4.4 from 5.8K ರೇಟಿಂಗ್‌ಗಳು
 2Hrs 19Min

ಸೇಬು ಕೃಷಿ ಕೋರ್ಸ್- ಎಕರೆಗೆ 9 ಲಕ್ಷ ಲಾಭ!

ಸೇಬು ಹಣ್ಣಿನ ಫಾರ್ಮ್ ಅನ್ನು ಸ್ಥಾಪಿಸುವ ಮೂಲಕ ಕನಿಷ್ಠ ಹೂಡಿಕೆಯೊಂದಿಗೆ ಅನಿಯಮಿತ ಆದಾಯವನ್ನು ತ್ವರಿತವಾಗಿ ಪಡೆದುಕೊಳ್ಳಿರಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Course Video on Apple Farming
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(43)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 19Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

ಸೇಬು ಕೃಷಿ ಕೋರ್ಸ್‌ ಎಂಬುದು ffreedom app ನಲ್ಲಿ ಇರುವ ಒಂದು ಸಮಗ್ರ ಕೋರ್ಸ್‌ ಆಗಿದ್ದು, ಲಾಭದಾಯಕ ಸೇಬು ಕೃಷಿ ಬಿಸಿನೆಸ್‌ ಅನ್ನು ಆರಂಭಿಸಲು ಉತ್ತಮ ಅಂಶಗಳನ್ನು ತಿಳಿಸುತ್ತದೆ. ಸೇಬು ಹಣ್ಣಿ ಫಾರ್ಮ್‌ ನಡೆಸಲು ಅಗತ್ಯವಿರುವ ತಾಂತ್ರಿಕ ಮತ್ತು ಬಿಸಿನೆಸ್‌ ಕೌಶಲ್ಯಗಳನ್ನು ಈ ಕೋರ್ಸ್ ಕಲಿಸುತ್ತದೆ. ಸೇಬು ಹಣ್ಣಿನ ಫಾರ್ಮ್‌ ಬಗ್ಗೆ ಮೂಲಭೂತ ಅಂಶಗಳ ಜೊತೆಗೆ ಒಳ್ಳೆಯ ಕ್ವಾಲಿಟಿ ಸೇಬುಗಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ತಿಳಿಸುತ್ತದೆ.

ಕೋರ್ಸ್‌ ಆರಂಭದಲ್ಲಿ ವಿವಿಧ ರೀತಿಯ ಸೇಬು ಹಣ್ಣುಗಳ ಬಗ್ಗೆ ಮಾಹಿತಿ, ಪ್ರತಿ ವಿಧವನ್ನು ಬೆಳೆಯಲು ಪ್ರತಿಕೂಲ ಹವಾಮಾನದ ಬಗ್ಗೆ ನೀವು ತಿಳಿಯಬಹುದು. ಒಂದು ಸೇಬು ಹಣ್ಣಿನ ಫಾರ್ಮ್‌ ಅನ್ನು ನಡೆಸಲು ಅಗತ್ಯವಿರುವ ಉಪಕರಣ, ಸೌಲಭ್ಯ ಮತ್ತು ಮಣ್ಣಿನ ತಯಾರಿಕೆ, ನೀರಾವರಿ ಮತ್ತು ಕೀಟ ನಿರ್ವಹಣೆಗೆ ಉತ್ತಮ ಅಭ್ಯಾಸಗಳನ್ನು ಒಳಗೊಂಡ ಅಂಶಗಳ ಬಗ್ಗೆ ಕೋರ್ಸ್‌ ಆರಂಭದಲ್ಲಿ ನೀವು ತಿಳಿದುಕೊಳ್ಳಬಹುದು. 

ಕೋರ್ಸ್‌ ಮುಂದುವರೆದಂತೆ ನೀವು - ಸೇಬಿನ ಫಾರ್ಮಿಂಗ್‌ ನಲ್ಲಿ ಕೊಯ್ಲು ಮಾಡುವುದು, ಪ್ರೂನಿಂಗ್‌ ಮುಂತಾದ ತಂತ್ರಗಳ ಬಗ್ಗೆ ಮಾಹಿತಿ ಪಡೆಯುತ್ತೀರಿ. ಬೆಳೆ ರಕ್ಷಣೆ, ರೋಗ ನಿರ್ವಹಣೆ, ಸುಗ್ಗಿಯ ಸಮಯದಲ್ಲಿ ಸೇಬು ಹಣ್ಣಿನ ಫಾರ್ಮ್‌ ಅನ್ನು ಹೇಗೆ ನಿರ್ವಹಣೆ ಮಾಡಬೇಕು ಮತ್ತು ಸೇಬಿನ ಶೇಖರಣೆಯ ಸಮಸ್ಯೆಗಳ ಬಗ್ಗೆ ಉತ್ತಮ ಅಂಶಗಳನ್ನು ಈ ಕೊಋಸ್‌ ಒಳಗೊಂಡಿದೆ. ಅದಲ್ಲದೇ, ತಾಂತ್ರಿಕ ಅಂಶಗಳಾದ ಮಾರ್ಕೆಟಿಂಗ್‌, ಸೇಲ್ಸ್‌, ಹಣಕಾಸು ಮತ್ತು ಕಾನೂನಿನ ನಿರ್ವಹಣೆಯ ಬಗ್ಗೆ ಸಹ ಮಾಹಿತಿ ನಿಮಗೆ ದೊರಕುತ್ತದೆ. 

ಈ ಎಲ್ಲ ಅಗತ್ಯ ವಿಷಯಗಳನ್ನು ತಿಳಿದುಕೊಂಡರೆ ನೀವು ಸೇಬು ಕೃಷಿಯ ಬಿಸಿನೆಸ್‌ ಅನ್ನು ಯಶಸ್ವಿಯಾಗಿ ಮುನ್ನಡೆಸಬಹುದು. ಅನುಭವಿ ಸೇಬು ಹಣ್ಣಿನ ರೈತರು ಮತ್ತು ಯಶಸ್ವಿ ಸೇಬಿನ ಉದ್ಯಮಿಗಳು ಈ ಕೋರ್ಸ್‌ ಅನ್ನು ನಿಮಗೆ ಕಲಿಸುತ್ತಾರೆ. ಈ ಕೃಷಿಯಲ್ಲಿ ನೀವು ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಉಪಕರಣಗಳ ಬಗ್ಗೆ ಮಾಹಿತಿ ಮತ್ತು ಸಂಪನ್ಮೂಲಗಳನ್ನು ನಿಮಗೆ ಒದಗಿಸುತ್ತಾರೆ.

ಸರಿಯಾದ ಮಾಹಿತಿ ಮತ್ತು ಉತ್ತಮ ಕೌಶಲ್ಯ ಹೊಂದಿದ್ದರೆ, ಒಬ್ಬ ವ್ಯಕ್ತಿ ತಮ್ಮದೇ ಆದ ಸೇಬು ಕೃಷಿಯ ಬಿಸಿನೆಸ್‌ ಅನ್ನು ಆರಂಭಿಸಿ ಸ್ಥಿರವಾದ ಆದಾಯವನ್ನು ಗಳಿಸಬಹುದು. ffreedom app ನಲ್ಲಿ ಇರುವ Apple ಫಾರ್ಮಿಂಗ್‌ ಕೋರ್ಸ್‌ ಗೆ ದಾಖಲಾಗಿ ಅದನ್ನು ಮುನ್ನಡೆಸಿ ಸ್ಥಿರವಾದ ಆದಾಯ ಗಳಿಸುವ ಮೂಲಕ ನಿಮ್ಮ ಕನಸನ್ನು ನನಸಾಗಿಸಿ. ಇದೆಲ್ಲ ಅಂಶಗಳನ್ನು ಕಲಿತು ಉತ್ತಮ ಸೇಬು ಹಣ್ಣಿನ ಫಾರ್ಮ್‌ ಅನ್ನು ಹೊಂದುವ ನಿಮ್ಮ ಮಹದಾಸೆಯನ್ನು ಪೂರ್ತಿ ಮಾಡಿಕೊಳ್ಳಿ.

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ತಮ್ಮದೇ ಸ್ವಂತ ಸೇಬು ಹಣ್ಣಿನ ಕೃಷಿಯನ್ನು ಆರಂಭಿಸಲು ಆಸಕ್ತಿ ಇರುವ ವ್ಯಕ್ತಿಗಳು

  • ಹೊಸತನದ ಬಿಸಿನೆಸ್‌ ನ ಹುಡುಕಾಟದಲ್ಲಿ ಇರುವ ಉದ್ಯಮಿಗಳು

  • ಸೇಬು ಕೃಷಿಯ ತಂತ್ರಗಳು ಮತ್ತು ಬಿಸಿನೆಸ್‌ ಬಗ್ಗೆ ತಿಳಿದುಕೊಳ್ಳಲು ಬಯಸುವ ರೈತರು

  • ಸಣ್ಣ ಪ್ರಮಾಣದ ಸೇಬು ಹಣ್ಣಿನ ರೈತರು, ತಮ್ಮ ಉತ್ಪಾದನೆ ಮತ್ತು ಮಾರುಕಟ್ಟೆಯ ತಂತ್ರಗಳನ್ನು ಸುಧಾರಿಸಿಕೊಳ್ಳಲು ಬಯಸುವ ಜನರು

  • ಸೇಬು ಕೃಷಿಯ ಬಗ್ಗೆ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಬಯಸುವ ಮತ್ತು ಸ್ವಂತ ಬಿಸಿನೆಸ್‌ ಆರಂಭಿಸಲು ಬಯಸುವ ವ್ಯಕ್ತಿಗಳು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಸೇಬು ಮರದ ಬಗ್ಗೆ ಮಾಹಿತಿ ಮತ್ತು ಅದರ ಬೆಳವಣಿಗೆಯ ಬಗ್ಗೆ ಮೂಲಭೂತ ಮಾಹಿತಿ

  • ಸೇಬು ಮರಗಳನ್ನು ಸರಿಯಾಗಿ ನೆಡುವ ಮತ್ತು ನಿರ್ವಹಣಾ ತಂತ್ರಗಳ ಬಗ್ಗೆ

  • ಸೇಬು ಹಣ್ಣಿನ ಮರಕ್ಕೆ ಬರುವ ಸಾಮಾನ್ಯ ರೋಗ ಮತ್ತು ಕೀಟಗಳನ್ನು ನಿಯಂತ್ರಿಸುವ ಬಗ್ಗೆ‌ ಮಾಹಿತಿ

  • ಸೇಬುಗಳನ್ನು ಕೊಯ್ಲು ಮಾಡುವ ಮತ್ತು ಸುಗ್ಗಿಯ ನಂತರ ನಿರ್ವಹಣೆ ಮಾಡುವ ಅಭ್ಯಾಸಗಳ ಬಗ್ಗೆ

  • ಸೇಬು ಮತ್ತು ಸೇಬಿನ ಆಧಾರಿತ ಉತ್ಪನ್ನಗಳನ್ನು ಮಾರಾಟ ಮಾಡುವ ತಂತ್ರಗಳ ಬಗ್ಗೆ 

 

ಅಧ್ಯಾಯಗಳು 

  • ಕೋರ್ಸ್‌ ಪರಿಚಯ: ಸೇಬು ಕೃಷಿಯ ಸಾಮಾನ್ಯ ಅವಲೋಕನ, ಉಪಯೋಗ ಮತ್ತು ಕೋರ್ಸ್‌ ನಲ್ಲಿ ಇರುವ ವಿಷಯಗಳ ಪರಿಚಯ
  • ಮಾರ್ಗದರ್ಶಕರ ಪರಿಚಯ: ತಮ್ಮ ಜ್ಞಾನ ಮತ್ತು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಅನುಭವಿ ಸೇಬು ರೈತರೊಂದಿಗೆ ಸಂಪರ್ಕ ಸಾಧಿಸುವ ಅವಕಾಶ

  • ಮೂಲಭೂತ ಪ್ರಶ್ನೆಗಳು: ಸೇಬು ಕೃಷಿ ಆರಂಭಿಸುವಾಗ ಯಾವ ರೀತಿಯ ಸೇಬು ಮರಗಳನ್ನು ನೆಡಬೇಕು ಮತ್ತು ಎಷ್ಟು ಬೇಗನೆ ಅವುಗಳನ್ನು ನೆಡಬೇಕು ಎಂಬ ಮೂಲ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

  • ಅಗತ್ಯ ಬಂಡವಾಳ ಮತ್ತು ಸರ್ಕಾರದ ಸೌಲಭ್ಯ: ಸೇಬು ಹಣ್ಣಿನ ಫಾರ್ಮ್‌ ಆರಂಭಿಸಲು ಮತ್ತು ನಿರ್ವಹಿಸುವ ವೆಚ್ಚವನ್ನು ಸರಿದೂಗಿಸಲು ಸಹಾಯ ಮಾಡುವ ಅನುದಾನ, ಸಾಳ ಮತ್ತು ಇತರೆ ಹಣಕಾಸಿನ ಸೌಲಭ್ಯಗಳ ಬಗ್ಗೆ ಮಾಹಿತಿ

  • ಅಗತ್ಯವಿರುವ ಭೂಮಿ, ಮಣ್ಣು ಮತ್ತು ಹವಾಮಾನಸೇಬು ಕೃಷಿಯ ಯಶಸ್ಸಿಗೆ ಸೂಕ್ತವಾದ ಭೂಮಿ, ಮಣ್ಣು ಮತ್ತು ಪ್ರತಿಕೂಲ ಹವಾಮಾನ ಅಗತ್ಯತೆ. ಮಣ್ಣಿನ ಪ್ರಕಾರ, ಸ್ಥಳಾಕೃತಿ ಮತ್ತು ಹವಾಮಾನದ ಮಾದರಿಗಳ ಬಗ್ಗೆ ಮಾಹಿತಿ

  • ಭೂಮಿ ತಯಾರಿಕೆ ಮತ್ತು ನಾಟಿ ಪ್ರಕ್ರಿಯೆಭೂಮಿಯನ್ನು ಸಿದ್ಧಪಡಿಸುವಲ್ಲಿ ಸೇಬು ಮರ ನೆಡುವಲ್ಲಿ ಇರುವ ಹಂತಗಳ ಬಗ್ಗೆ ಮತ್ತು ಮರ ನಿರ್ವಹಿಸಲು ಬಳಸುವ ಉಪಕರಣಗಳ ಉತ್ತಮ ಅಭ್ಯಾಸಗಳ ಬಗ್ಗೆ ಕಲಿಯಿರಿ

  • ನೀರಾವರಿ, ಗೊಬ್ಬರ ಮತ್ತು ಕಾರ್ಮಿಕರ ಅವಶ್ಯಕತೆಗಳು: ಸೇಬು ಮರಗಳನ್ನು ನಿರ್ವಹಿಸಲು ಅಗತ್ಯವಿರುವ ಸಂಪನ್ಮೂಲಗಳ ಬಗ್ಗೆ ಮತ್ತು ನೀರಾವರಿ ವ್ಯವಸ್ಥೆ, ರಸಗೊಬ್ಬರಗಳ ವಿಧಗಳು, ಕಾರ್ಮಿಕರ ಅಗತ್ಯತೆಗಳ ಬಗ್ಗೆ ಮಾಹಿತಿ ತಿಳಿಯಿರಿ

  • ರೋಗ ನಿಯಂತ್ರಣ:  ಸೇಬು ಮರಕ್ಕೆ ಹತ್ತುವ ರೋಗಗಳು ಮತ್ತು ಕೀಟಗಳನ್ನು ನಿಯಂತ್ರಿಸಲು ಬಳಸುವ ವಿಧಾನಗಳ ಬಗ್ಗೆ ಸಮಗ್ರ ಮಾಹಿತಿ

  • ಕೊಯ್ಲು ಮತ್ತು ಸಂಗ್ರಹಣೆ: ಸೇಬುಗಳನ್ನು ಕೊಯ್ಲು ಮಾಡಲು ಉತ್ತಮ ಸಮಯ, ಅಗತ್ಯವಿರುವ ಉಪಕರಣ ಮತ್ತು ಸುಗ್ಗಿಯ ನಂತರ ಸೇಬುಗಳ ಶೇಖರಣೆಯಲ್ಲಿ ಬಳಸುವ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ

  • ಮಾರ್ಕೆಟಿಂಗ್ ಮತ್ತು ರಫ್ತು: ಸ್ಥಳೀಯ ಮತ್ತು ಹೊರದೇಶಕ್ಕೆ ಮಾರಾಟ ಮಾಡುವ ತಂತ್ರ, ಮಾರ್ಕೆಟಿಂಗ್‌ ಮತ್ತು ರಫ್ತು ಮಾಡುವಲ್ಲಿ ಇರುವ ಆಯ್ಕೆಗಳ ಬಗ್ಗೆ ಕಲಿಯಿರಿ

  • ಇಳುವರಿ, ವೆಚ್ಚ ಮತ್ತು ಲಾಭ:  ಸೇಬು ಹಣ್ಣನ್ನು ಪ್ರಾರಂಭಿಸುವ ಮತ್ತು ನಿರ್ವಹಿಸುವ ವೆಚ್ಚಗಳು, ಆದಾಯ, ಮತ್ತು ಯಶಸ್ವಿ ಸೇಬು ಕೃಷಿಯ ಬಿಸಿನೆಸ್‌ ಗೆ ಕೊಡುಗೆ ನೀಡುವ ಅಂಶಗಳ ಬಗ್ಗೆ ತಿಳಿದುಕೊಳ್ಳಿ

  • ಸವಾಲುಗಳು ಮತ್ತು ಕೊನೆಯ ಮಾತು: ಹವಾಮಾನ ಸಂಬಂಧಿತ ಸಮಸ್ಯೆ, ಕೀಟಗಳು ಮತ್ತು ರೋಗಗಳ ನಿಯಂತ್ರಣ, ಸವಾಲುಗಳ ಅವಲೋಕನ ಮತ್ತು ಸೇಬು ಕೃಷಿಯ ಬಗ್ಗೆ ಕೆಲವೊಂದಿಷ್ಟು ಕೊನೆಯ ಮಾತುಗಳು

 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.