ಈ ಕೋರ್ಸ್ ಒಳಗೊಂಡಿದೆ
ಆಧುನಿಕ ರೈತರನ್ನು ಲಾಭದಾಯಕ ಕೃಷಿಗಾಗಿ ಇತ್ತೀಚಿನ ತಂತ್ರಗಳು ಮತ್ತು ತಂತ್ರಜ್ಞಾನಗಳೊಂದಿಗೆ ಸಜ್ಜುಗೊಳಿಸಲು ಸಮಗ್ರ ರೈತರ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯವು ನೀಡಿತ್ತದೆ. ಈ ಕಾರ್ಯಕ್ರಮದಲ್ಲಿ ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ಕೀಟ ನಿಯಂತ್ರಣ ಮತ್ತು ಹೆಚ್ಚಿನ ವಿಷಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಹಾಗಾಗಿ ರೈತರಿಗೆ ಈ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ffreedom App ನಲ್ಲಿ ರೈತರು ಕೃಷಿ ವಿವಿ ಯಿಂದ ರೈತರು ಪ್ರಯೋಜನ ಪಡೆಯೋದು ಹೇಗೆ? ಎಂಬ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಈ ಕೋರ್ಸ್ ಮೂಲಕ ರೈತರು ತಮ್ಮ ಇಳುವರಿಯನ್ನು ಹೇಗೆ ಹೆಚ್ಚಿಸುವುದು ಮತ್ತು ಅತ್ಯಾಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಹೇಗೆ, ಕೃಷಿ ಉದ್ಯಮ, ಕೃಷಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುವುದರ ಕುರಿತು UAS ನ ಪರಿಣಿತ ಮಾರ್ಗದರ್ಶಕರು ಈ ಮಾರ್ಗದರ್ಶನವನ್ನು ನೀಡುತ್ತಾರೆ. ಈ ಕೋರ್ಸ್ ಸಂಪೂರ್ಣ ಪ್ರಾಕ್ಟಿಕಲ್ ಆಗಿದ್ದು, ರೈತರಿಗೆ ಆಧುನಿಕ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ.
ಈ ಕೋರ್ಸ್‌ನಲ್ಲಿ ಕೃಷಿ ಉಪನ್ಯಾಸಗಳು, ಸಂವಾದ, ಚರ್ಚೆಗಳ ಮೂಲಕ ರೈತರು ಹೆಚ್ಚಿನ ವಿಷಯಗಳ ಬಗ್ಗೆ ಕಲಿಯಬಹುದು. ನೀವು ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡುವ ಇಚ್ಛೆಯನ್ನು ಹೊಂದಿದ್ದರೆ, ನೀವು ಲಾಭದಾಯಕ ಕೃಷಿಕರಾಗುವ ಆಸಕ್ತಿಯನ್ನು ಹೊಂದಿದ್ದರೆ, ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ಈ ಕೋರ್ಸ್‌ಗೆ ಸೈನ್‌ಅಪ್ ಆಗಿ ಆಧುನಿಕ ಕೃಷಿಯಲ್ಲಿ ಯಶಸ್ಸಿನತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಆಧುನಿಕ ಕೃಷಿ ತಂತ್ರಗಳಲ್ಲಿ ಆಸಕ್ತಿ ಹೊಂದಿರುವವರು
ತಮ್ಮ ಇಳುವರಿ ಮತ್ತು ಲಾಭವನ್ನು ಹೆಚ್ಚಿಸಲು ಬಯಸುವ ರೈತರು
ಕೃಷಿ ಅಥವಾ ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವವರು
ಇತ್ತೀಚಿನ ಕೃಷಿ ಟ್ರೆಂಡ್‌ಗಳೊಂದಿಗೆ ನವೀಕೃತವಾಗಿರಲು ಬಯಸುವ ಕೃಷಿ ವೃತ್ತಿಪರರು
ಆಧುನಿಕ ಕೃಷಿ ತಂತ್ರಗಳು ಮತ್ತು ತಂತ್ರಜ್ಞಾನಗಳಲ್ಲಿ ಪ್ರಾಕ್ಟಿಕಲ್ ಅನುಭವವನ್ನು ಪಡೆಯಲು ಬಯಸುವವರು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಆಧುನಿಕ ಕೃಷಿಗಾಗಿ ಇತ್ತೀಚಿನ ತಂತ್ರಗಳು ಮತ್ತು ತಂತ್ರಜ್ಞಾನಗಳು
ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ಕೀಟ ನಿಯಂತ್ರಣ ಬಗ್ಗೆ ಮಾಹಿತಿ ಪಡೆಯಿರಿ
ಇಳುವರಿ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ತಂತ್ರಜ್ಞಾನಗಳು
ಕೃಷಿ ಉದ್ಯಮದ ಮೂಲಭೂತ ಅಂಶಗಳು ಮತ್ತು ಅದರ ಪ್ರವೃತ್ತಿಗಳು
ಪ್ರಾಕ್ಟಿಕಲ್ ಮಾಹಿತಿ ಮತ್ತು ಕೌಶಲ್ಯಗಳನ್ನು ಪ್ರಾಯೋಗಿಕ ತರಬೇತಿ ಮತ್ತು ಸಂವಾದಾತ್ಮಕ ಚರ್ಚೆಗಳ ಬಗ್ಗೆ ಮಾಹಿತಿಯನ್ನು ಪಡೆಯಿರಿ
ಅಧ್ಯಾಯಗಳು