ಈ ಕೋರ್ಸ್ ಒಳಗೊಂಡಿದೆ
ಸೀಬಾಸ್ ಸಿಹಿನೀರು ಸೇರಿದಂತೆ ಕಡಿಮೆ ಲವಣಯುಕ್ತ ನೀರಿಗೆ ಸುಲಭವಾಗಿ ಹೊಂದಿಕೊಳ್ಳುವ ದೃಷ್ಟಿಯಿಂದ ಈ ಮೀನು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದಿದೆ. ಈ ಮೀನಿನಲ್ಲಿ ಉತ್ತಮ ಪ್ರೋಟೀನಿಂಶ ಇರುವುದರಿಂದ ಈ ಮೀನು ಸಾಕಣೆಯಿಂದ ಇಂದು ಹೆಚ್ಚಿನ ಲಾಭ ಪಡೆಯಬಹುದು. ಇದನ್ನು ಸಾಮಾನ್ಯವಾಗಿ ಥೈಲ್ಯಾಂಡ್, ಮಲೇಷಿಯಾ, ಸಿಂಗಾಪುರ್, ಇಂಡೋನೇಷಿಯಾ, ಹಾಂಗ್ ಕಾಂಗ್ ಮತ್ತು ತೈವಾನ್‌ಗಳಲ್ಲಿ ಉಪ್ಪುನೀರಿನ ಮತ್ತು ಸಿಹಿನೀರಿನ ಕೊಳಗಳಲ್ಲಿ ಮತ್ತು ಕರಾವಳಿ ನೀರಿನಲ್ಲಿ ಪಂಜರ ಕಲ್ಚರ್ ನಲ್ಲಿ ಬೆಳೆಯಲಾಗುತ್ತದೆ.
ಇಲ್ಲಿ ನಾವು ನಿಮಗೆ ಸೀ ಬಾಸ್ ಹ್ಯಾಚರಿ ಕುರಿತು ನಿಮಗೆ ಈ ಕೋರ್ಸ್ ನಲ್ಲಿ ತಿಳಿಸುತ್ತಿದ್ದೇವೆ. ಈ ಹ್ಯಾಚರಿ ಮಾಡಲು ಕೋಟಿಗಟ್ಟಲೆ ಹೂಡಿಕೆಯನ್ನು ಹೂಡಬೇಕಾಗುತ್ತದೆ. ಇಂದು ಈ ಮೀನಿಗೆ ಹೆಚ್ಚು ಬೇಡಿಕೆ ಇರುವುದರಿಂದ ಹ್ಯಾಚರಿ ಬಿಸಿನೆಸ್ ಹೆಚ್ಚು ಬೇಡಿಕೆಯನ್ನು ಹೊಂದಿದೆ.