4.4 from 9.4K ರೇಟಿಂಗ್‌ಗಳು
 2Hrs 38Min

ಬಟರ್ ಫ್ರೂಟ್ ಕೃಷಿ ಕೋರ್ಸ್ - ಎಕರೆಗೆ 10 ಲಕ್ಷ ಗಳಿಸಿ!

ಬಟರ್ ಫ್ರೂಟ್ ಕೃಷಿಯನ್ನು ನೀವು ಕೂಡ ಆರಂಭಿಸಿ ಲಕ್ಷಗಳಲ್ಲಿ ಆದಾಯವನ್ನು ಗಳಿಸಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

how to start a Butter Fruit Farming in India?
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(41)
ಕೃಷಿ ಕೋರ್ಸ್‌ಗಳು(142)
ಬಿಸಿನೆಸ್ ಕೋರ್ಸ್‌ಗಳು(108)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 38Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

ಬಟರ್ ಫ್ರೂಟ್ ಅಥವಾ ಆವಕಾಡೊ ಹಣ್ಣು ಮಧ್ಯ ಅಮೇರಿಕಾ ಮತ್ತು ಮೆಕ್ಸಿಕೋದ ಮೂಲವಾಗಿದೆ. ಈ ಆವಕಾಡೊಗಳು ಭಾರತದಲ್ಲಿ ಬಟರ್ ಫ್ರೂಟ್ ಎಂದೇ ಪ್ರಖ್ಯಾತಿ ಪಡೆದಿದೆ. ಬಟರ್ ಫ್ರೂಟ್ ಹಣ್ಣು ನೋಡಲು ಸೀಬೆ ಹಣ್ಣಿನಂತೆಯೇ ಕಾಣುತ್ತದೆ. ಬೇರೆ ಹಣ್ಣುಗಳಿಗೆ ಹೋಲಿಕೆಯಲ್ಲಿ ಈ ಹಣ್ಣುಗಳು ಉತ್ತಮ ಪೋಷಕಾಂಶವನ್ನು ಹೊಂದಿದೆ. 

1900 ರ ಆಸುಪಾಸಿನಲ್ಲಿ ಈ ಹಣ್ಣುಗಳು ಭಾರತದಲ್ಲಿ ಪರಿಚಿತವಾದವು. ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಮುಖವಾಗಿ ಈ ಬಟರ್ ಫ್ರೂಟ್ ಅನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇವುಗಳನ್ನು ಸಲಾಡ್ ಮತ್ತು ಸ್ಯಾಂಡ್‌ವಿಚ್ ಫಿಲ್ಲಿಂಗ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಭಾರತ ಸುಮಾರು ಸಾವಿರ ಟನ್ ನಷ್ಟು ಬಟರ್ ಫ್ರೂಟ್ ಹಣ್ಣನ್ನು ಆಮದು ಮಾಡಿಕೊಳ್ಳುತ್ತಿದೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಈ ಹಣ್ಣಿಗೆ ಸಂಬಂಧಪಟ್ಟಂತೆ ರಿಸರ್ಚ್ ಸೆಂಟರ್ ಗಳು ಸಹ ಕಾರ್ಯನಿರ್ವಹಿಸುತ್ತಿವೆ.  

ಬಟರ್ ಫ್ರೂಟ್ ಕೃಷಿ ಎಲ್ಲೆಡೆ ನಿಧಾನವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಈ ಕೃಷಿಗೆ ಇನ್ನಷ್ಟು ಹೆಚ್ಚಿಗೆ ಬೇಡಿಕೆ ಬರುವ ಸಾಧ್ಯತೆ ಇದೆ. 2017ರ ಒಂದು ಸಮೀಕ್ಷೆಯ ಪ್ರಕಾರ ಬಟರ್ ಫ್ರೂಟ್ ನ ಜಾಗತಿಕ ಮಾರುಕಟ್ಟೆಯ ಗಾತ್ರ ಸುಮಾರು 95 ಸಾವಿರ ಕೋಟಿಯಷ್ಟು ಇದೆ. ಇದರ ಜೊತೆಗೆ ಇದು ಸುಮಾರು 6.2 ಪರ್ಸೆಂಟ್ CAGR ವೇಗದಲ್ಲಿ ಬೆಳೆಯುತ್ತಿದೆ. 2025 ರ ವೇಳೆಗೆ ಬಟರ್ ಫ್ರೂಟ್ ನ ಒಟ್ಟು ಮಾರುಕಟ್ಟೆ ಗಾತ್ರ ಸುಮಾರು 1.31 ಲಕ್ಷ ಕೋಟಿ ಆಗುವ ನಿರೀಕ್ಷೆ ಇದೆ.     

 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.