ಮೇಕಪ್ ಕೋರ್ಸ್ - Batch 4
ಮೇಕಪ್ ಕೋರ್ಸ್ ಮೂಲಕ ನೀವು ಉತ್ತಮ ಆದಾಯ ಪಡೆಯಬಹುದು. ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಇಂದಿನ ದಿನಗಳಲ್ಲಿ ಮೇಕಪ್ ಬಿಸಿನೆಸ್ ಎನ್ನುವುದು ಉತ್ತಮ ಆದಾಯ ತರುವ ಬಿಸಿನೆಸ್ ನಲ್ಲಿ ಒಂದಾಗಿದೆ. ಎಲ್ಲಾ ಸಂದರ್ಭದಲ್ಲೂ ಮೇಕಪ್ ಅನ್ನು ಹೆಚ್ಚಿನ ಮಹಿಳೆಯರು ಇಷ್ಟಪಡುತ್ತಾರೆ. ಹಿಂದಿನ ಕಾಲದಲ್ಲಿ ಹೆಚ್ಚಿನ ಮೇಕಪ್ ಅನ್ನುವುದು ಇರಲಿಲ್ಲ. ಆದರೆ ಪಾಶ್ಚ್ಯಾತರ ಪ್ರಭಾವದಿಂದಾಗಿ ಇಂದು ಮೇಕಪ್ ಗೆ ಹೆಚ್ಚಿನ ಬೇಡಿಕೆ ಬಂದಿದ್ದು,ಇಂದು ಲಾಭದಾಯಕ ಆದಾಯ ತರುವ ಬಿಸಿನೆಸ್ ಆಗಿ ಹೊರಹೊಮ್ಮಿದೆ. ಇಲ್ಲಿ ನಾವು ನಿಮಗೆ ಲಾಭದಾಯಕ ಮೇಕಪ್ ಬಗ್ಗೆ ಕೆಲವೊಂದು ವಿಷಯಗಳನ್ನು ಈ ಕೋರ್ಸ್ ನಲ್ಲಿ ತಿಳಿಸುತ್ತಿದ್ದೇವೆ.
ನಿಮ್ಮ ಮೇಕ್ಅಪ್ ಪ್ರಯಾಣವನ್ನು ಕಿಕ್ಸ್ಟಾರ್ಟ್ ಮಾಡಲು ಅಗತ್ಯವಾದ ತಂತ್ರಗಳು ಮತ್ತು ಜ್ಞಾನದ ಬಗ್ಗೆ ಈ ಇಂಟ್ರೊಡಕ್ಷನ್ ಮೂಲಕ ತಿಳಿಯಿರಿ.
ಸ್ಕಿನ್ ಎಸ್ಸೆನ್ಷಿಯಲ್ಸ್ ಅನ್ನು ಅರ್ಥಮಾಡಿಕೊಳ್ಳಿ, ವಿವಿಧ ಸ್ಕಿನ್ ಟೈಪ್ ಗಳ ಬಗ್ಗೆ ತಿಳಿಯಿರಿ ಮತ್ತು ಮೇಕ್ಅಪ್ ನಲ್ಲಿ ಸಮಗ್ರ ಫೌಂಡೇಶನ್ ಗಾಗಿ ಬ್ರಷ್ಗಳನ್ನು ಬಳಸುವ ಕಲೆಯನ್ನು ಕರಗತ ಮಾಡಿಕೊಳ್ಳಿ.
ಪ್ರೈಮರ್ ಮತ್ತು ಪೌಡರ್ ನೊಂದಿಗೆ ಮೇಕ್ಅಪ್ ಫೌಂಡೇಶನ್ ಕಲೆಯನ್ನು ಕರಗತ ಮಾಡಿಕೊಳ್ಳಿ, ದೋಷವಿಲ್ಲದ ಮತ್ತು ಲಾಂಗ್ ಲಾಸ್ಟಿಂಗ್ ಲುಕ್ ಅನ್ನು ಕ್ರಿಯೇಟ್ ಮಾಡಿ.
ಕನ್ಸೀಲರ್, ಕಾಂಟೂರ್ ಮತ್ತು ಹೈಲೈಟರ್ ಟೆಕ್ನಿಕ್ ಗಳ ರಹಸ್ಯಗಳನ್ನು ತಿಳಿಯಿರಿ, ನಿಖರ ಮತ್ತು ಕಲಾತ್ಮಕತೆಯೊಂದಿಗೆ ಸೌಂದರ್ಯವನ್ನು ಹೆಚ್ಚಿಸಿ.
ನಿಮ್ಮ ಮೇಕ್ಅಪ್ ಅನ್ನು ಕ್ರಿಯೇಟಿವಿಟಿಯೊಂದಿಗೆ ಆಕರ್ಷಕವಾಗಿಸಿ, ಕಲರ್ ಥಿಯರಿ ಮತ್ತು ಅದರ ಪ್ರಾಕ್ಟಿಕಲ್ ಅಪ್ಲಿಕೇಶನ್ ಬಗ್ಗೆ ತಿಳಿಯಿರಿ.
ಕಲರ್ ಥಿಯರಿಯ ಮೂಲಭೂತ ಅಂಶಗಳನ್ನು ಮತ್ತು ಫೌಂಡೇಶನ್ ಅಪ್ಲಿಕೇಶನ್ ನಲ್ಲಿನ ಅದರ ನಿರ್ಣಾಯಕ ಪಾತ್ರವನ್ನು ತಿಳಿಯಿರಿ. ದೋಷವಿಲ್ಲದ ಮೇಕ್ಅಪ್ ಬೇಸ್ ಅನ್ನು ಕ್ರಿಯೇಟ್ ಮಾಡಿ.
ಫೇಸ್ ಅನಾಟಮಿಯ ಬಗ್ಗೆ ತಿಳಿಯಿರಿ, ನಿಖರವಾದ ಮತ್ತು ಎಕ್ಸ್ಪರ್ಟ್ ಮೇಕ್ಅಪ್ ಅಪ್ಲಿಕೇಶನ್ ಗಾಗಿ ಬಲವಾದ ಅಡಿಪಾಯವನ್ನು ಪಡೆಯಿರಿ.
ನಿಮ್ಮ ಮೇಕಪ್ ಕೌಶಲ್ಯಗಳನ್ನು ಉತ್ತಮಗೊಳಿಸಲು ತುಟಿ ಮತ್ತು ಹುಬ್ಬುಗಳ ಶೇಪಿಂಗ್ ಮಾಡುವುದರ ಜೊತೆಗೆ ಫೇಸ್ ಅನಾಟಮಿಯ ಬಗ್ಗೆ ಜ್ಞಾನವನ್ನು ಪಡೆಯಿರಿ.
ಹೆಚ್ಚಿನ ಫೋಕಸ್ ಮತ್ತು ಡೀಟೈಲ್ ನೊಂದಿಗೆ ಕಣ್ಣುಗಳ ಮೇಕ್ಅಪ್ ಅನ್ನು ಮಾಡುವ ಕಲೆಯನ್ನು ಕಲಿಯಿರಿ ಮತ್ತು ನಿಮ್ಮ ಮೇಕ್ಅಪ್ ಗೆ ಪ್ರೊಫೆಷನಲ್ ಟಚ್ ನೀಡಿ.
ನಿಮ್ಮ ಆಕಾಂಕ್ಷೆಗಳು ಮತ್ತು ಗೋಲ್ ಗಳನ್ನು ಸಾಧಸಿ ಯಶಸ್ವಿ ಆಗಲು ಅಮೂಲ್ಯವಾದ ಕರಿಯರ್ ಕೌನ್ಸಲಿಂಗ್ ಅನ್ನು ಪಡೆಯಿರಿ.
ಪ್ರಾಡಕ್ಟ್ ಡೇಟೈಲಿಂಗ್ ಬಗೆಗಿನ ನಿಮ್ಮ ಸ್ಕಿಲ್ ಗಳನ್ನು ಹೆಚ್ಚಿಸಿಕೊಳ್ಳಿ ಮತ್ತು ನಿಮ್ಮ ಗ್ರಾಹಕರಿಗೆ ಅವರ ಯುನಿಕ್ ಅಗತ್ಯಗಳಿಗೆ ತಕ್ಕಂತೆ ಉತ್ತಮವಾದ ರೆಕಮಂಡೇಶನ್ ಅನ್ನು ಒದಗಿಸಿ.
ನೀವು ಇಲ್ಲಿಯವರೆಗೆ ಕಲಿತ ಎಲ್ಲ ವಿಷಯಗಳನ್ನು ರಿವೈಸ್ ಮಾಡಿ ಮತ್ತು ಸ್ಟ್ರಾಂಗ್ ಫೌಂಡೇಶನ್ ನಿರ್ಮಿಸಿಕೊಳ್ಳಿ.
ಮದುವೆಯ ಸಂದರ್ಭಕ್ಕಾಗಿ ಸಂಪ್ರದಾಯ ಮತ್ತು ಸೌಂದರ್ಯವನ್ನು ಸಂಯೋಜಿಸುವ ಮತ್ತು ಸೌತ್ ಇಂಡಿಯನ್ ಬ್ರೈಡಲ್ ಲುಕ್ ಅನ್ನು ಕ್ರಿಯೇಟ್ ಮಾಡುವ ಕಲೆಯನ್ನು ಕಲಿಯಿರಿ.
ಮದುವೆಯ ದಿನಕ್ಕಾಗಿ ಕಲ್ಚರ್ ಮತ್ತು ಬ್ಯೂಟಿಯನ್ನು ಪ್ರತಿಬಿಂಬಿಸುವ ಮುಸ್ಲಿಮ್ ಬ್ರೈಡಲ್ ಲುಕ್ ಅನ್ನು ಕ್ರಿಯೇಟ್ ಮಾಡುವ ಬಗ್ಗೆ ತಿಳಿಯಿರಿ.
ಮೇಲ್ ಮೇಕ್ಅಪ್ ಬಗ್ಗೆ ಸಂಪೂರ್ಣ ತಿಳಿಯಿರಿ ಮತ್ತು ನ್ಯಾಚುರಲ್ ಟೆಕ್ನಿಕ್ ಗಳ ಮೂಲಕ ಪಾಲಿಶ್ಡ್ ಅಪಿಯರೆನ್ಸ್ ಅನ್ನು ಕ್ರಿಯೇಟ್ ಮಾಡಲು ಕಾಂಫಿಡೆನ್ಸ್ ಪಡೆಯಿರಿ.
ಆಕರ್ಷಕವಾದ ನಾರ್ತ್ ಇಂಡಿಯನ್ ಬ್ರೈಡಲ್ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡಲು ಕಲಿಯಿರಿ. ಸಂಸ್ಕೃತಿ ಮತ್ತು ಸೌಂದರ್ಯದ ಸಮಾಗಮದ ಮೂಲಕ ಮದುವೆಯ ದಿನವನ್ನು ಮೆಮೊರೇಬಲ್ ಆಗಿಸಿ.
ಸ್ಮರಣೀಯ ಮದುವೆಯ ದಿನಕ್ಕಾಗಿ ಸಂಪ್ರದಾಯ ಮತ್ತು ಸೊಬಗುಗಳನ್ನು ಪ್ರತಿನಿಧಿಸುವ ರೇಡಿಯಂಟ್ ಕ್ರಿಶ್ಚಿಯನ್ ಬ್ರೈಡಲ್ ಲುಕ್ ಅನ್ನು ಪಡೆಯಲು ಕಲಿಯಿರಿ.
ಡೇ ಮೇಕಪ್ ಲುಕ್ನೊಂದಿಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ, ಫ್ರೆಶ್ ಮತ್ತು ಕಾಂಫಿಡೆಂಟ್ ಲುಕ್ ಮೂಲಕ ನಿಮ್ಮ ನ್ಯಾಚುರಲ್ ಚಾರ್ಮ್ ಅನ್ನು ಹೆಚ್ಚಿಸಿ.
ಪರ್ಫೆಕ್ಟ್ ಸ್ಮೋಕಿ ಐ ಲುಕ್ ಮೂಲಕ ಕಣ್ಣಿನ ಆಕರ್ಷಣೆಯನ್ನು ಹೆಚ್ಚಿಸಿ ಮತ್ತು ಕಾಂಟೆಂಪರರಿ ಮೇಕಪ್ ಲುಕ್ನ ಮೂಲಕ ಮಾಡ್ರನ್ ಸ್ಟೈಲ್ ಗಳನ್ನು ಕರಗತ ಮಾಡಿಕೊಳ್ಳಿ.
ಈ ಐಕಾನಿಕ್ ಉಡುಪನ್ನು ನಾಜೂಕಾಗಿ ಅಲಂಕರಿಸುವ ಕಲೆಯನ್ನು ಕರಗತ ಮಾಡಿಕೊಳ್ಳಲು ಕಲಿಯಿರಿ. ಟ್ರೇಡಿಶನ್ ಜೊತೆಗೆ ಸೌಂದರ್ಯವನ್ನು ಹೆಚ್ಚಿಸಲು ಸೀರೆ ಉಡುವ ಕಲೆಯನ್ನು ಕರಗತ ಮಾಡಿಕೊಳ್ಳಿ.
ನಿಮ್ಮ ಕ್ರಿಯೇಟಿವಿಟಿಯಿಂದ ಸ್ಟನ್ನಿಂಗ್ ಹೇರ್ ಸ್ಟೈಲ್ ಅನ್ನು ಕ್ರಿಯೇಟ್ ಮಾಡಲು ಅಗತ್ಯವಿರುವ ಎಲ್ಲ ಸ್ಕಿಲ್ ಗಳನ್ನು ಡೈನಾಮಿಕ್ ಹೇರ್ ಸ್ಟೈಲಿಂಗ್ ಕ್ಲಾಸ್ ನಲ್ಲಿ ಪಡೆಯಿರಿ.
ಗೆಸ್ಟ್ ಮೇಕಪ್ ಲುಕ್ ಅನ್ನು ಕ್ರಿಯೇಟ್ ಮಾಡುವ ಕಲೆಯನ್ನು ಕಲಿಯಿರಿ. ವಿಶೇಷ ಸಂದರ್ಭಗಳಿಗೆ ಅನುಗುಣವಾಗಿ, ಈವೆಂಟ್ಗೆ ಪೂರಕವಾಗಿ ಸೌಂದರ್ಯವನ್ನು ಹೈಲೈಟ್ ಮಾಡಲು ಕಲಿಯಿರಿ.
ನೀವು ಇಲ್ಲಿಯವರೆಗೆ ಕಲಿತ ವಿಷಯಗಳನ್ನು ರಿವೈಸ್ ಮಾಡಿ ಮತ್ತು ಈ ಮೂಲಕ ಅವುಗಳ ಬಗ್ಗೆ ಸ್ಟ್ರಾಂಗ್ ಫೌಂಡೇಶನ್ ಪಡೆಯಿರಿ.
ಸಿ ಎಸ್ ಸುಧೀರ್ ನೇತೃತ್ವದ ಮಾರ್ಕೆಟಿಂಗ್ ಸೆಷನ್ನಲ್ಲಿ ಭಾಗವಹಿಸಿ ಮತ್ತು ನಿಮ್ಮ ಮಾರ್ಕೆಟಿಂಗ್ ಆಕ್ಟಿವಿಟಿಯನ್ನು ಉತ್ತಮಗೊಳಿಸಲು ಅಮೂಲ್ಯವಾದ ಟೆಕ್ನಿಕ್ ಗಳನ್ನು ಕಲಿಯಿರಿ.
- ಈ ಕೋರ್ಸ್ ಅನ್ನು ಯಾರು ಬೇಕಾದರೂ ಮಾಡಬಹುದು.
- ನೀವು ಮೇಕಪ್ ಬಿಸಿನೆಸ್ ಮಾಡುವ ಆಸಕ್ತಿಯನ್ನು ಹೊಂದಿದ್ದರೆ ಈ ಕೋರ್ಸ್ ನಿಮಗೆ.
- ನೀವು ಮೇಕಪ್ ನ ಬೇಸಿಕ್ ತಿಳಿದುಕೊಳ್ಳಲು ಈ ಕೋರ್ಸ್ ಸಹಾಯ ಮಾಡುತ್ತದೆ.
- ಒಟ್ಟಿನಲ್ಲಿ ಈ ಕೋರ್ಸ್ ಮಾಡಲು ಯಾವುದೇ ರೀತಿಯ ವಯಸ್ಸಿನ ಇತಿಮಿತಿಯಿಲ್ಲ.
- ಸ್ಕಿನ್ , ಟೈಪ್ಸ್ ಆಫ್ ಸ್ಕಿನ್ ಮತ್ತು ಬ್ರಷ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ.
- ಪ್ರೈಮರ್ ಮತ್ತು ಪೌಡರ್ ಗಳ ಬಗ್ಗೆ ಮಾಹಿತಿಯನ್ನು ಪಡೆಯುವಿರಿ.
- ಕನ್ಸೀಲರ್, ಕಾಂಟೂರ್ ಮತ್ತು ಹೈಲೈಟ್ ಬಗ್ಗೆ ಇಲ್ಲಿ ಮಾಹಿತಿಯನ್ನು ಪಡೆಯುವಿರಿ.
- ಕಲರ್ ಥಿಯರಿ ಮತ್ತು ಅಪ್ಲಿಕೇಶನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ.
- ಫೇಸ್ ಅನಾಟಮಿ, ಲಿಪ್ಸ್ ಮತ್ತು ಐ ಬ್ರೌ ಶೆಪ್ಸ್ ಬಗ್ಗೆ ಮಾಹಿತಿ ಪಡೆಯಿರಿ.
- ಐಸ್ ಇನ್ ಡೀಟೇಲ್ ಮತ್ತು ಹೈಜಿನ್ ಬಗ್ಗೆ ಇಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಈ ಕೋರ್ಸ್ ಅನ್ನು ₹N/Aಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...