ಈ ಕೋರ್ಸ್ ಒಳಗೊಂಡಿದೆ
ಇಂದಿನ ದಿನಗಳಲ್ಲಿ ಮೇಕಪ್ ಬಿಸಿನೆಸ್ ಎನ್ನುವುದು ಉತ್ತಮ ಆದಾಯ ತರುವ ಬಿಸಿನೆಸ್ ನಲ್ಲಿ ಒಂದಾಗಿದೆ. ಎಲ್ಲಾ ಸಂದರ್ಭದಲ್ಲೂ ಮೇಕಪ್ ಅನ್ನು ಹೆಚ್ಚಿನ ಮಹಿಳೆಯರು ಇಷ್ಟಪಡುತ್ತಾರೆ. ಹಿಂದಿನ ಕಾಲದಲ್ಲಿ ಹೆಚ್ಚಿನ ಮೇಕಪ್ ಅನ್ನುವುದು ಇರಲಿಲ್ಲ. ಆದರೆ ಪಾಶ್ಚ್ಯಾತರ ಪ್ರಭಾವದಿಂದಾಗಿ ಇಂದು ಮೇಕಪ್ ಗೆ ಹೆಚ್ಚಿನ ಬೇಡಿಕೆ ಬಂದಿದ್ದು,ಇಂದು ಲಾಭದಾಯಕ ಆದಾಯ ತರುವ ಬಿಸಿನೆಸ್ ಆಗಿ ಹೊರಹೊಮ್ಮಿದೆ. ಇಲ್ಲಿ ನಾವು ನಿಮಗೆ ಲಾಭದಾಯಕ ಮೇಕಪ್ ಬಗ್ಗೆ ಕೆಲವೊಂದು ವಿಷಯಗಳನ್ನು ಈ ಕೋರ್ಸ್ ನಲ್ಲಿ ತಿಳಿಸುತ್ತಿದ್ದೇವೆ.