Bamboo farming course video

ಬಿದಿರು ಕೃಷಿ ಕೋರ್ಸ್ - ಹಿರಿಯ ಪ್ರಗತಿಪರ ಕೃಷಿಕ ಡಾ. ಎಲ್ ಸಿ ಸೋನ್ಸ್ ರವರಿಂದ ಕಲಿಯಿರಿ!

4.3 ರೇಟಿಂಗ್ 3.6k ರಿವ್ಯೂಗಳಿಂದ
1 hr 52 min (16 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಇನ್ನೋವೇಟಿವ್ ಮತ್ತು ಲಾಭದಾಯಕ ಕೃಷಿ ಬಿಸಿನೆಸ್ ಅನ್ನು ಆರಂಭಿಸಲು ಬಯಸುತ್ತಿದ್ದರೆ, ನಮ್ಮ ಈ ಬಿದಿರಿನ ಕೃಷಿ ಕೋರ್ಸ್ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ffreedom appನಲ್ಲಿ ಲಭ್ಯವಿರುವ ಈ ಕೋರ್ಸ್ ಮೂಲಕ ನೀವು ಬಿದಿರಿನ ಕೃಷಿಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳುತ್ತೀರಿ.  

ಬಿದಿರು ಕೃಷಿಯ ಪ್ರಮುಖ ತಜ್ಞರಾದ ಡಾ. ಎಲ್ ಸಿ ಸೋನ್ಸ್ ಅವರ ನೇತೃತ್ವದಲ್ಲಿ ಸಿದ್ಧಪಡಿಸಲಾಗಿರುವ ಈ ಕೋರ್ಸ್ ನೆಡುವಿಕೆ ಮತ್ತು ನಿರ್ವಹಣೆಯಿಂದ ಹಿಡಿದು ಕೊಯ್ಲು ಮತ್ತು ಮಾರಾಟದವರೆಗೆ ಬಿದಿರನ್ನು ಬೆಳೆಸುವ ಬಗೆಗಿನ ಎಲ್ಲಾ ಅಗತ್ಯ ಅಂಶಗಳನ್ನು ಒಳಗೊಂಡಿದೆ. ಬಿದಿರಿನ ಸಸ್ಯಗಳ ವಿವಿಧ ಪ್ರಭೇದಗಳ ಬಗ್ಗೆ ಮತ್ತು ನಿಮ್ಮ ಪ್ರದೇಶಕ್ಕೆ ಸೂಕ್ತವಾದವುಗಳ ಬಗ್ಗೆ ನೀವು ಕಲಿಯುವಿರಿ. ಮಣ್ಣಿನ ತಯಾರಿಕೆ, ನೀರಾವರಿ ಮತ್ತು ಕೀಟ ನಿಯಂತ್ರಣ ಸೇರಿದಂತೆ ನಿಮ್ಮ ಬಿದಿರಿನ ಫಾರ್ಮ್ ಅನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ಸಹ ನೀವು ಈ ಕೋರ್ಸ್ ಮೂಲಕ ಕಂಡುಕೊಳ್ಳುತ್ತೀರಿ.

ಬಿದಿರು ಕೃಷಿಯು ಅದರ ಲಾಭದಾಯಕತೆಗೆ ಹೆಚ್ಚು ಹೆಸರುವಾಸಿಯಾಗಿದೆ. ನಿರ್ಮಾಣ, ಪೀಠೋಪಕರಣಗಳು ಮತ್ತು ಕಾಗದ ಉತ್ಪಾದನೆ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಬಿದಿರಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಉತ್ತಮವಾಗಿ ನಿರ್ವಹಿಸಲಾದ ಬಿದಿರಿನ ಫಾರ್ಮ್ ಗಮನಾರ್ಹ ಲಾಭವನ್ನು ತಂದುಕೊಡುತ್ತದೆ. 

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಬಾನಡ್ಕ ಗ್ರಾಮದವರಾದ ಡಾ.ಎಲ್.ಸಿ.ಸೋನ್ಸ್ ಅವರು ನಿಮ್ಮದೇ ಸ್ವಂತ ಬಿದಿರು ಕೃಷಿಯನ್ನು ಆರಂಭಿಸುವ ಪ್ರಕ್ರಿಯೆಯ ಬಗ್ಗೆ ನಿಮಗೆ ಮಾರ್ಗದರ್ಶನವನ್ನು ಮಾಡಲಿದ್ದಾರೆ. ಕೋರ್ಸ್‌ನ ಅಂತ್ಯದ ವೇಳೆಗೆ, ಯಶಸ್ವಿ ಮತ್ತು ಸುಸ್ಥಿರ ಬಿದಿರು ಕೃಷಿಯನ್ನು ಮಾಡುವ ನಿಟ್ಟಿನಲ್ಲಿ ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಹೊಂದಿರುತ್ತೀರಿ. ಆದ್ದರಿಂದ, ಈಗಲೇ ಈ ಕೋರ್ಸ್ ಗೆ ನೋಂದಾಯಿಸಿ ಮತ್ತು ಬಿದಿರಿನ ಕೃಷಿಯಲ್ಲಿ ಲಾಭದಾಯಕ ವೃತ್ತಿಜೀವನವನ್ನು ನಿರ್ಮಿಸುವತ್ತ ನಿಮ್ಮ ಮೊದಲ ಹೆಜ್ಜೆ ಇರಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
16 ಅಧ್ಯಾಯಗಳು | 1 hr 52 min
16m 10s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಈ ಪರಿಚಯ ಮಾಡ್ಯೂಲ್‌ನೊಂದಿಗೆ ಬಿದಿರು ಕೃಷಿಯಲ್ಲಿ ಯಶಸ್ಸನ್ನು ಪಡೆಯುವತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.

1m 52s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ನಿಮ್ಮ ಪರಿಣಿತ ಮಾರ್ಗದರ್ಶಕರಾದ ಡಾ. ಎಲ್ ಸಿ ಸೋನ್ಸ್ ಅವರನ್ನು ಭೇಟಿ ಮಾಡಿ ಮತ್ತು ಅವರ ಬಗ್ಗೆ 2 ನಿಮಿಷಗಳಲ್ಲಿ ತಿಳಿದುಕೊಳ್ಳಿ!

13m 25s
play
ಚಾಪ್ಟರ್ 3
ಬಿದಿರು ಕೃಷಿ - ಮೂಲ ಮಾಹಿತಿ

ಬಿದಿರಿನ ಕೃಷಿಯ ಮೂಲಭೂತ ಅಂಶಗಳನ್ನು ತಿಳಿಯಿರಿ ಮತ್ತು ಯಶಸ್ಸಿಗೆ ಅಡಿಪಾಯವನ್ನು ಸಿದ್ದಪಡಿಸಿ.

9m 40s
play
ಚಾಪ್ಟರ್ 4
ಅಗತ್ಯ ಬಂಡವಾಳ ಮತ್ತು ಭೂಮಿ

ನಿಮ್ಮ ಬಿದಿರು ಕೃಷಿ ಬಿಸಿನೆಸ್ ಗೆ ಅಗತ್ಯವಿರುವ ಬಂಡವಾಳ ಮತ್ತು ಭೂಮಿಯ ಬಗ್ಗೆ ವಿವರವಾಗಿ ತಿಳಿಯಿರಿ.

4m 58s
play
ಚಾಪ್ಟರ್ 5
ಅನುಮತಿ, ಒಪ್ಪಂದ ಮತ್ತು ಸರ್ಕಾರದ ಬೆಂಬಲ

ಈ ಕೃಷಿಗಾಗಿ ಅನುಮತಿ, ಒಪ್ಪಂದಗಳು ಮತ್ತು ಸರ್ಕಾರದ ಬೆಂಬಲವನ್ನು ಸುಲಭವಾಗಿ ನ್ಯಾವಿಗೇಟ್ ಮಾಡಲು ಕಲಿಯಿರಿ.

6m 8s
play
ಚಾಪ್ಟರ್ 6
ವಿಧಗಳು, ಮಣ್ಣು ಮತ್ತು ಹವಾಮಾನ

ನಿಮ್ಮ ಜಮೀನಿಗೆ ಸೂಕ್ತವಾದ ಬಿದಿರಿನ ವಿಧಗಳು, ಸೂಕ್ತವಾದ ಮಣ್ಣು ಮತ್ತು ಹವಾಮಾನವನ್ನು ಗುರುತಿಸುವ ಬಗ್ಗೆ ತಿಳಿಯಿರಿ.

6m 37s
play
ಚಾಪ್ಟರ್ 7
ಗಿಡನೆಡುವಿಕೆ

ಈ ಕೃಷಿಯಲ್ಲಿ ಬಿದಿರನ್ನು ನೆಡುವ ಬಗ್ಗೆ ಹಂತ-ಹಂತದ ಮಾರ್ಗದರ್ಶನವನ್ನು ಪಡೆಯಿರಿ.

6m 28s
play
ಚಾಪ್ಟರ್ 8
ನೀರು ಮತ್ತು ಗೊಬ್ಬರ

ಆರೋಗ್ಯಕರ ಬಿದಿರಿನ ಕೃಷಿಗಾಗಿ ನೀರು ಮತ್ತು ರಸಗೊಬ್ಬರ ನಿರ್ವಹಣೆಯ ಅಗತ್ಯತೆಗಳನ್ನು ತಿಳಿಯಿರಿ.

5m 31s
play
ಚಾಪ್ಟರ್ 9
ಕಾರ್ಮಿಕರು ಮತ್ತು ನಿರ್ವಹಣೆ

ನಿಮ್ಮ ಬಿದಿರಿನ ಫಾರ್ಮ್‌ಗಾಗಿ ಅಗತ್ಯ ಕಾರ್ಮಿಕರ ಬಗ್ಗೆ ಮತ್ತು ಅವರನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ತಂತ್ರಗಳ ಬಗ್ಗೆ ತಿಳಿಯಿರಿ.

6m 53s
play
ಚಾಪ್ಟರ್ 10
ಕೊಯ್ಲು

ತಜ್ಞರ ಸಲಹೆಗಳು ಮತ್ತು ತಂತ್ರಗಳೊಂದಿಗೆ ಕೊಯ್ಲು ಮಾಡುವ ಬಗ್ಗೆ ವಿವರವಾಗಿ ತಿಳಿಯಿರಿ.

4m 49s
play
ಚಾಪ್ಟರ್ 11
ಸುರಕ್ಷತೆ ಮತ್ತು ಸಂಗ್ರಹಣೆ

ದೀರ್ಘಾವಧಿಯ ಯಶಸ್ಸಿಗೆ ನಿಮ್ಮ ಬಿದಿರಿನ ಸುರಕ್ಷತೆ ಮತ್ತು ಸರಿಯಾದ ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ತಿಳಿಯಿರಿ.

4m 56s
play
ಚಾಪ್ಟರ್ 12
ಮೌಲ್ಯವರ್ಧನೆ ಮತ್ತು ಬೆಲೆ ನಿಗದಿ

ನಿಮ್ಮ ಬಿದಿರಿನ ಉತ್ಪನ್ನಗಳನ್ನು ಮೌಲ್ಯವರ್ಧಿಸುವ ಬಗ್ಗೆ ಮತ್ತು ಬೆಲೆಯನ್ನು ನಿಗದಿಪಡಿಸುವ ಬಗ್ಗೆ ವಿವರವಾಗಿ ತಿಳಿಯಿರಿ.

4m 4s
play
ಚಾಪ್ಟರ್ 13
ಅವಲಂಬಿತ ಕೈಗಾರಿಕೆಗಳು

ಬಿದಿರಿನ ಕೃಷಿಯನ್ನು ಬೆಂಬಲಿಸುವ ಮತ್ತು ಅದರಿಂದ ಪ್ರಯೋಜನವನ್ನು ಪಡೆಯುವ ಅವಲಂಬಿತ ಕೈಗಾರಿಕೆಗಳನ್ನು ಅನ್ವೇಷಿಸಿ.

4m 33s
play
ಚಾಪ್ಟರ್ 14
ಮಾರುಕಟ್ಟೆ ಮತ್ತು ರಫ್ತು

ಜಾಗತಿಕವಾಗಿ ನಿಮ್ಮ ಬಿದಿರಿನ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದು ಮತ್ತು ರಫ್ತು ಮಾಡುವುದು ಹೇಗೆ ಎಂದು ವಿವರವಾಗಿ ತಿಳಿಯಿರಿ.

5m 16s
play
ಚಾಪ್ಟರ್ 15
ವೆಚ್ಚಗಳು ಮತ್ತು ಲಾಭ

ನಿಮ್ಮ ಬಿದಿರು ಕೃಷಿ ಬಿಸಿನೆಸ್ ನ ವೆಚ್ಚಗಳ ಬಗ್ಗೆ ಮತ್ತು ಲಾಭಗಳ ಬಗ್ಗೆ ವಿವರವಾಗಿ ತಿಳಿಯಿರಿ.

8m 35s
play
ಚಾಪ್ಟರ್ 16
ಮಾರ್ಗದರ್ಶಕರ ಸಲಹೆ

ಬಿದಿರು ಕೃಷಿಯ ಕುರಿತಾಗಿ ನೀವು ವೈಯಕ್ತಿಕಗೊಳಿಸಿದ ಮಾರ್ಗದರ್ಶಕರ ಸಲಹೆಯನ್ನು ಮತ್ತು ಅಗತ್ಯ ಮಾರ್ಗದರ್ಶನವನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮ ಕೃಷಿ ಬಿಸಿನೆಸ್ ಅನ್ನು ವೈವಿಧ್ಯಗೊಳಿಸಲು ಬಯಸುವ ರೈತರು ಮತ್ತು ಲಾಭದಾಯಕ ವೆಂಚರ್ ಅನ್ನು ಆರಂಭಿಸಲು ಆಸಕ್ತಿ ಹೊಂದಿರುವವರು
  • ಸುಸ್ಥಿರ ಮತ್ತು ಪರಿಸರ ಸ್ನೇಹಿ ಬಿಸಿನೆಸ್ ಅವಕಾಶವನ್ನು ಹುಡುಕುತ್ತಿರುವ ಉದ್ಯಮಿಗಳು
  • ಬಿದಿರು ಕೃಷಿಯ ಕಲೆ ಮತ್ತು ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ಬಯಸುವ ವ್ಯಕ್ತಿಗಳು
  • ಕೃಷಿ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು
  • ಲಾಭದಾಯಕ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಬಿದಿರಿನ ವಿವಿಧ ಪ್ರಭೇದಗಳು ಮತ್ತು ಅವುಗಳ ಗುಣಲಕ್ಷಣಗಳು
  • ಬಿದಿರಿನ ಕೃಷಿಗಾಗಿ ಮಣ್ಣಿನ ತಯಾರಿಕೆ ಮತ್ತು ನಿರ್ವಹಣೆಯ ತಂತ್ರಗಳು
  • ಬಿದಿರಿನ ಸಸ್ಯಗಳ ನೆಡುವಿಕೆ ಮತ್ತು ಕೊಯ್ಲು ತಂತ್ರಗಳು
  • ಆರೋಗ್ಯಕರ ಬಿದಿರಿನ ಕೃಷಿಗಾಗಿ ಕೀಟ ಮತ್ತು ರೋಗ ನಿರ್ವಹಣೆಯ ತಂತ್ರಗಳು
  • ಬಿದಿರುಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವ ಲಾಭದಾಯಕ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Bamboo Farming Course - Learn from Dr. L C Soans!
on ffreedom app.
29 March 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿ ಉದ್ಯಮ , ತರಕಾರಿ ಕೃಷಿ
1 ಎಕರೆ ಕೃಷಿ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ..!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೋಳಿ ಸಾಕಣೆ , ಸಮಗ್ರ ಕೃಷಿ
ನಾಟಿ ಕೋಳಿ ಸಾಕಾಣಿಕೆ ಆರಂಭಿಸಿ ವರ್ಷಕ್ಕೆ 6 ಲಕ್ಷದವರೆಗೆ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ , ಸಮಗ್ರ ಕೃಷಿ
ಕುರಿ ಮತ್ತು ಮೇಕೆ ಸಾಕಣೆ ಕೋರ್ಸ್ - ವರ್ಷಕ್ಕೆ 50 ಲಕ್ಷ ಗಳಿಸುವುದನ್ನು ಕಲಿಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸಮಗ್ರ ಕೃಷಿ , ಹೈನುಗಾರಿಕೆ
ಹೈನುಗಾರಿಕೆ ಕೋರ್ಸ್- 10 ಹಸುಗಳಿಂದ 1.5 ಲಕ್ಷ ಸಂಪಾದಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಉದ್ಯಮ , ಸಮಗ್ರ ಕೃಷಿ
ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ತೆಗೆಯೋ ಸೂಪರ್‌ ಸೀಕ್ರೆಟ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಅರಣ್ಯ ಕೃಷಿಯಲ್ಲಿ ಕೋಟಿಗಟ್ಟಲೆ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಸಿರಿಧಾನ್ಯ ಕೃಷಿ - ಕಂಪ್ಲೀಟ್ ಗೈಡ್
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download