ಈ ಕೋರ್ಸ್ ಒಳಗೊಂಡಿದೆ
ನಮ್ಮ ಕರಕುಶಲ ಬಿಸಿನೆಸ್ ಕೋರ್ಸ್‌ನೊಂದಿಗೆ ನಿಮ್ಮ ಸೃಜನಶೀಲತೆಯ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಿ. ನಿಮ್ಮ ಹವ್ಯಾಸವನ್ನು ಲಾಭದಾಯಕ ಬಿಸಿನೆಸ್‌ಅನ್ನಾಗಿ ಪರಿವರ್ತಿಸಿ. ನೀವು ಅನುಭವಿ ಕುಶಲಕರ್ಮಿಯಾಗಿರಲಿ ಅಥವಾ ಇದೀಗ ಕ್ಷೇತ್ರಕ್ಕೆ ಕಾಲಿಡುತ್ತಿರಲಿ, ನಿಮ್ಮ ಬ್ರ್ಯಾಂಡ್‌ಅನ್ನು ನಿರ್ಮಾಣ ಮಾಡುವಾಗ, ನಿಮ್ಮ ಸ್ವಂತ ಯಶಸ್ವಿ ಕರಕುಶಲ ಬಿಸಿನೆಸ್‌ಅನ್ನು ಪ್ರಾರಂಭಿಸುವಾಗ ಕೋರ್ಸ್ ಸಹಾಯ ಮಾಡುತ್ತದೆ.
ಈ ಸಮಗ್ರ ಕೋರ್ಸ್ ನಿಮಗೆ ಪ್ರತಿ ಹಂತದಲ್ಲಿ ಮಾರ್ಗದರ್ಶನ ನೀಡಿ, ನಿಮ್ಮ ಆದಾಯ ಹೆಚ್ಚಳ ಮಾಡುತ್ತದೆ. ಕರಕುಶಲ ತಂತ್ರಗಳು ಮತ್ತು ಉತ್ಪನ್ನ ಅಭಿವೃದ್ಧಿಯಿಂದ ಮಾರ್ಕೆಟಿಂಗ್ ಹಾಗೂ ಮಾರಾಟ ತಂತ್ರಗಳವರೆಗೆ ಈ ಕೋರ್ಸ್ ನಿಮ್ಮ ಉತ್ಸಾಹವನ್ನು ಲಾಭವನ್ನಾಗಿ ಪರಿವರ್ತನೆ ಮಾಡಲು ಅಗತ್ಯವಿರುವ ಸಾಧನಗಳನ್ನು ನೀಡುತ್ತದೆ.
ಮಾರುಕಟ್ಟೆಯಲ್ಲಿ ಎದ್ದು ಕಾಣುವ ಉತ್ಪನ್ನದ ಸಾಲನ್ನು ಹೇಗೆ ಎಚನೆ ಮಾಡುವುದು ಮತ್ತು ಗರಿಷ್ಠ ಲಾಭಕ್ಕಾಗಿ ನಿಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಬಗ್ಗೆ ತಿಳಿಯುವಿಎರಿ. ಗ್ರಾಹಕರನ್ನು ತಲುಪಲು ಮತ್ತು ಅವರೊಂದಿಗೆ ತೊಡಗಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ಹಾಗೂ ಆನ್‌ಲೈನ್ ಸ್ಥಳಗಳನ್ನು ಹೇಗೆ ಬಳಸುವುದು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತೀರಿ. ನಿಮ್ಮ ಬಿಸಿನೆಸ್ಅನ್ನು ಸ್ಫರ್ಧೆಯಿಂದ ಪ್ರತ್ಯೇಕಿಸುವ ಬಲವಾದ ಬ್ರ್ಯಾಂಡ್ ಗುರುತನ್ನು ಹೇಗೆ ರಚನೆ ಮಾಡುವುದು ಎಂಬುದನ್ನು ತಿಳಿಯುತ್ತೀರಿ.
ಈ ಕೋರ್ಸ್, ಬಜೆಟ್ ಮತ್ತು ಹಣಕಾಸು ಯೋಜನೆ, ಲೆಕ್ಕಪತ್ರ ನಿರ್ವಹಣೆ ಮತ್ತು ಕಾನೂನು ಅವಶ್ಯಕತೆಗಳನ್ನು ಒಳಗೊಂಡಂತೆ ಬಿಸಿನೆಸ್ ನಿರ್ವಹಣೆಯ ಮೂಲಭೂತ ಅಂಶಗಳನ್ನು ಒಳಗೊಂಡಿದೆ. ನೀವು ಪೂರ್ಣ ಸಮಯದ ಬಿಸಿನೆಸ್‌ಅನ್ನು ಪ್ರಾರಂಭಿಸಲು ಬಯಸುವಿರಾದರೆ, ನಮ್ಮ ಕರಕುಶಲ ಬಿಸಿನೆಸ್ ಕೋರ್ಸ್ ನಿಮ್ಮನ್ನು ಯಶಸ್ಸಿಗೆ ಕರೆದೊಯ್ಯುತ್ತದೆ. ಅದಷ್ಟೇ ಅಲ್ಲದೇ, ನಿಮಗೆ ಜ್ಞಾನವನ್ನು ಸಹ ನೀಡುತ್ತದೆ.
ಈಗಲೇ ನೋಂದಾಯಿಸಿಕೊಂಡು, ನಿಮ್ಮ ಹವ್ಯಾಸವನ್ನು ಅಭಿವದ್ಧಿ ಹೊಂದುತ್ತಿರುವ ಬಿಸಿನೆಸ್‌ಅನ್ನಾಗಿ ಪರಿವರ್ತನೆ ಮಾಡುವತ್ತ ಮೊದಲ ಹೆಜ್ಜೆ ಇರಿಸಿ! ಪರಿಣಿತ ಮಾರ್ಗದರ್ಶನ ಮತ್ತು ಕಲಿಕಾ ಅನುಭವಗಳೊಂದಿಗೆ ಈ ಕೋರ್ಸ್‌ಅನ್ನು ನಿಮ್ಮವಾಣಿಜ್ಯೋದ್ಯಮ ಕನಸುಗಳನ್ನು ಸಾಧಿಸಲು ಹಾಗೂ ನಿಮ್ಮ ಬಿಸಿನೆಸ್‌ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದಕ್ಕೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಕರಕುಶಲ ವಸ್ತುಗಳ ಬಗ್ಗೆ ಒಲವು ಹೊಂದಿರುವ ಮತ್ತು ತಮ್ಮ ಹವ್ಯಾಸವನ್ನು ಲಾಭದಾಯಕ ಬಿಸಿನೆಸ್‌ಅನ್ನಾಗಿ ಮಾಡಲು ಬಯಸುವ ವ್ಯಕ್ತಿಗಳು
ಕರಕುಶಲ ಉದ್ಯಮದಲ್ಲಿ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು
ತಮ್ಮ ಬಿಸಿನೆಸ್‌ಅನ್ನು ವಿಸ್ತರಿಸಲು ಮತ್ತು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಬಯಸುತ್ತಿರುವ ಕುಶಲಕರ್ಮಿಗಳು
ತಮ್ಮ ಕೈಯಿಂದ ಮಾಡಿದ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ಆದಾಯವನ್ನು ಪೂರೈಸಲು ಬಯಸುತ್ತಿರುವ ಜನರು
ಕರಕುಶಲ ಉದ್ಯಮಕ್ಕೆ ನಿರ್ದಿಷ್ಟವಾಗಿ ಬಿಸಿನೆಸ್ ನಿರ್ವಹಣೆ ಮತ್ತು ಮಾರ್ಕೆಟಿಂಗ್‌ನ ಮೂಲಭೂತ ಅಂಶಗಳನ್ನು ಕಲಿಯಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ತಯಾರಿಕೆ ಮತು ಉತ್ಪನ್ನ ಅಭಿವೃದ್ಧಿಗೆ ತಂತ್ರಗಳು
ನಿಮ್ಮ ಉತ್ಪನ್ನಗಳ ಬೆಲೆ ಮತ್ತು ಮಾರಾಟಕ್ಕಾಗಿ ತಂತ್ರಗಳು
ನಿಮ್ಮ ಬ್ರ್ಯಾಂಡ್‌ಅನ್ನು ನಿರ್ಮಾಣ ಮಾಡುವ ಮತ್ತು ಪ್ರಚಾರ ಮಾಡುವ ವಿಧಾನಗಳು
ಗ್ರಾಹಕರನ್ನು ತಲುಪಲು ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಮಾರುಕಟ್ಟೆಗಳನ್ನು ಬಳಸುವ ತಂತ್ರಗಳು
ಬಜೆಟ್, ಹಣಕಾಸು ಯೋಜನೆ ಮತ್ತು ಲೆಕ್ಕಪತ್ರ ನಿರ್ವಹಣೆಯಂತಹ ಮೂಲಭೂತ ವ್ಯವಹಾರ ನಿರ್ವಹಣಾ ಕೌಶಲ್ಯಗಳು
ಅಧ್ಯಾಯಗಳು