4.5 from 758 ರೇಟಿಂಗ್‌ಗಳು
 3Hrs 26Min

ಯಶಸ್ವಿ ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗುವುದಕ್ಕೆ ಸೂಕ್ತ ಮಾರ್ಗದರ್ಶನ

ನೀವೂ ಸಹ ರಿಯಲ್ ಎಸ್ಟೇಟ್ ಬ್ರೋಕರ್ ಆಗುವ ಮೂಲಕ ಲಕ್ಷಗಳಲ್ಲಿ ಆದಾಯವನ್ನು ಗಳಿಸಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Real Estate Broker Success Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(42)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 26Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
ರಿಯಲ್ ಎಸ್ಟೇಟ್ ಹೂಡಿಕೆ, Completion Certificate
 
 

ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಹೆಚ್ಚು ಆದಾಯವಿರುವ ವ್ಯವಹಾರವನ್ನು ನೀವು  ಮಾಡಲು ಬಯಸಿದ್ದರೆ ರಿಯಲ್ ಎಸ್ಟೇಟ್‌ ಬ್ರೋಕರ್ ಆಗುವುದು ನಿಮಗೆ ಒಂದು ಉತ್ತಮ ಆಯ್ಕೆಯಾಗಿದೆ. ಇದರ ಮೂಲಕ ನೀವು ಅನಿಯಮಿತ ಆದಾಯವನ್ನು ಗಳಿಸಬಹುದಾಗಿದೆ. 

ರಿಯಲ್ ಎಸ್ಟೇಟ್ ಬ್ರೋಕರ್ ಗಳು ಆಸ್ತಿಯ ಖರೀದಿ ಮತ್ತು ಮಾರಾಟದ ಸಂದರ್ಭದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ, ಇವರು ಗ್ರಾಹಕರಿಗೆ ಅಗತ್ಯವಿರುವ ಮನೆ ಅಥವಾ ವಾಣಿಜ್ಯ ಸ್ಥಳವನ್ನು ಹುಡುಕಲು ನೆರವಾಗುತ್ತಾರೆ ಮತ್ತು ಅವರ ಪರವಾಗಿ ಒಪ್ಪಂದಗಳ ಬಗ್ಗೆ ಮಾತುಕತೆಯನ್ನು ಸಹ ನಡೆಸುತ್ತಾರೆ. 

ಭಾರತದಲ್ಲಿ ಯಶಸ್ವಿ ರಿಯಲ್ ಎಸ್ಟೇಟ್ ಬ್ರೋಕರ್ ಆಗಲು ನೀವು ಮೊದಲು ಲೈಸೆನ್ಸ್ ಅನ್ನು ಪಡೆಯುವ ಅವಶ್ಯಕತೆ ಇರುತ್ತದೆ.  ರಾಜ್ಯ ಅಥವಾ ಸ್ಥಳೀಯ ರಿಯಲ್ ಎಸ್ಟೇಟ್ ಬೋರ್ಡ್ ನಿಗದಿಪಡಿಸಿದ ಅವಶ್ಯಕತೆಗಳನ್ನು ಪೂರೈಸುವ ಮೂಲಕ ನೀವು ಇದನ್ನು ಪಡೆಯಬಹುದಾಗಿದೆ. ಉತ್ತಮ ಸಂವಹನ ಕಲೆಯನ್ನು ಸಿದ್ದಿಸಿಕೊಳ್ಳುವ ಮೂಲಕ ಮತ್ತು ವ್ಯವಹಾರದ ಒಪ್ಪಂದಗಳನ್ನು ಯಶಸ್ವಿಯಾಗಿಸುವ ಕಲೆಯನ್ನು ಹೊಂದುವ ಮೂಲಕ ಈ ಬಿಸಿನೆಸ್ ನಲ್ಲಿ ಯಶಸ್ಸನ್ನು ಗಳಿಸುವುದರ ಜೊತೆಗೆ ಉತ್ತಮ ಆದಾಯವನ್ನು ಸಹ ಗಳಿಸಬಹುದಾಗಿದೆ. 

ಈ ವ್ಯವಹಾರದಲ್ಲಿ ನೀವು ಸ್ಥಳೀಯ ರಿಯಲ್ ಎಸ್ಟೇಟ್ ಮಾರ್ಕೆಟ್ ಬಗ್ಗೆ ಜ್ಞಾನವನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ. ಇದರ ಜೊತೆಗೆ ಹಣಕಾಸು ಆಯ್ಕೆಗಳು ಮತ್ತು ಕಾನೂನು ಸಮಸ್ಯೆಗಳ ಬಗ್ಗೆ ತಿಳುವಳಿಕೆಯನ್ನು ಹೊಂದಿರುವುದು ಕೂಡ ಅಗತ್ಯವಾಗಿರುತ್ತದೆ. 

ಜೊತೆಗೆ ಈ ಉದ್ಯಮದಲ್ಲಿ  ಹೆಚ್ಚಿನ ಜನರೊಂದಿಗೆ ಬಲವಾದ ನೆಟ್‌ವರ್ಕ್ ಅನ್ನು ಸ್ಥಾಪಿಸಿಕೊಳ್ಳುವ ಮೂಲಕ ಲೀಡ್‌ಗಳನ್ನು ಹುಡುಕುವುದು ಸುಲಭವಾಗುತ್ತದೆ. ಒಟ್ಟಾರೆ ಬಿಸಿನೆಸ್ ನ ಮೂಲಕ ಅನಿಯಮಿತವಾದ ಆದಾಯವನ್ನು ಗಳಿಸಲು ಇದು ಉತ್ತಮ ಆಯ್ಕೆಯಾಗಿದೆ.       

 

(ಈ ಕೋರ್ಸ್ ಅನ್ನು ಯಾರು ಪಡೆಯಬಹುದು?)

  1. ನೀವು ರಿಯಲ್ ಎಸ್ಟೇಟ್ ಬ್ರೋಕರ್ ಆಗುವ ಬಗ್ಗೆ ಆಲೋಚನೆ ಮಾಡುತ್ತಿದ್ದರೆ, ಈ ಕೋರ್ಸ್ ನಿಮಗೆ ಹೆಚ್ಚು ಸೂಕ್ತ

  2. ನೀವು ಹೆಚ್ಚು ಲಾಭದಾಯಕ ವ್ಯವಹಾರ ಮಾಡಲು ಬಯಸಿದ್ದರೆ, ನೀವೂ ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು

  3. ನೀವು ನಿರುದ್ಯೋಗಿಯಾಗಿದ್ದು ಬಿಸಿನೆಸ್ ಮೂಲಕ ಸ್ವಾವಲಂಬಿಯಾದ ಬದುಕನ್ನು ಕಟ್ಟಿಕೊಳ್ಳಲು ಬಯಸಿದ್ದರೆ, ನೀವೂ ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು

  4. ನೀವು ಉದ್ಯೋಗದಲ್ಲಿದ್ದು ಹೆಚ್ಚುವರಿ ಆದಾಯಕ್ಕಾಗಿ ಒಂದು ವ್ಯವಹಾರವನ್ನು ಮಾಡಲು ಬಯಸಿದ್ದರೆ, ನೀವೂ ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು

   (ನೀವು ಈ ಕೋರ್ಸ್ ನಿಂದ ಏನನ್ನು ಕಲಿಯುತ್ತೀರಿ)

1. ಯಶಸ್ವಿ ರಿಯಲ್ ಎಸ್ಟೇಟ್ ಬ್ರೋಕರ್ ಆಗುವುದು ಹೇಗೆ ಎಂದು ತಿಳಿದುಕೊಳ್ಳುತ್ತೀರಿ

2. ಮಹತ್ವಾಕಾಂಕ್ಷಿ ರಿಯಲ್ ಎಸ್ಟೇಟ್ ಬ್ರೋಕರ್ ಯಾವ ರೀತಿಯ ಕಾನೂನು ಹೊಣೆಗಾರಿಕೆಯನ್ನು ಹೊಂದಿರಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ

3. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬ್ರೋಕರ್ ಪಾತ್ರ ಎಷ್ಟು ಮುಖ್ಯ ಎಂಬುದನ್ನು ತಿಳಿಯುತ್ತೀರಿ

4. ಆಸ್ತಿಯನ್ನು ಖರೀದಿಸುವಾಗ, ಮಾರಾಟ ಮಾಡುವಾಗ, ಬಾಡಿಗೆಗೆ ಮತ್ತು ಗುತ್ತಿಗೆ ನೀಡುವಾಗ ಬ್ರೋಕರ್ ಯಾವ ರೀತಿಯ ಅಂಶಗಳನ್ನು ಗಮನಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ

5. ರಿಯಲ್ ಎಸ್ಟೇಟ್ ಬ್ರೋಕರ್ ಗೆ ಉಪಯುಕ್ತವಾಗುವ ತಂತ್ರಜ್ಞಾನ ಯಾವುದು ಮತ್ತು ಅದನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ 

6. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ RERA ಮತ್ತು ಇತರ ಪರವಾನಗಿಗಳ ಬಗ್ಗೆ ಉಪಯುಕ್ತ ಮಾಹಿತಿ ಬಗ್ಗೆ ತಿಳಿದುಕೊಳ್ಳುತ್ತೀರಿ 

7. ಯಶಸ್ವಿ ರಿಯಲ್ ಎಸ್ಟೇಟ್ ಬ್ರೋಕರ್ ಆಗಲು ಬಿಸಿನೆಸ್ ಪ್ಲಾನ್ ಅನ್ನು ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ 

 

(ಪಾಠಗಳು)

1. ರಿಯಲ್ ಎಸ್ಟೇಟ್ ಬ್ರೋಕರೇಜ್ ಪರಿಚಯ

ರಿಯಲ್ ಎಸ್ಟೇಟ್ ಬ್ರೋಕರೇಜ್ ನ ಬಗ್ಗೆ ವಿವರವಾದ ಮಾಹಿತಿ

2. ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಬ್ರೋಕರ್ ಪಾತ್ರ

ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಬ್ರೋಕರ್ ಪಾತ್ರದ ಬಗ್ಗೆ ವಿವರವಾದ ಮಾಹಿತಿ

3. ಬ್ರೋಕರ್ ನಿರ್ವಹಿಸಬಹುದಾದ ರಿಯಲ್ ಎಸ್ಟೇಟ್ ವಹಿವಾಟುಗಳ ವಿಧಗಳು

ಬ್ರೋಕರ್ ನಿರ್ವಹಿಸಬಹುದಾದ ರಿಯಲ್ ಎಸ್ಟೇಟ್ ವಹಿವಾಟುಗಳ ವಿಧಗಳ ಬಗ್ಗೆ ವಿವರವಾದ ಮಾಹಿತಿ 

4. ಪಾರ್ಟ್ ಟೈಮ್ Vs ಫುಲ್ ಟೈಮ್ ರಿಯಲ್ ಎಸ್ಟೇಟ್ ಬ್ರೋಕರ್ ನಡುವೆ ಆಯ್ಕೆ

ಪಾರ್ಟ್ ಟೈಮ್ ಮತ್ತು ಫುಲ್ ಟೈಮ್ ರಿಯಲ್ ಎಸ್ಟೇಟ್ ಬ್ರೋಕರ್ ನಡುವೆ ಆಯ್ಕೆಯ ಬಗ್ಗೆ ಸಂಪೂರ್ಣ ಮಾಹಿತಿ

5. ರಿಯಲ್ ಎಸ್ಟೇಟ್ ಬ್ರೋಕರ್‌ಗಳಿಗೆ ಕ್ಯಾಪಿಟಲ್ ಮತ್ತು ವರ್ಕಿಂಗ್ ಕ್ಯಾಪಿಟಲ್ ನ ಅಗತ್ಯತೆಗಳು

ರಿಯಲ್ ಎಸ್ಟೇಟ್ ಬ್ರೋಕರ್‌ಗಳಿಗೆ ಕ್ಯಾಪಿಟಲ್ ಮತ್ತು ವರ್ಕಿಂಗ್ ಕ್ಯಾಪಿಟಲ್ ನ ಅಗತ್ಯತೆಗಳ ಬಗ್ಗೆ  ವಿವರವಾದ ಮಾಹಿತಿ  

6. ಯಶಸ್ವಿ ರಿಯಲ್ ಎಸ್ಟೇಟ್ ಬ್ರೋಕರ್ ಆಗಲು ಶಿಕ್ಷಣ ಮತ್ತು ಇತರೆ ಅರ್ಹತೆಗಳು 

ಯಶಸ್ವಿ ರಿಯಲ್ ಎಸ್ಟೇಟ್ ಬ್ರೋಕರ್ ಆಗಲು ಅಗತ್ಯವಿರುವ ಶಿಕ್ಷಣ ಮತ್ತು ಇತರೆ ಅರ್ಹತೆಗಳ ಬಗ್ಗೆ ವಿವರವಾದ ಮಾಹಿತಿ 

7. ರಿಯಲ್ ಎಸ್ಟೇಟ್ ಬ್ರೋಕರ್ ಆಗಿ ತಂತ್ರಜ್ಞಾನ ಮತ್ತು ಇತರೆ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಳ್ಳುವುದು

ರಿಯಲ್ ಎಸ್ಟೇಟ್ ಬ್ರೋಕರ್‌ ಆಗಿ ಲಭ್ಯವಿರುವ ತಂತ್ರಜ್ಞಾನ ಮತ್ತು ಇತರೆ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಳ್ಳುವ ಬಗ್ಗೆ ಉಪಯುಕ್ತ ಮಾಹಿತಿ

8. ರಿಯಲ್ ಎಸ್ಟೇಟ್ ಬ್ರೋಕರ್ ಆರಂಭಿಕ ಅಗತ್ಯತೆಗಳು: ಕಚೇರಿ, ಮೂಲಸೌಕರ್ಯ ಮತ್ತು ಸಿಬ್ಬಂದಿ

ರಿಯಲ್ ಎಸ್ಟೇಟ್ ಬ್ರೋಕರ್‌ ಆಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಕಚೇರಿ, ಮೂಲಸೌಕರ್ಯ ಮತ್ತು ಸಿಬ್ಬಂದಿಯ ಬಗ್ಗೆ ಉಪಯುಕ್ತ ಮಾಹಿತಿ

9. ಪರವಾನಗಿಗಳನ್ನು ಪಡೆಯುವುದು ಮತ್ತು RERA ನಿಯಮಾವಳಿಗಳನ್ನು ಅನುಸರಿಸುವುದು

ಈ ವ್ಯವಹಾರಕ್ಕೆ ಅಗತ್ಯವಿರುವ RERA ಮತ್ತು ಇತರೆ ಪರವಾನಗಿಗಳನ್ನು ಪಡೆಯುವ ಬಗ್ಗೆ ಉಪಯುಕ್ತ ಮಾಹಿತಿ

10. ರಿಯಲ್ ಎಸ್ಟೇಟ್ ಬ್ರೋಕರ್‌ಗಳ ಕಾನೂನು ಜವಾಬ್ದಾರಿಗಳು

ರಿಯಲ್ ಎಸ್ಟೇಟ್ ಬ್ರೋಕರ್‌ನ ಕಾನೂನು ಜವಾಬ್ದಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ

11. ರಿಯಲ್ ಎಸ್ಟೇಟ್ ಬ್ರೋಕರ್‌ ಆಗಿ ಅವಕಾಶಗಳನ್ನು ಗಳಿಸುವುದು

ರಿಯಲ್ ಎಸ್ಟೇಟ್ ಬ್ರೋಕರ್‌ ಆಗಿ ಅವಕಾಶಗಳನ್ನು ಗಳಿಸುವ ಬಗ್ಗೆ ಉಪಯುಕ್ತ ಮಾಹಿತಿ 

12. ರಿಯಲ್ ಎಸ್ಟೇಟ್ ಬ್ರೋಕರ್ ವ್ಯವಹಾರದಲ್ಲಿನ ಸವಾಲುಗಳು ಮತ್ತು ಅವಕಾಶಗಳು

ರಿಯಲ್ ಎಸ್ಟೇಟ್ ಬ್ರೋಕರ್ ವ್ಯವಹಾರದಲ್ಲಿನ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ವಿವರವಾದ ಮಾಹಿತಿ

13. ರಿಯಲ್ ಎಸ್ಟೇಟ್ ಬ್ರೋಕರ್ ಆಗಿ ಯಶಸ್ಸು ಪಡೆಯಲು ಬಿಸಿನೆಸ್ ಪ್ಲಾನ್ ಅಭಿವೃದ್ಧಿಪಡಿಸುವುದು

ರಿಯಲ್ ಎಸ್ಟೇಟ್ ಬ್ರೋಕರ್ ಆಗಿ ಯಶಸ್ಸು ಪಡೆಯಲು ಬಿಸಿನೆಸ್ ಪ್ಲಾನ್ ಅಭಿವೃದ್ಧಿಪಡಿಸುವುದರ ಬಗ್ಗೆ ಉಪಯುಕ್ತ ಮಾಹಿತಿ  

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.