್‌ಲಾಕ್ ಮಾಡುವುದಕ್ಕೆ ಸಹಾಯ ಮಾಡಲು ಡಿಸೈನ್ ಮಾಡಲಾಗಿದೆ. ಈ ಕೋರ್ಸ್ ತೆಗೆದುಕೊಳ್ಳುವ ಮೂಲಕ, ಎಡಿಬಲ್ ಆಯಿಲ್ ಬಿಸಿನೆಸ್‌ಅನ್ನು ಪ್ರಾರಂಭಿಸುವ, ನಿರ್ವಹಿಸುವ ಮತ್ತು ಬೆಳೆಯುವ ಟಿಪ್ಸ್ ಮತ್ತು ಟ್ರಿಕ್ಸ್‌ಗಳನ್ನು ಕಲಿಯುವಿರಿ. ವಿವಿಧ ರೀತಿಯ ಎಡಿಬಲ್ ಆಯಿಲ್, ಅವುಗಳ ಉತ್ಪಾದನೆ ಮತ್ತು ಸಂಸ್ಕರಣೆ, ಉದ್ಯಮದಲ್ಲಿನ ಮಾರುಕಟ್ಟೆ ಪ್ರವೃತ್ತಿ ಮತ್ತು ಅವಕಾಶಗಳ ಬಗ್ಗೆ ಕಲಿಯುವಿರಿ.
ಬಿಸಿನೆಸ್ ಪ್ಲಾನ್ ರಚನೆ, ಬಂಡವಾಳ ಸಂಗ್ರಹಣೆ ಮತ್ತು ನಗದು ಹರಿವನ್ನು ನಿರ್ವಹಣೆ ಮಾಡುವುದು ಸೇರಿದಂತೆ ಬಿಸಿನೆಸ್ ಹಣಕಾಸಿನ ಅಂಶಗಳ ಬಗ್ಗೆ ಕಲಿಯುವಿರಿ. ಇವನ್ನು ಅರ್ಥ ಮಾಡಿಕೊಳ್ಳಲು, ನಿಜ ಜೀವನದ ಉದಾಹರಣೆಗಳು, ಕೇಸ್ ಸ್ಟಡೀಸ್ ಜೊತೆಗೆ ಕೋರ್ಸ್ ಅನ್ನು ಪ್ರಾಕ್ಟಿಕಲ್ ಆಗಿ ಡಿಸೈನ್ ಮಾಡಲಾಗಿದೆ. ಎಡಿಬಲ್ ಆಯಿಲ್ ಬಿಸಿನೆಸ್ ಪ್ರಾರಂಭ ಮಾಡಲು ಆಸಕ್ತಿ ಹೊಂದಿರುವ ಸಮಾನ ಮನಸ್ಕ ವ್ಯಕ್ತಿಗಳ ಸಮುದಾಯಕ್ಕೆ ಸಹ ನೀಓವು ಪ್ರವೇಶ ಹೊಂದಿರುತ್ತೀರಿ.
ನಿಮ್ಮ ಬಿಸಿನೆಸ್ ಕಲ್ಪನೆಯನ್ನು ವಾಸ್ತವಕ್ಕೆ ತಿರುಗಿಸಲು ನಿಮಗೆ ಸಹಾಯ ಮಾಡುವುದಕ್ಕೆ ಅನುಭವಿ ಉದ್ಯಮ ತಜ್ಞರೊಂಗಿಗೆ ವಿಶೇಷವಾದ ಮೆಂಟರ್‌ಶಿಪ್ ಅನ್ನು ಕೋರ್ಸ್ ಒಳಗೊಂಡಿದೆ. ಉತ್ತಮವಾದವುಗಳಿಂದ ಕಲಿಯಲು ಮತ್ತು ನಿಮ್ಮ ಉದ್ಯಮದ ಕನಸುಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಈ ಅವಕಾಶವನ್ನು ಬಳಸಿಕೊಳ್ಳಿ. ಈ ಕೋರ್ಸ್‌ನಿಂದ ಪಡೆಯುವ ಜ್ಞಾನ ಮತ್ತಯ ಕೌಶಲ್ಯಗಳೊಂದಿಗೆ ನೀವು ಎಡಿಬಲ್ ಆಯಿಲ್ ಬಿಸಿನೆಸ್‌ನಲ್ಲಿ ತಿಂಗಳಿಗೆ 5 ಲಕ್ಷಗಳವರೆಗೆ ಗಳಿಸಬಹುದು. ಈಗಲೇ ನೋಂದಾಯಿಸಿ, ಆರ್ಥಿಕ ಯಶಸ್ಸು ಸಾಧಿಸಲು ಪ್ರಯಾಣ ಆರಂಭಿಸಿ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಎಡಿಬಲ್ ಆಯಿಲ್ ಬಿಸಿನೆಸ್ ಆರಂಭಿಸಲು ಆಸಕ್ತಿ ಇರುವ ವ್ಯಕ್ತಿಗಳು
ಉದ್ಯಮಿಗಳು ತಮ್ಮ ಬಂಡವಾಳ ಹೆಚ್ಚಿಸಿ, ಲಾಭದಾಯಕ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸುವವರು
ಸಣ್ಣ ಮತ್ತು ಮಧ್ಯಮ ಗಾತ್ರದ ಬಿಸಿನೆಸ್ ಮಾಲೀಕರು, ತಮ್ಮ ಕಾರ್ಯಾಚರಣೆಗಳನ್ನು ಸುಧಾರಿಸಿ ಆದಾಯ ಹೆಚ್ಚಿಸಿಕೊಳ್ಳಲು ನೋಡುತ್ತಿರುವವರು
ಎಡಿಬಲ್ ಅಯಿಲ್ ಉದ್ಯಮದಲ್ಲಿ ವೃತ್ತಿಜೀವನಕ್ಕೆ ಪರಿವರ್ತನೆ ಬಯಸುವ ವೃತ್ತಿಪರರು
ಬಿಸಿನೆಸ್ ಆರಂಭಿಸುವ ಮತ್ತು ನಿರ್ವಹಣೆ ಮಾಡುವ ಹಣಕಾಸಿನ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಜನರು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ವಿವಿಧ ರೀತಿಯ ಎಡಿಬಲ್ ಆಯಿಲ್ ಮತ್ತು ಅವುಗಳ ಉತ್ಪಾದನೆಯ ಜೊತೆಗೆ ಸಂಸ್ಕರಣಾ ವಿಧಾನಗಳು
ಖಾದ್ಯ ತೈಲ್ ಉದ್ಯಮದಲ್ಲಿ ಮಾರುಕಟ್ಟೆ ಪ್ರವೃತ್ತಿ ಮತ್ತು ಅವಕಾಶಗಳು
ಬಿಸಿನೆಸ್ ಪ್ಲಾನ್ ಹೇಗೆ ರಚನೆ ಮಾಡುವುದು ಮತ್ತು ನಿಮ್ಮ ಬಿಸಿನೆಸ್‌ಗಾಗಿ ಬಂಡವಾಳ ಹೇಗೆ ಸಂಗ್ರಹಿಸುವುದು
ಖಾದ್ಯ ತೈಲ ಬಿಸಿನೆಸ್ ನಡೆಸುವ ನಗದು ಹರಿವು ಮತ್ತು ಹಣಕಾಸಿನ ಅಂಶಗಳನ್ನು ಹೇಗೆ ನಿರ್ವಹಣೆ ಮಾಡುವುದು
ನಿಮ್ಮ ಬಿಸಿನೆಸ್ ಬೆಳೆಯಲು ಮತ್ತು ಸ್ಕೇಲಿಂಗ್ ಮಾಡುವ ತಂತ್ರಗಳು
Lessons