4.4 from 7.1K ರೇಟಿಂಗ್‌ಗಳು
 1Hrs 37Min

ಚಿಯಾ ಕೃಷಿ ಮಾಡಿ 3 ತಿಂಗಳಲ್ಲಿ ಆದಾಯ ಗಳಿಸಿ

ಲಾಭದಾಯಕ ಚಿಯಾ ಕೃಷಿಯನ್ನು ಪ್ರಾರಂಭಿಸಿ ಉತ್ತಮ ಆದಾಯಾವನ್ನು ಗಳಿಸಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Chia Farming Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(41)
ಕೃಷಿ ಕೋರ್ಸ್‌ಗಳು(142)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 37Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

(ಪರಿಚಯ)

ಚಿಯಾ ಕೃಷಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಕಡಿಮೆ ಖರ್ಚಿನಲ್ಲಿ ಇದನ್ನು ಬೆಳೆಯಬಹುದಾದರಿಂದ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹೆಚ್ಚು ಉಪಯುಕ್ತವಾಗಿರುವುದರಿಂದ ಈ ಬೆಳೆಯನ್ನು ಬೆಳೆಯಲು ಕೃಷಿಕರು ಹೆಚ್ಚು ಉತ್ಸುಕರಾಗಿದ್ದಾರೆ.   

ಸಾಲ್ವಿಯಾ ಹಿಸ್ಪಾನಿಕಾ ಎಂಬ ವೈಜ್ಞಾನಿಕ ಹೆಸರನ್ನು ಚಿಯಾ ಹೊಂದಿದೆ. ಚಿಯಾ ಲಾಮಿಯೇಸಿ ಎಂಬ ಪುದೀನ ಕುಟುಂಬಕ್ಕೆ ಸೇರಿರುವ ಒಂದು ಹೂಬಿಡುವ ಸಸ್ಯವಾಗಿದೆ. ಇದರ ಮೂಲ ಮಧ್ಯ ಮತ್ತು ದಕ್ಷಿಣ ಮೆಕ್ಸಿಕೊ ಮತ್ತು ಗ್ವಾಟೆಮಾಲಾ ಆಗಿದೆ. ಚಿಯಾವನ್ನು ಮುಖ್ಯವಾಗಿ ಖಾದ್ಯಕ್ಕಾಗಿ, ಹೈಡ್ರೋಫಿಲಿಕ್ ಚಿಯಾ ಬೀಜಕ್ಕಾಗಿ ಬೆಳೆಯಲಾಗುತ್ತದೆ, ಪಶ್ಚಿಮ ದಕ್ಷಿಣ ಅಮೆರಿಕಾ, ಪಶ್ಚಿಮ ಮೆಕ್ಸಿಕೋ ಮತ್ತು ನೈಋತ್ಯ ಯುನೈಟೆಡ್ ಸ್ಟೇಟ್ಸ್ ಮುಂತಾದ ಹಲವು ದೇಶಗಳಲ್ಲಿ ಬೆಳೆಯಲಾಗುತ್ತಿದೆ. 

ನಮ್ಮ ದೇಹವು ಉತ್ಪತ್ತಿಸಲಾಗದ ಅನೇಕ ಅಗತ್ಯ ಪೋಷಕಾಂಶಗಳನ್ನು ಚಿಯಾ ಬೀಜಗಳು ಹೊಂದಿವೆ. ಚಿಯಾ ಬೀಜಗದಲ್ಲಿ ಒಮೆಗಾ -3 ಎಂಬ ಕೊಬ್ಬಿನಾಮ್ಲ ಇದೆ, ಇದು ಹೃದಯಕ್ಕೆ ಪ್ರಯೋಜನಕಾರಿಯಾಗಿದೆ. ಚಿಯಾ ಬೀಜಗಳ ಅದ್ಭುತ ಆರೋಗ್ಯ ಪ್ರಯೋಜನಗಳಿಗಾಗಿ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. 

ಈ ಕೃಷಿಯಲ್ಲಿರುವ ಲಾಭವನ್ನು ಮತ್ತು ಅವಕಾಶವನ್ನು ಗಮನಿಸಿ ffreedom ಅಪ್ಲಿಕೇಶನ್ ಚಿಯಾ ಕೃಷಿ ಕುರಿತ ಸಮಗ್ರ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಈ ಕೋರ್ಸ್ ಮೂಲಕ ಉತ್ತಮ ಪ್ರಯೋಜನವನ್ನು ಪಡೆಯಬಹುದು.  

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.