ಕೋರ್ಸ್ ಟ್ರೈಲರ್: ಫುಡ್ ಟ್ರಕ್ ಬಿಸಿನೆಸ್ ಕೋರ್ಸ್ - ತಿಂಗಳಿಗೆ 2 ಲಕ್ಷ ಸಂಪಾದಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಫುಡ್ ಟ್ರಕ್ ಬಿಸಿನೆಸ್ ಕೋರ್ಸ್ - ತಿಂಗಳಿಗೆ 2 ಲಕ್ಷ ಸಂಪಾದಿಸಿ!

4.5 ರೇಟಿಂಗ್ 17.4k ರಿವ್ಯೂಗಳಿಂದ
1 hr 36 min (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಭಾರತದಲ್ಲಿ ಫುಡ್  ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುತ್ತಿದ್ದೀರಾ? ಭಾರತದಲ್ಲಿ ಇದು ಲಾಭದಾಯಕವೇ ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ? ಹಾಗಿದ್ದಲ್ಲಿ, ffreedom App ನಲ್ಲಿನ ಈ ಫುಡ್ ಟ್ರಕ್ ಬಿಸಿನೆಸ್ ಕೋರ್ಸ್ ಅನ್ನು ನಿಮಗಾಗಿ ವಿನ್ಯಾಸ ಪಡಿಸಲಾಗಿದೆ ಜೊತೆಗೆ ಇದು ಭಾರತದಲ್ಲಿ ಯಶಸ್ವಿ ಫುಡ್  ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರಿಗೆ ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. 

ತಮ್ಮದೇ ಆದ ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ಅನ್ನು ನಡೆಸುತ್ತಿರುವ ಕುಂದಾಪುರ ಮೂಲದ ಕನ್ನಡ ನಟ, ನಿರೂಪಕ, ಗಾಯಕ ಮತ್ತು ಕನ್ನಡ ಬಿಗ್ ಬಾಸ್ 7 ವಿಜೇತ ಶೈನ್ ಶೆಟ್ಟಿ ಅವರ ನೇತೃತ್ವದ ಈ ಕೋರ್ಸ್ ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ಬಗೆಗಿನ ಒಳನೋಟಗಳು ಮತ್ತು ಸಲಹೆಗಳಿಂದ ತುಂಬಿದೆ.

ಈ ಕೋರ್ಸ್‌ನಲ್ಲಿ, ಫುಡ್ ಟ್ರಕ್ ಬಿಸಿನೆಸ್ ಗೆ ಸರಿಯಾದ ಸ್ಥಳವನ್ನು ಹೇಗೆ ಆರಿಸುವುದು, ಬೆಲೆಗಳನ್ನು ಹೇಗೆ ನಿಗದಿ ಪಡಿಸುವುದು ಮತ್ತು ನಿಮ್ಮ ಟಾರ್ಗೆಟ್ ಆಡಿಯನ್ಸ್ ಅನ್ನು ಆಕರ್ಷಿಸುವ ಮೆನುವನ್ನು ಹೇಗೆ ರಚಿಸುವುದು ಸೇರಿದಂತೆ ನಿಮ್ಮ ಫುಡ್  ಟ್ರಕ್‌ಗಾಗಿ ಸಾಲಿಡ್ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ರಚಿಸುವುದು ಎಂಬುದನ್ನು ನೀವು ಕಲಿಯುವಿರಿ. ಇದರ ಜೊತೆಗೆ ನಿಮ್ಮ ಫುಡ್  ಟ್ರಕ್ ಬಿಸಿನೆಸ್ ಅನ್ನು ಹೇಗೆ ಬ್ರ್ಯಾಂಡ್ ಮತ್ತು ಮಾರ್ಕೆಟ್ ಮಾಡುವುದು ಮತ್ತು ಇತರೆ ಕಾಂಪಿಟೇಟರ್ ಗಳಿಂದ ಭಿನ್ನವಾಗಿ ಹೇಗೆ ಕಾಣಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ.

ನಿಮ್ಮ ದಾಸ್ತಾನುಗಳನ್ನು ಹೇಗೆ ನಿರ್ವಹಿಸುವುದು, ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ಲಾಯಲ್ ಕಸ್ಟಮರ್ ಅನ್ನು ಹೇಗೆ ನಿರ್ಮಿಸುವುದು ಸೇರಿದಂತೆ ನಿಮ್ಮ ಫುಡ್ ಟ್ರಕ್ ಬಿಸಿನೆಸ್ ಲಾಭದಾಯಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಉಪಯುಕ್ತ ಸಲಹೆಗಳು ಮತ್ತು ತಂತ್ರಗಳನ್ನು ನಾವು ಹಂಚಿಕೊಳ್ಳುತ್ತೇವೆ. ಜೊತೆಗೆ ಭಾರತದಲ್ಲಿ ಫುಡ್ ಟ್ರಕ್ ಬಿಸಿನೆಸ್ ಅನ್ನು  ಪ್ರಾರಂಭಿಸುವ ಕಾನೂನು ಮತ್ತು ರೇಗುಲೇಟರಿ ಅಂಶಗಳೊಂದಿಗೆ ನಾವು ನಿಮಗೆ ಸಹಾಯ ಮಾಡುತ್ತೇವೆ.

ಆದ್ದರಿಂದ, ನೀವು ಫುಡ್ ಟ್ರಕ್ ಬಿಸಿನೆಸ್ ಐಡಿಯಾಗಳನ್ನು ಹುಡುಕುತ್ತಿದ್ದರೆ ಮತ್ತು ಲಾಭದಾಯಕ ಮತ್ತು ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ವನ್ನು ಹೇಗೆ ಪ್ರಾರಂಭಿಸುವುದು ಎಂದು ತಿಳಿಯಲು ಬಯಸಿದರೆ, ಇಂದೇ ನಮ್ಮ ಕೋರ್ಸ್‌ಗೆ ffreedom Appನಲ್ಲಿ ನೋಂದಾಯಿಸಿ!

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 1 hr 36 min
7m
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಈ ಕೋರ್ಸ್ ನ ವಿಷಯದ ಬಗ್ಗೆ ಒಂದು ಪರಿಪೂರ್ಣ ಅವಲೋಕನವನ್ನು ಪಡೆಯಿರಿ

15m 35s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ನಮ್ಮ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಅನುಭವದಿಂದ ಕಲಿಯಿರಿ

15m 52s
play
ಚಾಪ್ಟರ್ 3
ಫುಡ್ ಟ್ರಕ್ ಬಿಸಿನೆಸ್ ಆರಂಭಿಸುವುದು ಹೇಗೆ?

ನಿಮ್ಮ ಸ್ವಂತ ಫುಡ್ ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಕಲೆಯನ್ನು ಕರಗತ ಮಾಡಿಕೊಳ್ಳಿ

5m 19s
play
ಚಾಪ್ಟರ್ 4
ಫುಡ್ ಟ್ರಕ್ ಆರಂಭಿಸಿದಾಗ ಬಂತು ಬಿಗ್ ಬಾಸ್ ಕರೆ!

ಅನಿರೀಕ್ಷಿತ ಅವಕಾಶಗಳು ಬಂದಾಗ ನಿಮ್ಮ ಬಿಸಿನೆಸ್ ಅನ್ನು ಹೇಗೆ ಸಮತೋಲನಗೊಳಿಸುವುದು ಎಂಬುದನ್ನು ತಿಳಿಯಿರಿ

9m 44s
play
ಚಾಪ್ಟರ್ 5
ಅಗತ್ಯ ಸಿಬ್ಬಂದಿ - ಹಣಕಾಸು ನಿರ್ವಹಣೆ

ನಿಮ್ಮ ಬಿಸಿನೆಸ್ ಗಾಗಿ ಸಿಬ್ಬಂದಿ ಮತ್ತು ಹಣಕಾಸಿನ ಅವಶ್ಯಕತೆಗಳನ್ನು ಅನ್ವೇಷಿಸಿ

4m 46s
play
ಚಾಪ್ಟರ್ 6
ಕನಸು ನನಸಾದ ಪರಿ ಮತ್ತು ಮುಂದಿನ ಹೆಜ್ಜೆ

ನಿಮ್ಮ ಕನಸನ್ನು ಅನುಸರಿಸಿ ಮತ್ತು ಅದನ್ನು ಯಶಸ್ವಿ ಬಿಸಿನೆಸ್ ಆಗಿ ಪರಿವರ್ತಿಸಿ

6m 41s
play
ಚಾಪ್ಟರ್ 7
ಫುಡ್ ಟ್ರಕ್ ಬಿಸಿನೆಸ್ ಗೆ ಬಂಡವಾಳ

ನಿಮ್ಮ ಫುಡ್ ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಬಂಡವಾಳದ ಬಗ್ಗೆ ತಿಳಿಯಿರಿ

3m 25s
play
ಚಾಪ್ಟರ್ 8
ಸೆಲೆಬ್ರಿಟಿ ಜೀವನ ಮತ್ತು ಫುಡ್ ಟ್ರಕ್ ಬಿಸಿನೆಸ್

ಸೆಲೆಬ್ರಿಟಿಗಳ ಜೀವನಶೈಲಿಯನ್ನು ಅನ್ವೇಷಿಸಿ ಮತ್ತು ಅದನ್ನು ಉದ್ಯಮಶೀಲತೆಯೊಂದಿಗೆ ಹೇಗೆ ಸಮತೋಲನಗೊಳಿಸುವುದು ಎಂದು ತಿಳಿಯಿರಿ

4m 12s
play
ಚಾಪ್ಟರ್ 9
ಬಿಸಿನೆಸ್ ಉನ್ನತೀಕರಣ ಮತ್ತು ಲೈಸೆನ್ಸ್

ನಿಮ್ಮ ಫುಡ್ ಟ್ರಕ್ ಬಿಸಿನೆಸ್ ಅನ್ನು ನವೀಕರಿಸುವುದು ಮತ್ತು ಪರವಾನಗಿ ಪಡೆಯುವುದು ಹೇಗೆ ಎಂದು ತಿಳಿಯಿರಿ

3m 48s
play
ಚಾಪ್ಟರ್ 10
ಮಾರ್ಕೆಟಿಂಗ್ ಮತ್ತು ಸ್ಥಳದ ಆಯ್ಕೆ

ಗ್ರಾಹಕರನ್ನು ಆಕರ್ಷಿಸಲು ಮಾರ್ಕೆಟಿಂಗ್ ಮತ್ತು ಸ್ಥಳ ಆಯ್ಕೆಯ ತಂತ್ರಗಳು

9m 27s
play
ಚಾಪ್ಟರ್ 11
ಮೆನು ವಿನ್ಯಾಸ, ಗುಣಮಟ್ಟ - ಶುಚಿತ್ವ

ಮೆನು ವಿನ್ಯಾಸ, ಗುಣಮಟ್ಟ ಮತ್ತು ಶುಚಿತ್ವದ ಪ್ರಾಮುಖ್ಯತೆಯನ್ನು ಅನ್ವೇಷಿಸಿ

8m 15s
play
ಚಾಪ್ಟರ್ 12
ನವೋದ್ಯಮಿಗಳಿಗೆ ನಿಮ್ಮ ಮಾತು

ಫುಡ್ ಟ್ರಕ್ ಬಿಸಿನೆಸ್ ನಲ್ಲಿ ಇನೋವೇಟರ್ ಆಗಿರಲು ಸ್ಫೂರ್ತಿ ಮತ್ತು ಪ್ರೇರಣೆ ಪಡೆಯಿರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಮಹತ್ವಾಕಾಂಕ್ಷಿ ಫುಡ್ ಟ್ರಕ್ ಉದ್ಯಮಿಗಳು
  • ತಮ್ಮ ಬಿಸಿನೆಸ್ ಅನ್ನು ಸುಧಾರಿಸಲು ಬಯಸುತ್ತಿರುವ ಪ್ರಸ್ತುತ ಫುಡ್ ಟ್ರಕ್ ಮಾಲೀಕರು
  • ಫುಡ್ ಮತ್ತು ಪಾನೀಯ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ಕಡಿಮೆ ಆರಂಭಿಕ ವೆಚ್ಚದೊಂದಿಗೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರು
  • ಭಾರತದಲ್ಲಿನ ಫುಡ್ ಟ್ರಕ್ ಬಿಸಿನೆಸ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಫುಡ್ ಟ್ರಕ್ ಬಿಸಿನೆಸ್ ಗಾಗಿ ಸಾಲಿಡ್ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ರಚಿಸುವುದು
  • ಸರಿಯಾದ ಸ್ಥಳವನ್ನು ಆಯ್ಕೆಮಾಡಲು, ಬೆಲೆಗಳನ್ನು ನಿಗದಿಸಲು ಮತ್ತು ಮೆನುವನ್ನು ರಚಿಸಲು ತಂತ್ರಗಳು
  • ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಎದ್ದು ಕಾಣಲು ಸಲಹೆಗಳು
  • ದಾಸ್ತಾನು ನಿರ್ವಹಣೆ, ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ಲಾಯಲ್ ಕಸ್ಟಮರ್ ಅನ್ನು ನಿರ್ಮಿಸಲು ತಂತ್ರಗಳು
  • ಭಾರತದಲ್ಲಿ ಫುಡ್ ಟ್ರಕ್ ಬಿಸಿನೆಸ್ ಪ್ರಾರಂಭಿಸುವ ಕಾನೂನು ಮತ್ತು ರೇಗುಲೇಟರಿ ಅಂಶಗಳ ಒಳನೋಟ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Food Truck Business Course - Earn 2 lakh/month
on ffreedom app.
24 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Sunita's Honest Review of ffreedom app - Kalaburagi ,Karnataka
Sunita
Kalaburagi , Karnataka
akshata Koppala's Honest Review of ffreedom app - Dakshina Kannada ,Karnataka
akshata Koppala
Dakshina Kannada , Karnataka
Kishore Kumar's Honest Review of ffreedom app - Chamarajnagar ,Karnataka
Kishore Kumar
Chamarajnagar , Karnataka
Raju's Honest Review of ffreedom app - Shimoga ,Karnataka
Raju
Shimoga , Karnataka
raju's Honest Review of ffreedom app - Bengaluru City ,Karnataka
raju
Bengaluru City , Karnataka
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರೆಸ್ಟೋರೆಂಟ್ & ಕ್ಲೌಡ್ ಕಿಚನ್ ಬಿಸಿನೆಸ್
ವೆಜ್ ರೆಸ್ಟೋರೆಂಟ್ ಬಿಸಿನೆಸ್ - 20-30% ಲಾಭ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ರೆಸ್ಟೋರೆಂಟ್ & ಕ್ಲೌಡ್ ಕಿಚನ್ ಬಿಸಿನೆಸ್
ಸ್ಟ್ರೀಟ್‌ ಫುಡ್‌ ಬಿಸಿನೆಸ್‌ - ಪ್ರತಿ ವರ್ಷ 35 ಲಕ್ಷ ಲಾಭ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ರೆಸ್ಟೋರೆಂಟ್ & ಕ್ಲೌಡ್ ಕಿಚನ್ ಬಿಸಿನೆಸ್ , ಹೋಂ ಬೇಸ್ಡ್ ಬಿಸಿನೆಸ್
ಕ್ಲೌಡ್ ಕಿಚನ್ ಆರಂಭಿಸಿ, ತಿಂಗಳಿಗೆ 1 ಲಕ್ಷದವರೆಗೆ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ರೆಸ್ಟೋರೆಂಟ್ & ಕ್ಲೌಡ್ ಕಿಚನ್ ಬಿಸಿನೆಸ್
ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್ - ತಿಂಗಳಿಗೆ 5 ಲಕ್ಷ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
KSFC ಸಾಲಗಳು: ಆರ್ಥಿಕ ಬೆಂಬಲದ ಮೂಲಕ ಕರ್ನಾಟಕದಲ್ಲಿ MSMEಗಳನ್ನು ಸಬಲೀಕರಣಗೊಳಿಸುವುದು
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download