4.4 from 2.6K ರೇಟಿಂಗ್‌ಗಳು
 1Hrs 36Min

ದಾಲ್ಚಿನ್ನಿ ಕೃಷಿ - 120 ಗಿಡ 3 ಲಕ್ಷ ರೂ. ಆದಾಯ!

ನಿಮ್ಮ ಕೃಷಿಯ ಉತ್ಸಾಹವನ್ನು ದಾಲ್ಚಿನ್ನಿಯೊಂದಿಗೆ ಸಿಹಿ ಲಾಭವಾಗಿ ಪರಿವರ್ತಿಸಿ!

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Cinnamon Cultivation Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(42)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 36Min
 
ಪಾಠಗಳ ಸಂಖ್ಯೆ
9 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

ದಾಲ್ಚಿನ್ನಿ ವಿಶ್ವದ ಅತ್ಯಂತ ಜನಪ್ರಿಯ ಮಸಾಲೆಗಳಲ್ಲಿ ಒಂದಾಗಿದೆ, ಮತ್ತು ಇದು ಅದರ ಶ್ರೀಮಂತ ಸುವಾಸನೆ ಮತ್ತು ಪರಿಮಳಕ್ಕೆ ಹೆಸರುವಾಸಿಯಾಗಿದೆ. ದಾಲ್ಚಿನ್ನಿಯ ಬೇಡಿಕೆಯು ಸ್ಥಿರವಾಗಿ ಹೆಚ್ಚುತ್ತಿದೆ ಈ ಕೃಷಿಯನ್ನು ಪ್ರಾರಂಭಿಸುವುದು ಲಾಭದಾಯಕವಾಗಿದೆ. ಈ ಕೋರ್ಸ್‌ನಲ್ಲಿ, ದಾಲ್ಚಿನ್ನಿ ಕೃಷಿಯ ನೆಡುವಿಕೆಯಿಂದ ಕೊಯ್ಲು ಮಾಡುವವರೆಗೆ ನಿಮಗೆ ಬೇಕಾದ ಎಲ್ಲವನ್ನೂ ನೀವು ಕಲಿಯುವಿರಿ.

ದಾಲ್ಚಿನ್ನಿ ಬೆಳೆಯಲು ಸೂಕ್ತವಾದ ಪರಿಸ್ಥಿತಿಗಳು, ದಾಲ್ಚಿನ್ನಿ ಸಸ್ಯವನ್ನು ಬೆಳೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದರ ಬೆಳವಣಿಗೆಯ ಮೇಲೆ ಯಾವ ಅಂಶಗಳು ಪರಿಣಾಮ ಬೀರಬಹುದು ಎಂಬುದರ ಕುರಿತು ನೀವು ಕಲಿಯುವಿರಿ. ಜೊತೆಗೆ ವಿವಿಧ ರೀತಿಯ ದಾಲ್ಚಿನ್ನಿಗಳು, ಅವುಗಳ ಬೆಳವಣಿಗೆಗೆ ಅವಶ್ಯಕತೆಗಳು ಮತ್ತು ಕೊಯ್ಲು ಪ್ರಕ್ರಿಯೆಯನ್ನು ನಾವು ಈ ಕೋರ್ಸ್ ನಲ್ಲಿ ಕವರ್ ಮಾಡುತ್ತೇವೆ. ಹೆಚ್ಚುವರಿಯಾಗಿ, ಸಮರುವಿಕೆ, ಕಳೆ ಕೀಳುವುದು ಮತ್ತು ಮಣ್ಣಿನ ಸಿದ್ಧತೆಯಂತಹ ದಾಲ್ಚಿನ್ನಿ ಕೃಷಿಯಲ್ಲಿ ಬಳಸುವ ವಿವಿಧ ತಂತ್ರಗಳ ಬಗ್ಗೆ ನೀವು ಕಲಿಯುವಿರಿ.

ಬಿಸಿನೆಸ್ ಪ್ಲಾನ್ ಸಿದ್ದಪಡಿಸುವುದು, ವೆಚ್ಚಗಳನ್ನು ಅಂದಾಜು ಮಾಡುವುದು ಮತ್ತು ಲಾಭವನ್ನು ಲೆಕ್ಕಾಚಾರ ಮಾಡುವುದು ಸೇರಿದಂತೆ ದಾಲ್ಚಿನ್ನಿ ಕೃಷಿ ಬಿಸಿನೆಸ್ ಪ್ರಾರಂಭಿಸುವ ಹಣಕಾಸಿನ ಅಂಶಗಳನ್ನು ನಾವು ಚರ್ಚಿಸುತ್ತೇವೆ. ದಾಲ್ಚಿನ್ನಿ ಮಾರಾಟ ಮಾಡಲು ಲಭ್ಯವಿರುವ ವಿವಿಧ ಮಾರ್ಕೆಟಿಂಗ್ ಚಾನಲ್‌ಗಳ ಕುರಿತು ಮತ್ತು ನಿಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟವನ್ನು ಹೇಗೆ ಖಚಿತಪಡಿಸಿಕೊಳ್ಳುವುದು ಎಂಬುದರ ಕುರಿತು ಸಹ ನೀವು ಕಲಿಯುವಿರಿ.

ಗೋಪಾಲಾಚಾರ ಚನ್ನವೀರಪ್ಪ ಬಡಿಗೇರಾಯಣ್ಣ ಅವರು ದಾಲ್ಚಿನ್ನಿ ಕೃಷಿಯಲ್ಲಿ ಯಶಸ್ಸು ಕಂಡ ನಿವೃತ್ತ ಶಿಕ್ಷಕ. ಇತರ ಬೆಳೆಗಳೊಂದಿಗೆ ಆರಂಭಿಕ ಹಿನ್ನಡೆಯ ಹೊರತಾಗಿಯೂ, ಅವರು ಪರಿಶ್ರಮ ಮತ್ತು ಯಶಸ್ವಿ ಬಿಸಿನೆಸ್ ಅನ್ನು ನಿರ್ಮಿಸಲು ಸಾಧ್ಯವಾಯಿತು, ಅವರು MTR ನಂತಹ ಪ್ರಮುಖ ಕಂಪನಿಗಳಿಗೆ ಸಹ ತಮ್ಮ ದಾಲ್ಚಿನ್ನಿಯನ್ನು ಮಾರಾಟ ಮಾಡಿದ್ದಾರೆ. ಅವರು ಈ ಕೋರ್ಸ್‌ ನ ಮಾರ್ಗದರ್ಶಕರಾಗಿದ್ದು ತಮ್ಮ ಅನುಭವದ ಸಂಪತ್ತು ಮತ್ತು ಜ್ಞಾನದ ಮೂಲಕ ನಿಮ್ಮ ಯಶಸ್ಸಿಗೆ ನೆರವಾಗಲಿದ್ದಾರೆ.   

ಕೋರ್ಸ್‌ನ ಅಂತ್ಯದ ವೇಳೆಗೆ, ದಾಲ್ಚಿನ್ನಿಯನ್ನು ಹೇಗೆ ಬೆಳೆಯುವುದು ಮತ್ತು ನಿಮ್ಮದೇ ಸ್ವಂತ ದಾಲ್ಚಿನ್ನಿ-ಕೃಷಿ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಕುರಿತು ನೀವು ಸಮಗ್ರ ತಿಳುವಳಿಕೆಯನ್ನು ಹೊಂದಿರುತ್ತೀರಿ. ಅನುಭವಿ ರೈತರಾಗಲಿ ಅಥವಾ ಆರಂಭಿಕರಾಗಿರಲಿ, ಈ ಕೋರ್ಸ್ ನಿಮಗೆ ದಾಲ್ಚಿನ್ನಿ ಕೃಷಿ ಬಿಸಿನೆಸ್ ನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. ಹಾಗಾಗಿ ಇಂದೇ ಈ ಕೋರ್ಸ್ ಗೆ ನೋಂದಾಯಿಸಿಕೊಳ್ಳಿ ಮತ್ತು ಕೃಷಿಯ ಮೇಲಿನ ನಿಮ್ಮ ಉತ್ಸಾಹವನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸುವತ್ತ ಮೊದಲ ಹೆಜ್ಜೆ ಇರಿಸಿ!

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಮಹತ್ವಾಕಾಂಕ್ಷಿ ರೈತರು ಮತ್ತು ಕೃಷಿ ಉದ್ಯಮಿಗಳು

  • ತಮ್ಮ ಜ್ಞಾನವನ್ನು ವಿಸ್ತರಿಸಲು ಆಸಕ್ತಿ ಹೊಂದಿರುವ ತೋಟಗಾರರು ಮತ್ತು ತೋಟಗಾರಿಕಾ ತಜ್ಞರು 

  • ಹೊಸ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಥವಾ ತಮ್ಮ ಆದಾಯದ ಸ್ಟ್ರೀಮ್‌ಗಳನ್ನು ವೈವಿಧ್ಯಗೊಳಿಸಲು ಬಯಸುವ ವ್ಯಕ್ತಿಗಳು

  • ಮಸಾಲೆಗಳು ಮತ್ತು ಅವುಗಳ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯಾರಾದರೂ

  • ಸುಸ್ಥಿರ ಕೃಷಿಯ ಬಗ್ಗೆ ತಿಳಿದುಕೊಳ್ಳಲು ಬಯಸುವ ವಿದ್ಯಾರ್ಥಿಗಳು ಮತ್ತು ವೃತ್ತಿಪರರು 

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ದಾಲ್ಚಿನ್ನಿ ಕೃಷಿಯ ಮೂಲಭೂತ ಅಂಶಗಳು

  • ದಾಲ್ಚಿನ್ನಿ ಸಸ್ಯವನ್ನು ಬೆಳೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದರ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಅಂಶಗಳು

  • ವಿವಿಧ ರೀತಿಯ ದಾಲ್ಚಿನ್ನಿಗಳು ಮತ್ತು ಅವುಗಳ ಬೆಳವಣಿಗೆಗೆ ಅವಶ್ಯಕತೆಗಳು

  • ದಾಲ್ಚಿನ್ನಿ ಕೃಷಿ ಬಿಸಿನೆಸ್ ಗಾಗಿ ಉತ್ತಮ ಬಿಸಿನೆಸ್ ಪ್ಲಾನ್ ಅನ್ನು ರೂಪಿಸುವ ಬಗ್ಗೆ

  • ಲಾಭದಾಯಕತೆಯನ್ನು ಖಚಿತಪಡಿಸಿಕೊಳ್ಳಲು ದಾಲ್ಚಿನ್ನಿ ಕೊಯ್ಲು, ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು

 

ಅಧ್ಯಾಯಗಳು 

  • ದಾಲ್ಚಿನ್ನಿ ಕೃಷಿ ಕೋರ್ಸ್‌ ಪರಿಚಯ: ಈ ಕೋರ್ಸ್ ನ ವಿಷಯ, ಉದ್ದೇಶಗಳು ಮತ್ತು ಕಲಿಕೆಯ ಫಲಿತಾಂಶಗಳ ಅವಲೋಕನ.
  • ಕೋರ್ಸ್ ನ ಮಾರ್ಗದರ್ಶಕರ ಪರಿಚಯ: ಅನುಭವಿ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ದಾಲ್ಚಿನ್ನಿ ಕೃಷಿಯಲ್ಲಿ ಅವರ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳಿ.
  • ಯಾಕೆ ದಾಲ್ಚಿನ್ನಿ ಕೃಷಿ: ದಾಲ್ಚಿನ್ನಿ ಕೃಷಿಯ ಇತಿಹಾಸ ಮತ್ತು ಜಾಗತಿಕ ಬೇಡಿಕೆ ಸೇರಿದಂತೆ ಅದರ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದು.
  • ದಾಲ್ಚಿನ್ನಿ ಕೃಷಿಗೆ ಅಗತ್ಯ ಬಂಡವಾಳ: ದಾಲ್ಚಿನ್ನಿ ಕೃಷಿ ಪ್ರಾರಂಭಿಸಲು ಆರ್ಥಿಕ ಮತ್ತು ಭೌತಿಕ ಅವಶ್ಯಕತೆಗಳ ಬಗ್ಗೆ ತಿಳಿಯಿರಿ. 
  • ದಾಲ್ಚಿನ್ನಿ ಕೃಷಿಗೆ ಸೂಕ್ತ ಮಣ್ಣು ಮತ್ತು ಹವಾಮಾನ: ದಾಲ್ಚಿನ್ನಿ ಬೆಳೆಯಲು ಸೂಕ್ತವಾದ ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳು ಮತ್ತು ಭೂಮಿಯನ್ನು ಹೇಗೆ ಸಿದ್ದಪಡಿಸುವುದು ಎಂಬುದರ ಕುರಿತು ತಿಳಿಯಿರಿ.
  • ಕೆಲಸಗಾರರು, ಕೀಟಗಳು ಮತ್ತು ರೋಗಗಳು: ಕಾರ್ಮಿಕರ ನಿರ್ವಹಣೆ ಮತ್ತು ದಾಲ್ಚಿನ್ನಿ ಸಸ್ಯಗಳಿಗೆ ಸಾಮಾನ್ಯವಾಗಿ ತಗುಲುವ ಕೀಟಗಳು ಮತ್ತು ರೋಗಗಳನ್ನು ತಡೆಗಟ್ಟಲು ಸಲಹೆಗಳನ್ನು ಪಡೆಯಿರಿ.
  • ಕೊಯ್ಲು ಮತ್ತು ಅವಲಂಬಿತ ಕೈಗಾರಿಕೆಗಳು: ದಾಲ್ಚಿನ್ನಿ ಕೊಯ್ಲು ಪ್ರಕ್ರಿಯೆಯನ್ನು ಅಧ್ಯಯನ ಮಾಡಿ ಮತ್ತು ದಾಲ್ಚಿನ್ನಿಯನ್ನು ಅವಲಂಬಿಸಿರುವ ಕೈಗಾರಿಕೆಗಳ ಬಗ್ಗೆ ತಿಳಿಯಿರಿ.
  • ದಾಲ್ಚಿನ್ನಿ ಕೃಷಿ ವೆಚ್ಚ ಮತ್ತು ಲಾಭ: ದಾಲ್ಚಿನ್ನಿ ಕೃಷಿಗೆ ತಗುಲುವ ಒಟ್ಟು ವೆಚ್ಚವನ್ನು ವಿಶ್ಲೇಷಿಸಿ ಮತ್ತು ಲಾಭವನ್ನು ಹೇಗೆ ಲೆಕ್ಕ ಹಾಕಬೇಕೆಂದು ತಿಳಿಯಿರಿ.
  • ಸವಾಲುಗಳು ಮತ್ತು ಮಾರ್ಗದರ್ಶಕರ ಕಿವಿ ಮಾತು: ದಾಲ್ಚಿನ್ನಿ ಕೃಷಿಕರು ಎದುರಿಸುತ್ತಿರುವ ಸಾಮಾನ್ಯ ಸವಾಲುಗಳ ಬಗ್ಗೆ ಮತ್ತು ಅದನ್ನು ಯಶಸ್ವಿಯಾಗಿ ಜಯಿಸುವ ಬಗ್ಗೆ ತಿಳಿಯಿರಿ. 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.