ಈ ಕೋರ್ಸ್ ಒಳಗೊಂಡಿದೆ
ನೀವು ಲಾಭದಾಯಕ ನಾಟಿ ಕೋಳಿ ಬಿಸಿನೆಸ್ ಪ್ರಾರಂಭಿಸಲು ಆಸಕ್ತಿ ಹೊಂದಿದ್ದರೆ ffreedom Appನಲ್ಲಿ ಲಭ್ಯವಿರುವ ಗಿರಿರಾಜ ನಾಟಿ ಕೋಳಿ ಬಿಸಿನೆಸ್ ಕೋರ್ಸ್ ಅತ್ಯಂತ ಉಪಯುಕ್ತ. ಈ ಸಮಗ್ರ ಕೋರ್ಸ್ ಅನ್ನು ನಾಟಿ ಕೋಳಿ ಕೃಷಿ ಬಗ್ಗೆ ಹಾಗೂ ಅದನ್ನು ಹೇಗೆ ಯಶಸ್ವಿ ಬಿಸಿನೆಸ್‌ಅನ್ನಾಗಿ ಪರಿವರ್ತಿಸುವುದು ಎಂಬುದರ ಕುರಿತು ನಿಮಗೆ ಕಲಿಸಲು ವಿನ್ಯಾಸಗೊಳಿಸಲಾಗಿದೆ.
ಕೊಡಗು ಜಿಲ್ಲೆಯ ಕಳಲೆ ಗ್ರಾಮದಿಂದ ಬಂದ ಅನುಭವಿ ತಜ್ಞ ಭುವನ್ ಗೌಡ ನೇತೃತ್ವದ ಈ ಕೋರ್ಸ್ ನಾಟಿ ಕೋಳಿ ಬಿಸಿನೆಸ್ ಮೇಲೆ ಬೆಳಕು ಚೆಲ್ಲುತ್ತದೆ. ನಟಿ ಕೋಳಿ ಬೇಸಾಯ ಮಾಡುವ ತಂತ್ರಗಳಿಂದ ಹಿಡಿದು ಮುಂದುವರಿದ ಬಿಸಿನೆಸ್ ತಂತ್ರಗಳವರೆಗೆ ಎಲ್ಲ ರೀತಿಯ ಮಾಹಿತಿಗಳನ್ನು ಒಳಗೊಂಡಿದೆ. ನಾಟಿ ಕೋಳೀ ಫಾರ್ಮ್‌ನ ಕೋಳಿಗಳು, ಅವುಗಳನ್ನು ಹೇಗೆ ಬೆಳೆಸುವುದು ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಮಾರುಕಟ್ಟೆ ಮಾಡುವುದು ಹೇಗೆ ಎಂಬುದರ ಕುರಿತು ನೀವು ಕಲಿಯುವಿರಿ.
ಕೋರ್ಸ್‌ನಲ್ಲಿ ಹಳ್ಳಿಗಾಡಿನ ಕೋಳಿ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಕುರಿತು ತರಬೇತಿ ಮತ್ತು ಮಾರ್ಗದರ್ಶನವನ್ನು ಪಡೆಯುತ್ತೀರಿ. ಸರಿಯಾದ ಸ್ಥಳದ ಆಯ್ಕೆ, ಕೂಪ್ ನಿರ್ಮಾಣ, ನಿಮ್ಮ ನಾಟಿ ಕೋಳಯ ಪೋಷಣೆ ಮತ್ತು ಆರೈಕೆ ಮಾಡುವುದರ ಬಗ್ಗೆ ಮಾಹಿತಿ ಕಲಿಯುತ್ತೀರಿ. ಅತ್ಯುತ್ತಮ ಬೆಳವಣಿಗೆ ಮತ್ತು ಆರೋಗ್ಯವನ್ನು ಕಾಪಾಡುವಂತಹ ವಿಷಯಗಳನ್ನು ಕೋರ್ಸ್ ಕಲಿಸುತ್ತದೆ.
ನಾಟಿ ಕೋಳಿ ಬಿಸಿನೆಸ್‌ಅನ್ನು ಪ್ರಾರಂಭಿಸಲು ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಬಗ್ಗೆ ಮತ್ತು ಲಾಭ ಹೆಚ್ಚಳದ ಬಗ್ಗೆ ತಿಳಿಸಿಕೊಡುತ್ತೇವೆ. ನಿಮ್ಮ ಉತ್ಪನ್ನಗಳ ಮಾರಾಟ ಹಾಗೂ ಉತ್ತಮ ಉತ್ಪನ್ನಗಳನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ.
ನಿಮ್ಮ ಆದಾಯವನ್ನು ವೈವಿಧ್ಯಗೊಳಿಸಲು ಬಯಸುತ್ತಿರುವ ಅನುಭವಿ ರೈತರಾಗಿರಲಿ ಅಥವಾ ನಾಟಿ ಕೋಳಿ ಬಿಸಿನೆಸ್‌ಗೆ ಪ್ರವೇಶಿಸಲು ಬಯಸುವ ಅನನುಭವಿ ಉದ್ಯಮಿಯಾಗಿರಲಿ ಈ ಕೋರ್ಸ್ ಸಹಾಯ ಮಾಡುತ್ತದೆ. ಇಂದೇ ಸೈನ್‌ಅಪ್ ಮಾಡಿ ಯಶಸ್ವಿ ನಾಟಿ ಕೋಳಿ ಬಿಸಿನೆಸ್ ಮಾಲೀಕರಾಗಲು ನಿಮ್ಮ ಪಯಣವನ್ನು ಆರಂಭಿಸಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ತಮ್ಮದೇ ಆದ ನಾಟಿ ಕೋಲಿ ಕೃಷಿ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು
ತಮ್ಮ ಆದಾಯದ ಮಾರ್ಗಗಳನ್ನು ವೈವಿಧ್ಯಗೊಳಿಸಲು ಬಯಸುತ್ತಿರುವ ರೈತ ಮತ್ತು ಉದ್ಯಮಿಗಳು
ನಾಟಿ ಕೋಳಿ ಕೃಷಿ ಮತ್ತು ಬಿಸಿನೆಸ್ ಕಾರ್ಯಾಚರಣೆಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
ಹಳ್ಳಿಗಾಡಿನ ಕೋಳಿ ಸಾಕಾಣಿಕೆ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ಪಡುಎಯಲು ಬಯಸುವವರು
ಸುಸ್ಥಿರ ನಾಟಿ ಕೋಳಿ ಬಿಸಿನೆಸ್‌ಅನ್ನು ನಿರ್ಮಿಸಲು ಅನುಭವಿ ಮಾರ್ಗದರ್ಶಕರ ಮಾರ್ಗದರ್ಶನ ಪಡೆಯಲು ಬಯಸುವ ವ್ಯಕ್ತಿಗಳು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ನಾಟಿ ಕೋಳಿ ಕೃಷಿಯ ಮೂಲಭೂತ ಅಂಶಗಳು ಮತ್ತು ಹಳ್ಳಿಗಾಡಿನ ಕೋಳಿ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸುವುದು
ನಾಟಿ ಕೋಲಿ ಮರಿಗಳನ್ನು ಹೇಗೆ ಕಾಳಜಿ ವಹಿಸಬೇಕು, ಅವುಗಳ ಅತ್ಯುತ್ತಮ ಬೆಳವಣಿಗೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಮಾಹಿತಿ
ನಾಟಿ ಕೋಲಿ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರ್ಕೆಟಿಂಗ್ ಮಾಡಲು ಮತ್ತು ಮಾರಾಟ ಮಾಡಲು ಬಿಸಿನೆಸ್ ತಂತ್ರಗಳು
ನಾಟಿ ಕೋಲಿ ಬಿಸಿನೆಸ್‌ಅನ್ನು ಪ್ರಾರಂಭಿಸಲು ಮತ್ತು ನಿರ್ವಹಿಸಲು ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳು
ಯಶಸ್ವಿ ನಾಟಿ ಕೋಲಿ ಬಿಸಿನೆಸ್‌ಅನ್ನು ಸ್ಕೇಲಿಂಗ್ ಮಾಡಲು ಮತ್ತು ವಿಸ್ತರಿಸಲು ಸುಧಾರಿತ ತಂತ್ರಗಳು
ಅಧ್ಯಾಯಗಳು