ಈ ಕೋರ್ಸ್ ಒಳಗೊಂಡಿದೆ
ಇಲ್ಲಿ ನೀವು ನಿಮಗೆ ಒಂದು ವಿಶೇಷವಾದ ಬಿಸಿನೆಸ್ ಕೋರ್ಸ್ ಅನ್ನು ನಿಮಗೆ ತಿಳಿಸುತ್ತಿದ್ದೇವೆ. ಇಲ್ಲಿ ನಾವು ನಿಮಗೆ ಮೌಲ್ಯವರ್ಧನೆ ಕೃಷಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ. ಇಲ್ಲಿ ನಾವು ನಿಮಗೆ ವಸ್ತುಗಳ ಮೌಲ್ಯವರ್ಧನೆ ಮಾಡುವುದು ಹೇಗೆ ಎಂಬುವುದನ್ನು ತಿಳಿಸುತ್ತಿದ್ದೇವೆ. ಮೌಲ್ಯವರ್ಧನೆ ರೈತರ ನೆರವಿಗೆ ಬರುವ ಒಂದು ಪ್ರಕೃಯೆ. ಇಲ್ಲಿ ನೀವೆ ಬೆಳೆಯಬೇಕು. ಬೆಳೆದ ವಸ್ತುಗಳನ್ನು ಮಾರಾಟ ಮಾಡಬೇಕು. ಮಾರಾಟ ಮಾಡದ ವಸ್ತುಗಳನ್ನು ಮೌಲ್ಯವರ್ಧನೆ ಮಾಡಿಕೊಳ್ಳಬೇಕು. ಈ ಮೌಲ್ಯವರ್ಧನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.