Successful doctor course video

ಯಶಸ್ವೀ ವೈದ್ಯರಾಗುವುದು ಹೇಗೆ?

4.8 ರೇಟಿಂಗ್ 3.5k ರಿವ್ಯೂಗಳಿಂದ
1 hr 21 mins (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
ಕೋರ್ಸ್ ಬಗ್ಗೆ

ಶ್ರೇಷ್ಠ ವೃತ್ತಿಗಳೆಂದು ಪರಿಗಣಿಸುವ ವೃತ್ತಿಗಳಲ್ಲಿ ವೈದ್ಯ ವೃತ್ತಿ ಸಹ ಅತಿ ಪ್ರಮುಖವಾದದ್ದು. ವೈದ್ಯರನ್ನು ದೇವರ ಸ್ವರೂಪವೆಂದು ಸಹ ಬಹಳಷ್ಟು ಮಂದಿ ನೋಡುತ್ತಾರೆ. ಒಬ್ಬ ವೈದ್ಯನಿಗೆ ಒಂದು ಜೀವವನ್ನು ರಕ್ಷಿಸುವ ಸಾಮರ್ಥ್ಯ ಇರುವ ಕಾರಣ ಜನರು ಅವರನ್ನು ಪೂಜ್ಯ ಭಾವದಿಂದ ಕಾಣುತ್ತಾರೆ. ವೈದ್ಯೋ ನಾರಾಯಣೋ ಹರಿ ಎಂಬ ಶ್ರೇಷ್ಠ ಹೋಲಿಕೆಯನ್ನು ಸಹ ವೈದ್ಯರಿಗೆ ಅರ್ಪಿಸಲಾಗಿದೆ.   ವೈದ್ಯರಾಗುವುದು ಸುಲಭದ ಮಾತಲ್ಲ, ವೈದ್ಯ ಶಿಕ್ಷಣಕ್ಕೆ ಪ್ರವೇಶವನ್ನು ಪಡೆಯಲು ಬಯಸುವವರು, ಬಹಳಷ್ಟು ತಯಾರಿಗಳ ಮೂಲಕ ಪ್ರವೇಶ ಪರೀಕ್ಷೆಗಳನ್ನು ಉತ್ತೀರ್ಣವಾಗಬೇಕಾಗುತ್ತದೆ. ಸುಮಾರು ಐದಾರು ವರ್ಷದ ಅವಿರತ ಶ್ರಮದ ಮೂಲಕ ವೈದ್ಯ ಪದವಿ ಲಭಿಸುತ್ತದೆ. ಪ್ರತಿ ವರ್ಷವೂ ಸಹ ಬಹಳಷ್ಟು ಮಂದಿ ವೈದ್ಯರಾಗಿ ಹೊರಹೊಮ್ಮುತ್ತಿದ್ದರೂ ಕೆಲವೇ ಮಂದಿ ಮಾತ್ರವೇ ಸಮಾಜದಲ್ಲಿ ತಮ್ಮ ಛಾಪನ್ನು ಮೂಡಿಸಿ ಜನಮಾನಸದಲ್ಲಿ ಉಳಿಯುತ್ತಾರೆ.  ಅರೋಗ್ಯ ವ್ಯವಸ್ಥೆಯಲ್ಲಿ ಉತ್ತಮ ಸುಧಾರಣೆ ತರುವ ಮೂಲಕ ಮತ್ತು ಜನರಿಗೆ ಕಡಿಮೆ ದರದಲ್ಲಿ ಉತ್ತಮ ಅರೋಗ್ಯ ಸೇವೆ ಒದಗಿಸುವ ಮೂಲಕ ವೈದ್ಯರು ಸಮಾಜಕ್ಕೆ ಹತ್ತಿರವಾಗಬಹುದು. ಜನ ಸಾಮಾನ್ಯರಿಗೆ ಸ್ಪಂದಿಸುವ ಮನೋಭಾವವನ್ನು ಹೊಂದಿರುವ ವೈದ್ಯರು ಇತರೆ ಎಲ್ಲ ವೈದ್ಯರಿಗಿಂತ ಭಿನ್ನವಾಗಿ ಮತ್ತು ಸಮಾಜಕ್ಕೆ ಹತ್ತಿರವಾಗಿ ಇರುತ್ತಾರೆ. ಇಂತಹ ಗುಣವನ್ನು ಹೊಂದಿರುವ ವೈದ್ಯರು ತಮ್ಮ ವೃತ್ತಿಯಲ್ಲಿ ಸಂತೃಪ್ತಿಯ ಜೊತೆಗೆ ಯಶಸ್ಸನ್ನು ಪಡೆಯುತ್ತಾರೆ. ನೀವೂ ಸಹ ಈ ಕೋರ್ಸ್ ಮೂಲಕ ಯಶಸ್ವೀ ವೈದ್ಯರಾಗುವ ಬಗ್ಗೆ ಉಪಯುಕ್ತ ಸಲಹೆಗಳನ್ನು ಪಡೆದುಕೊಳ್ಳುತ್ತೀರಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 1 hr 21 mins
10m 9s
ಚಾಪ್ಟರ್ 1
ಕೋರ್ಸ್ ಮತ್ತು ಮಾರ್ಗದರ್ಶಕರ ಪರಿಚಯ

ಕೋರ್ಸ್ ಮತ್ತು ಮಾರ್ಗದರ್ಶಕರ ಪರಿಚಯ

12m 8s
ಚಾಪ್ಟರ್ 2
ಉತ್ತಮ ವೈದ್ಯ ಅಂದರೆ ಯಾರು?

ಉತ್ತಮ ವೈದ್ಯ ಅಂದರೆ ಯಾರು?

4m 49s
ಚಾಪ್ಟರ್ 3
ವೈದ್ಯರಾಗಲು ನಿಮಗೆ ಸಿಕ್ಕ ಪ್ರೇರಣೆ

ವೈದ್ಯರಾಗಲು ನಿಮಗೆ ಸಿಕ್ಕ ಪ್ರೇರಣೆ

8m 24s
ಚಾಪ್ಟರ್ 4
ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟದ ಪ್ರಾಮುಖ್ಯತೆ

ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟದ ಪ್ರಾಮುಖ್ಯತೆ

11m 23s
ಚಾಪ್ಟರ್ 5
ವೃತ್ತಿ ಆಯ್ಕೆಗಳು

ವೃತ್ತಿ ಆಯ್ಕೆಗಳು

11m 50s
ಚಾಪ್ಟರ್ 6
ಕಲಿಕೆ ಮತ್ತು ಸಕಾರಾತ್ಮಕ ಚಿಂತನೆಯ ಮಹತ್ವ

ಕಲಿಕೆ ಮತ್ತು ಸಕಾರಾತ್ಮಕ ಚಿಂತನೆಯ ಮಹತ್ವ

3m 29s
ಚಾಪ್ಟರ್ 7
ವೈದ್ಯಕೀಯ ವ್ಯವಸ್ಥೆಯಲ್ಲಿ ಹೊಸತನ ತರುವುದು ಹೇಗೆ?

ವೈದ್ಯಕೀಯ ವ್ಯವಸ್ಥೆಯಲ್ಲಿ ಹೊಸತನ ತರುವುದು ಹೇಗೆ?

9m 23s
ಚಾಪ್ಟರ್ 8
ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವುದು ಹೇಗೆ?

ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವುದು ಹೇಗೆ?

3m 25s
ಚಾಪ್ಟರ್ 9
ಯಶಸ್ವಿ ವೈದ್ಯರಾಗುವುದು ಹೇಗೆ?

ಯಶಸ್ವಿ ವೈದ್ಯರಾಗುವುದು ಹೇಗೆ?

6m 4s
ಚಾಪ್ಟರ್ 10
ಕೊನೆಯ ಮಾತು

ಕೊನೆಯ ಮಾತು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಈ ಕೋರ್ಸ್ ನಲ್ಲಿ ನೀವು ಉತ್ತಮ ವೈದ್ಯರ ಗುಣಲಕ್ಷಣಗಳು ಏನು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.
  • ವಿದ್ಯಾರ್ಥಿಗಳು ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ಪಡೆಯುವ ಬಗ್ಗೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯುತ್ತೀರಿ.
  • ವೈದ್ಯರಿಗಿರುವ ವಿವಿಧ ವೃತ್ತಿ ಆಯ್ಕೆ ಮತ್ತು ಅವಕಾಶಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ.
  • ಕಡಿಮೆ ದರದಲ್ಲಿ ಅರೋಗ್ಯ ಸೇವೆಯನ್ನುಎಲ್ಲರಿಗೂ ಒದಗಿಸುವ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಯುತ್ತೀರಿ.
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ವೈದ್ಯರಾಗುವ ಕನಸನ್ನು ಕಂಡಿದ್ದರೆ, ಈ ಕೋರ್ಸ್ ನಿಮಗೆ ಹೆಚ್ಚು ಸೂಕ್ತ.
  • ನೀವು ಉತ್ತಮ ವೃತ್ತಿಯನ್ನು ಆಯ್ಕೆ ಮಾಡುವ ಬಗ್ಗೆ ಗೊಂದಲದಲ್ಲಿದ್ದರೆ, ನೀವು ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು.
  • ವೈದ್ಯರಿಗೆ ಇರುವ ವಿವಿಧ ವೃತ್ತಿ ಆಯ್ಕೆ ಮತ್ತು ಅವಕಾಶಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ, ನೀವೂ ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು.
  • ನೀವು ಈಗಾಗಲೇ ವೈದ್ಯ ವೃತ್ತಿಯನ್ನು ಸ್ವೀಕರಿಸಿದ್ದರೆ, ಈ ವೃತ್ತಿಯಲ್ಲಿ ಯಶಸ್ಸನ್ನು ಪಡೆಯುವ ಬಗ್ಗೆ ಮಾಹಿತಿಯನ್ನು ತಿಳಿಯಲು ಬಯಸಿದ್ದರೆ, ಈ ಕೋರ್ಸ್ ನಿಮಗೂ ಸಹ ಹೆಚ್ಚು ಸೂಕ್ತ.
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

How to Become a Successful Doctor?

Issued on
12 June 2023

ಈ ಕೋರ್ಸ್ ಅನ್ನು ₹N/Aಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್
ಕೆರಿಯರ್ ಬಿಲ್ಡಿಂಗ್ ಕೋರ್ಸ್ – ಇದು ಗೆಲ್ಲಬೇಕು ಅನ್ನೋರಿಗೆ ಮಾತ್ರ!
₹999
₹1,465
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಕೆರಿಯರ್ ಬಿಲ್ಡಿಂಗ್
ಟೀಚಿಂಗ್ ಕೋರ್ಸ್ - ಉತ್ತಮ ಶಿಕ್ಷಕರಾಗುವುದು ಹೇಗೆ?
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್ , ಲೈಫ್ ಸ್ಕಿಲ್ಸ್
ಸ್ಪೋಕನ್ ಇಂಗ್ಲಿಷ್ ಕೋರ್ಸ್
₹999
₹1,758
43% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್
ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
PMFME ಯೋಜನೆ - ನಿಮ್ಮದೇ ಮೈಕ್ರೋ ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿಯನ್ನು ನಿರ್ಮಿಸಿ
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
Download ffreedom app to view this course
Download