ಕೋರ್ಸ್ ಟ್ರೈಲರ್: ಫಿಶ್ ರಿಟೇಲ್ ಬಿಸಿನೆಸ್ – ಕಡಿಮೆ ಬಂಡವಾಳ ಹೆಚ್ಚು ಲಾಭ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಫಿಶ್ ರಿಟೇಲ್ ಬಿಸಿನೆಸ್ – ಕಡಿಮೆ ಬಂಡವಾಳ ಹೆಚ್ಚು ಲಾಭ!

4.3 ರೇಟಿಂಗ್ 1.5k ರಿವ್ಯೂಗಳಿಂದ
2 hr 33 min (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಲಾಭದಾಯಕ ಮೀನು ರಿಟೇಲ್ ಶಾಪ್ ಪ್ರಾರಂಭಿಸಲು ಬಯಸುವವರಿಗೆ ಈ ಮೀನು ರಿಟೇಲ್ ಬಿಸಿನೆಸ್ ಕೋರ್ಸ್ ಸಮಗ್ರ ಮಾರ್ಗದರ್ಶಿಯಾಗಿದೆ. ನೀವು ಭಾರತದಲ್ಲಿ ಅಥವಾ ಬೇರೆಡೆಯಲ್ಲಿ ರಿಟೇಲ್ ಮೀನು ಬಿಸಿನೆಸ್ ಅನ್ನು ಪ್ರಾರಂಭಿಸುವ ಬಗ್ಗೆ ಕುತೂಹಲ ಹೊಂದಿದ್ದರೆ, ಈ ಕೋರ್ಸ್ ನಿಮಗೆ ಅದಕ್ಕೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ. ನಮ್ಮ ಈ ಕೋರ್ಸ್ ಮೀನು ರಿಟೇಲ್ ಶಾಪ್ ನ ಬಿಸಿನೆಸ್ ಪ್ಲಾನ್, ಮಾರುಕಟ್ಟೆ ಸಂಶೋಧನೆ, ಹಣಕಾಸು ಯೋಜನೆ ಮತ್ತು ಉತ್ಪನ್ನಗಳ ಸೋರ್ಸಿಂಗ್ ಸೇರಿದಂತೆ ನಿಮ್ಮ ಮೀನು ರಿಟೇಲ್ ಶಾಪ್ ಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಒಳಗೊಂಡಿದೆ. 

ಲಭ್ಯವಿರುವ ವಿವಿಧ ರೀತಿಯ ಮೀನುಗಳು ಮತ್ತು ಸಮುದ್ರಾಹಾರಗಳ ಬಗ್ಗೆ ಮತ್ತು ನಿಮ್ಮ ಬಿಸಿನೆಸ್ ಅನ್ನು ನಡೆಸಲು ನಿಮಗೆ ಅಗತ್ಯವಿರುವ ಎಲ್ಲ ಉಪಕರಣಗಳು ಮತ್ತು ಸರಬರಾಜುಗಳ ಬಗ್ಗೆ ನೀವು ಕಲಿಯುವಿರಿ. ಹೆಚ್ಚುವರಿಯಾಗಿ, ಬಲವಾದ ಬ್ರ್ಯಾಂಡ್ ಅನ್ನು ನಿರ್ಮಿಸಲು ಮತ್ತು ನಿಮ್ಮ ಸಮುದಾಯದಲ್ಲಿ ಸಕಾರಾತ್ಮಕ ಖ್ಯಾತಿಯನ್ನು ಸ್ಥಾಪಿಸಲು ಅಗತ್ಯವಿರುವ ಸಲಹೆಯನ್ನು ಸ್ವೀಕರಿಸುತ್ತೀರಿ.

ರಿಟೇಲ್ ಮೀನು ಬಿಸಿನೆಸ್ ವನ್ನು ಪ್ರಾರಂಭಿಸಲು ಬಯಸುವವರಿಗೆ ಮತ್ತು ಜ್ಞಾನ ಮತ್ತು ಅನುಭವದ ಕೊರತೆಯಿರುವ ಮಹತ್ವಾಕಾಂಕ್ಷಿ ಉದ್ಯಮಿಗಳಿಗಾಗಿ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ನಮ್ಮ ಹಂತ-ಹಂತದ ಮಾರ್ಗದರ್ಶಿಯೊಂದಿಗೆ, ನಿಮ್ಮ ಬಿಸಿನೆಸ್ ಅನ್ನು ದೃಢವಾದ ಅಡಿಪಾಯದೊಂದಿಗೆ ಪ್ರಾರಂಭಿಸಲು ನೀವು ವಿಶ್ವಾಸ ಹೊಂದುತ್ತೀರಿ. ಅನುಭವಿ ಬಿಸಿನೆಸ್ ವೃತ್ತಿಪರರಾಗಿರಲಿ ಅಥವಾ ಆರಂಭಿಕರಾಗಿರಲಿ, ರಿಟೇಲ್  ಮೀನು ಬಿಸಿನೆಸ್ ನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಈ ಕೋರ್ಸ್ ಒದಗಿಸುತ್ತದೆ.

ಫಿಸಿಯೋಥೆರಪಿಸ್ಟ್ ನಿಂದ ಯಶಸ್ವಿ ಉದ್ಯಮಿಯಾಗಿರುವ ವಿವೇಕ್ ಶಾ ಅವರು “ಫಿಶ್ ಮೊಂಗರ್ಸ್‌”ನ ಮಾಲೀಕರಾಗಿದ್ದಾರೆ, ಇದು ಬೆಂಗಳೂರಿನ ಪ್ರೀಮಿಯಂ ರಿಟೇಲ್ ಮತ್ತು ಹೋಲ್ ಸೇಲ್ ಮೀನು ಮಳಿಗೆಯಾಗಿದ್ದು, ನಗರದಾದ್ಯಂತ ಏಳು ಮಳಿಗೆಗಳನ್ನು ಹೊಂದಿದೆ. ವಿವೇಕ್ ಶಾ ಅವರು ಈ ಕೋರ್ಸ್‌ ನ ಮಾರ್ಗದರ್ಶಕರಾಗಿದ್ದು ರಿಟೇಲ್ ಮೀನು ಬಿಸಿನೆಸ್ ನ ಬಗ್ಗೆ ಕಲಿಯಲು ಮತ್ತು ಯಶಸ್ವಿಯಾಗಲು ಬಯಸುವವರಿಗೆ ಅವರು ತಮ್ಮ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳುತ್ತಾರೆ. 

ffreedom Appನ ಮೀನು ರೀಟೇಲ್ ಬಿಸಿನೆಸ್ ಕೋರ್ಸ್ ಒಂದು ಸಮಗ್ರ ಕಲಿಕೆಯ ಅನುಭವವಾಗಿದ್ದು, ನೀವು ಯಶಸ್ವಿಯಾಗಿ ಪ್ರಾರಂಭಿಸಲು ಮತ್ತು ಅಭಿವೃದ್ಧಿ ಹೊಂದಲು ಅಗತ್ಯವಿರುವ ಎಲ್ಲ ಪರಿಕರಗಳು ಮತ್ತು ಒಳನೋಟಗಳನ್ನು ನಿಮಗೆ ಒದಗಿಸುತ್ತದೆ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 2 hr 33 min
7m 52s
play
ಚಾಪ್ಟರ್ 1
ಕೋರ್ಸ್ ಪರಿಚಯ

ಈ ಮಾಡ್ಯೂಲ್‌ನಲ್ಲಿ, ನಿಮಗೆ ಕೋರ್ಸ್ ವಿಷಯ, ಉದ್ದೇಶಗಳು ಮತ್ತು ಕಲಿಕೆಯ ಫಲಿತಾಂಶಗಳನ್ನು ಪರಿಚಯಿಸಲಾಗುತ್ತದೆ.

5m 37s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಈ ಮಾಡ್ಯೂಲ್‌ನಲ್ಲಿ, ನಿಮ್ಮನ್ನು ಮಾರ್ಗದರ್ಶಕರಿಗೆ ಪರಿಚಯಿಸಲಾಗುತ್ತದೆ. ಅವರು ರಿಟೇಲ್ ಮೀನು ಬಿಸಿನೆಸ್ ನಲ್ಲಿನ ತಮ್ಮ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳುತ್ತಾರೆ.

16m 2s
play
ಚಾಪ್ಟರ್ 3
ಏನಿದು ಫಿಶ್ ರಿಟೇಲ್ ಬಿಸಿನೆಸ್?

ಈ ಮಾಡ್ಯೂಲ್‌ನಲ್ಲಿ, ಬಿಸಿನೆಸ್ ಸ್ವರೂಪ ಮತ್ತು ವ್ಯಾಪ್ತಿ, ಅದು ಏನು ಒಳಗೊಳ್ಳುತ್ತದೆ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದು ನೀಡುವ ಸಂಭಾವ್ಯ ಅವಕಾಶಗಳ ಬಗ್ಗೆ ನೀವು ಕಲಿಯುವಿರಿ.

16m 28s
play
ಚಾಪ್ಟರ್ 4
ಬಂಡವಾಳ, ಸಾಲ, ಸರ್ಕಾರದ ಸೌಲಭ್ಯಗಳು ಮತ್ತು ವಿಮೆ

ಈ ಮಾಡ್ಯೂಲ್‌ನಲ್ಲಿ, ರಿಟೇಲ್ ಮೀನು ಬಿಸಿನೆಸ್ ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಿರುವ ಬಂಡವಾಳ, ಕ್ರೆಡಿಟ್ ಮತ್ತು ಸರ್ಕಾರಿ ಸೌಲಭ್ಯಗಳ ಬಗ್ಗೆ ನೀವು ಕಲಿಯುವಿರಿ.

14m 50s
play
ಚಾಪ್ಟರ್ 5
ಸ್ಥಳ ಆಯ್ಕೆ, ಅನುಮತಿ, ನೋಂದಣಿ ಮತ್ತು ಪರವಾನಗಿ

ಈ ಮಾಡ್ಯೂಲ್‌ನಲ್ಲಿ, ಲೈಸೆನ್ಸ್, ನೋಂದಣಿ ಮತ್ತು ಪೇರ್ಮಿಟ್ಸ್ ಪಡೆಯುವುದು ಸೇರಿದಂತೆ ನಿಮ್ಮ ರಿಟೇಲ್ ಮೀನು ಬಿಸಿನೆಸ್ ಗಾಗಿ ಸ್ಥಳ ಆಯ್ಕೆ ಮಾಡುವ ಬಗ್ಗೆ ನೀವು ಕಲಿಯುವಿರಿ.

34m 24s
play
ಚಾಪ್ಟರ್ 6
ಮೂಲ ಸೌಕರ್ಯ, ವೆರೈಟಿ, ಕಾರ್ಮಿಕರು ಮತ್ತು ತಂತ್ರಜ್ಞಾನ ಬಳಕೆ

ಈ ಮಾಡ್ಯೂಲ್‌ನಲ್ಲಿ, ನಿಮ್ಮ ರಿಟೇಲ್ ಮೀನು ಬಿಸಿನೆಸ್ ಗಾಗಿ ಸರಿಯಾದ ಮೂಲಸೌಕರ್ಯ, ವೈವಿಧ್ಯತೆ, ಕಾರ್ಮಿಕ ಮತ್ತು ತಂತ್ರಜ್ಞಾನದ ಪ್ರಾಮುಖ್ಯತೆ ಬಗ್ಗೆ ನೀವು ಕಲಿಯುವಿರಿ.

23m 19s
play
ಚಾಪ್ಟರ್ 7
ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಮತ್ತು ಬೆಲೆ

ಈ ಮಾಡ್ಯೂಲ್‌ನಲ್ಲಿ, ನಿಮ್ಮ ರಿಟೇಲ್ ಮೀನು ಬಿಸಿನೆಸ್ ಅನ್ನು ಪ್ರಮೋಟ್ ಮಾಡಲು ಲಭ್ಯವಿರುವ ವಿವಿಧ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ತಂತ್ರಗಳ ಬಗ್ಗೆ ನೀವು ಕಲಿಯುವಿರಿ.

13m 10s
play
ಚಾಪ್ಟರ್ 8
ಗ್ರಾಹಕಾಕರ್ಷಣೆ ಮತ್ತು ಪ್ಯಾಕಿಂಗ್

ಈ ಮಾಡ್ಯೂಲ್‌ನಲ್ಲಿ, ಮೀನು ಮತ್ತು ಸಮುದ್ರಾಹಾರ ಉತ್ಪನ್ನಗಳ ಬಗ್ಗೆ ಗ್ರಾಹಕರ ಆಸಕ್ತಿ ಮತ್ತು ಆದ್ಯತೆಗಳ ಬಗ್ಗೆ ನೀವು ಕಲಿಯುವಿರಿ.

11m 7s
play
ಚಾಪ್ಟರ್ 9
ಖರ್ಚು ಮತ್ತು ಲಾಭ

ಈ ಮಾಡ್ಯೂಲ್‌ನಲ್ಲಿ, ರಿಟೇಲ್ ಮೀನು ಬಿಸಿನೆಸ್ ನ ವೆಚ್ಚ ಮತ್ತು ನಿರೀಕ್ಷಿತ ಲಾಭವನ್ನು ಹೇಗೆ ಲೆಕ್ಕ ಹಾಕುವುದು ಎಂಬುದರ ಕುರಿತು ನೀವು ಕಲಿಯುವಿರಿ.

8m 6s
play
ಚಾಪ್ಟರ್ 10
ಸವಾಲುಗಳು ಮತ್ತು ಕಿವಿಮಾತು

ಈ ಮಾಡ್ಯೂಲ್‌ನಲ್ಲಿ, ರಿಟೇಲ್ ಮೀನು ಬಿಸಿನೆಸ್ ಅನ್ನು ಪ್ರಾರಂಭಿಸುವುದಕ್ಕೆ ಮತ್ತು ನಡೆಸುವುದಕ್ಕೆ ಸಂಬಂಧಿಸಿದ ವಿವಿಧ ಸವಾಲುಗಳ ಬಗ್ಗೆ ನೀವು ಕಲಿಯುವಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಮೀನು ರಿಟೇಲ್ ಬಿಸಿನೆಸ್ ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು 
  • ಹೊಸ ಅವಕಾಶಗಳನ್ನು ಹುಡುಕುತ್ತಿರುವ ಅನುಭವಿ ಬಿಸಿನೆಸ್ ವೃತ್ತಿಪರರು  
  • ಉದ್ಯಮಶೀಲತೆ ಮತ್ತು ಬಿಸಿನೆಸ್ ನಿರ್ವಹಣೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು 
  • ತಮ್ಮ ಪ್ಯಾಷನ್ ಅನ್ನು ವೃತ್ತಿಯಾಗಿ ಪರಿವರ್ತಿಸಲು ಬಯಸುವ ಸಮುದ್ರಾಹಾರ ಉತ್ಸಾಹಿಗಳು 
  • ಉದ್ಯಮಶೀಲತೆಯ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಬಯಸುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಮೀನು ರಿಟೇಲ್ ಬಿಸಿನೆಸ್ ಪ್ಲಾನ್ ಕ್ರಿಯೇಟ್ ಮಾಡುವುದು 
  • ಮಾರುಕಟ್ಟೆ ಸಂಶೋಧನೆ ಮತ್ತು ಹಣಕಾಸು ಯೋಜನೆಗಾಗಿ ತಂತ್ರಗಳು
  • ರಿಟೇಲ್ ಬಿಸಿನೆಸ್ ಕ್ಕಾಗಿ ವಿವಿಧ ರೀತಿಯ ಮೀನು ಮತ್ತು ಸಮುದ್ರಾಹಾರಗಳು 
  • ಮೀನಿನ ರಿಟೇಲ್ ಬಿಸಿನೆಸ್ ನಡೆಸಲು ಅಗತ್ಯವಾದ ಸಲಕರಣೆಗಳು ಮತ್ತು ಸರಬರಾಜುಗಳು
  • ಸಾಲಿಡ್ ಬ್ರಾಂಡ್ ಅನ್ನು ನಿರ್ಮಿಸಲು ಮತ್ತು ಸಕಾರಾತ್ಮಕ ಖ್ಯಾತಿಯನ್ನು ಸ್ಥಾಪಿಸಲು ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Fish Retail Business Course - Low Investment Get More Profits!
on ffreedom app.
24 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಬೇಸಿಕ್ಸ್ , ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಬಿಸಿನೆಸ್ ಕೋರ್ಸ್ - ಹಳ್ಳಿಯಿಂದ 100 ಕೋಟಿ ಮೌಲ್ಯದ ಬಿಸಿನೆಸ್ ಕಟ್ಟೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ - ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಗರ ಪ್ರದೇಶದ ಬಡವರಿಗೆ ಸರ್ಕಾರದಿಂದ ಹಣಕಾಸಿನ ನೆರವು - DAY NULM
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
KSFC ಸಾಲಗಳು: ಆರ್ಥಿಕ ಬೆಂಬಲದ ಮೂಲಕ ಕರ್ನಾಟಕದಲ್ಲಿ MSMEಗಳನ್ನು ಸಬಲೀಕರಣಗೊಳಿಸುವುದು
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಲಾಭದಾಯಕ ಹೋಮ್ ಬೇಸ್ಡ್ ಅಗರಬತ್ತಿ ಮೇಕಿಂಗ್ ಬಿಸಿನೆಸ್: ವರ್ಷಕ್ಕೆ 7ಲಕ್ಷ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download