ಈ ಕೋರ್ಸ್ ಒಳಗೊಂಡಿದೆ
ಮೀನು ಮತ್ತು ಸಿಗಡಿ ಸಾಕಣಿಕೆಗೆ ಪೌಂಡೇಶನ್ ಹೇಗೆ ಹಾಕಿಕೊಳ್ಳಯವುದು ಎಂಬವುವುದರ ಬಗ್ಗೆ ನಾವು ನಿಮಗೆ ಇಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಕೋರ್ಸ್ ನಲ್ಲಿ ನೀವು ಪ್ರತಿಯೊಬ್ಬರು ಹೇಗೆ ಒಳನಾಡು ಮೀನುಗಾರಿಕೆಯನ್ನು ಮಾಡಿಕೊಳ್ಳಬಹುದು ಮತ್ತು ಯಾವ ಬ್ರೀಡ್ ಈ ಮೀನುಗಾರಿಕೆಗೆ ಸೂಕ್ತ ಎಂಬುವುದನ್ನು ಈ ಕೋರ್ಸ್ ನಲ್ಲಿನಿಮಗೆ ತಿಳಿಸಿಕೊಡಲಾಗುತ್ತದೆ. ಇನ್ನು ನೀವು ಕಡಿಮೆ ಹೂಡಿಕೆಯಲ್ಲಿ ಹೇಗೆ ಮೀನು ಮತ್ತು ಸಿಗಡಿ ಫೌಂಡೇಶನ್ ಮಾಡಿಕೊಳ್ಳಬಹುದು ಎಂಬುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ಪಡೆದುಕೊಳ್ಳಿ.