ಈ ಕೋರ್ಸ್ ಒಳಗೊಂಡಿದೆ
ಕೋರ್ಸ್ ನ ಪರಿಚಯ
ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತರು ಕೋಳಿ ಸಾಕಾಣಿಕೆಯತ್ತ ಮುಖ ಮಾಡಿದ್ದು, ಲಾಭದ ಮತ್ತು ಯಶಸ್ಸಿನ ಹಾದಿಯಲ್ಲಿದ್ದಾರೆ. ವಾಣಿಜ್ಯ /ನಾಟಿ ಕೋಳಿ ಸಾಕಣೆ ಕೃಷಿಯಲ್ಲಿ ಜನಪ್ರಿಯ ಉದ್ಯಮವಾಗಿದೆ.ಬ್ರಾಯ್ಲರ್ ಕೋಳಿಗಳಿಗಿಂತ ದೇಶಿಯ ಕೋಳಿ ಹೆಚ್ಚು ಆರೋಗ್ಯಕರವಾಗಿವೆ. ಹೀಗಾಗಿ ಬಹುತೇಕ ಜನರು ನಾಟಿ ಕೋಳಿಗಳತ್ತ ಒಲವು ತೋರುತ್ತಿದ್ದಾರೆ. ಕೋಳಿ ಸಾಕಾಣಿಕೆ ಎಲ್ಲ ವರ್ಗದ ರೈತರು ಕೈಗೊಳ್ಳಬಹುದಾದ ಉದ್ಯಮ ಇದಾಗಿದೆ. ಈ ನಾಟಿ ಕೋಳಿಯನ್ನು ಹೇಗೆ ಸಾಕಣೆ ಮಾಡಬೇಕು ಎಂಬುವುದನ್ನು ಈ ಕೋರ್ಸ್ ನಲ್ಲಿ ಕಲಿಯುವಿರಿ.