ಈ ಕೋರ್ಸ್ ಒಳಗೊಂಡಿದೆ
ಬರಡು ಭೂಮಿಯಲ್ಲಿ ಕೃಷಿ ಮಾಡಲು ಸಾಧ್ಯವೇ. ಖಂಡಿತಾ ಸಾಧ್ಯ. ನಿಮಗೆ ಈ ವಿಚಾರ ಕೇಳಿ ಆಶ್ಚರ್ಯವಾದರೂ ತಪ್ಪಿಲ್ಲ. ಬರಡು ಭೂಮಿಯಲ್ಲಿ ನೀವೂ ಕೃಷಿ ಮಾಡಿ ವರ್ಷಕ್ಕೆ ನಾಲ್ಕು ಲಕ್ಷದಷ್ಟು ಆದಾಯವನ್ನು ಗಳಿಸಬಹುದು. ಬಂಜರು ಭೂಮಿಯಲ್ಲಿ ತೆಂಕು, ಸಪೋಟ, ನಿಂಬೆ, ಶ್ರೀಗಂಧ ಮುತಾದ ಕೃಷಿ ಮಾಡಿ ಯಶಸ್ವಿಯಾದ ರೈತರ ಮಾರ್ಗದರ್ಶನದೊಂದಿಗೆ ನಾವು ಬರಡು ಭೂಮಿ ಕೃಷಿ ಹೇಗೆ ಮಾಡಬಹುದು ಎಂಬುವುದನ್ನು ಈ ಕೋರ್ಸ್ ನಲ್ಲಿ ನಾವು ನಿಮಗೆ ಹೇಳಿಕೊಡುತ್ತೇವೆ.