
ಭಾರತದಲ್ಲಿನ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಮತ್ತು ಬಿಸಿನೆಸ್ ಬಗ್ಗೆ ಕಲಿಯಲು ಆಸಕ್ತಿ ಹೊಂದಿರುವವರಿಗೆ ಈ ಹೆಲ್ತ್‌ಕೇರ್ ಬಿಸಿನೆಸ್ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್ ಆರೋಗ್ಯ ನಿರ್ವಹಣೆಯ ಮೂಲಭೂತ ಅಂಶಗಳು, ಭಾರತದಲ್ಲಿನ ಆರೋಗ್ಯ ರಕ್ಷಣೆಯ ಪ್ರಸ್ತುತ ಸ್ಥಿತಿ, ಆರೋಗ್ಯ ಪೂರೈಕೆದಾರರು ಎದುರಿಸುತ್ತಿರುವ ಸವಾಲುಗಳು ಮತ್ತು ಉದ್ಯಮದಲ್ಲಿ ಲಭ್ಯವಿರುವ ಅವಕಾಶಗಳನ್ನು ಈ ಕೋರ್ಸ್ ಒಳಗೊಂಡಿದೆ. ಇದಲ್ಲದೆ ಈ ಕೋರ್ಸ್‌ನಲ್ಲಿ ಆರೋಗ್ಯ ನಿಯಮಗಳು, ಆರೋಗ್ಯ ಹಣಕಾಸು ಮತ್ತು ಆರೋಗ್ಯ ತಂತ್ರಜ್ಞಾನದಂತಹ ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ನೀವು ಭಾರತದಲ್ಲಿನ ಹೆಲ್ತ್ ಬಿಸಿನೆಸ್ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಹಾಗೂ ಬಿಸಿನೆಸ್‌ನಲ್ಲಿ ಯಶಸ್ವಿಯಾಗಲು ಯಾವ ರೀತಿಯ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಬೇಕು ಎಂಬುವುದನ್ನು ಈ ಕೋರ್ಸ್‌ನಲ್ಲಿ ತಿಳಿಯಬಹುದು. ಹೆಲ್ತ್ ಬಿಸಿನೆಸ್ ಬಗ್ಗೆ ತಿಳಿಯಲು ಮತ್ತು ಆರೋಗ್ಯ ನಿರ್ವಹಣೆಯಲ್ಲಿ ವೃತ್ತಿಜೀವನದತ್ತ ಮೊದಲ ಹೆಜ್ಜೆ ಇಡಲು ಈಗಲೇ ಈ ಕೋರ್ಸ್‌ಗೆ ಸೇರ್ಪಡೆಗೊಳ್ಳಿ.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಹೆಲ್ತ್ ಕೇರ್ ಬಿಸಿನೆಸ್ ಮತ್ತು ಸವಾಲುಗಳು
ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ
ಹೆಲ್ತ್ ಕೇರ್ ಬಿಸಿನೆಸ್ ಗೆ ಬಂಡವಾಳ ಸಂಗ್ರಹ
ಅಗ್ಗ ಮತ್ತು ಗುಣಮಟ್ಟದ ವೈದ್ಯಕೀಯ ಶಿಕ್ಷಣ
ಆರೋಗ್ಯ ಕ್ಷೇತ್ರದಲ್ಲಿ ಬೆಲೆ ಏರಿಕೆ
ದೊಡ್ಡ ಮಟ್ಟದಲ್ಲಿ ಹೆಲ್ತ್ ಕೇರ್ ಬಿಸಿನೆಸ್ ಕಟ್ಟುವ ಪ್ರಕ್ರಿಯೆ
- ಆರೋಗ್ಯ ನಿರ್ವಹಣೆಯಲ್ಲಿ ಕೆಲಸ ಮಾಡುವ ವೃತ್ತಿಪರರು ಅಥವಾ ಕ್ಷೇತ್ರಕ್ಕೆ ಕಾಲಿಡಲು ಬಯಸುವವರು
- ಭಾರತೀಯ ಹೆಲ್ತ್ ಮಾರ್ಕೆಟ್‌ನಲ್ಲಿ ಆಸಕ್ತಿ ಹೊಂದಿರುವ ಬಿಸಿನೆಸ್ ಅಥವಾ ಆರೋಗ್ಯ ವಿದ್ಯಾರ್ಥಿಗಳು
- ಭಾರತದಲ್ಲಿ ಆರೋಗ್ಯ-ಸಂಬಂಧಿತ ಬಿಸಿನೆಸ್ ಆರಂಭಿಸಲು ಬಯಸುತ್ತಿರುವ ಉದ್ಯಮಿಗಳು
- ಆರೋಗ್ಯ ಪೂರೈಕೆದಾರರು ಮತ್ತು ನಿರ್ವಾಹಕರು ಆರೋಗ್ಯ ರಕ್ಷಣೆಯ ಬಿಸಿನೆಸ್ ಬಗ್ಗೆ ತಮ್ಮ ತಿಳುವಳಿಕೆಯನ್ನು ವಿಸ್ತರಿಸಲು ಬಯಸುವವರು
- ಭಾರತೀಯ ಆರೋಗ್ಯ ವ್ಯವಸ್ಥೆ ಮತ್ತು ಆರೋಗ್ಯ ಉದ್ಯಮದ ಮೇಲೆ ಅದರ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವವರು.
- ಭಾರತದಲ್ಲಿನ ಆರೋಗ್ಯ ರಕ್ಷಣೆಯ ಪ್ರಸ್ತುತ ಸ್ಥಿತಿ ಮತ್ತು ಆರೋಗ್ಯ ಪೂರೈಕೆದಾರರು ಎದುರಿಸುತ್ತಿರುವ ಸವಾಲುಗಳು
- ಪ್ರಮುಖ ಆರೋಗ್ಯ ನಿಯಮಗಳು ಮತ್ತು ಅವು ಉದ್ಯಮದ ಮೇಲೆ ಹೇಗೆ ಪರಿಣಾಮ ಬೀರುತ್ತವೆ
- ಹೆಲ್ತ್‌ಕೇರ್ ಹಣಕಾಸು ಮತ್ತು ಲಭ್ಯವಿರುವ ವಿವಿಧ ಧನಸಹಾಯ ಆಯ್ಕೆಗಳು
- ಆರೋಗ್ಯ ರಕ್ಷಣೆಯಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಆರೈಕೆಯ ವಿತರಣೆಯನ್ನು ಸುಧಾರಿಸಲು ಅದರ ಸಾಮರ್ಥ್ಯ
- ಭಾರತದಲ್ಲಿ ಹೆಲ್ತ್‌ಕೇರ್ ಬಿಸಿನೆಸ್‌ನಲ್ಲಿ ಯಶಸ್ಸಿಗೆ ತಂತ್ರಗಳು ಮತ್ತು ಉದ್ಯಮದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಕೌಶಲ್ಯಗಳು.
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
Healthcare Business Course - Learn to build affordable healthcare!
12 June 2023
ಈ ಕೋರ್ಸ್ ಅನ್ನು ₹N/Aಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...