4.2 from 3.1K ರೇಟಿಂಗ್‌ಗಳು
 5Hrs 22Min

ಬೇಸಿಕ್ ಡಿಸೈನರ್ ಗೌನ್ ಹೊಲಿಯುವುದು ಹೇಗೆ?

ಗೌನ್‌ ಎಲ್ಲಾ ಹುಡಿಯರಿಗೂ ಪ್ರಿಯವಾದ ಬಟ್ಟೆ. ನೀವು ಬೇಸಿಕ್‌ ಡಿಸೈನರ್‌ ಗೌನ್‌ ಹೇಗೆ ಹೊಲಿಯಬಹುದು ಎಂಬುವುದನ್ನು ಈ ಕೋರ್ಸ್‌ ನಲ್ಲಿ ಕಲಿಯಿರಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Stitch Basic designer gown course video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(152)
ಬಿಸಿನೆಸ್ ಕೋರ್ಸ್‌ಗಳು(108)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
5Hrs 22Min
 
ಪಾಠಗಳ ಸಂಖ್ಯೆ
5 ವೀಡಿಯೊಗಳು
 
ನೀವು ಕಲಿಯುವುದು
ಬಿಸಿನೆಸ್ ಅವಕಾಶಗಳು, Completion Certificate
 
 

ಗೌನ್‌ ಇದು ಒಂದು ಸಡಿಲವಾದ ಉಡುಗೆಯಾಗಿದೆ. ಇದು ಯೂರೋಪ್‌ನಲ್ಲಿ ಆರಂಭಿಕ ಮಧ್ಯ ಯುಗದಿಂದ 17 ನೇ ಶತಮಾನದಲ್ಲಿ ಕಂಡುಹಿಡಿದ ಈ ಬಟ್ಟೆ ಇದಾಗಿದ್ದು, ಇದು ಉದ್ದ ಅಥವಾ ಶಾರ್ಟ್‌ ಡ್ರೆಸ್‌ ಆಗಿ ಕೂಡ ಧರಿಸಬಹುದು. ಈ ಗೌನ್‌ ಅನ್ನು ಇಂದು ಯಾವುದೇ ಪಾರ್ಟಿ, ಫಕ್ಷನ್‌ ಗೆ ಬಟ್ಟೆಯನ್ನು ಹಾಕಬಹುದಾಗಿದೆ. ಆಧುನಿಕ-ದಿನದ ಗೌನ್ ಹಲವಾರು ರೀತಿಯ ಉಡುಪುಗಳನ್ನು ಸೂಚಿಸುತ್ತದೆ. ನೀವು ಗೌನ್‌ ಅನ್ನು ನೀವು ಧರಿಸುವುದರಿಂದ ಸುಂದರವಾಗಿ ಕಾಣುವಿರಿ. ನೀವು ಬೇಸಿಕ್ ಡಿಸೈನರ್ ಗೌನ್ ಅನ್ನು ಹೊಲಿಯಬಹದು. ಅದು ಹೇಗೆ ಎಂಬುವುದನ್ನು ನೀವು ಈ ಕೋರ್ಸ್‌ ನಲ್ಲಿ ಕಲಿಯುವಿರಿ. 

 

ಸಂಬಂಧಿತ ಕೋರ್ಸ್‌ಗಳು