How to Crack KPSC Video?

ಕೆ ಪಿ ಎಸ್ ಸಿ ಕೋರ್ಸ್ - ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಯಶಸ್ಸು ಕಾಣೋದು ಹೇಗೆ?

4.8 ರೇಟಿಂಗ್ 6.9k ರಿವ್ಯೂಗಳಿಂದ
2 hrs 2 mins (11 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹799
₹1,221
35% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂಬುದು ಬಹಳಷ್ಟು ಯುವಕರ ಕನಸು. ಈ ಕನಸನ್ನು ಬೆನ್ನತ್ತಿ ಲಕ್ಷಾಂತರ ಮಂದಿ ಪ್ರತಿ ವರ್ಷವೂ ಸಹ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಯಶಸ್ಸು ಸಿಗುವುದು ಕೆಲವೇ ಮಂದಿಗೆ ಮಾತ್ರ. ಆದರೆ, ಇದು ಭೇದಿಸಲು ಆಗದ ಚಕ್ರವ್ಯೂಹವೇನು ಅಲ್ಲ. ಕಬ್ಬಿಣದ ಕಡೆಲೆಯಂತಹ ಈ ಪರೀಕ್ಷೆಯನ್ನು ನೀವು ಸುಲಭವಾಗಿ ಉತ್ತೀರ್ಣರಾಗಬೇಕೆಂದರೆ ಅದಕ್ಕೆ, ನಿಮಗೆ ಉತ್ತಮ ಮಾರ್ಗದರ್ಶನದ ಅಗತ್ಯವಿದೆ.  ನಿಮ್ಮ ಕನಸಿಗೆ ದಾರಿದೀಪವಾಗುವ ದೃಷ್ಟಿಯಿಂದ ffreedom ಅಪ್ಲಿಕೇಶನ್ ಬಹಳಷ್ಟು ಶ್ರಮವಹಿಸಿ ಉನ್ನತ ಮಾರ್ಗದರ್ಶಕರಿಂದ ಈ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಯಾವ ರೀತಿಯಲ್ಲಿ ನೀವು ಕೆ ಪಿ ಎಸ್ ಸಿ ಪರೀಕ್ಷೆಗೆ ಸಿದ್ಧವಾಗಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾರ್ಗದರ್ಶನವನ್ನು ಈ ಕೋರ್ಸ್ ನಿಮಗೆ ನೀಡಲಿದೆ. ಇದರ ಜೊತೆಗೆ ಕನಸನ್ನು ನನಸು ಮಾಡಿಕೊಳ್ಳಲು ಯಾವ ರೀತಿಯ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಲಹೆಯನ್ನು ಸಹ ಈ ಕೋರ್ಸ್ ನಿಮಗೆ ನೀಡುತ್ತದೆ. ನೀವೂ ಸಹ ಇದರ ಲಾಭವನ್ನು ಪಡೆದು ಯಶಸ್ವಿಯಾಗಿ ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
11 ಅಧ್ಯಾಯಗಳು | 2 hrs 2 mins
5m 54s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

12m 2s
ಚಾಪ್ಟರ್ 2
ಸಂಗಮೇಶ್ ಅವರ ಭವಿಷ್ಯ ಯೋಜನೆ

ಸಂಗಮೇಶ್ ಅವರ ಭವಿಷ್ಯ ಯೋಜನೆ

6m 15s
ಚಾಪ್ಟರ್ 3
ಕೊನೆಯ ಮಾತು

ಕೊನೆಯ ಮಾತು

21m 53s
ಚಾಪ್ಟರ್ 4
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

14m 43s
ಚಾಪ್ಟರ್ 5
ಕೆಎಎಸ್ ಪರೀಕ್ಷೆಯ ಸಂಪೂರ್ಣ ಪರಿಚಯ

ಕೆಎಎಸ್ ಪರೀಕ್ಷೆಯ ಸಂಪೂರ್ಣ ಪರಿಚಯ

11m 20s
ಚಾಪ್ಟರ್ 6
ಕೆಎಎಸ್ ತಯಾರಿ ಹೇಗಿರಬೇಕು?

ಕೆಎಎಸ್ ತಯಾರಿ ಹೇಗಿರಬೇಕು?

11m 21s
ಚಾಪ್ಟರ್ 7
ಆಯ್ಕೆ ಪ್ರಕ್ರಿಯೆ ಮತ್ತು ತರಬೇತಿ ಅವಧಿ

ಆಯ್ಕೆ ಪ್ರಕ್ರಿಯೆ ಮತ್ತು ತರಬೇತಿ ಅವಧಿ

8m 21s
ಚಾಪ್ಟರ್ 8
ಕೆಎಎಸ್ ವೃತ್ತಿಜೀವನ

ಕೆಎಎಸ್ ವೃತ್ತಿಜೀವನ

6m 44s
ಚಾಪ್ಟರ್ 9
ವ್ಯವಸ್ಥೆಯಲ್ಲಿ ಬೇಕಿರುವ ಬದಲಾವಣೆಗಳು

ವ್ಯವಸ್ಥೆಯಲ್ಲಿ ಬೇಕಿರುವ ಬದಲಾವಣೆಗಳು

8m 32s
ಚಾಪ್ಟರ್ 10
ಕೆಎಎಸ್ ನಲ್ಲಿ ಎದುರಾಗುವ ಸವಾಲುಗಳು

ಕೆಎಎಸ್ ನಲ್ಲಿ ಎದುರಾಗುವ ಸವಾಲುಗಳು

15m 48s
ಚಾಪ್ಟರ್ 11
ವೇತನ ಮತ್ತು ಪ್ರಶಸ್ತಿಗಳು

ವೇತನ ಮತ್ತು ಪ್ರಶಸ್ತಿಗಳು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ನೀವು ಕೆ ಪಿ ಎಸ್ ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಕ್ರ್ಯಾಕ್ ಮಾಡುವ ಕನಸನ್ನು ಕಂಡಿದ್ದರೆ, ವಿಶೇಷವಾಗಿ ಈ ಕೋರ್ಸ್ ಅನ್ನು ನಿಮಗಾಗಿ ಸಿದ್ದಪಡಿಸಲಾಗಿದೆ.
  • ನೀವು ಸರ್ಕಾರಿ ಹುದ್ದೆಯ ಆಕಾಂಕ್ಷಿ ಆಗಿದ್ದರೆ, ನೀವು ಸಹ ಈ ಕೋರ್ಸ್ ಅನ್ನು ಪಡೆಯಬಹುದು.
  • ಉನ್ನತ ಅಧಿಕಾರಿಯಿಂದ ಕೆ ಪಿ ಎಸ್ ಸಿ ಪರೀಕ್ಷೆ ತಯಾರಿ ಕುರಿತಂತೆ ಮಾರ್ಗದರ್ಶನವನ್ನು ಪಡೆಯಲು ನೀವು ಬಯಸಿದ್ದರೆ, ಈ ಕೋರ್ಸ್ ನಿಮಗೆ ಲಾಭದಾಯಕ ಮಾಹಿತಿ ನೀಡುತ್ತದೆ.
  • ನೀವು ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಕೆಎಎಸ್ ವೃತ್ತಿ ಜೀವನದ ಕುರಿತಂತೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ, ನೀವೂ ಸಹ ಈ ಕೋರ್ಸ್ ಅನ್ನು ಪಡೆಯಬಹುದು.
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಕೆಎಎಸ್ ಪರೀಕ್ಷೆಗೆ ತಯಾರಿ ಹೇಗಿರಬೇಕು ಎಂಬುದರ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ.
  • ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣವಾದ ಬಳಿಕ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಮತ್ತು ತರಬೇತಿ ಅವಧಿಯ ಬಗ್ಗೆ ಸಹ ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ.
  • ಕೆಎಎಸ್ ವೃತ್ತಿಜೀವನ ಹೇಗಿರುತ್ತದೆ ಎಂಬುದರ ಬಗ್ಗೆ ಮತ್ತು ಈ ಹುದ್ದೆಯ ಜವಾಬ್ದಾರಿಗಳ ಬಗ್ಗೆ ವಿವರವಾದ ಮಾಹಿತಿ ತಿಳಿಯುತ್ತೀರಿ.
  • ವ್ಯವಸ್ಥೆಯಲ್ಲಿ ಆಗಬೇಕಿರುವ ಬದಲಾವಣೆಗಳ ಬಗ್ಗೆ ಸಹ ವಿವರವಾದ ಮಾಹಿತಿಯನ್ನು ಈ ಕೋರ್ಸ್ ನಲ್ಲಿ ತಿಳಿದುಕೊಳ್ಳುತ್ತೀರಿ.
  • ಕೆಎಎಸ್ ನಲ್ಲಿ ಪರೀಕ್ಷೆ ಮತ್ತು ವೃತ್ತಿಯಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಸಹ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ.
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

How to Crack KPSC?

Issued on
12 June 2023

ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
PMFME ಯೋಜನೆ - ನಿಮ್ಮದೇ ಮೈಕ್ರೋ ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿಯನ್ನು ನಿರ್ಮಿಸಿ
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್
ಕೆರಿಯರ್ ಬಿಲ್ಡಿಂಗ್ ಕೋರ್ಸ್ – ಇದು ಗೆಲ್ಲಬೇಕು ಅನ್ನೋರಿಗೆ ಮಾತ್ರ!
₹999
₹1,465
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಕೆರಿಯರ್ ಬಿಲ್ಡಿಂಗ್
ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್
ಟೀಚಿಂಗ್ ಕೋರ್ಸ್ - ಉತ್ತಮ ಶಿಕ್ಷಕರಾಗುವುದು ಹೇಗೆ?
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್ , ಲೈಫ್ ಸ್ಕಿಲ್ಸ್
ಸ್ಪೋಕನ್ ಇಂಗ್ಲಿಷ್ ಕೋರ್ಸ್
₹999
₹1,758
43% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
Download ffreedom app to view this course
Download