4.4 from 3.3K ರೇಟಿಂಗ್‌ಗಳು
 37Min

ಅಜೋಲಾ ಕೃಷಿ ಕೋರ್ಸ್ - ಇಲ್ಲಿದೆ ಇಳುವರಿ ಹೆಚ್ಚಿಸುವ ಫಾರ್ಮುಲಾ!

ಅಜೋಲಾದ ಹೆಚ್ಚಿನ ಇಳುವರಿಯನ್ನು ನಮ್ಮ ಕೋರ್ಸ್‌ ಮೂಲಕ ತಿಳಿದುಕೊಳ್ಳಿ. ರಹಸ್ಯಗಳನ್ನು ತಿಳಿಯಲು ಕೋರ್ಸ್‌ಗೆ ನೋಂದಾಯಿಸಿಕೊಳ್ಳಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Azolla Farming Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(43)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
37Min
 
ಪಾಠಗಳ ಸಂಖ್ಯೆ
4 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

ಅಜೋಲ ಅನ್ನುವುದು ಒಂದು ಜಲಸಸ್ಯವಾಗಿದೆ. ಇದು ಜಾನುವಾರುಗಳಿಗೆ, ವಿಶೇಷವಾಗಿ ಮೀನು ಮತ್ತು ಕೋಳಿಗಳಿಗೆ ಅತೀ ಹೆಚ್ಚಿನ ಪೌಷ್ಟಿಕಾಂಶವುಳ್ಳ ಆಹಾರ ಇದಾಗಿದೆ ಇದಲ್ಲದೆ ಈ ಸಸ್ಯಗಳಲ್ಲಿ ಸಾರಜನಕ ಮತ್ತು ಭಾರವಾದ ಲೋಹಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವುದರಿಂದ ಬೆಳೆಗಳಿಗೆ ಇವುಗಳು ಅಮೂಲ್ಯವಾದ ಜೈವಿಕ ಗೊಬ್ಬರವಾಗಿದೆ. ಹಾಗಾಗಿ ಈ ಅಜೋಲ ಕೃಷಿ ಲಾಭದಾಯಕ ಕೃಷಿಯಾಗಿದೆ. 

ನೀವು ಅಜೋಲ ಕೃಷಿ ಮಾಡಿ, ಇಳುವರಿಯನ್ನು ಹೆಚ್ಚುಗೊಳಿಸಬೇಕಾದರೆ, ಅಜೋಲ ಕೃಷಿ ಮಾಡುವುದು ಹೇಗೆ ಎಂಬುವುದನ್ನು ತಿಳಿಯಲು ಪ್ರೀಡಂ ಆಯಪ್‌ನಲ್ಲಿ ಲಭ್ಯವಿರುವ ಅಜೋಲಾ ಕೃಷಿ ಕೋರ್ಸ್ - ಇಲ್ಲಿದೆ ಇಳುವರಿ ಹೆಚ್ಚಿಸುವ ಫಾರ್ಮುಲಾ! ಈ ಕೋರ್ಸ್‌ ಅನ್ನು ವಿನ್ಯಾಸಗೊಳಿಸಲಾಗಿದ್ದು, ಈ ಕೋರ್ಸ್‌ ಮೂಲಕ ನೀವು ಅಜೋಲ ಬೆಳೆಯುವುದು ಹೇಗೆ, ನೀರಿನ ಅವಶ್ಯಕತೆಗಳು ಮತ್ತು ಕೊಯ್ಲು ತಂತ್ರಗಳನ್ನು ಒಳಗೊಂಡಂತೆ ಅಜೋಲಾ ಫಾರ್ಮ್ ಅನ್ನು ನಿರ್ವಹಣೆ ಹೇಗೆ ಮಾಡುವುದು, ಅಜೋಲವನ್ನು ಫೀಡ್ ಮತ್ತು ಜೈವಿಕ ಗೊಬ್ಬರವಾಗಿ ಬಳಸಲು ಸಂಸ್ಕರಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ  ತಿಳಿಯುವಿರಿ. 

ಅಜೋಲಾ ಕೃಷಿ ಲಾಭದಾಯಕವೇ? ಎಂಬ ಪ್ರಶ್ನೆ ನಿಮ್ಮಲ್ಲಿ ಇದ್ದರೆ, ಖಂಡಿತವಾಗಿಯೂ ಹೌದು. ಇಂದು ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೃಷಿ ಪದ್ದತಿಗೆ ಇಂದು ಹೆಚ್ಚಿನ ಬೇಡಿಕೆ ಇರುವುದರಿಂದ ಅಜೋಲಾ ಕೃಷಿ ತ್ವರಿತವಾಗಿ ರೈತರಿಗೆ ಲಾಭದಾಯಕ ಉದ್ಯಮವಾಗುತ್ತಿದೆ. ಇದಲ್ಲದೆ ಕಡಿಮೆ ಬಂಡವಾಳ ಮತ್ತು ಹೆಚ್ಚಿನ ಇಳುವರಿ ಸಾಮರ್ಥ್ಯವು ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸಲು ಮತ್ತು ಲಾಭವನ್ನು ಹೆಚ್ಚಿಸಲು ಬಯಸುವವರಿಗೆ ಇದು ಹೆಚ್ಚಿನ ಲಾಭದಾಯಕ ಕೃಷಿಯಾಗಿದೆ. 

ಅಜೋಲ ಕೃಷಿಯೊಂದಿಗೆ ಹೆಚ್ಚಿನ ಲಾಭವನ್ನು ಪಡೆಯಲು ಇಂದೇ ಈ ಕೋರ್ಸ್‌ಗೆ ನೋಂದಾಯಿಸಿಕೊಂಡು ಸುಸ್ಥಿರ ಮತ್ತು ಲಾಭದಾಯಕ ಬೆಳೆಯ ಲಾಭವನ್ನು ಪಡೆಯಲು ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಿ.

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸಿ ಲಾಭವನ್ನು ಪಡೆಯಲು  ಬಯಸುತ್ತಿರುವ ರೈತರು 

  • ಗುಣಮಟ್ಟದ ಕೈಗೆಟಕುವ ದರದ ಫೀಡ್‌ ಮೂಲಗಳನ್ನು ಬಯಸುತ್ತಿರುವ ಜಾನುವಾರು ಮಾಲೀಕರು, ವಿಶೇಷವಾಗಿ ಮೀನು ಮತ್ತು ಕೋಳಿ ಸಾಕಣೆಗಾರರು

  • ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವವರು  

  • ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮತ್ತು ಲಾಭದಾಯಕ ಅವಕಾಶಗಳನ್ನು ಹುಡುಕುತ್ತಿರುವ ಉದ್ಯಮಿಗಳು

  • ಅಜೋಲಾ ಕೃಷಿ ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿರುವ  ಆಸಕ್ತ ವಿದ್ಯಾರ್ಥಿಗಳು 

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಅಜೋಲಾ ಕೃಷಿಗೆ ಸೂಕ್ತವಾದ ಬೆಳೆಯುವ ಕ್ರಮ, ನೀರಿನ ಅವಶ್ಯಕತೆಗಳು ಮತ್ತು ಕೊಯ್ಲು ತಂತ್ರಗಳು

  • ಆಹಾರದ ಮೂಲ ಮತ್ತು ಜೈವಿಕ ಗೊಬ್ಬರವಾಗಿ ಅಜೋಲಾದ ಪೌಷ್ಟಿಕಾಂಶದ ಮೌಲ್ಯ ಮತ್ತು ಪ್ರಯೋಜನಗಳು

  • ಈ ಕೃಷಿಗೆ ಅಗತ್ಯವಿರುವ ಉಪಕರಣಗಳು ಮತ್ತು ಸಂಪನ್ಮೂಲಗಳು

  •  ಖರೀದಿದಾರರಿಗೆ ಅಜೋಲಾವನ್ನು ಮಾರಾಟ ಮಾಡುವ ತಂತ್ರಗಳು

  • ಅಜೋಲಾ ಕೃಷಿಯ ಲಾಭದಾಯಕತೆ ಮತ್ತು ಸುಸ್ಥಿರ ಕೃಷಿಯಲ್ಲಿ ಅದರ ಪಾತ್ರ

 

ಅಧ್ಯಾಯಗಳು 

  • ಕೋರ್ಸ್ ನ ಪರಿಚಯ: ಯಶಸ್ವಿ ಅಜೋಲಾ ಕೃಷಿಯ ರಹಸ್ಯಗಳನ್ನು ಹಾಗೂ ಈ ಕೃಷಿಯ ಸಂಪೂರ್ಣ ಪರಿಚಯವನ್ನು ಈ ಮಾಡ್ಯೂಲ್‌ನಲ್ಲಿ ಪಡೆದುಕೊಳ್ಳಿ. 
  • ಅಜೋಲಾ - ನಿಮಗೆ ತಿಳಿಯದ ಸಂಗತಿಗಳು: ಅಜೋಲಾ ಆಶ್ಚರ್ಯಗಳಿಂದ ತುಂಬಿದೆ! ಈ ಸಣ್ಣ ಜಲಸಸ್ಯದ ಬಗ್ಗೆ ಆಕರ್ಷಕ ಸಂಗತಿಗಳನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ. 
  • ಅಜೋಲಾ ಬೆಳೆಯೋದು ಹೇಗೆ?: ಅಜೋಲ ಬಿತ್ತನೆಯಿಂದ ಅದರ ಕೊಯ್ಲಿನವರೆಗೆ ಮತ್ತು ಈ ಕೃಷಿಯ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲಾ ಅಂಶಗಳನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ. 
  • ಹೆಚ್ಚು ಇಳುವರಿ ಪಡೆಯುವುದು ಹೇಗೆ?: ಅಜೋಲ ಕೃಷಿಯಿಂದ ಹೆಚ್ಚಿನ ಇಳುವರಿ ಮತ್ತು ನಿಮ್ಮ ಕೃಷಿಯ ಸಾಮರ್ಥ್ಯವನ್ನು ಹೆಚ್ಚಿಸಿ ಲಾಭವನ್ನು ಪಡೆಯುವುದು ಹೇಗೆ ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ. 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.