ಈ ಕೋರ್ಸ್ ಒಳಗೊಂಡಿದೆ
“4 ಗುಂಟೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ 15 ಲಕ್ಷ ಗಳಿಸಿ!” ಈ ಕೋರ್ಸ್ ಮೂಲಕ ನೀವು ನಿಮ್ಮಲ್ಲಿರುವ ಕೃಷಿ ಭೂಮಿಯ ಸಾಮರ್ಥ್ಯವನ್ನು ಅನ್ಲಾಕ್ ಮಾಡಿ, ಅಧಿಕ ಲಾಭ ಹೇಗೆ ಪಡೆಯುವುದು ಎಂಬುವುದನ್ನು ಕಂಡುಕೊಳ್ಳಿ.
ಕೃಷಿ ಭೂಮಿಯಿಂದ ಇಷ್ಟೊಂದು ಆದಾಯ ಹೇಗೆ ಗಳಿಸುವುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಈ ಕೋರ್ಸ್ ಅನ್ನು ನಿಮಗಾಗಿ ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ ಕೃಷಿ ಭೂಮಿ ಮತ್ತು ಅದರಿಂದ ಆದಾಯ ಗಳಿಸುವುದು ಹೇಗೆ ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಷಯಗಳನ್ನು ಈ ಕೋರ್ಸ್ ಒಳಗೊಂಡಿದೆ.
ಒಂದು ಎಕರೆ ಭೂಮಿಯಿಂದ ಲಕ್ಷವನ್ನು ಹೇಗೆ ಸಂಪಾದಿಸಬೇಕು ಎಂಬುವುದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಹಾಗಾದರೆ ನಮ್ಮ ಕೋರ್ಸ್‌ನ ಮಾರ್ಗದರ್ಶಕ ಖ್ಯಾತ ಕೃಷಿ ತಜ್ಞ ಪ್ರಭಾಕರ ಹುಳಿಯಾರ್ ಅವರ ಮಾರ್ಗದರ್ಶನದ ಈ 4 ಗುಂಟೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ 15 ಲಕ್ಷ ಗಳಿಸಿ! ಕೋರ್ಸ್ ನಿಮಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್‌ನಲ್ಲಿರುವ ಮಾಡ್ಯೂಲ್‌ಗಳು ನಿಮ್ಮ ಸಮಗ್ರ ಭೂಮಿಗೆ ಸರಿಯಾದ ಬೆಳೆಗಳನ್ನು ಹೇಗೆ ಆಯ್ಕೆ ಮಾಡುವುದು, ಬೀಜಗಳ ಆಯ್ಕೆ ಮತ್ತು ಉತ್ಪನ್ನಗಳ ಕೊಯ್ಲು ಮತ್ತು ಮಾರಾಟ ಮಾಡುವವರೆಗಿನ ಎಲ್ಲಾ ಮಾಹಿತಿಯನ್ನು ಒಳಗೊಂಡಿದೆ.
ನಮ್ಮ ಕೋರ್ಸ್ ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಈ ಕೋರ್ಸ್‌ಗೆ ಸೇರ್ಪಡೆಗೊಳ್ಳುವ ಮೂಲಕ, ನಿಮ್ಮ 4 ಗುಂಟೆ ಕೃಷಿ ಭೂಮಿಯಲ್ಲಿ 15 ಲಕ್ಷದವರೆಗೆ ವಾರ್ಷಿಕ ಆದಾಯವನ್ನು ಗಳಿಸುವುದು ಹೇಗೆ ಎಂಬುದನ್ನು ನೀವು ಕಲಿಯುವಿರಿ.
ನೀವು ಕೃಷಿ ಬಿಸಿನೆಸ್ ಆರಂಭಿಸಲು ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಬಿಸಿನೆಸ್ ಅನ್ನು ಸುಧಾರಿಸಲು ಬಯಸಿದರೆ, ಈ ಕೋರ್ಸ್ ನಿಮಗೆ ಸೂಕ್ತವಾಗಿದೆ. ಇದು ವ್ಯವಹಾರದ ಕಾರ್ಯಸಾಧ್ಯತೆಯ ಬಗ್ಗೆ ನೀವು ಕಾಳಜಿ ಅಥವಾ ಅನುಮಾನಗಳನ್ನು ಹೊಂದಿದ್ದರೆ, ನಮ್ಮ ಈ ಕೋರ್ಸ್ ವೀಡಿಯೊವನ್ನು ವೀಕ್ಷಿಸುವ ಮೂಲಕ ನೀವು ಎದುರಿಸಬಹುದಾದ ಯಾವುದೇ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು.
ಕೃಷಿಯು ಭಾರತೀಯ ಆರ್ಥಿಕತೆಗೆ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ. ನೀವು ಈ ಕೋರ್ಸ್‌ನ ಮೂಲಕ ನಿಮ್ಮ ಭೂಮಿಯಲ್ಲಿ ಸುಸ್ಥಿರ ಕೃಷಿ ಭೂಮಿಯನ್ನಾಗಿ ಮಾಡಿ. 4 ಗುಂಟೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ 15 ಲಕ್ಷ ಗಳಿಸಿ! ಈ ಕೋರ್ಸ್‌ಗೆ ಈಗಲೇ ನೋಂದಾಯಿಸಿ ಹಾಗೂ ನಮ್ಮ ಕೋರ್ಸ್‌ನಿಂದ ಪ್ರಯೋಜನ ಪಡೆದ ಯಶಸ್ವಿ ರೈತರ ಸಾಲಿಗೆ ಸೇರಿಕೊಳ್ಳಿ.
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
4 ಗುಂಟೆ ಕೃಷಿ ಭೂಮಿಯನ್ನು ಹೊಂದಿರುವರು ಅಥವಾ ಖರೀದಿಸಲು ಬಯಸುವವರು
ಲಾಭದಾಯಕ ಮತ್ತು ಸುಸ್ಥಿರ ಕೃಷಿಯನ್ನು ಆರಂಭಿಸಲು ಬಯಸುವವರು
ಆಧುನಿಕ ಮತ್ತು ಪ್ರಾಯೋಗಿಕ ಕೃಷಿ ತಂತ್ರಗಳನ್ನು ಕಲಿಯಲು ಬಯಸುವ ಮಹತ್ವಾಕಾಂಕ್ಷಿ ರೈತರು
ಭೂಮಾಲೀಕರು ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವವರು
ನಿಮ್ಮ ಆದಾಯವನ್ನು ವೈವಿಧ್ಯಗೊಳಿಸಲು ಮತ್ತು ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸುವವರು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
4 ಗುಂಟೆ ಕೃಷಿ ಭೂಮಿಯಲ್ಲಿ ಬೆಳೆಗಳನ್ನು ಬೆಳೆದು ಲಾಭ ಗಳಿಸುವುದು ಹೇಗೆ
ಉತ್ತಮ ಗುಣಮಟ್ಟದ ಬೀಜಗಳನ್ನು ಹೇಗೆ ಆರಿಸುವುದು ಮತ್ತು ಸೂಕ್ತವಾದ ಮಣ್ಣಿನ ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು ಹೇಗೆ
ಬೆಳೆ ಇಳುವರಿಯನ್ನು ಹೆಚ್ಚಿಸಲು ಸರಿಯಾದ ನೀರಾವರಿ ಮತ್ತು ಫಲೀಕರಣ ತಂತ್ರಗಳು
ಹಾನಿಕಾರಕ ರಾಸಾಯನಿಕಗಳಿಲ್ಲದೆ ಸಾವಯವವಾಗಿ ಕೀಟಗಳು ಮತ್ತು ರೋಗಗಳನ್ನು ಹೇಗೆ ನಿರ್ವಹಿಸುವುದು
ಕೊಯ್ಲು ಮತ್ತು ಶೇಖರಣಾ ವಿಧಾನಗಳು
ಅಧ್ಯಾಯಗಳು