ಈ ಕೋರ್ಸ್ ಒಳಗೊಂಡಿದೆ
ಕಾಲೇಜಿಗೆ, ಆಫೀಸಿಗೆ ಹೋಗುವಾಗ ಇವತ್ತು ಯಾವ ಬಟ್ಟೆ ಹಾಕಿಕೊಂಡು ಹೋಗುವುದು ಎಂಬ ಗೋಳು ಹೆಣ್ಣು ಮಕ್ಕಳದ್ದೂ ಇದ್ದೇ ಇರುತ್ತದೆ. ಎಷ್ಟು ಬಟ್ಟೆಗಳಿದ್ದರೂ ಬಟ್ಟೆ ಇಲ್ಲ ಎನ್ನುವುದೇ ಹೆಣ್ಣು ಮಕ್ಕಳ ದೊಡ್ಡ ಸಮಸ್ಯೆ. ಹೆಣ್ಣು ಮಕ್ಕಳಿಗೆ ಎಷ್ಟು ಬಟ್ಟೆಗಳಿದ್ದರೂ ಸಾಕಾಗುವುದಿಲ್ಲ. ಹೆಣ್ಣು ಮಕ್ಕಳಿಗೆ ಆಲ್ ಟೈಮ್ ಫೇವರೇಟ್ ಆಗಿರುವುದು ಕುರ್ತಾಗಳು. ನೀವು ಕೂಡ ಕುರ್ತಾಗಳನ್ನು ಇಷ್ಟಪಡುತ್ತೀರಾ. ಇಲ್ಲಿ ನಾವು ನಿಮಗೆ ಬೇಸಿಕ್ ಕುರ್ತಾ ಸ್ಟಿಚ್ ಮಾಡುವ ಕೋರ್ಸ್ ಬಗ್ಗೆ ಇಲ್ಲಿ ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ.
ಬೇಸಿಕ್ ಕುರ್ತಾಗಳ ಬಗ್ಗೆ ಕಲಿತರೆ ನೀವು ಸುಲಭವಾಗಿ ಕುರ್ತಾಗಳನ್ನು ಮಾಡಬಹುದು. ಈ ಬೇಸಿಕ್ ಸಾಮಾನ್ಯ ಕುರ್ತಿಗಳನ್ನು ಮಾಡುವುದು ಹೇಗೆ ಎಂಬುವುದನ್ನು ಈ ಕೋರ್ಸ್ ನಲ್ಲಿ ತಿಳಿಯುವಿರಿ.