ಕೋರ್ಸ್ ಟ್ರೈಲರ್: ಆಯುಷ್ ವೆಲ್‌ನೆಸ್‌ ಬಿಸಿನೆಸ್ ಆರಂಭಿಸುವುದು ಹೇಗೆ?. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಆಯುಷ್ ವೆಲ್‌ನೆಸ್‌ ಬಿಸಿನೆಸ್ ಆರಂಭಿಸುವುದು ಹೇಗೆ?

4.4 ರೇಟಿಂಗ್ 3.1k ರಿವ್ಯೂಗಳಿಂದ
1 hr 46 min (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಿಮ್ಮ ಸ್ವಂತ ಆಯುಷ್ ವೆಲ್‌ನೆಸ್‌ ಬಿಸಿನೆಸ್ ಆರಂಭಿಸಲು ಸಿದ್ದರಿದ್ದೀರಾ? ನೀವು ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ತೆರೆಯಲು ಆಸಕ್ತಿ ಹೊಂದಿದ್ದೀರಾ? ಹಾಗಾದರೆ ಈ ಸಮಗ್ರ ಚಿಕಿತ್ಸೆಗಾಗಿ ಇರುವ ನಿಮ್ಮ ಆಸಕ್ತಿಯನ್ನು  ಯಶಸ್ವಿ ಬಿಸಿನೆಸ್‌ ಆಗಿ ಮಾಡಲು ನಮ್ಮ ಕೋರ್ಸ್‌ ಅನ್ನು ಸಜ್ಜುಗೊಳಿಸಲಾಗಿದೆ.

ಆಯುಷ್, ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯ ಸಂಕ್ಷಿಪ್ತ ರೂಪವಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ನ್ಯಾಚುರಲ್‌ ಟ್ರೀಟ್‌ಮೆಂಟ್‌ ಮತ್ತು ಸ್ವಾಸ್ಥ್ಯದ ಮೇಲೆ ಗಮನಹರಿಸುವುದರಿಂದ ಜನಪ್ರಿಯತೆಯನ್ನು ಗಳಿಸಿರುವ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ. ಇಂದು ಆಯುಷ್ ವೆಲ್‌ನೆಸ್‌ ಬಿಸಿನೆಸ್ ಆರಂಭಿಸಿರುವುದರಿಂದ ಬೆಳೆಯುತ್ತಿರುವ ಇದು ಜನರ ಜೀವನದ ಮೇಲೆ ಸಕರಾತ್ಮಕ ಪರಿಣಾಮ ಬೀರುವುದರ ಜೊತೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕೂಡ ಹೊಂದಿದೆ. 

ಈ ಕೋರ್ಸ್‌ನಲ್ಲಿ ನೀವು ಆಯುಷ್ ಮಾರುಕಟ್ಟೆ ಮತ್ತು ಅದರ ಮೌಲ್ಯಮಾಪನದ ಬಗ್ಗೆ ತಿಳುವಳಿಕೆಯ ಜೊತೆಗೆ ಸಂಪೂರ್ಣ ಪ್ರಾಕ್ಟಿಕಲ್‌ ಮಾಹಿತಿಯನ್ನು ಪಡೆಯುವಿರಿ. ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ಗೆ ಇಂದು ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಹೆಚ್ಚಿರುವುದರಿಂದ ಈ ಉದ್ಯಮ ಲಾಭದಾಯಕವಾಗಿದೆ. 

ಆಯುಷ್‌ ಸೆಂಟರ್‌ನ ಹೆಸರಾಂತ ವೈದ್ಯರು ಮತ್ತು ಪ್ರೊಫೆಸರ್‌ ಆಗಿರುವ ಡಾ. ಹೈದರ್ ಅಲಿ ಇವರ ಮಾರ್ಗದರ್ಶನದಲ್ಲಿ ಈ ಕೋರ್ಸ್‌ ಒಂಬತ್ತು ಮಾಡ್ಯೂಲ್‌ಗಳನ್ನು ಹೊಂದಿದೆ. ಆಯುಷ್‌ ಸೆಂಟರ್‌ ಸ್ಥಾಪಿಸುವುದರಿಂದ ಹಿಡಿದು, ಮಾರ್ಕೆಟಿಂಗ್‌ ಮಾಡುವವರೆಗೆ ಈ ಕೋರ್ಸ್‌ ಮಾಹಿತಿ ನೀಡುತ್ತದೆ. 

 ಈ ಕೋರ್ಸ್‌ನ ಕೊನೆಯಲ್ಲಿ ನಿಮ್ಮದೇ ಸ್ವಂತ ಆಯುಷ್‌ ವೆಲ್‌ನೆಸ್‌ ಸೆಂಟರ್‌, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ಬಿಸಿನೆಸ್‌ ಆರಂಭಿಸಲು ನೀವು ಎಲ್ಲಾ ಮಾಹಿತಿ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳುವಿರಿ. 

ನೀವು ನಿಮ್ಮದೇ ಸ್ವಂತ ಬಿಸಿನೆಸ್‌ ಆರಂಭಿಸುವ ಯೋಚನೆಯಲ್ಲಿದ್ದರೆ, ಅಥವಾ ಯಾವುದೇ ಅಡೆತಡೆಗಳನ್ನು ನಿವಾರಿಸಲು ನಿಮಗೆ ಸಹಾಯದ ಅಗತ್ಯವಿದ್ದರೆ ಈ ಕೋರ್ಸ್‌ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ಬಿಸಿನೆಸ್ ಅನ್ನು  ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಾಯೋಗಿಕ ಪರಿಹಾರಗಳನ್ನು ಈ ಕೋರ್ಸ್‌ ಒದಗಿಸುತ್ತದೆ.  ಯಶಸ್ವಿ ಆಯುಷ್ ವೆಲ್‌ನೆಸ್‌ ಬಿಸಿನೆಸ್ ಹೊಂದುವ ನಿಮ್ಮ ಕನಸುಗಳು ಹಾಗೆಯೇ ಉಳಿಯಲು ಬಿಡಬೇಡಿ - ಇಂದೇ ನಿಮ್ಮ ಪ್ರಯಾಣವನ್ನು ಆರಂಭಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 1 hr 46 min
5m 59s
play
ಚಾಪ್ಟರ್ 1
ಕೋರ್ಸ್ ಪರಿಚಯ

ಈ ಕೋರ್ಸ್‌ನ ಮೂಲಕ ಆಯುಷ್‌ನ ಪರಿಣಿತ ವೈದ್ಯರು ಮತ್ತು ಶಿಕ್ಷಕರನ್ನು ಭೇಟಿ ಮಾಡಿ ಈ ಬಿಸಿನೆಸ್‌ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

1m 22s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಕೋರ್ಸ್‌ನ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ವರ್ಷಗಳ ಅನುಭವ ಹೊಂದಿರುವ ಆಯುಷ್‌ನ ಪರಿಣಿತ ವೈದ್ಯರನ್ನು ಭೇಟಿ ಮಾಡಿ.

10m 46s
play
ಚಾಪ್ಟರ್ 3
ಏನಿದು ಆಯುಷ್ ವೆಲ್‌ನೆಸ್‌ ಬಿಸಿನೆಸ್?

ಆಯುಷ್‌ನ ಮಹತ್ವ, ಅದರ ಇತಿಹಾಸ, ತತ್ವಗಳು ಮತ್ತು ನಿಮಗೆ ಅದರಿಂದ ಹೇಗೆ ಪ್ರಯೋಜನವನ್ನು ಪಡೆಯಬಹುದು ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ಕಲಿಯಿರಿ.

13m 26s
play
ಚಾಪ್ಟರ್ 4
ಬಂಡವಾಳ, ಮೂಲಸೌಕರ್ಯ, ಸ್ಥಳದ ಆಯ್ಕೆ ಮತ್ತು ಸಿಬ್ಬಂದಿ

ನಿಮ್ಮ ಬಿಸಿನೆಸ್‌ಗಾಗಿ ಬಂಡವಾಳ, ಸಲಕರಣೆ, ಸಿಬ್ಬಂದಿ ಮತ್ತು ಸ್ಥಳದ ಆಯ್ಕೆ ಹೇಗೆ ಎಂಬುವುದನ್ನು ಈ ಕೋರ್ಸ್‌ ಮೂಲಕ ಕಲಿಯಿರಿ.

9m 46s
play
ಚಾಪ್ಟರ್ 5
ಅನುಮತಿ, ಪರವಾನಗಿ, ನೋಂದಣಿ, ಮಾಲೀಕತ್ವ

ಆಯುಷ್ ಬಿಸಿನೆಸ್‌ ಆರಂಭಿಸಲು ಬೇಕಾಗುವ ಕಾನೂನು ಅವಶ್ಯಕತೆಗಳು, ನೋಂದಾಯಿಸುವುದು ಹೇಗೆ, ಅನುಮತಿ ಪಡೆಯುವುದು ಹೇಗೆ ಮತ್ತು ಮಾಲೀಕತ್ವವನ್ನು ನಿರ್ವಹಿಸುವುದು ಹೇಗೆ ಎಂಬುವುದನ್ನು ತಿಳಿದುಕೊಳ್ಳಿ.

7m 7s
play
ಚಾಪ್ಟರ್ 6
ಎ - ಆಯುರ್ವೇದ

ಆಯುರ್ವೇದದ ಪ್ರಾಚೀನ ಅಭ್ಯಾಸಗಳ ಬಗ್ಗೆ ತಿಳಿಯಿರಿ.

3m 58s
play
ಚಾಪ್ಟರ್ 7
ವೈ- ಯೋಗ

ಯೋಗದ ಇತಿಹಾಸ ಮತ್ತು ತತ್ವಶಾಸ್ತ್ರವನ್ನು ತಿಳಿಯಿರಿ ಮತ್ತು ಯೋಗದ ಭಂಗಿಗಳು ಮತ್ತು ಅನುಕ್ರಮಗಳನ್ನು ಕಲಿಯುವುದು

4m 41s
play
ಚಾಪ್ಟರ್ 8
ಯು - ಯುನಾನಿ

ಯುನಾನಿ ಔಷಧದ ತತ್ವಗಳು ಮತ್ತು ಇತಿಹಾಸವನ್ನು ತಿಳಿದುಕೊಳ್ಳಿರಿ.

11m 39s
play
ಚಾಪ್ಟರ್ 9
ಎಸ್ - ಸಿದ್ದ & ಎಚ್ - ಹೋಮಿಯೋಪತಿ

ಸಿದ್ಧ ಮತ್ತು ಹೋಮಿಯೋಪತಿಯ ಇತಿಹಾಸ ಮತ್ತು ತತ್ವಶಾಸ್ತ್ರವನ್ನು ಕಂಡುಹಿಡಿಯುವುದು

5m 9s
play
ಚಾಪ್ಟರ್ 10
ಪ್ರಕೃತಿ ಚಿಕಿತ್ಸೆ

ನೈಸರ್ಗಿಕ ಪರಿಹಾರಗಳ ಜಗತ್ತನ್ನು ತಿಳಿದು, ನಿಮ್ಮ ಆಯುಷ್ ಕ್ಷೇಮ ಬಿಸಿನೆಸ್ ಪ್ರಕೃತಿ ಚಿಕಿತ್ಸೆಗಳನ್ನು ಹೇಗೆ ಅಳವಡಿಸಿಕೊಳ್ಳುವುದು ಎಂಬುದನ್ನು ತಿಳಿಯಿರಿ.

9m 26s
play
ಚಾಪ್ಟರ್ 11
ಮಾರ್ಕೆಟಿಂಗ್, ಖರ್ಚು ಮತ್ತು ಆದಾಯ

ನಿಮ್ಮ ಆಯುಷ್ ತತ್ವಗಳಿಗೆ ಬದ್ಧರಾಗಿ ನಿಮ್ಮ ಬಿಸಿನೆಸ್‌ ಅನ್ನು ಉತ್ತೇಜಿಸುವ, ಹಣಕಾಸು ನಿರ್ವಹಣೆ ಮತ್ತು ಆದಾಯವನ್ನು ಹೆಚ್ಚಿಸುವ ಕಲೆಯನ್ನು ಅನ್ವೇಷಿಸಿ.

9m 26s
play
ಚಾಪ್ಟರ್ 12
ಮಾರ್ಕೆಟಿಂಗ್, ಖರ್ಚು ಮತ್ತು ಆದಾಯ

ನಿಮ್ಮ ಆಯುಷ್ ತತ್ವಗಳಿಗೆ ಬದ್ಧರಾಗಿ ನಿಮ್ಮ ಬಿಸಿನೆಸ್‌ ಅನ್ನು ಉತ್ತೇಜಿಸುವ, ಹಣಕಾಸು ನಿರ್ವಹಣೆ ಮತ್ತು ಆದಾಯವನ್ನು ಹೆಚ್ಚಿಸುವ ಕಲೆಯನ್ನು ಅನ್ವೇಷಿಸಿ.

11m 40s
play
ಚಾಪ್ಟರ್ 13
ಸವಾಲು ಮತ್ತು ಕಿವಿಮಾತು

ಆಯುಷ್ ಕ್ಷೇಮ ವ್ಯವಹಾರಗಳಿಗೆ ಸಂಬಂಧಿಸಿದ ಸಾಮಾನ್ಯ ಸವಾಲುಗಳು ಮತ್ತು ತಪ್ಪುಗ್ರಹಿಕೆಗಳನ್ನು ಪರಿಹರಿಸಿ ಮತ್ತು ಅವುಗಳನ್ನು ಹೇಗೆ ಜಯಿಸಲು ಕಲಿಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮದೇ ಆದ ಆಯುಷ್ ವೆಲ್‌ನೆಸ್‌ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು 
  • ಆಯುಷ್ ಕ್ಷೇತ್ರದಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ವಿಸ್ತರಿಸಲು ಆಸಕ್ತಿ ಹೊಂದಿರುವ ವೈದ್ಯರು
  • ನೈಸರ್ಗಿಕ ಪರಿಹಾರಗಳು ಮತ್ತು ಸಮಗ್ರ ಚಿಕಿತ್ಸೆ ಬಗ್ಗೆ ಉತ್ಸುಕರಾಗಿರುವ ತರಬೇತುದಾರರು
  • ಆಯುಷ್ ತತ್ವಗಳನ್ನು ಸೇರಿಸಿ,  ತಮ್ಮ ಪರಿಣತಿಯನ್ನು ವಿಸ್ತರಿಸಲು ಬಯಸುವ ಯೋಗ ಬೋಧಕರು
  • ಆಯುಷ್ ತತ್ವಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅವುಗಳನ್ನು ತಮ್ಮ ಅಭ್ಯಾಸದಲ್ಲಿ ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವ ಪ್ರಕೃತಿ ಚಿಕಿತ್ಸಕರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಮಾರುಕಟ್ಟೆಯನ್ನು ಗುರುತಿಸಿ ಮತ್ತುಬಿಸಿನೆಸ್‌ ಪ್ಲಾನ್‌ ಅನ್ನು ರಚಿಸಿ
  • ಆಯುಷ್ ತತ್ವಗಳು ಮತ್ತು ಅವುಗಳ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಿ
  • ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸಲು ಕಲಿಯಿರಿ
  • ಕಾನೂನು ಮತ್ತು ನಿಯಂತ್ರಕ ಅವಶ್ಯಕತೆಗಳ ಜ್ಞಾನವನ್ನು ಪಡೆದುಕೊಳ್ಳಿ
  • ಹಣಕಾಸು ಮತ್ತು ಬಜೆಟ್ ಅನ್ನು ಹೇಗೆ ನಿರ್ವಹಿಸುವುದು ಎಂದು ತಿಳಿಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
How to Start AYUSH Wellness Business?
on ffreedom app.
16 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೆರಿಯರ್ ಬಿಲ್ಡಿಂಗ್ , ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಕೋರ್ಸ್
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಸರ್ವಿಸ್‌ ಬಿಸಿನೆಸ್‌
ರಿಟ್ರೀಟ್ ಬಿಸಿನೆಸ್ ಆರಂಭಿಸಿ - ತಿಂಗಳಿಗೆ 13 ಲಕ್ಷ ಲಾಭ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಬಿಸಿನೆಸ್ ಬೇಸಿಕ್ಸ್
ಐಪಿಒ ಮೌಲ್ಯದ ಲಾಜಿಸ್ಟಿಕ್ಸ್ ಕಂಪನಿ ಕಟ್ಟುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸರ್ವಿಸ್‌ ಬಿಸಿನೆಸ್‌
ಕಾರ್ ಸರ್ವಿಸ್ ಸೆಂಟರ್ ಪ್ರಾರಂಭಿಸಿ, 10%-15% ಲಾಭ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸರ್ವಿಸ್‌ ಬಿಸಿನೆಸ್‌
ಮೊಬೈಲ್‌ ರಿಪೇರಿ ಶಾಪ್‌ ಬಿಸಿನೆಸ್‌ ಆರಂಭಿಸಿ - ತಿಂಗಳಿಗೆ 6 ಲಕ್ಷ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಬಿಸಿನೆಸ್ ಬೇಸಿಕ್ಸ್
ಯಶಸ್ವಿ ಫ್ಲೋರ್ ಮಿಲ್ ವ್ಯಾಪಾರ ಆರಂಭಿಸಿ- ಪ್ರತಿ ಮಷೀನ್‌ನಿಂದ ವರ್ಷಕ್ಕೆ 8.5 ಲಕ್ಷದವರೆಗೂ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download