4.5 from 4.2K ರೇಟಿಂಗ್‌ಗಳು
 3Hrs 11Min

ಫಿಟ್ನೆಸ್ ಟ್ರೇನರ್ ಕೋರ್ಸ್ - ತಿಂಗಳಿಗೆ 2 ಲಕ್ಷ ಸಂಪಾದಿಸಿ!

ವೃತ್ತಿಪರ ಫಿಟ್ನೆಸ್ ಟ್ರೇನರ್ ಆಗಿ ತಿಂಗಳಿಗೆ ಲಕ್ಷಗಳಲ್ಲಿ ಆದಾಯವನ್ನು ಗಳಿಸಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Fitness trainer course video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(147)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 11Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
ಬಿಸಿನೆಸ್ ಅವಕಾಶಗಳು, Completion Certificate
 
 

(ಪರಿಚಯ)

ಫಿಟ್ನೆಸ್ ಅನ್ನು ಕಾಪಾಡುವ ನಿಟ್ಟಿನಲ್ಲಿ ಇಂದಿನ ಯುವ ಸಮೂಹ ಬಹಳಷ್ಟು ಆಸಕ್ತಿಯನ್ನು ವಹಿಸುತ್ತಿದೆ. ಫಿಟ್ನೆಸ್ ಟ್ರೈನರ್ ಗಳಿಗೆ ಉತ್ತಮ ಬೇಡಿಕೆ ಮತ್ತು ಅವಕಾಶದ ಕಾರಣ ಇಂದು ಉತ್ತಮ ಆದಾಯವನ್ನು ಕೂಡ ಗಳಿಸುತ್ತಿದ್ದಾರೆ. ಫಿಟ್ನೆಸ್ ಟ್ರೈನರ್ ಗಳು ಸರ್ಟಿಫೈಡ್ ಆಗಿರುವುದು ಸಹ ಬಹಳ ಮುಖ್ಯವಾಗಿರುತ್ತದೆ. ಸರ್ಟಿಫೈಡ್ ಫಿಟ್ನೆಸ್ ಟ್ರೈನರ್ ಗಳು ಜನರಿಗೆ ಅವರ ಫಿಟ್‌ನೆಸ್ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತಾರೆ. ಇದರಿಂದ ಜನರು ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. 

ಉತ್ತಮ ಆದಾಯವನ್ನು ಗಳಿಸುವ ಉದ್ದೇಶದಿಂದ ಈ ಬಿಸಿನೆಸ್ ಅನ್ನು ಶುರು ಮಾಡಲು ಬಯಸಿದ್ದರೆ, ಪ್ರಸ್ತುತ ಈ ಬಿಸಿನೆಸ್ ಅನ್ನು ಆರಂಭಿಸುವುದು ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ಒಂದು ವರದಿಯ ಪ್ರಕಾರ ಜಾಗತಿಕ ಆರೋಗ್ಯ ಮತ್ತು ಫಿಟ್‌ನೆಸ್ ಕ್ಲಬ್ ಮಾರುಕಟ್ಟೆಯು 2018 ರಿಂದ 2023 ನಡುವೆ ಸುಮಾರು 10.6% ವೇಗದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಇನ್ನೊಂದು ವರದಿಯ ಪ್ರಕಾರ ಯುನೈಟೆಡ್ ಸ್ಟೇಟ್ಸ್ ಹೆಲ್ತ್ ಕ್ಲಬ್ ಉದ್ಯಮವು 2018 ರಲ್ಲಿ ದಾಖಲೆಯ $32.3 ಬಿಲಿಯನ್ ಗಳಿಸಿದೆ. 

ಫಿಟ್ನೆಸ್ ಟ್ರೈನರ್ ಆಗುವುದರಿಂದ ಬಹಳಷ್ಟು ರೀತಿಯ ಉದ್ಯೋಗ ಅವಕಾಶಗಳು ಲಭ್ಯವಿದೆ. ಪರ್ಸನಲ್ ಟ್ರೈನರ್, ಗ್ರೂಪ್ ಇನ್ಸ್ಟ್ರಕ್ಟರ್, ಗ್ರೂಪ್ ಫಿಸಿಷಿಯನ್, ಫಿಟ್ನೆಸ್ ಡೈರೆಕ್ಟರ್, ಏರೋಬಿಕ್ಸ್ ಇನ್ಸ್ಟ್ರಕ್ಟರ್, ಯೋಗ ಇನ್ಸ್ಟ್ರಕ್ಟರ್ ಮತ್ತು ಸ್ಪೋರ್ಟ್ಸ್ ನ್ಯೂಟ್ರಿಷನಿಸ್ಟ್ ಸೇರಿದಂತೆ ಇನ್ನೂ ಹಲವು ಕೆರಿಯರ್ ಆಯ್ಕೆಗಳಿವೆ.  

ಈ ಬಿಸಿನೆಸ್ ನ ಮಾರುಕಟ್ಟೆ ಅವಕಾಶವನ್ನು ಗಮನಿಸಿ ffreedom ಅಪ್ಲಿಕೇಶನ್ ಫಿಟ್ನೆಸ್ ಟ್ರೈನರ್ ಕುರಿತಂತೆ ಅತ್ಯುತ್ತಮ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಈ ಕೋರ್ಸ್ ಮೂಲಕ ಉತ್ತಮ ಮಾರ್ಗದರ್ಶನವನ್ನು ಪಡೆಯಬಹುದು.  

 

ಸಂಬಂಧಿತ ಕೋರ್ಸ್‌ಗಳು

 
Ffreedom App

ಈಗಲೇ ffreedom app ಡೌನ್‌ಲೋಡ್ ಮಾಡಿ ಮತ್ತು ಕೇವಲ ₹399 ರಿಂದ ಪ್ರಾರಂಭವಾಗುವ ಮತ್ತು ತಜ್ಞರು ಸಿದ್ಧಪಡಿಸಿರುವ 1000ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯಿರಿ