4.4 from 31.2K ರೇಟಿಂಗ್‌ಗಳು
 1Hrs 34Min

ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?

ನಿಮ್ಮ ಬಿಸಿನೆಸ್‌ ಸಾಮರ್ಥ್ಯವನ್ನು ಸುಲಭವಾಗಿ ಅನ್ಲಾಕ್ ಮಾಡಿ! ನಮ್ಮ ತಜ್ಞರ ಸಲಹೆಯೊಂದಿಗೆ, 10 ಲಕ್ಷ ಮುದ್ರಾ ಲೋನ್‌ ಪಡೆಯುವ ಬಗ್ಗೆ ತಿಳಿಯಿರಿ!

ಈ ಕೋರ್ಸ್ ಇಲ್ಲಿ ಲಭ್ಯವಿದೆ:

What is Mudra Loan?
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(41)
ಕೃಷಿ ಕೋರ್ಸ್‌ಗಳು(142)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 34Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
ಬಿಸಿನೆಸ್ ಅವಕಾಶಗಳು,ಮನೆಯಿಂದಲೇ ಬಿಸಿನೆಸ್ ಅವಕಾಶ,ಸರ್ಕಾರದ ಯೋಜನೆಗಳು ಮತ್ತು ಸಬ್ಸಿಡಿಗಳು, Completion Certificate
 
 

ffreedom Appಗೆ ಸುಸ್ವಾಗತ! ಈ ಸಮಗ್ರ ಕೋರ್ಸ್‌ನಲ್ಲಿ ಮುದ್ರಾ ಲೋನ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿಗಳನ್ನು ನಾವು ತಿಳಿಸಿಕೊಡುತ್ತೇವೆ. ಅವುಗಳ ವಿಧ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ತಿಳಿಯುವಿರಿ. ಮುದ್ರಾ ಲೋನ್‌ ಎಂದರೇನು ಎಂದು ತಿಳಿಯಲು ನೀವು ಸರಿಯಾದ ಕೋರ್ಸ್‌ಗೆ ಬಂದಿದ್ದೀರಿ.

ಮುದ್ರಾ ಲೋನ್‌ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ನೀಡಲು ಭಾರತ ಸರ್ಕಾರವು ಪ್ರಾರಂಭಿಸಿದ ಯೋಜನೆಯಾಗಿದೆ. ಈ ಕೋರ್ಸ್ ಮುದ್ರಾ ಸಾಲ ಯೋಜನೆಯ ಉದ್ದೇಶಗಳು, ಪ್ರಯೋಜನಗಳು ಮತ್ತು ಲಭ್ಯವಿರುವ ವಿವಿಧ ರೀತಿಯ ಸಾಲಗಳನ್ನು ಒಳಗೊಂಡಂತೆ ವಿವರವಾದ ಅವಲೋಕನವನ್ನು ಒದಗಿಸುತ್ತದೆ. 

ಆದರೆ ಅಷ್ಟೆ ಅಲ್ಲ - ನಾವು ಮುದ್ರಾ ಸಾಲದ ಪ್ರಕ್ರಿಯೆಯ ಸೂಕ್ಷ್ಮತೆಯ ಬಗ್ಗೆಯೂ ಹೇಳುತ್ತೇವೆ. ಮುದ್ರಾ ಲೋನ್‌ಗಳ ಅರ್ಹತಾ ಮಾನದಂಡಗಳು, ಅರ್ಜಿಗೆ ಅಗತ್ಯವಿರುವ ದಾಖಲಾತಿಗಳು ಮತ್ತು ಮುದ್ರಾ ಲೋನ್‌ನ ಅನುಮೋದನೆ ಬಗ್ಗೆ ನಾವು ಅನ್ವೇಷಿಸುತ್ತೇವೆ. ಅಪ್ಲಿಕೇಶನ್ ಪ್ರಕ್ರಿಯೆಯಿಂದ ಹಣದ ವಿತರಣೆಯವರೆಗೆ ನಾವು ಎಲ್ಲವನ್ನೂ ತಿಳಿಹೇಳುತ್ತೇವೆ. 

ಇದಲ್ಲದೆ, ಮುದ್ರಾ ಸಾಲಗಳಿಗೆ ಹಂತ-ಹಂತವಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನಾವು ನಿಮಗೆ ತೋರಿಸಿಕೊಡುತ್ತೇವೆ. ನಿಮ್ಮ ಸಾಲದ ಅರ್ಜಿಯೊಂದಿಗೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಲು ನಿಮಗೆ ವಿಶ್ವಾಸ ನೀಡುತ್ತದೆ. ನಿಮ್ಮ ಮುದ್ರಾ ಲೋನ್ ಅರ್ಹತೆಯ ಮೇಲೆ ಪರಿಣಾಮ ಬೀರುವ ವಿವಿಧ ಅಂಶಗಳನ್ನು ಮತ್ತು ಅನುಮೋದನೆ ಪಡೆಯುವ ನಿಮ್ಮ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿಸುತ್ತದೆ. \

ಈ ಕೋರ್ಸ್‌ನ ಅಂತ್ಯದ ವೇಳೆಗೆ, ನೀವು ಮುದ್ರಾ ಲೋನ್ ಪ್ರಕ್ರಿಯೆಯ ಬಗ್ಗೆ ದೃಢವಾದ ತಿಳುವಳಿಕೆಯನ್ನು ಹೊಂದಿರುತ್ತೀರಿ ಮತ್ತು ಮುದ್ರಾ ಲೋನ್‌ಗೆ ವಿಶ್ವಾಸದಿಂದ ಅರ್ಜಿ ಸಲ್ಲಿಸಲು ನೀವು ರೆಡಿ ಆಗುತ್ತೀರಿ. ನಮ್ಮ ವಿವರವಾದ ಮಾರ್ಗದರ್ಶನದೊಂದಿಗೆ, ನಿಮ್ಮ ಉದ್ಯಮಶೀಲತೆಯ ಆಕಾಂಕ್ಷೆಗಳನ್ನು ಪೂರೈಸಲು ನಿಮ್ಮ ಬಿಸಿನೆಸ್‌ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ.

ಹಾಗಾದರೆ ಇನ್ಯಾಕೆ ತಡ? ffreedom Appನಲ್ಲಿ ಮುದ್ರಾ ಲೋನ್‌ ಕೋರ್ಸ್‌ಗೆ ಇದೀಗ ನೋಂದಾಯಿಸಿಕೊಂಡು ನಿಮ್ಮ ಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಮೊದಲ ಹೆಜ್ಜೆ ಇರಿಸಿ!

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ತಮ್ಮ ಸೂಕ್ಷ್ಮ ಅಥವಾ ಸಣ್ಣ ಬಿಸಿನೆಸ್‌ಅನ್ನು ಪ್ರಾರಂಭಿಸಲು ಅಥವಾ ಬೆಳೆಯಲು ಬಯಸುವ ಉದ್ಯಮಿಗಳು

  • ಮುದ್ರಾ ಲೋನ್‌ ಯೋಜನೆ ಮತ್ತು ಅದರ ಪ್ರಯೋಜನ ಅರ್ಥ ಮಾಡಿಕೊಳ್ಳಲು ಆಸಕ್ತಿ ಹೊಂದಿರುವ ವ್ಯಕ್ತಿಗಳು

  • ತಮ್ಮ ಬಿಸಿನೆಸ್‌ ವಿಸ್ತರಿಸಲು ಮತ್ತು ಹಣಕಾಸಿನ ನೆರವು ಅಗತ್ಯವಿರುವ ಸಣ್ಣ ಬಿಸಿನೆಸ್‌ ಮಾಲೀಕರು

  • ಮುದ್ರಾ ಲೋನ್‌ಗಳ ಬಗ್ಗೆ ತಮ್ಮ ಗ್ರಾಹಕರಿಗೆ ಹೇಗೆ ಸಹಾಯ ಮಾಡುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಲು ಬಯಸುವ ವೃತ್ತಿಪರರು

  • ಬಿಸಿನೆಸ್‌ ಹಣಕಾಸು ಮತ್ತು ಸಾಲದ ಕ್ಷೇತ್ರದಲ್ಲಿ ಜ್ಞಾನ ಮತ್ತು ಕೌಶಲ್ಯ ಪಡೆಯಲು ಬಯಸುವ ವ್ಯಕ್ತಿಗಳು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಮುದ್ರಾ ಸಾಲ ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಯಿರಿ

  • ವಿವಿಧ ರೀತಿಯ ಮುದ್ರಾ ಲೋನ್‌ ಮತ್ತು ಅವುಗಳ ಅರ್ಹತೆ ಮಾನದಂಡಗಳ ಬಗ್ಗೆ ತಿಳಿಯಿರಿ

  • ಮುದ್ರಾ ಲೋನ್‌ಗೆ ಅರ್ಜಿ ಮತ್ತು ಪ್ರಕ್ರಿಯೆಗೆ ಅಗತ್ಯವಿರುವ ದಾಖಲೆ ತಿಳಿಯಿರಿ

  • ಮುದ್ರಾ ಲೋನ್‌ ವಿತರಣಾ ಪ್ರಕ್ರಿಯೆ ಮತ್ತು ಮರುಪಾವತಿ ಆಯ್ಕೆ ಅರ್ಥ ಮಾಡಿಕೊಳ್ಳಿ

  • ಮುದ್ರಾ ಲೋನ್‌ ಅನುಮೋದನೆ ಪಡೆಯುವ ನಿಮ್ಮ ಅವಕಾಶ ಸುಧಾರಿಸಲು ಕೌಶಲ್ಯ ಮತ್ತು ಜ್ಞಾನ ಅಭಿವೃದ್ಧಿಪಡಿಸಿ

 

ಅಧ್ಯಾಯಗಳು

  • ಕೋರ್ಸ್‌ಗೆ ಪರಿಚಯ: ಕೋರ್ಸ್‌ನ ಮೂಲಭೂತ ಅಂಶಗಳು ಮತ್ತು ಪರಿಚಯ ಮಾಡಿಕೊಳ್ಳಿ.
  • ವಿವಿಧ ರೀತಿಯ ಮುದ್ರಾ ಲೋನ್: ವಿವಿಧ ರೀತಿಯ ಮುದ್ರಾ ಲೋನ್‌ ಮತ್ತು ಅವುಗಳನ್ನು ಹೇಗೆ ಪಡೆಯುವುದು ಎಂದು ಅನ್ವೇಷಿಸಿ.
  • ಮುದ್ರಾ ಲೋನ್‌ ವರ್ಗೀಕರಣ: ಮುದ್ರಾ ಲೋನ್‌ ವರ್ಗೀಕರಣ ಮತ್ತು ಅದರ ವಿಧಗಳನ್ನು ಅರ್ಥಮಾಡಿಕೊಳ್ಳಿ.
  • ಮುದ್ರಾ ಲೋನ್‌ ಅರ್ಹತೆ ಮಾನದಂಡ: ಮುದ್ರಾ ಲೋನ್‌ ಅರ್ಹತಾ ಮಾನದಂಡ ನಿರ್ಧರಿಸಿ, ಅವುಗಳನ್ನು ಯಶಸ್ವಿಯಾಗಿ ಅನ್ವಯಿಸುವ ಬಗ್ಗೆ ತಿಳಿದುಕೊಳ್ಳಿ
  • ಮುದ್ರಾ ಲೋನ್‌ ಆಫ್‌ಲೈನ್‌ ಮತ್ತು ಆನ್‌ಲೈನ್‌ ಅರ್ಜಿ ಸಲ್ಲಿಕೆ: ಮುದ್ರಾ ಲೋನ್‌ಗೆ ಆನ್‌ಲೈನ್‌ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ತಿಳಿದುಕೊಳ್ಳಿ
  • ವಿವಿಧ ಬ್ಯಾಂಕುಗಳಲ್ಲಿ ಮುದ್ರಾ ಬಡ್ಡಿ ದರ: ಉತ್ತಮ ಬಿಸಿನೆಸ್‌ ಪಡೆಯಲು ವಿವಿಧ ಬ್ಯಾಂಕ್‌ಗಳಲ್ಲಿನ ಮುದ್ರಾ ಬಡ್ಡಿ ದರಗಳನ್ನು ಹೋಲಿಕೆ ಮಾಡಿ.
  • ಯಾವ ಕಂಪನಿ ಮುದ್ರಾ ಲೋನ್‌ ಪಡೆಯುತ್ತವೆ?: ಯಾವ ಕಂಪನಿಗಳು ಮುದ್ರಾ ಲೋನ್‌ಅನ್ನು ಪಡೆಯುತ್ತವೆ ಮತ್ತು ಅವುಗಳ ಅರ್ಹತೆಯನ್ನು ಗುರುತಿಸಿ.
  • ಮುದ್ರಾ ಲೋನ್‌ ಅನುಕೂಲಗಳು: ನಿಮ್ಮ ಬಿಸಿನೆಸ್‌ಗೆ ಮುದ್ರಾ ಸಾಲದ ಅನುಕೂಲಗಳು ಮತ್ತು ಪ್ರಯೋಜನಗಳನ್ನು ಅನ್ವೇಷಿಸಿ.
  • FAQ ಗಳು: ಮುದ್ರಾ ಲೋನ್‌ ಬಗ್ಗೆ ಕೇಳಲಾಗುವ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಿ
  • ಕೋರ್ಸ್‌ನ ಸಾರಾಂಶ: ಕೋರ್ಸ್‌ನ ಸಾರಾಂಶ ಮತ್ತು ನೀವು ಮುದ್ರಾ ಲೋನ್ ಬಗ್ಗೆ ಒಂದಷ್ಟು ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ.

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.