ಭಾರತದ ಅತ್ಯಂತ ಕಠಿಣವಾಗಿರುವ ಮತ್ತು ಹೆಚ್ಚು ಜನಪ್ರಿಯತೆ ಪಡೆದಿರುವ ವೃತ್ತಿಪರ ಕೋರ್ಸ್‌ಗಳಲ್ಲಿ ಸಿಎ ಕೂಡ ಒಂದು. ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಬಹಳಷ್ಟು ಕಠಿಣ ಪರಿಶ್ರಮವನ್ನು ಪಡಬೇಕಾಗುತ್ತದೆ. ಇದರ ಜೊತೆಗೆ, ಧೀರ್ಘ ಅವಧಿಯ ವೆರೆಗೆ ಅಧ್ಯಯನದಲ್ಲಿ ಸ್ಥಿರತೆಯನ್ನು ಸಹ ಕಾಪಾಡಿಕೊಳ್ಳಬೇಕಾಗುತ್ತದೆ.
ಆದರೆ ಅಧ್ಯಯನದಲ್ಲಿ ಆಸಕ್ತಿ ಮತ್ತು ಆತ್ಮ ವಿಶ್ವಾಸವನ್ನು ಹೊಂದಿದ್ದರೆ, ಯಾವುದೂ ಸಹ ಕಷ್ಟ ಎನಿಸುವುದಿಲ್ಲ. CA ಕೋಚಿಂಗ್ ತರಗತಿಯಲ್ಲಿ ಸರಾಸರಿ CA ವಿದ್ಯಾರ್ಥಿಯು ಸುಮಾರು 12,000 ಪುಟಗಳಿಗೂ ಹೆಚ್ಚಿನ ಅಧ್ಯಯನ ಸಾಮಗ್ರಿಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. CA ಎಂಬುದು ಭಾರತದಲ್ಲಿ ಲೆಕ್ಕಪರಿಶೋಧನೆಯ ಪವಿತ್ರ ಗ್ರಂಥವೆಂದು ಹೇಳಬಹುದು.
CA ಪರೀಕ್ಷೆಯು ಎಷ್ಟು ಕಷ್ಟವೆಂದು ತಿಳಿಯಬೇಕು ಎಂದರೆ ನೀವು ಪರೀಕ್ಷೆಯ ತೇರ್ಗಡೆ ಪ್ರತಿಶತವನ್ನು ಗಮನಿಸುವುದು ಅಗತ್ಯ. ICAI ಪರೀಕ್ಷೆಯನ್ನು ಪ್ರಯತ್ನಿಸುವ ಒಟ್ಟು ವಿದ್ಯಾರ್ಥಿಗಳಲ್ಲಿ, ಕೇವಲ 3%-8% ಮಾತ್ರ ಇಂಟರ್ಮೀಡಿಯೇಟ್ ಮತ್ತು ಫೈನಲ್ ಪರೀಕ್ಷೆಯನ್ನು ಕ್ಲಿಯರ್ ಮಾಡುತ್ತಾರೆ.
CA ಕನಸನ್ನು ಹೊತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ffreedom ಅಪ್ಲಿಕೇಶನ್ ಸಿಎ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಅತ್ಯುತ್ತಮ ಮಾರ್ಗದರ್ಶಕರು ನಿಮಗೆ CA ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಉತ್ತಮ ಸಲಹೆಯನ್ನು ನೀಡಲಿದ್ದಾರೆ. ನೀವೂ ಸಹ ಅದರ ಪ್ರಯೋಜನವನ್ನು ಪಡೆಯಬಹುದು.
CA ಕುರಿತಾದ ತಜ್ಞರ ಮಾರ್ಗದರ್ಶನ, ಪ್ರಾಯೋಗಿಕ ಜ್ಞಾನ ಮತ್ತು ಕೆರಿಯರ್ ಬಿಲ್ಡಿಂಗ್ ಅವಕಾಶಗಳ ಬಗ್ಗೆ ಮಾಹಿತಿ ಒಳಗೊಂಡಿರುವ ಈ ಸಮಗ್ರ ಕೋರ್ಸ್ ಬಗ್ಗೆ ಪರಿಚಯ ಪಡೆಯಿರಿ.
ನಮ್ಮ ಈ ಕೋರ್ಸ್ ನ ಮಾರ್ಗದರ್ಶಕರ ಬಗ್ಗೆ ತಿಳಿಯಿರಿ ಅವರ ಅನುಭವದ ಸಂಪತ್ತು ಮತ್ತು ಬೆಂಬಲದೊಂದಿಗೆ CAನಲ್ಲಿ ಯಶಸ್ಸು ಪಡೆಯಲು ಮಾರ್ಗದರ್ಶನ ಪಡೆಯಿರಿ.
ಮೂಲಭೂತ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರಗಳೊಂದಿಗೆ CA ಪರೀಕ್ಷೆಯ ಪ್ರಕ್ರಿಯೆಯಗಳ ಬಗ್ಗೆ ವಿವರವಾಗಿ ತಿಳಿಯಿರಿ.
CA ಪರೀಕ್ಷೆಯಲ್ಲಿ ಯಶಸ್ವಿಯಾಗುವ ನಿಟ್ಟಿನಲ್ಲಿ ಪ್ರವೇಶವನ್ನು ಖಾತ್ರಿಪಡಿಸಿಕೊಳ್ಳಲು ಅಪ್ಲಿಕೇಶನ್ ಪ್ರಕ್ರಿಯೆಯ ಬಗ್ಗೆ ತಿಳಿಯಿರಿ.
ಪರೀಕ್ಷೆಯ ಸ್ವರೂಪ, ರಚನೆ ಮತ್ತು ಮೌಲ್ಯಮಾಪನ ಮಾನದಂಡಗಳ ಬಗ್ಗೆ ತಿಳಿಯಿರಿ, CA ಪರೀಕ್ಷೆಯನ್ನು ನಿಖರವಾಗಿ ಮತ್ತು ಕೌಶಲ್ಯದಿಂದ ನಿಭಾಯಿಸಲು ಇದು ನಿಮಗೆ ಅಧಿಕಾರ ನೀಡುತ್ತದೆ.
CA ನಲ್ಲಿ ಯಶಸ್ಸು ಸಾಧಿಸಲು ಅಧ್ಯಯನ ತಂತ್ರಗಳನ್ನು ಉತ್ತಮಗೊಳಿಸಿ ಈ ಮೂಲಕ ಪರಿಣಾಮಕಾರಿಯಾಗಿ ಪರೀಕ್ಷೆಯ ತಯಾರಿ ನಡೆಸಿ.
ನೋಂದಣಿಯಿಂದ ಯಶಸ್ವಿ ಆಗುವವರೆಗೆ CA ಪರೀಕ್ಷೆಯ ಪ್ರಯಾಣದ ಪ್ರತಿಯೊಂದು ಹಂತಗಳ ಬಗ್ಗೆ ಮಾಹಿತಿ ಪಡೆಯಿರಿ.
ಆರ್ಟಿಕಲ್ ಶಿಪ್ ನ ಮೌಲ್ಯವನ್ನು ತಿಳಿಯಿರಿ ಮತ್ತು ಅಧ್ಯಯನದ ವೆಚ್ಚಗಳನ್ನು ಅರ್ಥಮಾಡಿಕೊಳ್ಳಿ, CA ಸಾಧನೆಯ ಕಡೆಗೆ ಕಾರ್ಯತಂತ್ರದ ಮಾರ್ಗವನ್ನು ರೂಪಿಸಿ.
CA ನಲ್ಲಿ ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಗುಣಲಕ್ಷಣಗಳ ಬಗ್ಗೆ ತಿಳಿಯಿರಿ ಈ ಮೂಲಕ ನಿಮ್ಮ ಯಶಸ್ಸಿಗೆ ಅಡಿಪಾಯವನ್ನು ನಿರ್ಮಿಸಿ.
ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸವಂತಹ ಸ್ಟ್ರಾಟೆಜಿಗಳ ಮೂಲಕ CA ಪರೀಕ್ಷೆಯಲ್ಲಿ ಯಶಸ್ವಿಯಾಗುವ ಬಗ್ಗೆ ತಿಳಿಯಿರಿ.
ಫೈನಾನ್ಸ್ ನಿಂದ ಕನ್ಸಲ್ಟೆನ್ಸಿವರೆಗೆ CA ಕೆರಿಯರ್ ನ ವಿಶಾಲವಾದ ಅವಕಾಶಗಳ ಬಗ್ಗೆ ವಿವರವಾಗಿ ತಿಳಿಯಿರಿ.

- ಸಿಎ ಪರೀಕ್ಷೆಯ ಕುರಿತಂತೆ ಇರುವ ಎಲ್ಲ ಮೂಲ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳುತ್ತೀರಿ.
- ಸಿಎ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.
- ಸಿಎ ಪರೀಕ್ಷೆಗೆ ಯಾವ ರೀತಿ ತಯಾರಿ ಆಗಬೇಕು ಎಂಬುದರ ಬಗ್ಗೆ ವಿವರವಾದ ಜ್ಞಾನವನ್ನು ತಿಳಿಯುತ್ತೀರಿ.
- ಸಿಎ ಆರ್ಟಿಕಲ್ ಶಿಪ್ ಮತ್ತು ಅಧ್ಯಯನ ವೆಚ್ಚದ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ.
- ಸಿಎ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಅಗತ್ಯ ಕಾರ್ಯತಂತ್ರದ ಬಗ್ಗೆ ತಿಳಿಯುತ್ತೀರಿ.



- CA ಪರೀಕ್ಷೆಯನ್ನು ಉತ್ತೀರ್ಣವಾಗುವ ಕನಸನ್ನು ಕಂಡಿದ್ದರೆ, ಈ ಕೋರ್ಸ್ ನಿಮಗೆ ಹೆಚ್ಚು ಸೂಕ್ತ.
- ನೀವು ಕಾಮರ್ಸ್ ಹಿನ್ನಲೆಯವರಾಗಿದ್ದರೆ, ನೀವು ಸಹ ಈ ಕೋರ್ಸ್ ನಿಂದ ಲಾಭವನ್ನು ಪಡೆಯಬಹುದು.
- ಕಠಿಣನಾದಿ ಕಠಿಣ ಪರೀಕ್ಷೆಯನ್ನು ಕ್ರ್ಯಾಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ, ನೀವು ಸಹ ಈ ಕೋರ್ಸ್ ಅನ್ನು ಪಡೆಯಬಹುದು.
- CA ಪರೀಕ್ಷೆಯ ಪ್ರಕ್ರಿಯೆಯ ಬಗ್ಗೆ ಸಮಗ್ರ ಮಾಹಿತಿ ಹೊಂದಲು ಆಸಕ್ತಿ ಇದ್ದರೆ, ನೀವೂ ಸಹ ಈ ಕೋರ್ಸ್ ಅನ್ನು ಪಡೆಯಬಹುದು.

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಅವಿನಾಶ್ , ಡಿಜಿಟಲ್ ಕಂಟೆಂಟ್ ಕ್ರಿಯೇಷನ್‌ನಲ್ಲಿ ಎಕ್ಸ್ಪರ್ಟ್. ಯುಟ್ಯೂಬ್ ವಿಡಿಯೋ ಎಡಿಟಿಂಗ್ ಮತ್ತು ಥಂಬ್‌ನೇಲ್ ಡಿಸೈನ್ ಮಾಡುವುದರಲ್ಲಿ ಎತ್ತಿದ ಕೈ. ಅಲ್ಲದೆ ವಿಡಿಯೋ ಎಡಿಟಿಂಗ್, ಫೋಟೋಗ್ರಫಿ, ಸಿನಿಮಾಟೋಗ್ರಫಿ ಕ್ಷೇತ್ರದಲ್ಲಿ 12 ವರ್ಷಗಳ ಸುಧೀರ್ಘ ಅನುಭವವಿದೆ. ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್‌ನಲ್ಲಿ ಪ್ರಾಡಕ್ಟ್‌ಗಳನ್ನು ಪ್ರಮೋಟ್ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಪೊರೇಟ್ ಕಂಪನಿಗಳೊಂದಿಗೆ ಕೆಲಸ ಮಾಡಿದ್ದಾರೆ. ಹಲವು ಪ್ರಶಸ್ತಿಗಳನ್ನೂ
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
How to Crack CA?
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...