16Hrs 40Min

ಮೇಕಪ್ ಕೋರ್ಸ್ - Batch 5

ಮೇಕಪ್‌ ಬಿಸಿನೆಸ್‌ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಿರಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Learn makeup course
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(41)
ಕೃಷಿ ಕೋರ್ಸ್‌ಗಳು(142)
ಬಿಸಿನೆಸ್ ಕೋರ್ಸ್‌ಗಳು(108)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
16Hrs 40Min
 
ಪಾಠಗಳ ಸಂಖ್ಯೆ
23 ವೀಡಿಯೊಗಳು
 
ನೀವು ಕಲಿಯುವುದು
ಬಿಸಿನೆಸ್ ಅವಕಾಶಗಳು, Completion Certificate
 
 

ಇಂದಿನ ದಿನಗಳಲ್ಲಿ ಮೇಕಪ್‌ ಬಿಸಿನೆಸ್‌ ಎನ್ನುವುದು ಉತ್ತಮ ಆದಾಯ ತರುವ ಬಿಸಿನೆಸ್‌ ನಲ್ಲಿ ಒಂದಾಗಿದೆ. ಎಲ್ಲಾ ಸಂದರ್ಭದಲ್ಲೂ ಮೇಕಪ್‌ ಅನ್ನು ಹೆಚ್ಚಿನ ಮಹಿಳೆಯರು ಇಷ್ಟಪಡುತ್ತಾರೆ. ಹಿಂದಿನ ಕಾಲದಲ್ಲಿ ಹೆಚ್ಚಿನ ಮೇಕಪ್‌ ಅನ್ನುವುದು ಇರಲಿಲ್ಲ. ಆದರೆ ಪಾಶ್ಚ್ಯಾತರ ಪ್ರಭಾವದಿಂದಾಗಿ ಇಂದು ಮೇಕಪ್‌ ಗೆ ಹೆಚ್ಚಿನ ಬೇಡಿಕೆ ಬಂದಿದ್ದು,ಇಂದು ಲಾಭದಾಯಕ ಆದಾಯ ತರುವ ಬಿಸಿನೆಸ್‌ ಆಗಿ ಹೊರಹೊಮ್ಮಿದೆ. ಇಲ್ಲಿ ನಾವು ನಿಮಗೆ ಲಾಭದಾಯಕ ಮೇಕಪ್‌ ಬಗ್ಗೆ ಕೆಲವೊಂದು ವಿಷಯಗಳನ್ನು ಈ ಕೋರ್ಸ್‌ ನಲ್ಲಿ ತಿಳಿಸುತ್ತಿದ್ದೇವೆ. 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.